ಗಣೇಶನನ್ನು ಈ ವಿವಿಧವಾಗಿ ಆರಾಧನೆ ಮಾಡುವುದರಿಂದ ಮಕ್ಕಳಲ್ಲಿ ವಿದ್ಯೆ ಜ್ಞಾನ ಹೆಚ್ಚುತ್ತದೆ

57

ನಮಸ್ತೆ ಗೆಳೆಯರೇ ಸಾಮಾನ್ಯವಾಗಿ ಕೆಲವೊಮ್ಮೆ ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಎಷ್ಟೇ ದುಡ್ಡು ಖರ್ಚು ಮಾಡಿ ಒಳ್ಳೆಯ ಶಾಲೆಗೆ ಸೇರಿಸಿದರೂ ಮಕ್ಕಳಿಗೆ ವಿದ್ಯಾಭ್ಯಾಸ ಎನ್ನುವುದು ಹತ್ತುವುದಿಲ್ಲ ಮನೆಯಲ್ಲಿ ತಂದೆ ತಾಯಿ ಹೇಳಿಕೊಟ್ಟರು ಕೂಡ ಅವರ ತಲೆಯಲ್ಲಿ ಅಕ್ಷರದ ಜ್ಞಾನ ಇರುವುದಿಲ್ಲ ಅವರಲ್ಲಿ ಓದುವುದರ ಕಡೆಗೆ ಏಕಾಗ್ರತೆ ಇರುವುದಿಲ್ಲ ಬುದ್ಧಿಶಕ್ತಿ ನೆನಪಿನ ಶಕ್ತಿ ಕಡಿಮೆ ಇರುತ್ತದೆ ಕೆಲವೊಮ್ಮೆ ತಂದೆ-ತಾಯಿಗಳಿಗೂ ಕೂಡ ಮಕ್ಕಳು

ವಿದ್ಯಾಭ್ಯಾಸವನ್ನು ಸರಿಯಾಗಿ ಮಾಡುತ್ತಿಲ್ಲವೆಂದು ಚಿಂತೆ ಕೂಡ ಉಂಟಾಗುತ್ತದೆ ಹಾಗಾಗಿ ನಮ್ಮಲ್ಲಿ ವಿಧ್ಯೇ ಜ್ಞಾನ ಇರಬೇಕು ಎಂದರೆ ಗಣೇಶನ ಅನುಗ್ರಹ ಬಹಳಷ್ಟು ಮುಖ್ಯವಾಗಿ ಬೇಕಾಗುತ್ತದೆ ಗೆಳೆಯರೇ ದೇವತೆಗಳಿಗೆ ಅಧಿಪತಿಯಾಗಿರುವ ವಿಘ್ನೇಶನ ಪೂಜೆಯನ್ನು ಯಾವ ರೀತಿಯಾಗಿ ಮಾಡುವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ವಿಘ್ನೇಶನನ್ನು ಎಲ್ಲ ವಿಘ್ನಗಳನ್ನು ನಾಶಮಾಡು ವಿಘ್ನೇಶ ಏಕದಂತ ವಕ್ರತುಂಡ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755 

ವಿನಾಯಕ ಗಣಪತಿ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ ಪ್ರತಿಯೊಂದು ಪೂಜೆ ಹೋಮ ಶುಭ ಕಾರ್ಯಗಳಲ್ಲಿ ಯಾವುದೇ ರೀತಿಯ ವಿಘ್ನಗಳು ಎದುರಾಗಬಾರದು ಸುಲಭವಾಗಿ ನೆರವೇರಬೇಕು ಎಂದು ಗಣೇಶನ ಆರಾಧನೆಯನ್ನು ಮೊದಲಿಗೆ ಮಾಡಲಾಗುತ್ತದೆ ನಂತರ ಉಳಿದ ದೇವತೆಗಳ ಆರಾಧನೆ ಪೂಜೆ ಮಾಡಲಾಗುತ್ತದೆ ಹಾಗಾಗಿ ಗೆಳೆಯರೇ ಗಣೇಶನನ್ನು ಬುದ್ಧಿವಂತ ಚತುರ ಎಲ್ಲಾ ಜ್ಞಾನವನ್ನು ಹೊಂದಿರುವವನು

ಎಂದು ಹೇಳುವುದರಿಂದ ಮಕ್ಕಳಲ್ಲಿ ಜ್ಞಾನ ಬುದ್ಧಿ ಹೆಚ್ಚಾಗಬೇಕು ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕು ಎಂದರೆ ಗಣೇಶನನ್ನು ವಿಶೇಷವಾಗಿ ಆರಾಧನೆ ಮಾಡುವುದರಿಂದ ಸಾಧ್ಯವಾಗುತ್ತದೆ ಹಾಗಾಗಿ ಗೆಳೆಯರೇ ಗಣೇಶನಿಗೆ ವಿಶೇಷ ಪೂಜೆಯನ್ನು ಸಲ್ಲಿಸಬೇಕು. ಗೆಳೆಯರೇ ಮೊದಲಿಗೆ ಒಂದು ತಟ್ಟೆಯನ್ನು ತೆಗೆದುಕೊಳ್ಳಬೇಕು ನಂತರ ವಿಘ್ನೇಶನ ಮೂರ್ತಿ ಅಥವಾ ವಿಗ್ರಹ ತೆಗೆದುಕೊಂಡು ಅದಕ್ಕೆ ಸಂಪೂರ್ಣವಾಗಿ ಅರಿಶಿನ ಅಥವಾ

ಗಂಧವನ್ನು ಲೇಪಿಸಬೇಕು ಹಾಗೂ ಹಣೆಗೆ ಮಧ್ಯದಲ್ಲಿ ಕುಂಕುಮವನ್ನು ಇಡಬೇಕು ನಂತರ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಗಣೇಶನ ವಿಗ್ರಹ ಮೂರ್ತಿಯನ್ನು ಇಟ್ಟು ಪ್ರತಿಷ್ಠಾಪನೆ ಮಾಡಬೇಕು ಗಣೇಶನಿಗೆ ಬಹಳಷ್ಟು ಪ್ರಿಯವಾದ ಕೆಂಪು ದಾಸವಾಳ ಹೂವನ್ನು ಸಮರ್ಪಿಸಬೇಕು ಅಥವಾ ಯಾವುದಾದರೂ ಕೆಂಪು ಹೂವನ್ನು ಆದರೂ ಸಮರ್ಪಿಸಿ ಅಲಂಕಾರವನ್ನು ಮಾಡಬೇಕು ಹಾಗೂ ಗಣೇಶನಿಗೆ ಬಹಳಷ್ಟು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755 

ಪ್ರಿಯವಾದ ಗರಿಕೆಯನ್ನು ಸಮರ್ಪಣೆ ಮಾಡಬೇಕು ನಂತರ ಎರಡು ಬತ್ತಿಯನ್ನು ಜೋಡಿಸಿ ಒಂದು ಬಿತ್ತಿಯನ್ನಾಗಿ ಮಾಡಿ ಎರಡು ದೀಪವನ್ನು ಹಚ್ಚಿ ದೀಪಾರಾಧನೆ ಮಾಡಬೇಕು ತುಪ್ಪದ ದೀಪ ಅಥವಾ ಸಾಮಾನ್ಯವಾಗಿ ಉಪಯೋಗಿಸುವ ಎಣ್ಣೆಯನ್ನ ಬಳಸಿ ದೀಪಾರಾಧನೆ ಮಾಡಬಹುದು ನಂತರ ಗಣೇಶನಿಗೆ ಬಹಳಷ್ಟು ಪ್ರಿಯವಾದ ಪದಾರ್ಥವನ್ನು ನೈವೇದ್ಯವಾಗಿ ಸಮರ್ಪಿಸಬೇಕು ಅದರಲ್ಲೂ ಗಣೇಶನಿಗೆ ಬಹಳಷ್ಟು ಪ್ರಿಯವಾದ

ಬಾಳೆಹಣ್ಣಿನ ಸಿಹಿ ಪದಾರ್ಥವನ್ನು ಅಥವಾ ಮಾವಿನಹಣ್ಣಿನ ಪದಾರ್ಥವನ್ನು ನೈವೇದ್ಯವಾಗಿ ಸಮರ್ಪಿಸಬೇಕು ಹಾಗೂ ಗಣೇಶನಿಗೆ ಬಹಳಷ್ಟು ಪ್ರಿಯವಾದ ಒಂದು ಲೋಟ ಹಾಲನ್ನು ತಪ್ಪದೇ ಇಡಬೇಕು ಹಾಗೂ ವಿಶೇಷವಾದ ಗಣೇಶನ ಶ್ಲೋಕವನ್ನು ಹೇಳಬೇಕು “ಜಯಮಂಗಳಂ ನಿತ್ಯ ಶುಭಮಂಗಳಂ ಮಾತಂಗವದನ ಗೌರಿ ತನಯ ಜಯಮಂಗಳಂ ನಿತ್ಯ ಶುಭಮಂಗಳಂ” ಈ ಶ್ಲೋಕವನ್ನು ಹೇಳುತ್ತಾ ಗಣೇಶನಿಗೆ ಮಂಗಳಾರತಿಯನ್ನು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755 

ಬೆಳಗಿಸಬೇಕು ಹಾಗೂ ನೈವೇದ್ಯವಾಗಿ ಇಟ್ಟಿರುವ ಪದಾರ್ಥವನ್ನು ಪ್ರಸಾದದ ರೂಪದಲ್ಲಿ ಮನೆಯ ಸದಸ್ಯರೆಲ್ಲರೂ ಸೇವನೆ ಮಾಡಬೇಕು. ಈ ವಿಧವಾಗಿ ಗಣೇಶನ ಆದರೆ ಮಾಡುವುದರಿಂದ ಗಣೇಶನ ಅನುಗ್ರಹದಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಮನೆಯಲ್ಲಿ ಸುಖ ಶಾಂತಿ ಸಿರಿಸಂಪತ್ತು ನೆಲೆಸುತ್ತದೆ ಮಕ್ಕಳಲ್ಲಿ ಕ್ರಮೇಣವಾಗಿ ಜ್ಞಾನ ವೃದ್ಧಿಯಾಗುತ್ತದೆ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ ನಿಮ್ಮ ಇಷ್ಟದಂತೆ ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ಮಾಡುತ್ತಾರೆ ಅವರಲ್ಲಿ ಏಕಾಗ್ರತೆ ಆಸಕ್ತಿ ಹೆಚ್ಚುತ್ತದೆ ಉತ್ತಮ ಫಲವನ್ನು ಪಡೆದುಕೊಳ್ಳುತ್ತೀರಿ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here