ಗಣಪತಿ ಮುಂದೇ ನಿಂತು ಈ ಮಂತ್ರ ಹೇಳಿದ್ರೆ ನಿಮ್ಮ ಎಲ್ಲ ಸಮಸ್ಯೆಗಳು ನಿವಾರಣೆ ಆಗಲಿದೆ

48

ಗಣೇಶ ಹಬ್ಬದ ದಿನದಂದು ಈ ನಾಲ್ಕು ಮಂತ್ರಗಳನ್ನು ಹೇಳಿ ನಂತರ ಕೆಲಸ ಶುರು ಮಾಡಿದರೆ ಜೀವನದಲ್ಲಿ ನಿಮಗೆ ಸೋಲೇ ಇರುವುದಿಲ್ಲ ಹಾಗೂ ನೀವು ಅಂದುಕೊಂಡ ಕೆಲಸಗಳು ಖಂಡಿತವಾಗಿ ನೆರವೇರುತ್ತದೆ ಹಾಗಿದ್ದರೆ ಈ ಐದು ಮಂತ್ರಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಸ್ನೇಹಿತರೆ ಹಾಗಾದ್ರೆ ಬನ್ನಿ ನೋಡೋಣ. ಗಣೇಶನ ಮೊದಲ ಮಂತ್ರ ಯಾವುದು ಎಂದರೆ ಇದು ಗಣೇಶ ಗಾಯಿತ್ರಿ ಮಂತ್ರ ಎಂದು ಹೇಳಲಾಗುತ್ತದೆ ಅದು ಈ ರೀತಿ ಇದೆ. ಓಂ ಏಕದಂತಾಯ ವಿದ್ಮಹೇ ವಕ್ರ ತುಂಡಾಯ ಧೀಮಹೀ ತನ್ನೋ ದಂತಿ ಪ್ರಚೋದಯಾತ್ ಈ ಮಂತ್ರವನ್ನು ಹೇಳಿದರೆ ಅಂತವರು ಧೈರ್ಯ ಸದಾಚಾರ ಮತ್ತು ಸ್ಪಷ್ಟ ದೃಷ್ಟಿಗೆ ಉತ್ತೇಜನ ನೀಡುತ್ತದೆ ಮತ್ತು ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ಮಾಡುವ ಸಾಮರ್ಥ್ಯವನ್ನು ಮನುಷ್ಯರಲ್ಲಿ ಹೆಚ್ಚಿಸುತ್ತದೆ. ಗಣೇಶನ ಎರಡನೇ ಮಂತ್ರ ಹೀಗಿದೆ ಇದು ಗಣಪತಿ ಬೀಜ ಮಂತ್ರ ಓಂ ಗಮ್ ಗಣಪತಿಯೇ ನಮಃ ಎನ್ನುವುದು ಆಗಿದೆ. ಈ ಬೀಜ ಮಂತ್ರವನ್ನು ಗಣೇಶನ ಮುಂದೆ ಪ್ರತಿ ನಿತ್ಯ ಬಳಸುವ ಶಬ್ಧವನ್ನು ಒಳಗೊಂಡಿದೆ ಈ ಮಂತ್ರವನ್ನು ಪಠಣ ಮಾಡುವುದರಿಂದ ನಕಾರಾತ್ಮಕ ಆಲೋಚನೆಗಳನ್ನು ಇದು ನಿವಾರಿಸುತ್ತದೆ ಹಾಗೂ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ತಂದು ಕೊಡುತ್ತದೆ. ಯಾವುದೇ ಕೆಲಸ ಮಾಡುವ ಮೊದಲು ಸಾಧ್ಯ ಆದಷ್ಟು

ಈ ಮಂತ್ರವನ್ನು ಪಠಿಸಿ ಯಶಸ್ಸಿಗೆ ಸ್ಪಷ್ಟವಾದ ದಾರಿಯನ್ನು ಕಾಣಬಹುದು. ಇನ್ನೂ ಮೂರನೆಯ ಮಂತ್ರ ಯಾವುದು ಎಂದರೆ ಸಿದ್ಧಿ ವಿನಾಯಕ ಮಂತ್ರ ಅದು ಹೀಗಿದೆ ಓಂ ನಮೋ ಸಿದ್ಧಿ ವಿನಾಯಾಕಾಯ ಸರ್ವ ಕಾರ್ಯ ಕರ್ತೆ ಸರ್ವ ವಿಘ್ನ ಪ್ರಶಾಮನಿ ಸರ್ವ ಜಯ ವರ್ಷಿಕರ್ಣಯ ಸರ್ವ ಶ್ರೀ ಪುರುಷ ಆಕರ್ಷಣ ಸರ್ವ ಶೃಂಗ ಓಂ ಸ್ವಾಹಾ ಈ ಮಂತ್ರವನ್ನು ಪಠಿಸುವುದರಿಂದ ನೀವು ಜೀವನದಲ್ಲಿ ಅಡೆ ತಡೆ ಗಳನ್ನು ತೆಗೆದು ಹಾಕುವಿರಿ ಮತ್ತು ನೀವು ಭೂಮಿಯಲ್ಲಿ ಇರುವ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯ ಸಂತೋಷವನ್ನು ಪಡೆಯುವಿರಿ ಈ ಮಂತ್ರವು ನಿಮಗೆ ಯಶಸ್ಸು ಜ್ಞಾನೋದಯ ಮತ್ತು ಸಮೃದ್ಧಿ ಸಾಧಿಸಲು ಸಹಾಯ ಮಾಡುತ್ತದೆ. ಇನ್ನೂ ನಾಲ್ಕನೆಯ ಮಂತ್ರ ವಕ್ರತುಂಡ ಗಣೇಶ ಮಂತ್ರ ಎಂದು ಸ್ನೇಹಿತರೆ ಅದು ಹೀಗಿದೆ ವಕ್ರ ತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನ ಕುರುಮೆ ದೇವ ಸರ್ವ ಕಾರ್ಯೇಶು ಸರ್ವದಾ ಇದು ಬಹಳ ಜನಪ್ರಿಯ ಮಂತ್ರ ಎಂದು ಹೇಳಬಹುದು ಎಲ್ಲರೂ ಈ ಮಂತ್ರವನ್ನು ಪಠಿಸಿ ನಿಮಗೆ ಕೈ ಹಿಡಿಯದೆ ಇರುವ ಕಾರ್ಯದಲ್ಲಿ ಯಶಸ್ಸು ಕೂಡ ಗಳಿಸಬಹುದು

ಆರೋಗ್ಯ ಅದೃಷ್ಟ ಖ್ಯಾತಿ ಸಂಪತ್ತು ಸಮೃದ್ಧಿ ಮತ್ತು ಜೀವನದಲ್ಲಿ ಯಶಸ್ಸು ಪಡೆಯಬಹುದು. ಹಿಂದೂ ಧರ್ಮ ಗ್ರಂಥಗಳ ಪ್ರಕಾರ ನೀವು ಯಾವುದೇ ಧರ್ಮ ಚಟುವಟಿಕೆ ಗಳನ್ನ ಪ್ರಾರಂಭ ಮಾಡುವ ಮುನ್ನ ಗಣೇಶನ ಪೂಜೆ ಮಾಡಬೇಕು ಏಕೆ ಎಂದರೆ ಗಣೇಶನು ವಿಘ್ನ ವಿನಾಶಕ ವಿಘ್ನ ಹರತ ಎಂದು ಹೇಳಲಾಗುತ್ತದೆ ಗಣೇಶನ ಪೂಜೆ ಮಾಡಿ ಕಾರ್ಯದಲ್ಲಿ ಯಾವುದೇ ಅಡೆತಡೆ ಉಂಟಾಗುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here