ಬಿಳಿ ಎಕ್ಕದ ಗಿಡದ ಬಳಿ ಗಣೇಶ ಇಟ್ಟು ಹೀಗೆ ಪೂಜೆ ಮಾಡಿದರೆ ನಿಮ್ಮ ಸಕಲ ಕಷ್ಟಗಳು ಮಾಯ ಆಗಲಿದೆ ಜನರು ತಮ್ಮ ಆಸೆಗಳನ್ನು ಈಡೇರಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾ ಇರುತ್ತಾರೆ ಹಲವು ದೇವಾಲಯದಲ್ಲಿ ಹಲವು ರೀತಿಯ ಪೂಜೆಗಳನ್ನು ಮಾಡಿ ತಮ್ಮ ಕೋರಿಕೆಯನ್ನು ನೆರವೇರಿಸುತ್ತಾರೆ ನಾವು ಹೇಳಿದ ಕ್ರಮದಲ್ಲಿ ನಾವು ತಿಳಿಸಿದ ದಿನದಂದು ಯಾವುದೇ ಹಣದ ಖರ್ಚು ಇಲ್ಲದೆ ಬಿಳಿ ಎಕ್ಕದ ಗಿಡಕ್ಕೆ ಹೀಗೆ ಮಾಡಿದರೆ ಸಕಲ ಕಷ್ಟಗಳು ಕೂಡ ಪರಿಹಾರ ಆಗುತ್ತದೆ ನಮ್ಮ ಹಿಂದೂ ಪುರಾಣದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಬಹಳ ಮಹತ್ವ ಇದೆ ಇದು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುವುದು ಅಲ್ಲದೆ ದೇವತಾ ಗುಣಗಳನ್ನು ಕೂಡ ಹೊಂದಿದೆ ಈ ಗಿಡವನ್ನು ಸಂಕಲ್ಪ ಮಾಡಿ ಪೂಜೆ ಮಾಡುವುದರಿಂದ ಅನೇಕ ಸಮಸ್ಯೆಗಳು ಪರಿಹಾರ ಆಗಿ ಶುಭ ಫಲ ದೊರಕುತ್ತದೆ ಹೌದು ಈ ಬಿಳಿ ಎಕ್ಕದ ಗಿಡ ಗಣಪತಿಯ ವಾಸ ಸ್ಥಳ ಎಂದು ಹೇಳುತ್ತಾರೆ. ಆದ್ದರಿಂದ ಈ ಬಿಳಿ ಎಕ್ಕದ ಗಿಡವನ್ನು ಈ ರೀತಿ ಪೂಜೆ ಮಾಡಿದರೆ ಅವರ ಎಲ್ಲಾ ಸಂಕಷ್ಟ ಕಳೆಯುತ್ತದೆ ಎಂದು ಹೇಳುತ್ತಾರೆ ಹಣಕಾಸಿನ ಸಮಸ್ಯೆ ಸಾಲಭಾದೆ
ಅನಾರೋಗ್ಯ ಸಮಸ್ಯೆ ಪತಿ ಪತ್ನಿ ಕಲಹ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಸಾಕ್ಷಾತ್ ಗಣಪತಿಗೆ ತಿಳಿಸಿರುವ ಈ ಪರಿಹಾರ ಮಾಡಿ ಬಿಳಿ ಎಕ್ಕದ ಗಿಡಕ್ಕೆ ಸೂರ್ಯೋದಯ ಮುನ್ನ 3 ಇಲ್ಲವೇ 5 ಇಲ್ಲವೇ 9 ಹಾಗೂ 21 ದಿನ ಪೂಜೆ ಮಾಡಿದರೆ ಸಕಲ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ ಈ ಪೂಜೆಯನ್ನು ಸಂಕಷ್ಟಿ ದಿನವೇ ಪ್ರಾರಂಭ ಮಾಡಿದರೆ ದುಪ್ಪಟ್ಟು ಫಲ ದೊರೆಯುತ್ತದೆ ಎಂಬುದು ಜನರ ನಂಬಿಕೆ. ಬೆಳಗ್ಗೆ ನಾಲ್ಕರಿಂದ 6 ಗಂಟೆಯ ಒಳಗೆ ಎದ್ದು ಸ್ನಾನ ಮಾಡಿ ಮನೆಯಲ್ಲಿ ಇರುವ ಬೆಳ್ಳಿ ಅಥವಾ ಇನ್ನಿತರೆ ಗಣಪತಿ ಮೂರ್ತಿಯನ್ನು ಎಕ್ಕದ ಗಿಡದ ಮುಂದೆ ಅಕ್ಕಿ ಮೇಲೆ ಇಟ್ಟು ಅರಿಶಿಣ ಕುಂಕುಮ ಅಕ್ಷತೆ ಹಳದಿ ಬಣ್ಣದ ಹೂವು ಹಾಗೂ ಒಂದು ತಂಬಿಗೆ ನೀರನ್ನು ತೆಗೆದುಕೊಂಡು ಬಿಳಿ ಎಕ್ಕದ ಗಿಡದ ಬಳಿ ಹೋಗಿ ಈ ನೀರನ್ನು ಅದರ ಮೇಲೆ ಹಾಕಿ ಅರಿಶಿಣ ಕುಂಕುಮ ಹಚ್ಚಿ ಹೂವನ್ನು ಅದರ ಮೇಲೆ ಮುಡಿಸಿ ಕೈ ಮುಗಿಯಿರಿ ನಂತರ ಸ್ವಲ್ಪ ಅಕ್ಷತೆ ಕಾಳನ್ನು ಗಿಡದ ಮೇಲೆ ಹಾಕಬೇಕು ನಂತರ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಸಂಕಲ್ಪ ಮಾಡಬೇಕು.ನಂತರ ಉಳಿದ ಅಕ್ಷತೆ ಯನ್ನೂ ಮನೆಗೆ ತಂದು
ಬಟ್ಟೆಯಲ್ಲಿ ಕಟ್ಟಿ ದೇವರ ಮನೆಯಲ್ಲಿ ಇಟ್ಟು ಪ್ರತಿ ದಿನ ಪೂಜೆ ಮಾಡಬೇಕು ಹೀಗೆ ಮಾಡಿದರೆ ಸಕಲ ಸಂಕಷ್ಟಗಳು ಕೂಡ ಪರಿಹಾರ ಆಗುತ್ತದೆ. ಆದ್ದರಿಂದ ನೀವು ಕೂಡ ಈ ರೀತಿ ನಾವು ಹೇಳಿದ ಹಾಗೆ ಮಾಡಿದರೆ ನಿಮ್ಮ ಜೀವನದಲ್ಲಿ ಒಳಿತನ್ನು ಕಾಣುವಿರಿ. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ