ಗಣೇಶನನ್ನು ಪೂಜಿಸುವಾಗ ಈ ಒಂದು ಮಂತ್ರವನ್ನು ಹೇಳಿಕೊಂಡು ಪೂಜಿಸುವುದರಿಂದ ಜೀವನದ ಅಡೆತಡೆಗಳು ದೂರವಾಗಿ ಸಕಲ ಇಷ್ಟಾರ್ಥಗಳು ಈಡೇರುತ್ತವೆ.

53

ನಮಸ್ಕಾರ ಸ್ನೇಹಿತರೆ ನಮ್ಮಲ್ಲಿ ಮಂತ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಸಹಜವಾಗಿ ಮಂತ್ರಕ್ಕೆ ಮಾವಿನ ಕಾಯಿ ಉದುರದು ಎನ್ನುವ ಮಾತು ಎಷ್ಟು ಸತ್ಯವೂ, ಅದೇ ರೀತಿಯಾಗಿ ನಾವು ನಮ್ಮ ಜೀವನದಲ್ಲಿ ಪ್ರಯತ್ನವನ್ನು ಮಾಡುವುದರ ಮೂಲಕ ಆಧ್ಯಾತ್ಮಿಕವಾಗಿ ಕೆಲವೊಂದು ನಿಯಮಗಳನ್ನು ಅನುಸರಿಸಿಕೊಂಡು ಮಂತ್ರಿ ಪಠಣೆಗಳನ್ನು ಮಾಡುವುದರಿಂದ ಉತ್ತಮವಾದ ಪ್ರತಿಫಲಗಳು ನಮಗೆ ಸಿಗುತ್ತವೆ ಎನ್ನುವ ಮಾತು ಅಷ್ಟೇ ಸತ್ಯ ಹಾಗಾಗಿ ನಾವು ಮಂತ್ರಗಳ ಜೊತೆಗೆ ನಮ್ಮ ಪರಿಶ್ರಮವನ್ನು ಕೂಡ ಮಾಡಿದಾಗ ಅದರಿಂದ ಉತ್ತಮವಾದ ಪ್ರಯೋಜನವನ್ನು ಪಡೆಯಬಹುದು. ಗಣಪತಿ ಯಂತ್ರ ಪಡೆಯಲು ಫೋನ್ ಮಾಡಿರಿ 9620799909 ಸಾಮಾನ್ಯವಾಗಿ ಯಾವುದೇ ಒಂದು ಪೂಜಾ ಕಾರ್ಯಗಳನ್ನು ಮಾಡುವಾಗ ಯಾವುದೇ ರೀತಿಯ ಮಂತ್ರಗಳು ಇಲ್ಲದೆ ಆ ಒಂದು ಪೂಜಾ ಕಾರ್ಯ ಪೂರ್ಣಗೊಳ್ಳುವುದಿಲ್ಲ ಎನ್ನುವ ಮಾತಿದೆ, ಹಾಗಾಗಿ ನಾವು ಮಂತ್ರಗಳನ್ನು ಹೇಳಿಕೊಂಡು ಪೂಜೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತದೆ, ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲಗಳು ಶೀಘ್ರವಾಗಿ ಲಭಿಸುತ್ತದೆ ಎನ್ನುವ ಮಾತಿದೆ, ಅದೇ ರೀತಿಯಾಗಿ ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಣೆ ಮಾಡುವಂತಹ ಸಂಕಷ್ಟ ನಿವಾರಕ ಗಣಪತಿಯ ಪೂಜೆಯನ್ನು ಮಾಡುವಾಗಲು ಕೂಡ ನಾವು ನಮ್ಮ ಸಮಸ್ಯೆಗಳಿಗೆ ಅನುಗುಣವಾಗಿ

ಮಂತ್ರಗಳನ್ನು ಹೇಳಿಕೊಂಡು ಆ ಒಂದು ಗಣೇಶನ ಆರಾಧನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ಸಂಕಷ್ಟಗಳು ದೂರವಾಗಿ ನಮ್ಮ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುತ್ತವೆ ಎನ್ನುವ ಮಾತಿದೆ, ಹಾಗಾದರೆ ಗಣೇಶನ ಪೂಜೆಯನ್ನು ಮಾಡುವಾಗ ಯಾವ ಒಂದು ಮಂತ್ರವನ್ನು ಹೇಳಿಕೊಂಡು ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಅಡೆತಡೆಗಳು ದೂರವಾಗುತ್ತದೆ ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತದೆ ಎಂದು ನೋಡೋಣ. ಗಣಪತಿ ಯಂತ್ರ ಪಡೆಯಲು ಫೋನ್ ಮಾಡಿರಿ 9620799909 ಸಾಮಾನ್ಯವಾಗಿ ನಾವು ಗಣೇಶನ ಪೂಜೆಗೆ ಮೀಸಲಾಗಿರುವ ದಿನಗಳು ಎಂದರೆ ಅದು ಬುಧವಾರದ ದಿನ ಸಂಕಷ್ಟ ಚತುರ್ಥಿಯ ದಿನ ಮತ್ತು ಚೌತಿಯ ದಿನ ಈ ಮೂರು ದಿನಗಳು ಗಣೇಶನ ಪೂಜೆಗೆ ಅತ್ಯಂತ ಶ್ರೇಷ್ಠವಾದ ದಿನ ಅಷ್ಟೇ ಅಲ್ಲದೆ ನಾವು ಬೆಳಗ್ಗೆ ಎದ್ದ ತಕ್ಷಣ ಯಾವುದೇ ಒಂದು ಕೆಲಸ ಕಾರ್ಯಗಳಿಗೆ ಹೋಗುವ ಮುಂಚೆ ವಿಘ್ನ ವಿನಾಯಕ ಅಂದರೆ ವಿಘ್ನಗಳನ್ನು ನಿವಾರಣೆ ಮಾಡುವಂತಹ ಅಡೆತಡೆಗಳನ್ನು ದೂರ ಮಾಡುವಂತಹ ಗಣೇಶನನ್ನು ಪೂಜಿಸಿ ಪ್ರಾರ್ಥಿಸಿ ಹೋಗುವುದರಿಂದ ನಾವು ಹೋಗುವ ಕಾರ್ಯಗಳು ಇಲ್ಲದೆ ಪೂರ್ಣಗೊಳ್ಳುತ್ತವೆ ನಮಸ್ಕಾರ ಹೇಳಿಕೊಂಡು ಹೋಗುವುದರಿಂದ ಜೀವನದಲ್ಲಿ ಆ ದಿನ ಯಾವುದೇ ರೀತಿಯ ಅಡೆತಡೆಗಳು ಕೂಡ ನಮಗೆ ಬರುವುದಿಲ್ಲ ಆ ಒಂದು ಮಂತ್ರ ಯಾವುದು

ಎಂದರೆ “ಶ್ರೀ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ”. ಈ ಒಂದು ಮಂತ್ರವನ್ನು ಹೇಳಿಕೊಂಡು ಗಣೇಶನನ್ನು ಪೂಜಿಸಿ ಕೆಲಸ ಕಾರ್ಯಗಳಿಗೆ ಹೋಗುವುದರಿಂದ ನಾವು ಮಾಡುವ ಯಾವುದೇ ಒಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಅಡೆತಡೆಗಳು ನಷ್ಟಗಳು ಉಂಟಾಗುವುದಿಲ್ಲ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here