ಗಣಪತಿಗೆ ಬಸ್ಕಿ ಹೊಡಿದ್ರೆ ಈ ಲಾಭ ನಿಮಗೆ ಸಿಗುತ್ತೆ

62

ಗಣಪತಿಯ ಆಲಯಕ್ಕೆ ಹೋಗಬೇಕು ಎಂದರೆ ಖಂಡಿತವಾಗಿ ನಿಯಮಗಳನ್ನು ಪಾಲಿಸಬೇಕು ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಕಲ ದೇವತೆಗಳ ಅಧಿಪತಿ ಗಣಪತಿ ಹೀಗೆ ಗಣಪತಿಗೆ ಹಲವು ಹೆಸರುಗಳಿಂದ ಭಕ್ತಾದಿಗಳಿಗೆ ಕರೆಯುತ್ತಾರೆ ವಿಘ್ನೇಶ್ವರ ಏಕದಂತ ವಿನಾಯಕ ಎಂದು ಕರೆಯುವರು ಗಣಪತಿಗೆ ಪೂಜೆ ಮಾಡಿದರೆ ಸಕಲ ದೇವತೆಗೆ ಪೂಜೆ ಮಾಡಿದ ಫಲಿತಾಂಶ ಸಿಗುತ್ತದೆ ಅದಕ್ಕೆ ಪ್ರತಿ ಪೂಜೆ ಎಂದು ಗಣಪತಿಗೆ ಮೊದಲು ಪೂಜೆ ಮಾಡುತ್ತಾರೆ ಈಗ ನಾವು ಗನೋಟಿಯ ಆಲಯಕ್ಕೆ ಹೋದರೆ ಯಾವ ನಿಯಮ ಪಾಲಿಸಬೇಕು ಎಂದು ತಿಳಿಯೋಣ ಮೊದಲನೆಯದಾಗಿ 13 ಪ್ರದಕ್ಷಿಣೆ ಮಾಡಬೇಕು ನಂತರ 3 ಬಾರಿ ಬಸ್ಕಿ ಹಾಕಬೇಕು. ಬಸ್ಕಿ ಹಿಂದೆ ಒಂದು ಕಥೆ ಇದೆ ಒಂದು ದಿನ ಶ್ರೀ ಮಹಾ ವಿಷ್ಣುವಿಗೆ ಅನೇಕ ಉಡುಗೊರೆಗಳನ್ನು ಎಲ್ಲಾ ತಂದು ಕೊಟ್ಟರು ಈ ಉಡುಗೊರೆಗಳನ್ನು ತೋರಿಸಿ ಅವರು ಸುದರ್ಶನ ಚಕ್ರದಲ್ಲಿ ಇಟ್ಟರು ಆವಾಗ ಗಣಪತಿಯು ಈ ಸುದರ್ಶನ ಚಕ್ರವನ್ನು ನುಂಗಿದರು ಆಗ ಶ್ರೀ ಮಹಾವಿಷ್ಣು ಅವರ ಸುದರ್ಶನಚಕ್ರ ಎಲ್ಲಿ ಎಂದು ಗಣಪತಿಗೆ ಕೇಳಿದರೆ ನುಂಗಿ ಬಿಟ್ಟೆ ಎಂದು ಗಣಪತಿಗೆ ಹೇಳಿದರು

ಈ ಸಮಯದಲ್ಲಿ ಏನು ಮಾಡಬೇಕು ಎಂದು ಶ್ರೀ ಮಹಾ ವಿಷ್ಣು ಆಲೋಚನೆ ಮಾಡಿದಾಗ ಎರಡು ಕೈ ಹಿಡಿದು ಬಸ್ಕಿ ಪ್ರಾರಂಭಿಸಿದರು ಆಗ ಅದನ್ನು ನೋಡಿದ ವಿಷ್ಣು ತುಂಬಾ ಸಂತೋಷವಾಗಿ ಆನಂದಿಸಿ ನಕ್ಕಿ ನಲಿದನು ಇದನ್ನು ನೋಡಿದ ಗಣಪತಿ ಆನಂದದಿಂದ ನಕ್ಕು ನಲಿದಾಗ ಸುದರ್ಶನ ಚಕ್ರ ಆಚೆಗೆ ಬಂದಿತು. ಮೊದಲನೆಯದಾಗಿ ಈ ರೀತಿ ಮಹಾವಿಷ್ಣು ಗೆ ಗಣಪತಿಯು ಸಮರ್ಪಣೆ ಆದರೂ ಅದಕ್ಕೆ ಗಣಪತಿಯ ಮುಂದೆ ಬಸ್ಕಿ ಹೊಡೆಯಬೇಕು ಎಂದು ಹೇಳಿದರು ಸ್ವಾಮಿಯ ಮುಂದೆ ಬಸ್ಕಿ ಹಾಕಿದರೆ ಕೇಳಿದ್ದೆಲ್ಲ ಕೋರಿಕೆಗಳು ನೆರವೇರುತ್ತದೆ ಎಂದು ಹೇಳುತ್ತಾರೆ ಇನ್ನೂ ಮಹಾ ಗಣಪತಿಗೆ 21 ಕೊಬರಿಯ ಹೂವು ಸಮರ್ಪಣೆ ಮಾಡಬೇಕು ಅದು ಸಿಗಲಿಲ್ಲ ಎಂದರೆ 21 ಗರಿಕೆಗಳನ್ನ ಸಮರ್ಪಿಸಬೇಕು ಗಣಪತಿಯ ನೈವೇದ್ಯಕ್ಕೆ ಕಬ್ಬು ಬೆಲ್ಲದ ಕಾಯ ಎಳ್ಳು ಸಮರ್ಪಣೆ ಮಾಡಬೇಕು ಇನ್ನೂ ಮಹಾ ಗಣಪತಿಗೆ ಅಭಿಷೇಕ ಎಂದರೆ ತುಂಬಾ ಇಷ್ಟ ಕಬ್ಬು ನೀರಿನಿಂದ ಎಳನೀರು ಬಳಸಿ ಮಾಡಿದರೆ ತುಂಬಾ ಫಲಿತಾಂಶ ಸಿಗುತ್ತದೆ. ಅದು ಅಲ್ಲದೆ ಬಿಳಿ ಎಕ್ಕದ ಹೂವು ಮಹಾ ಗಣಪತಿಗೆ ತುಂಬಾ ಶ್ರೇಷ್ಠವಾದದ್ದು ಎಂದು

ಹೇಳುತ್ತಾರೆ ಸಿರಿ ಸಂಪತ್ತಿಗೆ ಸೇರಿದೆ ಎಂದು ಕೂಡ ಹೇಳುತ್ತಾರೆ ಅದರಲ್ಲಿ ಮಹಾ ಗಣಪತಿಯು ಸೆರೆ ವಾಸ ಆಗುತ್ತಾರೆ. ಬಿಳಿ ಎಕ್ಕದ ಹೂವಿನಲ್ಲಿ ನೀವು ಪೂಜೆ ಮಾಡಿದರೆ ನಿಮಗೆ ಕಷ್ಟಗಳು ದೂರವಾಗಿ ಯಾವುದೇ ಅಡೆ ತಡೆ ಬರುವುದಿಲ್ಲ ಹಾಗೆ ಬಿಳಿ ಎಕ್ಕದ ಗಿಡವನ್ನು ನೀವು ಗಣಪತಿ ಗೆ ಸಮರ್ಪಣೆ ಮಾಡಿದರೆ ನಿಮ್ಮ ಕಷ್ಟಗಳು ದೂರ ಆಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here