ಗಣಪತಿಗೆ ಇದನ್ನು ನೈವೇದ್ಯ ಮಾಡಿದ್ರೆ ಸಂತೃಪ್ತಿ ಆಗುತ್ತಾನೆ

60

ಸ್ನೇಹಿತರೆ ಗಣೇಶ ಹಬ್ಬ ಮಕ್ಕಳಿಗೆ ವಿಶೇಷ ಹಬ್ಬವಾಗಿದೆ ಈ ಹಬ್ಬವನ್ನು ಹಿಂದೂ ಸನಾತನ ಧರ್ಮದಿಂದ ನೋಡುತ್ತಾ ಬಂದರೆ ಯಾರ ಮನೆಯಲ್ಲಿ ಮಕ್ಕಳು ಇರುತ್ತಾರೆ ಅಂತವರ ಮನೆಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ ಈ ಹಬ್ಬದ ದಿನ ನೈವೇದ್ಯ ಗಣಪತಿಗೆ ಸಮರ್ಪಣೆ ಮಾಡುತ್ತೇವೆ ಯಾವ ರೀತಿ ನೈವೇದ್ಯ ಸಮರ್ಪಣೆ ಮಾಡಿದರೆ ಒಳ್ಳೆಯದು ಎಂದು ಈ ಲೇಖನದಲ್ಲಿ ತಿಳಿಯೋಣ. ಗಣಪತಿಗೆ ಪ್ರಮುಖವಾಗಿ ಈ ಮೋದಕ ಸಮರ್ಪಣೆ ಮಾಡುವಿರಿ ಮೋದಕ ಸಮರ್ಪಣೆ ಇಂದ ಗಣಪತಿ ಆತ್ಮ ತೃಪ್ತಿ ಆಗುತ್ತಾನೆ ಅಂದರೆ ಮೋದಕ ಎಂದರೆ ಬಹಳ ಪ್ರಿಯ ಆತ್ಮ ತೃಪ್ತಿ ಪಡುತ್ತಾರೆ ಹಾಗೂ ಈ ಗಣಪತಿಗೆ ಮೋದಕ ಎಷ್ಟು ಮುಖ್ಯವಾಗಿ ಇದೆಯೋ ಅಷ್ಟೆ ರವೆ ಉಂಡೆ ಕೂಡ ಮುಖ್ಯವಾಗಿದೆ ಇದು ಬಹಳ ವಿಶೇಷತೆಯಿಂದ ಕೂಡಿದ ನೈವೇದ್ಯ ಆಗಿದೆ ಹಾಗೂ ಅಕ್ಕಿಯ ನುಚ್ಚಿನಿಂದ ಮಾಡಿದ ಉಂಡೆ ಕೂಡ ಈ ಗಣಪತಿಗೆ ಬಹಳ ಪ್ರಿಯವಾದ ನೈವೇದ್ಯ ಆಗಿದೆ ಮತ್ತು ಪುಳಿಯೋಗರೆ ಮಾಡುತ್ತಾರೆ ಇದು ಕೂಡ ಬಹಳ ವಿಶೇಷವಾಗಿ ಕೂಡಿದ ನೈವೇದ್ಯ ಆಗಿದೆ ಈ ಗಣಪತಿಗೆ ಕಡಲೆಬೇಳೆ ಇಂದ ಮಾಡಿದ ವಡೆ ನೀವು

ಸಮರ್ಪಣೆ ಮಾಡಿದರೆ ಬಹಳ ಪ್ರೀತಿ ಜೊತೆಗೆ ಪಾಯಸ ಕೂಡ ಇಷ್ಟ. ಕರ್ಜಿಕಾಯಿ ಇವೆಲ್ಲ ಗಣಪತಿಗೆ ಪ್ರಿಯವಾದ ನೈವೇದ್ಯ ಆಗಿದೆ ಹಾಗೂ ಗಣಪತಿಗೆ ನೀವು ಸಮರ್ಪಣೆ ಮಾಡಬೇಕಾದ ಹಣ್ಣುಗಳು ಯಾವುವು ಎಂದರೆ ಬಾಳೆ ಹಣ್ಣು ಮತ್ತು ದಾಳಿಂಬೆ ಹಣ್ಣು ಜೊತೆಗೆ ಪೇರಲೆ ಹಣ್ಣು ಅಥವಾ ಸೀಬೇ ಹಣ್ಣು ಎಂದು ಏನು ಕರೆಯುತ್ತೇವೆ ಅದು ಹಾಗೂ ಹಲಸಿನ ಹಣ್ಣು ಹಾಗೂ ಕಿತ್ತಳೆ ಹಣ್ಣು ಗಣಪತಿಗೆ ಬಹಳ ಪ್ರಿಯವಾದ ಹಣ್ಣುಗಳು ಆಗಿದೆ ಇದರಲ್ಲಿ ಯಾವುದಾದರೂ ಒಂದು ಐದು ಹಣ್ಣು ಗಣಪತಿಗೆ ಸಮರ್ಪಣೆ ಮಾಡಿದರೆ ಬಹಳ ಉತ್ತಮ ಫಲಿತಾಂಶ ಕಾಣುವಿರಿ ಅದರಲ್ಲೂ ಗರಿಕೆ ಮಾತ್ರ ಸಮರ್ಪಣೆ ಮಾಡಲೇ ಬೇಕು ಹಾಗೂ ಎಷ್ಟು ವಿಧವಾದ ಹೂವುಗಳಿಂದ ಅಲಂಕಾರ ಮಾಡಿದರು ಕೂಡ ಕಣಗಲೆ ಹೂವನ್ನು ಗಣಪತಿಗೆ ಸಮರ್ಪಣೆ ಮಾಡಿದರೆ ವಿಶೇಷದ ಫಲವನ್ನು ನಿಮ್ಮ ಜೀವನದಲ್ಲಿ ಕಾಣುವಿರಿ ಈ ಒಂದು ಹೂವು ಹಣ್ಣು ನೈವೇದ್ಯ ಬಗ್ಗೆ ತಿಳಿದಿದ್ದೇವೆ ಇನ್ನೂ ವಿಶೇಷವಾದ ಪದಾರ್ಥವನ್ನು ಗಣಪತಿಗೆ ಸಮರ್ಪಣೆ ಮಾಡಿದರೆ ನಿಮ್ಮ ಪೂಜೆ ಸಂಪೂರ್ಣ ಆದಂತೆ ಅದು ಏನು ಎಂದರೆ ಹಸುವಿನ ಹಾಲು ಹೌದು

ಸ್ನೇಹಿತರೆ ಒಂದು ಲೋಟ ಹಸಿ ಹಸುವಿನ ಹಾಲು ಸಮರ್ಪಣೆ ಮಾಡಿದರೆ ಈ ನೀವು ಪೂಜೆ ಮಾಡಿ ಇರುತ್ತೀರಿ ಅಲ್ಲವೇ ಈ ಪೂಜೆ ಸಂಪೂರ್ಣವಾಗಿ ಫಲ ಕೊಡುತ್ತದೆ. ಎಲ್ಲಾ ನೈವೇದ್ಯ ಇಟ್ಟು ಜೊತೆಗೆ ಒಂದು ಲೋಟ ಹಾಲು ಇಟ್ಟರೆ ಈ ಪೂಜೆ ಸಂಪೂರ್ಣ ಗೊಳ್ಳುತ್ತದೆ ಎಂದು ಹೇಳಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here