ಗಣೇಶನ ಹಬ್ಬದ ನಂತರ ಈ ರಾಶಿಗಳಿಗೆ ಅದೃಷ್ಟ ಬದಲಾವಣೆ ಆಗುತ್ತದೆ

59

ವಿನಾಯಕನ ಚೌತಿಯಿಂದ ಈ ನಾಲ್ಕು ರಾಶಿಗಳಿಗೆ ಗ್ರಹಗಳ ಅನುಕ್ರಮದಿಂದ ಹಾಗೂ ಗ್ರಹಗಳ ಬದಲಾವಣೆ ಗಳಿಂದ ಸಾಕಷ್ಟು ಅದೃಷ್ಟ ಕೂಡಿ ಬರಲಿದೆ. ಗಣೇಶ ಚೌತಿ ಕೇವಲ ಭಾರತದಲ್ಲಿ ಅಲ್ಲ ಪ್ರಪಂಚದಾದ್ಯಂತ ಭಾದ್ರಪದ ಶುದ್ಧ ಚೌತಿಯ ದಿನ ವಿನಾಯಕನ ಚೌತಿಯನ್ನ ಆಚರಿಸುತ್ತಾರೆ ಹೀಗೆ ವಿನಾಯಕನ ಚೌತಿಯಿಂದ ಈ ನಾಲ್ಕು ರಾಶಿಗಳಿಗೆ ಗ್ರಹಗಳ ಅನುಕ್ರಮದಿಂದ ಹಾಗೂ ಗ್ರಹಗಳ ಬದಲಾವಣೆ ಗಳಿಂದ ಸಾಕಷ್ಟು ಅದೃಷ್ಟ ಉಂಟಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತಿದೆ ಹಾಗಾದರೆ ಈ ಗ್ರಹಗಳ ಬದಲಾವಣೆ ಯಾವ ರಾಶಿಗಳ ಮೇಲೆ ಆಗಲಿದೆ ಎಂದು ನೋಡೋಣ ಬನ್ನಿ. ಮೊದಲನೇಯದು ಸಿಂಹ ರಾಶಿ ಹೌದು ಗಣೇಶ ಚೌತಿ ಇಂದ ಸಿಂಹ ರಾಶಿಗೆ ಗ್ರಹಗಳ ಚಲನೆಯಿಂದ ಸಾಕಷ್ಟು ಉತ್ತಮ ರೀತಿಯ ಅದೃಷ್ಟ ಕೂಡಿ ಬರುತ್ತದೆ ಸಿಂಹ ರಾಶಿಗೆ ಮುಟ್ಟಿದ್ದೆಲ್ಲಾ ಬಂಗಾರ ಆಗಿ ಇವರು ಮಾಡುವ ಎಲ್ಲ ಕೆಲಸದಲ್ಲಿ ವಿಜಯ ಕಾಣಬಹುದು ಇನ್ನೂ ಮಾನಸಿಕವಾಗಿ ಶಾರೀರಿಕವಾಗಿ ಸ್ವಲ್ಪ ತೊಂದರೆ ಇದ್ದರು ಕೂಡ ಬಹಳ ಬೇಗ ಅದರಿಂದ ಚೇತರಿಕೆ ಕಂಡು ಬರುತ್ತದೆ ಅಷ್ಟೆ ಅಲ್ಲ ಯಾವ ಕೆಲಸ ಇಷ್ಟು ದಿನ ಅರ್ಧಕ್ಕೆ ನಿಂತು ಇರುತ್ತದೋ ಅವೆಲ್ಲ ಈಗ ವಿಜಯವಾಗಿ ಕೈ ಸೇರುವಂತದು. ಆರ್ಥಿಕವಾಗಿ ಸದೃಢವಾಗಿ ಇರುತ್ತೀರಿ ಅಷ್ಟೆ ಅಲ್ಲ ಅನೇಕ ಸಮಸ್ಯೆಗಳು ನಿಮ್ಮಿಂದ ಪರಿಷ್ಕಾರ

ಗೊಂಡು ಯಶಸ್ಸಿನ ಹಾದಿಯನ್ನು ಹಿಡಿಯುತ್ತದೆ. ಇನ್ನೂ ಎರಡನೆಯದು ವೃಷಭ ರಾಶಿ. ಈ ರಾಶಿಯವರು ಮೂಗಿನ ತುದಿಯಲ್ಲಿ ಕೋಪ ಹೊಂದಿರುವವರು ಹಾಗೆ ಮೂಗಿನ ನೇರಕ್ಕೆ ನಡೆಯುವವರು ಆದರೂ ಕೂಡ ಇವರು ತಾವು ಹಿಡಿದ ಎಲ್ಲಾ ಕೆಲಸಗಳು ವಿಜಯವಂತ ಆಗಿ ಕೈ ಇಟ್ಟಲೆಲ್ಲ ಸಹಕಾರ ಆಗುತ್ತದೆ ಹೌದು ಎಷ್ಟೇ ಕಷ್ಟ ಪಟ್ಟರು ಕೆಲಸ ಆಗಿಲ್ಲ ಎಂದು ಕೊರಗುತ್ತಾ ಇದ್ದವರು ಈಗ ಸುಗಮವಾಗಿ ಎಲ್ಲಾ ಕೆಲಸಗಳು ಸುಲಭವಾದ ಹಾದಿಯನ್ನು ಹಿಡಿಯುತ್ತದೆ ಅವು ನಿಮ್ಮ ವಿಜಯಕ್ಕೆ ಸೋಪಾನ ಹಾಡುತ್ತದೆ ಅಷ್ಟೆ ಅಲ್ಲ ಜೀವನ ಬಹಳ ಸುಲಭವಾಗಿ ಸಂತೋಷಮಯವ ಆಗಿ ಸಾಗುತ್ತದೆ. ಇನ್ನೂ ಮೂರನೆಯದು ಧನಸ್ಸು ರಾಶಿ. ಈ ರಾಶಿಯವರು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕಷ್ಟ ಹೊಂದಿದ್ದರು ಕೂಡ ಇವರ ಮಾರ್ಗ ರಾಜಾ ಮಾರ್ಗ ಆಗುತ್ತದೆ ಹಿಡಿದಿದ್ದು ಎಲ್ಲಾ ಬಂಗಾರ ಆಗುತ್ತದೆ ಭಾಗ್ಯದ ಬಾಗಿಲು ತೆರೆಯುತ್ತದೆ ಇನ್ನೂ ಇಷ್ಟು ದಿನ ಮಾಡಲಾರದ ಅಷ್ಟು ಕೆಲಸಗಳು ಅಥವಾ ಹಲವಾರು ಸಮಸ್ಯೆಗಳಿಂದ ನಿಂತು ಹೋದ ಕೆಲವು ಕೆಲಸಗಳು ಇದೀಗ ಬಹು ಬೇಗ ಕೈ ಎಟಕುತ್ತದೆ. ಆರ್ಥಿಕ ಸಮಸ್ಯೆ ಕೂಡ ಬಹು ಬೇಗ ಒಂದೊಂದೇ ಆಗಿ ಪಾರಿಷ್ಕಾರ ಗೊಂಡು ಆರ್ಥಿಕವಾಗಿ ಸದೃಢವಾಗಿ ಇರುವ ಸಮಯ ಇದಾಗಿದೆ. ಇನ್ನೂ ಕೊನೆಯದಾಗಿ ವೃಶ್ಚಿಕ ರಾಶಿ ಇವರು ಹೊಂದುತ್ತಾ ಇರುವ ಅದೃಷ್ಟ ನಿಜವಾಗಲೂ

ಅತಿಶಯೋಕ್ತಿ ಅಲ್ಲ ತುಂಬಾ ಭಾಗ್ಯವಂತ ಅದೃಷ್ಟ ರಾಜಮಾರ್ಗ ಎಂದರೆ ಇದು ಮುಟ್ಟಿದ ಕೆಲಸಗಳು ಎಲ್ಲಾ ಬಹು ಬೇಗ ಈಡೇರುತ್ತದೆ ಹೊಸ ಹೊಸ ಆಲೋಚನೆಗಳು ಸ್ವೀಕಾರ ಮಾಡುತ್ತಾರೆ ಇನ್ನೂ ನಾಲ್ಕು ಜನರಿಗೆ ಅವರೊಂದಿಗೆ ನಾಯಕತ್ವ ಬಯಸುತ್ತಾ ಸಾಗುತ್ತಾರೆ ಆರ್ಥಿಕ ಪರಿಸ್ಥಿತಿ ಬಹಳ ಚೆನ್ನಾಗಿ ಇರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here