ಗುರುಗಳು ಹೇಳಿದ ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ನಿಮಗೆ ಲಕ್ಷ್ಮೀದೇವಿ ಕೃಪೆ ಸಧಾಕಾಲ ಇರುತ್ತದೆ.

46

ನಮಸ್ಕಾರ ಪ್ರಿಯ ಓದುಗರೆ ಮನೆಗೆ ವಾಸ್ತುದೋಷ ಇರುತ್ತದೆ ಹಾಗೇನೆ ಎಷ್ಟು ದುಡಿದರು ಕೂಡ ಹಣ ಕೈಯಲ್ಲಿ ನಿಲ್ಲುವುದಿಲ್ಲ ಬದಲಾಗಿ ಮನೆಗೆ ಧನಾಗಮನ ಆಗಬೇಕು ಹೀಗೆ ಹಲವಾರು ಆಸೆಗಳು ಎಲ್ಲರಿಗೂ ಸಹ ಇರುತ್ತವೆ ಇದಕ್ಕೆ ಈ ಒಂದು ಸಮಸ್ಯೆಯಿಂದ ಹೊರಗೆ ಬರಲು ಹಲವಾರು ಪರಿಹಾರಗಳನ್ನು ಮಾಡಿಕೊಳ್ಳುತ್ತೇವೆ ಆದರೆ ಅದರಿಂದ ಏನು ಪ್ರಯೋಜನ ಆಗಲಿಲ್ಲ ಎಂದರೆ ಈ ಒಂದು ಲೇಖನದಲ್ಲಿ ತಿಳಿಸುವ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ನಿಮಗೆ ಒಳ್ಳೆಯದಾಗುತ್ತದೆ ಮೊದಲನೆಯದಾಗಿ ಕುಬೇರ ಲಕ್ಷ್ಮೀ ಫೋಟೋ ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಕುಬೇರ ಲಕ್ಷ್ಮೀ ಇರುವ ಪೋಟೋವನ್ನು ಅಂಟಿಸಬೇಕು ಇದರಿಂದ ನಿಮ್ಮ ಮನೆಗೆ ಕುಬೇರ ಮತ್ತು ಲಕ್ಷ್ಮೀ ದೇವಿಯ ಅನುಗ್ರಹ ಆಗುತ್ತದೆ ಶುಕ್ರವಾರದ ದಿನ ಈ ಕುಬೇರ ಮತ್ತು ಲಕ್ಷ್ಮೀದೇವಿ ಇರುವ ಫೋಟೋವನ್ನು ನಿಮ್ಮ ಮುಖ್ಯ ದ್ವಾರದ ಮೇಲೆ ಅಂಟಿಸಬೇಕು ಹಾಗೇನೆ ಬೆಳಿಗ್ಗೆ ಹೊಸ್ತಿಲ ಪೂಜೆ

ಮಾಡುವಾಗ ಆ ಕುಬೇರ ಲಕ್ಷ್ಮೀದೇವಿ ಪೋಟೋವನ್ನು ಪೂಜೆ ಮಾಡಬೇಕು ಇದರಿಂದ ನಿಮಗೆ ಲಕ್ಷ್ಮೀದೇವಿ ಆಗಮನ ಆಗುತ್ತದೆ ನಂತರ ಇನ್ನೊಂದು ಮನೆಯಲ್ಲಿ ಇರುವಂತಹ ಮುಖ್ಯದ್ವಾರದ ಪೋಟೋ ಎಂದರೆ ವಾಸ್ತುಪುರುಷನ ಫೋಟೋ ಈ ವಾಸ್ತುಪುರುಷನ ಪೋಟೋವನ್ನು ನಿಮ್ಮ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಟ್ಟರು ಕೂಡ ನಿಮ್ಮ ಮನಗೆ ಇರುವ ವಾಸ್ತುದೋಷ ನಿವಾರಣೆ ಆಗುತ್ತದೆ ನಂತರ ಈ ವಾಸ್ತುಪುರುಷನ ಪೋಟೋವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಇದರಿಂದ ನಿಮಗೆ ಯಾವುದೆ ಬಗೆಯ ವಾಸ್ತುದೋಷ ಕಾಡುವುದಿಲ್ಲ ನಂತರ ಪಂಚಮುಖಿ ಆಂಜೆನೆಯ ಸ್ವಾಮಿ ಫೋಟೋ ಈ ಫೋಟೋವನ್ನು ನೀವು ನಿಮ್ಮ ಮನೆಯಲ್ಲಿ ನೈರುತ್ಯ ದಿಕ್ಕಿನಲ್ಲಿ ಈ ಪಂಚಮುಖಿ ಆಂಜೆನೆಯ ಸ್ವಾಮಿ ಫೋಟೋವನ್ನು ಹಾಕುವುದರಿಂದ ನಿಮಗೆ ಇರುವ ಎಲ್ಲ ಗ್ರಹ ದೋಷವು ಕೂಡ ನಿವಾರಣೆ ಆಗುತ್ತದೆ. ಜೊತೆಗೆ ಒಳ್ಳೆಯದು ಆಗುತ್ತದೆ ನಂತರ ಉತ್ತರ ದಿಕ್ಕಿನ ಕಡೆಗೆ

ಒಂದು ಮಣ್ಣಿನ ಕುಂಡಲಿಯನ್ನು ತೆಗೆದುಕೊಳ್ಳಿ ನಂತರ ಅದರ ಒಳಗೆ ನೀರನ್ನು ಹಾಕಿ ಅದಕ್ಕೆ ಒಂದು ಮುಚ್ಚಳವನ್ನು ಮುಚ್ಚಿ ಇಡಬೇಕು ಹಾಗೇನೆ ಪ್ರತಿದಿನ ಈ ಮಣ್ಣಿನ ಕುಂಡಲಿ ನೀರು ತುಂಬಿಕೊಂಡು ಇರಬೇಕು ನಂತರ ಒಂದು ವಾರಕ್ಕೊಮ್ಮೆ ಆ ಕುಂಡಲಿಯಲ್ಲಿ ಇರುವ ನೀರನ್ನು ಬದಲಾಯಿಸಬೇಕು ಆದರೆ ಆ ಕುಂಡಲಿಯಲ್ಲಿ ಇರುವ ನೀರು ಮಾತ್ರ ಆವಿಯಾಗದಂತೆ ನೋಡಿಕೊಂಡರೆ ತುಂಬಾ ಉತ್ತಮ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಮನೆಯನ್ನು ಆವರಿಸುತ್ತದೆ ಹಾಗೇನೆ ನೈರುತ್ಯ ದಿಕ್ಕಿನಲ್ಲಿ ಬಂಗಾರ ಅಥವಾ ತಾಮ್ರ ಅಥವಾ ಹಿತ್ತಾಳೆ ಹೀಗೆ ಯಾವುದಾದರೂ ಒಂದು ಲೋಹದ ಮೀನನ್ನು ಮನೆಯಲ್ಲಿ ಅಂದರೆ ನೈರುತ್ಯ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಿಮ್ಮ ಮನೆಗೆ ಲಕ್ಷ್ಮೀದೇವಿಯ ಅನುಗ್ರಹ ಸಿಗುತ್ತದೆ ಆದ್ದರಿಂದ ನೀವು ಈ ಲೋಹದ ಮೀನನ್ನು ಇಟ್ಟು ಪೂಜೆ ಮಾಡಿ ನಂತರ ಇದರ

ಜೊತೆಗೆ ಬೆಳ್ಳಿ ಅಥವಾ ತಾಮ್ರ ಅಥವಾ ಹಿತ್ತಾಳೆ ಹೀಗೆ ಯಾವುದಾದರೂ ಒಂದು ಲೋಹದ ಪಿರಾಮಿಡ್ ನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುವುದರಿಂದ ಕೂಡ ವಾಸ್ತುದೋಷ ನಿವಾರಣೆ ಆಗುತ್ತದೆ ಜೊತೆಗೆ ಈ ಒಂದು ಪಿರಾಮಿಡ್ ಲೋಹ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ತನ್ನಲ್ಲಿ ಸೆಳೆದುಕೊಳ್ಳುತ್ತದೆ ಆದ್ದರಿಂದ ಪಿರಾಮಿಡ್ ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ನಂತರ ವ್ಯಾಪಾರಸ್ಥರು ನೈರುತ್ಯ ದಿಕ್ಕಿನಲ್ಲಿ ನಿಮ್ಮ ಗಲ್ಲಾ ಪೆಟ್ಟಿಗೆಯನ್ನು ಇಡುವುದರಿಂದ ನಿಮಗೆ ವ್ಯಾಪಾರ ಚೆನ್ನಾಗಿ ಆಗುತ್ತದೆ ಜೊತೆಗೆ ಹಣ ಸಂಪಾಧನೆ ಹೆಚ್ಚಾಗಿ ಆಗುತ್ತದೆ ಇದರ ಜೊತೆಗೆ ನೀವು ನಿಮ್ಮ ವ್ಯಾಪಾರದ ಸ್ಥಳದಲ್ಲಿ ಒಳ್ಳೆಯ ಬೆಳಕನ್ನು ಚೆಲ್ಲುವ ವಿದ್ಯುತ್ ಬಲ್ಬಗಳನ್ನು ಹಾಕಬೇಕು ಇದರಿಂದ ಲಕ್ಷ್ಮೀದೇವಿ ನಿಮ್ಮ ವ್ಯಾಪಾರದ ಮೇಲೆ ಸಧಾಕಾಲ ಅವಳ ಅನುಗ್ರಹ ನೀಡುತ್ತಾಳೆ ಹಾಗೇನೆ ನೀವು ಹಣ ಇಡುವ ಜಾಗವನ್ನು ಕೂಡ ನೈರುತ್ಯ ದಿಕ್ಕಿನಲ್ಲಿ ಇಡಬೇಕು ಇದರಿಂದ ಕೂಡ ನಿಮಗೆ ಒಳ್ಳೆಯ ಧನಲಾಭ ಆಗುತ್ತದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here