ಗಣೇಶನನ್ನು ಈ ರೀತಿ ಒಮ್ಮೆ ಪ್ರಾರ್ಥಿಸಿದರೆ ನಿಮ್ಮ ಕೆಲಸದಲ್ಲಿ ಯಾವುದೇ ಅಡೆ ತಡೆಗಳು ಆಗುವುದಿಲ್ಲ

49

ಸ್ನೇಹಿತರೆ ನಿಮ್ಮ ಜೀವನದಲ್ಲಿ ಮಾಡುವ ಪ್ರತಿ ಕೆಲಸದಲ್ಲಿ ಅಡೆ ತಡೆ ಉಂಟಾಗುತ್ತ ಇದೆ ಎಷ್ಟೇ ನಿಷ್ಠೆಯಿಂದ ಮಾಡಿದರು ಕೂಡ ಅಂತಹ ಕೆಲಸದಲ್ಲಿ ಏಳಿಗೆ ಆಗುವುದಿಲ್ಲ ಯಶಸ್ವಿ ಆಗುವುದಿಲ್ಲ ಯಾವಾಗಲೂ ನಷ್ಟವೇ ಅನುಭವಿಸುತ್ತಾ ಇದ್ದೇವೆ ವಿನಾಯಕನ ಆಶೀರ್ವಾದ ನಿಮಗೆ ಸಿಗುತ್ತಾ ಇಲ್ಲ ಎಂದರೆ ಖಂಡಿತವಾಗಿ ತಪ್ಪದೆ ನಾವು ತಿಳಿಸುವ ಈ ಚಿಕ್ಕ ಉಪಾಯವನ್ನು ಚಿಕ್ಕ ಕೆಲಸವನ್ನು ಮಾಡಿರಿ ಇದರಿಂದ ನೀವು ಕೈ ಹಾಕಿದ ಎಲ್ಲಾ ಕೆಲಸದಲ್ಲಿ ಯಾವುದೇ ರೀತಿಯ ವಿಘ್ನ ಸಂಭವಿಸುವುದಿಲ್ಲ. ಎಷ್ಟೋ ಜನರಿಗೆ ಇಂತಹ ಸಮಸ್ಯೆಗಳು ಇರುತ್ತದೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಪ್ರತಿ ಕೆಲಸದಲ್ಲಿ ವಿಘ್ನ ಆಗುತ್ತದೆ ಎಷ್ಟೋ ಆಸೆಗಳನ್ನು ಇಟ್ಟುಕೊಂಡು ಹಲವರು ಜೀವನ ಮಾಡುತ್ತಾ ಇರುತ್ತಾರೆ ಆದರೆ ಅಂತಹವರ ಜೀವನದಲ್ಲಿ ಬಿರುಗಾಳಿ ರೀತಿಯಲ್ಲಿ ಕಷ್ಟಗಳ ಮೇಲೆ ಕಷ್ಟ ಬರುತ್ತದೆ ಶುಭ ಕಾರ್ಯದಲ್ಲಿ ಆಗಲಿ ಯಾವುದೇ ವಿಷಯದಲ್ಲಿ ಆಗಲಿ ತೊಂದರೆ ಇದ್ದರೆ ಬುಧವಾರದ ದಿನ ಈ ಚಿಕ್ಕ ಕೆಲಸವನ್ನು ಮಾಡಬೇಕು. ಈ ತಂತ್ರ ತಿಳಿಯಲು ತಪ್ಪದೆ ಈ

ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಗೆಳೆಯರೇ ಬುಧವಾರದ ದಿನ ಪ್ರಾತಃ ಕಾಲದಲ್ಲಿ ಎದ್ದು ಶುಭ್ರವಾಗಿ ಮಡಿಯಾಗಿ ಈ ಪೂಜೆಯನ್ನು ಮಾಡಿ ಈ ವಸ್ತುವನ್ನು ನಿಮ್ಮ ಬಳಿ ಇಟ್ಟುಕೊಂಡರೆ ಅದರಿಂದ ಆಗುವ ಲಾಭಗಳು ಅನೇಕ ಎಂದು ಹೇಳಬಹುದು. ಏನು ಮಾಡಬೇಕು ಎಂದರೆ ಬಿಳಿ ಬಣ್ಣದ ದಾರ ತೆಗೆದುಕೊಳ್ಳಿ ಎಷ್ಟು ಉದ್ದ ಇರಬೇಕು ಎಂದರೆ ನಿಮ್ಮ ಮೊಣಕೈ ಉದ್ದ ಅಷ್ಟು ದಾರವನ್ನು ತೆಗೆದುಕೊಳ್ಳಬೇಕು ಅದಕ್ಕೆ ನೀವು ಅರಿಶಿನವನ್ನು ಹಚ್ಚಬೇಕು ಹೇಗೆ ಎಂದರೆ ಈ ಅರಿಶಿನವನ್ನು ನೀರಿನಲ್ಲಿ ಸ್ವಲ್ಪ ಬೆರೆಸಿ ಅದನ್ನು ಪೇಸ್ಟ್ ರೀತಿಯಲ್ಲಿ ಮಾಡಿ ಅದನ್ನು ಈ ದಾರಕ್ಕೆ ಹಚ್ಚಬೇಕು ಹಾಗೂ ಈ ದಾರಕ್ಕೆ ಏಳು ಗಂಟು ಹಾಕಬೇಕು ಅಲ್ಲದೆ ಪ್ರತಿ ಗಂಟು ಹಾಕುವಾಗ ನಾವು ತಿಳಿಸುವ ಈ ಶಕ್ತಿ ಶಾಲಿ ಮಂತ್ರವನ್ನು ನೀವು ತಪ್ಪದೆ ಹೇಳಿಕೊಳ್ಳಬೇಕು. ಈ ಮಂತ್ರ ಯಾವುದು ಎಂದರೆ ಓಂ ಗಣೇಶಾಯ ನಮಃ ಎಂದು ಹೇಳುತ್ತಾ ಏಳು ಜಾಗದಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಹೌದು ಸ್ನೇಹಿತರೆ ಯಾವುದೇ ರೀತಿಯ ಅಡೆ ತಡೆಗಳು ಬಾರದೆ ಇರಲು ಗಣೇಶನನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಳ್ಳಬೇಕು. ಮನೆಯಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋ ಇದ್ದರೆ ಅಂತಹ ಫೋಟೋ ಮುಂದೆ ಆ ದಾರಕ್ಕೆ ಗಂಟು ಹಾಕಿ ದೇವರ ವಿಗ್ರಹ ಮುಂದೆ ಇಟ್ಟು ಖಡ್ಡಾಯವಾಗಿ ಸಂಕಲ್ಪ ಮಾಡಿಕೊಳ್ಳಬೇಕು

ಸೂರ್ಯ ಹುಟ್ಟುವ ಮುಂಚೆ ಈ ಪೂಜೆಯನ್ನು ಮಾಡುತ್ತಾ ಇದ್ದೇವೆ ನಮ್ಮ ಜೀವನದಲ್ಲಿ ಇರುವ ಸಕಲ ದಾರಿದ್ರ್ಯ ದೋಷ ಕಳೆಯಬೇಕು ಹಣಕಾಸಿನ ಸಮಸ್ಯೆ ಕಳೆಯಬೇಕು ಯಾವುದೇ ಕೆಲಸ ಮಾಡಿದರು ಕೂಡ ಅರ್ಧಕ್ಕೆ ನಿಲ್ಲುತ್ತಾ ಇದೆ ಅಂತಹ ಕೆಲಸ ಸಂಪೂರ್ಣ ನಿಲ್ಲಬೇಕು ಎಂದು ನೀವು ಗಣೇಶನ ಪ್ರಾರ್ಥನೆ ಮಾಡಿಕೊಳ್ಳಬೇಕು. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here