ಗಾಯತ್ರಿ ಮಂತ್ರದಲ್ಲಿ ಈ ಒಂದು ಅತೀ ಮುಖ್ಯವಾದ ಸಾಲು ಪಾರಾಯಣ ಮಾಡಿದ್ರೆ ಮಾತ್ರ ನಿಮ್ಮ ಎಲ್ಲ ಸಮಸ್ಯೆ ಪರಿಹಾರ ಆಗುವುದು

40

ನಮಸ್ಕಾರ ಸ್ನೇಹಿತರೆ ನಮ್ಮಲ್ಲಿ ಮಂತ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಯಾಕೆಂದರೆ ವ್ಯಕ್ತಿಯು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಆಗದೇ ಇರುವಂತಹ ಕೆಲಸಕಾರ್ಯಗಳು ಮಂತ್ರೋಪಠಣೆಗಳಿಂದ ಸಾಧ್ಯವಾಗುತ್ತದೆ ಎನ್ನುವುದು ಬಲವಾದ ನಂಬಿಕೆ ನಮ್ಮಲ್ಲಿ ಇರುವುದರಿಂದ ಮಂತ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಗುರುಜಿ ಅವರಿಂದ ಉಚಿತವಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಕೇಳಿ ಫೋನ್ ಮಾಡಿ 9611533355 ಮಂತ್ರಗಳ ಮೂಲಕ ನಮಗೆ ಬೇಕಾದಂತಹ ಕಾರ್ಯಸಿದ್ದಿಯನ್ನು ಕೂಡ ನಾವು ಮಾಡಿಕೊಳ್ಳಬಹುದು, ಹಾಗಾಗಿ ಹಲವಾರು ರಹಸ್ಯ ಮಂತ್ರಗಳನ್ನು ಈಗಲೂ ಕೂಡ ಬೇರೆಯವರಿಗೆ ತಿಳಿಯದಹಾಗೆ ಸಿದ್ಧಿಪುರುಷರು ಕಾಪಾಡಿಕೊಂಡು ಬಂದಿದ್ದಾರೆ, ಯಾಕೆಂದರೆ ಇಂತಹ ಮಂತ್ರಗಳು ಒಳ್ಳೆಯ ಉದ್ದೇಶಕ್ಕಿಂತ ಹೆಚ್ಚು ದುರುಪಯೋಗಪಡಿಸಿಕೊಳ್ಳಬಹುದು ಎನ್ನುವ ಉದ್ದೇಶದಿಂದ ಈಗಲೂ ಕೂಡ ಹಲವಾರು ವಿಶೇಷವಾದ ಮಂತ್ರಗಳು ಜನತೆಗೆ ತಿಳಿಯದ ಹಾಗೆ ರಹಸ್ಯವಾಗಿಯೇ ಇಟ್ಟಿರುವುದು ಬಹಳ ವಿಶೇಷ. ಅದೇ ರೀತಿಯಾಗಿ ಜನರ ಕಷ್ಟವನ್ನು ನಿವಾರಿಸುವಂತಹ ಜನರ ಒಂದು ಬಯಕೆಯನ್ನು ಈಡೇರಿಸುವಂತಹ ಮಂತ್ರಗಳಲ್ಲಿ ಗಾಯತ್ರಿ ಮಂತ್ರವು ಕೂಡ ಒಂದು,

ಗಾಯತ್ರಿ ಮಂತ್ರಕ್ಕೆ ತನ್ನದೇ ಆದ ಒಂದು ಪ್ರಾಮುಖ್ಯತೆ ಇದೆ, ಗಾಯತ್ರಿ ಮಂತ್ರವನ್ನು ನಾಲ್ಕು ವೇದಗಳ ಮುಖ್ಯ ಸಾರವೆಂದು ಹೇಳಲಾಗುತ್ತದೆ, ಇದು ಗಾಯತ್ರಿ ದೇವಿಯನ್ನು ಪ್ರತಿನಿಧಿಸುತ್ತದೆ, ಯಾರು ಗಾಯತ್ರಿ ದೇವಿಯನ್ನು ಆರಾಧಿಸಿ ಗಾಯತ್ರಿ ಮಂತ್ರವನ್ನು ಪಟನೆ ಮಾಡುತ್ತಾರೆ ಅವರು ಜೀವನದಲ್ಲಿ ಹಲವಾರು ಲಾಭವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ, ಹಾಗಾಗಿ ಮನುಷ್ಯನಿಗೆ ಸಮಸ್ಯೆಗಳು ಹೆಚ್ಚಾದಾಗ ಗಾಯತ್ರಿ ಮಂತ್ರವನ್ನು ಪಟನೆ ಮಾಡಲು ಸಲಹೆ ನೀಡುತ್ತಾರೆ, ಹಾಗಾದರೆ ಗಾಯಿತ್ರಿ ಮಂತ್ರವನ್ನು ಪಠಿಸುವುದರಿಂದ ಸಿಗುವ ಪ್ರಯೋಜನಗಳು ಏನು ಮತ್ತು ಯಾವ ಕಾರಣಕ್ಕಾಗಿ ಗಾಯತ್ರಿ ಮಂತ್ರವನ್ನು ಪಟನೆ ಮಾಡಬೇಕು ಎಂದು ನೋಡೋಣ. ಗಾಯತ್ರಿ ಮಂತ್ರ ಯಾವುದು ಎಂದರೆ “ಓಂ ಭೂರ್ಭುವ ಸ್ವಯಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧ್ಯೋ ಯೋ ನ ಪ್ರಚೋದಯಾತ್”. ಈ ಒಂದು ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಗೆ ಹಲವಾರು ಲಾಭಗಳಿವೆ, ಮದುವೆಯಾಗಿ ಬಹಳ ವರ್ಷಗಳೇ ಆದರೂ ಕೂಡ ಸಂತಾನಫಲವಿಲ್ಲ ಎನ್ನುವವರು ಗಾಯತ್ರಿ ಮಂತ್ರವನ್ನು ಪಟನೆ ಮಾಡುವುದರಿಂದ ಸಂತಾನ ಫಲವನ್ನು ಪಡೆಯಬಹುದು.

ಇನ್ನು ಗಾಯತ್ರಿ ಮಂತ್ರವನ್ನು ಪಟನೆ ಮಾಡುವುದರಿಂದ ಮನಸ್ಸಿನ ಉದ್ವೇಗ ಕಡಿಮೆಯಾಗುತ್ತದೆ ಮನಸ್ಸು ಪ್ರಶಾಂತವಾಗಿರುತ್ತದೆ ಏಕಾಗ್ರತೆ ಹೆಚ್ಚಾಗುತ್ತದೆ. ಗಾಯತ್ರಿ ಮಂತ್ರವನ್ನು ಪಟನೆ ಮಾಡುವುದರಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುತ್ತದೆ ವೃತ್ತಿಜೀವನ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಗಾಯತ್ರಿ ಮಂತ್ರವನ್ನು ಪಟನೆ ಮಾಡುವುದರಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲಿದ್ದಾರೆ ಮತ್ತು ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಪ್ರಗತಿ ಸಾಧಿಸಲ್ಲಿದ್ದಾರೆ ಜ್ಞಾನ ವೃದ್ಧಿಯಾಗುತ್ತದೆ. ಇನ್ನು ಕ್ರೂರ ಗ್ರಹಗಳ ಕಠಿಣ ಗ್ರಹಗಳ ದೋಷದಿಂದ ಬಳಲುತ್ತಿರುವವರು ಗಾಯತ್ರಿ ಮಂತ್ರವನ್ನು ಪಟನೆ ಮಾಡುವುದರಿಂದ ದೋಷದ ಪರಿಣಾಮಗಳು ನಿವಾರಣೆಯಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಲು ಮನಸ್ಸಿನ ಇಚ್ಛೆಗಳು ಪೂರೈಸಿಕೊಳ್ಳಲು ಕೂಡ ನಾವು ಗಾಯತ್ರಿ ಮಂತ್ರವನ್ನು ಪಟನೆ ಮಾಡಬಹುದು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here