ಮಹಾ ಗಣಪತಿಯ ಮಂತ್ರಗಳು ನಿಮ್ಮ ಜೀವನದಲ್ಲಿ ಕಷ್ಟಗಳು ನಿರ್ಮೂಲನೆ ಮಾಡಿ ಸುಖ ನೆಮ್ಮದಿ ನೀಡುತ್ತದೆ

52

ನಮಸ್ತೆ ಗೆಳೆಯರೇ ಗಣೇಶನ ವಿಶೇಷವಾದ ಈ ಮಂತ್ರವನ್ನು ಭಕ್ತಿ ಶ್ರದ್ಧೆಯಿಂದ ಯಾರು ಪಾರಾಯಣ ಮಾಡುತ್ತಾರೆ ಅವರ ದುಃಖಗಳು ಕಷ್ಟಗಳು ಸಮಸ್ಯೆಗಳು ನಿವಾರಣೆಯಾಗಿ ಸುಖ ಸಂತೋಷದಿಂದ ಇರುತ್ತಾರೆ ಯಾವುದು ಆ ಮಂತ್ರವೆಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಇದು ಶ್ರೀ ಗಾಕಾರ ಗಣಪತಿ ಅಷ್ಟೋತ್ತರ ಈ ಅಷ್ಟೋತ್ತರವನ್ನು ಶ್ರದ್ಧೆ-ಭಕ್ತಿಯಿಂದ ಪಾರಾಯಣ ಮಾಡಿದರೆ ತುಂಬಾನೆ ಒಳ್ಳೆ ಫಲಿತಾಂಶವನ್ನು ಪಡೆಯಬಹುದು ಗೆಳೆಯರೇ ಶ್ರೀ ಗಾಕಾರ ಗಣಪತಿ ಅಷ್ಟೋತ್ತರ ಬಹಳ ಮಹತ್ವವನ್ನು ಹೊಂದಿದೆ ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ದರೆ ಕೂಡ ಸಮಯ ಸಂದರ್ಭಗಳು ತುಂಬಾ ಕಷ್ಟವನ್ನು ಕೊಡುತ್ತವೆ ಅವರ ಯಾವ ಕೆಲಸ ಪೂರ್ಣಗೊಳ್ಳದೇ ನಷ್ಟ ಅನುಭವಿಸಬೇಕಾಗುತ್ತದೆ ಅವಮಾನ ಆಗುತ್ತದೆ ಸಾಲ ಹೆಚ್ಚಾಗಿರುತ್ತದೆ ಇಂತಹ ಸಂದರ್ಭದಲ್ಲಿ ಮನುಷ್ಯ ದೇವರ ಮೊರೆ ಹೋಗುವುದು ಸಹಜ ಆ ಸಂದರ್ಭದಲ್ಲಿ ಶ್ರೀ ವಿಘ್ನ ವಿನಾಶಕ ಗಣೇಶನನ್ನು ಪೂಜಿಸಿ ಶ್ರೀ ಗಾಕಾರ ಗಣಪತಿ ಅಷ್ಟೋತ್ತರವನ್ನು ಪಠಿಸುವುದರಿಂದ ಅವರ ದಯೆಯಿಂದ ಸಕಲ ಕಷ್ಟಗಳು ನಿವಾರಣೆಯಾಗಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಗೆಳೆಯರೆ ಗಣಪತಿ ಅಷ್ಟೋತ್ತರದಲ್ಲಿ ಬಹಳಷ್ಟು ತರ ಇವೆ ಅದರಲ್ಲಿ ಗಾಕಾರ ಗಣಪತಿ ಅಷ್ಟೋತ್ತರ ಬಹಳಷ್ಟು ವಿಶೇಷವಾಗಿದೆ ಹಾಗೂ ಬಹಳಷ್ಟು

ಶಕ್ತಿಯುತವಾದದ್ದು ಇದನ್ನು ಯಾರು ಬೇಕಾದರೂ ಪೂಜಾಸಮಯದಲ್ಲಿ ಪಠಿಸಬಹುದು ಪ್ರತಿದಿನ ಪೂಜೆ ಮಾಡಿ ಪಠಿಸುವುದರಿಂದ ಬಹಳಷ್ಟು ಒಳ್ಳೆಯ ಫಲ ಶೀಘ್ರವಾಗಿ ದೊರೆಯುತ್ತದೆ ಈ ಅಷ್ಟೋತ್ತರವನ್ನು ಭಾನುವಾರ ಹೇಳಿದರೆ ಕೆಲಸದಲ್ಲಿ ತೊಂದರೆ ಕಿರುಕುಳ ನಿವಾರಣೆಯಾಗುತ್ತದೆ. ಇನ್ನು ಸೋಮವಾರದ ದಿನ ಗಣಪತಿ ಗಾಕಾರ ಅಷ್ಟೋತ್ತರವನ್ನು ಪಾರಾಯಣ ಮಾಡಿದರೆ ಮಾನಸಿಕ ನೆಮ್ಮದಿ ದೊರೆಯುತ್ತದೆ ನಿಮ್ಮ ಜೀವನದಲ್ಲಿ ಜಿಗುಪ್ಸೆ ದೂರವಾಗುತ್ತದೆ ಆತ್ಮವಿಶ್ವಾಸ ಹೆಚ್ಚುತ್ತದೆ ಗೆಳೆಯರೇ ಮಂಗಳವಾರ ಗಾಕಾರ ಗಣಪತಿ ಅಷ್ಟೋತ್ತರವನ್ನು ಓದಿದ್ದರೆ ಕುಟುಂಬದ ಕಲಹಗಳು ದಾಂಪತ್ಯದ ಕಲಹಗಳು ಅನುಮಾನಗಳು ನಿವಾರಣೆಯಾಗಿ ಬಾಂಧವ್ಯ ಚೆನ್ನಾಗಿರುತ್ತದೆ ಇನ್ನು ಬುಧವಾರ ಈ ಅಷ್ಟೋತ್ತರವನ್ನು ಪಾರಾಯಣ ಮಾಡಿದರೆ ವಿದ್ಯಾವಂತರು ಜ್ಞಾನಿಗಳು ಆಗುತ್ತಾರೆ ವಿದ್ಯಾಭ್ಯಾಸದಲ್ಲಿ ತೊಂದರೆಗಳು ನಿವಾರಣೆಯಾಗುತ್ತವೆ ಇನ್ನು ಗುರುವಾರದ ದಿನ ಗಾಕಾರ ಗಣಪತಿ ಅಷ್ಟೋತ್ತರವನ್ನು ಹೇಳಿದರೆ ಮಾಡುವ ಸಕಲ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಪ್ರತಿಯೊಂದು ಶುಭಕಾರ್ಯಗಳು ಯಾವುದೇ ವಿಜ್ಞಾನವಿಲ್ಲದೆ ನಡೆಯುತ್ತವೆ ಶುಕ್ರವಾರ ಗಣಪತಿ ಅಷ್ಟೋತ್ತರವನ್ನು ಓದಿದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಮನೆಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ ಇನ್ನು ಗೆಳೆಯರೆ ವಿಶೇಷವಾಗಿ ಶನಿವಾರದಂದು ಗಾಕಾರ ಗಣಪತಿ ಅಷ್ಟೋತ್ತರವನ್ನು ಒಂದಿದ್ದರೆ ಸಮಸ್ತ ಲಾಭದ ಬಾಧೆ ನಿವಾರಣೆಯಾಗುತ್ತದೆ ಹಾಗೂ ನಿಮಗೆ

ಬರಬೇಕಾದ ಹಣ ಬಹಳ ಬೇಗನೆ ಬರುತ್ತದೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶ ಕಾಣುತ್ತೀರಾ. ಇನ್ನು ಗೆಳೆಯರೇ ಗಣಪತಿ ಅಷ್ಟೋತ್ತರ ವಿದ್ಯಾರ್ಥಿಗಳು ಪಠಿಸುವುದರಿಂದ ವಿದ್ಯಾವಂತರು ಆಗುತ್ತಾರೆ ಹಾಗೂ ಸಂತಾನ ಇಲ್ಲದೆ ಇರುವವರು ಓದಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಹಾಗೂ ಕಂಕಣಭಾಗ್ಯ ಕೂಡಿ ಬರದೇ ಇದ್ದರೆ ಕಂಕಣಭಾಗ್ಯ ಕೂಡಿ ಬರುತ್ತದೆ ಗೆಳೆಯರೇ ವಿಶೇಷವಾಗಿ ಗಣೇಶ ಚತುರ್ಥಿಯಂದು ಗಾಕಾರ ಗಣಪತಿ ಅಷ್ಟೋತ್ತರವನ್ನು ಪಾರಾಯಣ ಮಾಡಲು ಪ್ರಾರಂಭಿಸಬೇಕು ಜೀವನದಲ್ಲಿ ಇರುವ ಎಲ್ಲಾ ಸಕಲ ಕಷ್ಟಗಳು ನಿವಾರಣೆಯಾಗಿ ಸುಖ ಸಂತೋಷದಿಂದ ಜೀವಿಸಲು ಸಾಧ್ಯವಾಗುತ್ತದೆ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here