ಚೌತಿ ದಿನ ಚಂದ್ರ ನೋಡಿದ್ರೆ ತಕ್ಷಣ ಹೀಗೆ ಮಾಡಿರಿ

91

ಗಣಪತಿ ಹಬ್ಬದ ದಿನ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ ಸಾಕ್ಷಾತ್ ಶ್ರೀ ಕೃಷ್ಣನನ್ನು ಕೂಡ ಈ ಶಾಪ ಬಿಟ್ಟಿಲ್ಲ ನೀವು ಏನಾದರೂ ಅಪ್ಪಿ ತಪ್ಪಿ ಮಾಡಿದರೆ ಆ ವರ್ಷ ಪೂರ್ತಿ ನಿಮಗೆ ಸಂಕಷ್ಟ ಗಳು ತಪ್ಪಿದ್ದಲ್ಲ ಅಪವಾದ ನಿಂದನೆಗಳು ಬರುತ್ತಲೇ ಇರುತ್ತದೆ ಒಂದಲ್ಲ ಒಂದು ಸಮಸ್ಯೆ ನಿಮಗೆ ಕಾಡಲು ಶುರು ಆಗುತ್ತದೆ ಗಣೇಶನ ಶಾಪಕ್ಕೆ ನೇರವಾಗಿ ಗುರಿ ಆಗುವಿರಿ ಈ ತಪ್ಪು ಏನು ಯಾವ ತಪ್ಪು ಮಾಡಬಾರದು ಎಂದು ನೋಡೋಣ ಬನ್ನಿ. ಗಣೇಶನ ಹಬ್ಬದ ದಿನ ನಾವು ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತೇವೆ ಗಣೇಶನ ಅನುಗ್ರಹ ನಮಗೆ ಆಗಬೇಕು ಸ್ವಂತ ಮನೆ ಕಟ್ಟಿಸಬೇಕು ಹೀಗೆ ಹಲವು ಆಸೆ ಕೇಳಿಕೊಳ್ಳುತ್ತೇವೆ ಭಕ್ತಿಯಿಂದ ಪೂಜೆ ಮಾಡುತ್ತೇವೆ ಆದರೆ ಗೊತ್ತಿದ್ದೋ ಗೊತ್ತಿಲ್ಲದೆ ಈ ಚಿಕ್ಕ ತಪ್ಪು ಮಾಡಿದರೆ ವರ್ಷ ಪೂರ್ತಿ ಕಷ್ಟ ಎನ್ನುವುದು ನಿಮ್ಮ ಬೆನ್ನು ಬೀಳುವುದಿಲ್ಲ ಎಲ್ಲಾ ಸಮಸ್ಯೆಗಳು ಬಂದು ಬೀದಿಗೆ ಬರುವ ಹಾಗೆ ಆಗುತ್ತದೆ ಅಷ್ಟು ಅಪವಾದ ನಿಂದನೆಗಳು ಎಲ್ಲಾ ಬರುತ್ತದೆ ಸಾಕ್ಷಾತ್ ಶ್ರೀ ಕೃಷ್ಣ ಕೂಡ ಈ ಶಾಪವನ್ನು ಅನುಭವಿಸಿ ಇದ್ದಾರೆ ಈ ತಪ್ಪು ಏನು ಇದರ ಪರಿಹಾರ ಏನು ಎಂದು

ನೋಡೋಣ ಚಂದ್ರನ ದರ್ಶನ ಯಾವುದೇ ಕಾರಣಕ್ಕೂ ಮಾಡಬೇಡಿ. ಚಂದ್ರನ ದರ್ಶನ ಮಾಡಿ ಸಮಸ್ಯೆ ಎದುರಿಸಿ ಇರುವವರು ಸಾಕಷ್ಟು ಜನ ಇದ್ದಾರೆ ಜೊತೆಗೆ ಗಣೇಶನ ಶಾಪಕ್ಕೆ ಗುರಿ ಆದ್ರೆ ಎಲ್ಲಾ ಸಮಸ್ಯೆಗಳನ್ನು ಒಟ್ಟಿಗೆ ಕೊಡುತ್ತಾನೆ ಗಣೇಶ ಅಪವಾದ ನಿಂದನೆಗಳು ಶುರು ಆಗುತ್ತದೆ ಸಾಂಸಾರಿಕ ಜೀವನದಲ್ಲಿ ಆಗಬಹುದು ಉದ್ಯೋಗದಲ್ಲಿ ಆಗಬಹುದು ಚಂದ್ರನ ದರ್ಶನ ಮಾಡಿದರೆ ತಪ್ಪದೆ ಈ ಸರಳ ಮಾರ್ಗ ಅನುಸರಿಸಿ ಪರಿಹಾರ ಮಾಡಿಕೊಂಡು ಗಣೇಶನ ಕೃಪೆಗೆ ಪಾತ್ರ ಆಗಲೇಬೇಕು ಯಾವ ರೀತಿ ಪರಿಹಾರ ಮಾಡಬೇಕು ಎಂದರೆ ಗಣೇಶ ಹಬ್ಬದ ದಿನ ಪೂಜೆಯ ನಂತರ ಈ ಒಂದು ಶಕ್ತಿ ಶಾಲಿ ಮಂತ್ರವನ್ನು ಪಠಿಸಲೆ ಬೇಕು ಈ ಮಂತ್ರ ಪಠಣ ಇಂದ ಚಂದ್ರನ ನೋಡಿದ ದರ್ಶನದ ಪಾಪದ ಸಮಸ್ಯೆ ಕಡಿಮೆ ಆಗುತ್ತದೆ. ಏನು ಮಾಡಬೇಕು ಎಂದರೆ ಈ ಮಂತ್ರ ಈ ರೀತಿ ಇದೆ ವಸುದೇವ ಸುತಂ ದೇವಾಂ ಕಂಸ ಚಾನೂರ ಮರ್ಧನಂ ದೇವಕಿ ಪರಮಾನಂದ ಕೃಷ್ಣಂ ವಂದೇ ಜಗದ್ಗುರು ಈ ಮಂತ್ರವನ್ನು ಪಠಿಸಿದರೆ ಶ್ರೀ ಕೃಷ್ಣನ ಅನುಗ್ರಹ ಆಗುತ್ತದೆ. ಯಾರು ಚಂದ್ರನ ದರ್ಶನ ಮಾಡಿ ಇರುತ್ತೀರಿ ಅದರ ಶಾಪ ನಿಮಗೆ ತಟ್ಟುವುದಿಲ್ಲ

ಸಾಕ್ಷಾತ್ ಶ್ರೀ ಗಣೇಶನ ಕೃಪೆಗೆ ಪಾತ್ರ ಆಗುವಿರಿ ಗಣೇಶನ ಕೃಪೆಯಿಂದ ವರ್ಷ ಪೂರ್ತಿ ಸುಖ ಶಾಂತಿಯಿಂದ ಬಾಳಿ ಬದುಕಬಹುದು ಯಾವುದೇ ರೀತಿಯಾದ ಅಪವಾದ ನಿಂದನೆ ಬರುವುದಿಲ್ಲ. ಈ ತಪ್ಪು ಮೊದಲಾಗಿ ಮಾಡಬೇಡಿ ಅದು ಚಂದ್ರನ ದರ್ಶನವನ್ನು ಗಣೇಶ ಹಬ್ಬದ ದಿನ ಮಾಡ್ಬೇಡಿ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here