ಗಾಯತ್ರಿ ಯಂತ್ರದಿಂದ ಸಕಲ ಸಮಸ್ಯೆಗಳು ಪರಿಹಾರ ಆಗುತ್ತದೆ ಹೇಗೆ ಗೊತ್ತೇ?

53

ಈ ಯಂತ್ರವನ್ನು ನೀವು ಮನೆಯಲ್ಲಿ ಮಾಡಿ ವಿಶೇಷವಾಗಿ ಪೂಜೆಯನ್ನು ಈ ಸಮಯದಲ್ಲಿ ಮಾಡಿದರೆ ಸಾಕು ಮನೆಯಲ್ಲಿ ಎಂತಹ ಕಠಿಣ ಸಮಸ್ಯೆ ಇರಲಿ ದೋಷಗಳು ಇರಲಿ ಎಂತಃದಕ್ಕೆ ಕೂಡ ಇದು ಪರಿಹಾರ ಆಗುತ್ತದೆ ಮನೆಯಲ್ಲಿ ದೋಷಗಳ ಪರಿಹಾರ ಆಗುತ್ತದೆ ಕಂಟಕ ಇದ್ದರೆ ಎಲ್ಲರೂ ಬಗೆ ಹರಿಯುತ್ತದೆ. ಗಂಡ ಹೆಂಡತಿಯ ಮಧ್ಯೆ ಬರೀ ಕಿತ್ತಾಟ ಆಗುತ್ತಾ ಇದೆ ಇಂತಹ ಹಣಕಾಸಿನ ಸಮಸ್ಯೆಗಳಿಗೆ ವ್ಯಾಪಾರ ಮಾಡುತ್ತಾ ಇದ್ದರೆ ಅಂತಹ ಸ್ಥಳದಲ್ಲಿ ಬರೀ ನಷ್ಟಗಳು ಆಗುತ್ತಾ ಇದೆ ಇಂತಹ ಸಮಸ್ಯೆಗೆ ಪರಿಹಾರ ಸಿಗುತ್ತದೆ ಇದನ್ನು ಅಭಿವೃದ್ಧಿ ಕಾಣುವ ಯಂತ್ರ ಎಂದೇ ಕರೆಯಬಹುದು. ಇದನ್ನು ಮನೆಯಲ್ಲಿ ಮೂರು ಭಾನುವಾರ ಗಳ ಕಾಲ ತಪ್ಪದೆ ಮೂರು ವಾರ ಮಾಡಬೇಕು ಹೀಗೆ ಮಾಡಿದರೆ ಮಾತ್ರ ಇದರ ಪ್ರತಿಫಲ ನಿಮಗೆ ದೊರೆಯುತ್ತದೆ ಅದನ್ನು ಹೇಗೆ ಮಾಡಬೇಕು ಏನೆಲ್ಲಾ ಸಾಮಗ್ರಿ ಬೇಕು ಎಲ್ಲವನ್ನೂ ಕೂಡ ಹೇಳುತ್ತೇವೆ ಬನ್ನಿ ಮೊದಲು ಕೇಸರಿ ಅಥವಾ ಅರಿಶಿಣ ತುಪ್ಪದ ದೀಪ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಅಕ್ಕಿ ಕಾಳು ನಂತರ ಮುಖ್ಯವಾಗಿ ಎರಡು ವೀಳ್ಯದೆಲೆ ಬೇಕು ಹಾಗೂ ಸ್ಫಟಿಕ ಮಾಲೆ ಇರಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಈ ಯಂತ್ರವನ್ನು ಉಪಯೋಗಿಸುತ್ತಾ ಇದ್ದರು. ಮನೆಯಲ್ಲಿ ಅಭಿವೃದ್ಧಿ ಆಗುತ್ತದೆ ಹಣಕಾಸಿನಲ್ಲಿ ವೃದ್ಧಿ ಆಗುತ್ತದೆ ಏನೇ ಕೆಲಸ ಮಾಡುತ್ತಾ ಇದ್ದರು ಅಭಿವೃದ್ಧಿ ಆಗುತ್ತದೆ ಈ ಪೂಜೆಯನ್ನು ಮನೆಯಲ್ಲಿ ನೆರವೇರಿಸಿದರೆ ಎಂದು ಕೂಡ ಹೇಳಲಾಗುತ್ತದೆ. ಮೊದಲು ನೀವು ಭಾನುವಾರ ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಶುದ್ಧ ವಸ್ತ್ರಗಳನ್ನು ಧರಿಸಿ ದೇವರ ಮನೆಯಲ್ಲಿ ಸ್ವಚ್ಛ ಗೊಳಿಸಿ ನಂತರ ಅಕ್ಕಿಯನ್ನು ತೆಗೆದುಕೊಂಡು ಎರಡು ಎಲೆ ಅರಿಶಿಣ ಕುಂಕುಮ ಹೂವು ತೆಗೆದುಕೊಳ್ಳಿ. ಮೊದಲು ಮಣೆಯ ಮೇಲೆ ಅಕ್ಕಿಯನ್ನು ಹಾಕಬೇಕು ಎಲೆಯನ್ನು ಅಕ್ಕಿಯ ಮೇಲೆ ಇಡಬೇಕು ನಂತರ ಈ ಎಲೆಗೆ ಅರಿಶಿಣ ಕುಂಕುಮ ತಿಲಕ ಇಡಬೇಕು ಹಾಗೂ ತುಪ್ಪದ ದೀಪವನ್ನು ಈ ಎಲೆಯ ಮೇಲೆ ಹಚ್ಚಬೇಕು ನಂತರ ಪೂಜೆ ಆರಂಭ ಮಾಡಬೇಕು ಈ ಮಂತ್ರವನ್ನು 108

ಬಾರಿ ಮನಸ್ಸಿನಲ್ಲಿ ಒಳ್ಳೆಯ ಭಾವನೆಯನ್ನು ಇಟ್ಟುಕೊಂಡು ಜಪಿಸಬೇಕು ಓಂ ಶ್ರೀಂ ಹಿಮ್ ಕಮಲೆ ಕಮಲಾಲೇಹೆ ಪ್ರಸೀದ ಪ್ರಸೀದ ಶ್ರೀಂ ಮಹಾಲಕ್ಷ್ಮಿ ನಮಃ ಎನ್ನುವ ಮಂತ್ರವನ್ನು 108 ಬಾರಿ ಜಪಿಸಬೇಕು ಪೂಜೆಯನ್ನು ಶುರು ಮಾಡುವ ಮುನ್ನ ಪೂಜೆಯನ್ನು ಆರಂಭಿಸಿ ಪೂಜೆ ಮುಗಿದ ನಂತರ ಈ ವೀಳ್ಯದೆಲೆ ಏನು ಮಾಡಬೇಕು ಎಂದರೆ ದೀಪವನ್ನು ಎತ್ತಿಟ್ಟು ಈ ಎಲೆಯನ್ನು ಸೋಮವಾರ ಎದ್ದ ತಕ್ಷಣ ಈ ಎಲೆಯನ್ನು ಹರಿಯುವ ನೀರಿಗೆ ಬಿಟ್ಟು ಬರಬೇಕು ಈ ರೀತಿಯಾಗಿ ಮೂರು ಭಾನುವಾರ ಮಾಡಿ ಇದರ ಫಲ ನಿಮಗೆ ಸಿಗುತ್ತದೆ. ಈ ರೀತಿಯಾಗಿ ಅಕ್ಕಿ ಎಲೆಯನ್ನು ನೀರಿಗೆ ಭಾನುವಾರ ಮಾಡಿ ಸೋಮವಾರ ಬಿಡುವುದರಿಂದ ಮನೆಯಲ್ಲಿ ದೋಷ ಇರುವುದು ಮನೆಯಲ್ಲಿ ಕೆಲವು ಕೆಟ್ಟ ಶಕ್ತಿಗಳು ನೀರಿನಲ್ಲಿ ಬಿಟ್ಟಂತೆ ಅರ್ಥ ಆಗುತ್ತದೆ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here