ಕೆಲವು ವಸ್ತುಗಳನ್ನು ನೆಲದ ಮೇಲೆ ಇಡಲೇಬಾರದು ನೆಲದ ಮೇಲೆ ಇಟ್ಟವರಿಗೆ ದೋಷ. ಗ್ಯಾರೆಂಟಿ ಯಾವ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ದೋಷ ಎಂದು ಹೇಳುತ್ತೇವೆ ಈ ಲೇಖನ ಓದಿರಿ. ಬೇರೆಯವರ ಕೆರೆಯ ಹೂಳು ಎನ್ನುವವನು ಈ ಕೆರೆಯಲ್ಲಿ ಎಷ್ಟು ಮಣ್ಣಿನ ಧೂಳು ಇವೆಯೋ ಅಷ್ಟು ವರ್ಷಗಳ ಕಾಲ ಬ್ರಹ್ಮ ಲೋಕದಲ್ಲಿ ಇರುತ್ತಾನೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ ಇದು ಅದೆಷ್ಟೋ ಪ್ರಾಣಿಗಳು ಜೀವಿಗಳ ದಾಹವನ್ನು ನೀಗಿಸುವ ಪುಣ್ಯ ಕಾರ್ಯ ಆಗಿದೆ ನೆಲದ ಮೇಲೆ ಮಣೆ ಹಾಕದೆ ದೀಪ ಇಡುವವನಿಗೆ ಜನ್ಮಾಂತರ ದಲ್ಲಿ ಕುಷ್ಟ ರೋಗ ಬರುತ್ತದೆ ಎಂದು ಹೇಳಲಾಗಿದೆ. ಮುತ್ತು ಮಾಣಿಕ್ಯ ವಜ್ರ ಚಿನ್ನ ಮುಂತಾದವುಗಳನ್ನು ನೆಲದ ಮೇಲೆ ಇಟ್ಟರೆ ಎರಡು ಜನ್ಮಗಳ ದಾರಿದ್ರ್ಯ ಉಂಟಾಗುತ್ತದೆ ಏನು ಶಾಸ್ತ್ರದಲ್ಲಿ ಹೇಳುತ್ತಾರೆ.
ಶಿವಲಿಂಗ ಭಗವಂತನ ವಿಗ್ರಹಗಳನ್ನು ನೆಲದ ಮೇಲೆ ಇಡಬಾರದು ಮುತ್ತಿನ ಚಿಪ್ಪು ಸಾಲಿಗ್ರಾಮ ತೀರ್ಥ ಹೂವು ತುಳಸಿ ದಳಗಳನ್ನು ನೆಲದ ಮೇಲೆ ಇಟ್ಟರೆ ನರಕ ವಾಸ ಅನುಭವಿಸಬೇಕಾಗಿ ಬರುತ್ತದೆ ಜಪಮಾಲೆ ಪುಷ್ಪ ಮಾಲೆ ಕರ್ಪೂರ ಕೊರಂಚ ಗಳನ್ನು ನೆಲದ ಮೇಲೆ ಇಡಬಾರದು. ಗಂಧದ ಕೊರಳು ರುದ್ರಾಕ್ಷಿ ದರ್ಬೆಗಳನ್ನು ನೆಲದ ಮೇಲೆ ಇಟ್ಟರೆ ಮನ್ವಂತರ ನರಕ ವಾಸ ಉಂಟಾಗುತ್ತದೆ. ಪುಸ್ತಕ ಯಾಗ್ನೋಪ ಕುಂಡಗಳನ್ನು ನೆಲದ ಮೇಲೆ ಇಟ್ಟರೆ ಮುಂದೆ ಬ್ರಾಹ್ಮಣ ಜಪ ಸಿಗುವುದಿಲ್ಲ ಅಂತೆ ಬ್ರಹ್ಮ ಕಂಟಿನ ಯಜ್ಞೋಪಗಳನ್ನ ಎಲ್ಲಾ ವರ್ಣದವರು ಪೂಜಿಸಬೇಕು ಅದನ್ನು ನೆಲದ ಮೇಲೆ ಇಟ್ಟರೆ ಬ್ರಹ್ಮಹತ್ಯಾ ದೋಷ ತಗುಲುವುದು ಯಜ್ಞ ಮಾಡಿದ ಸ್ಥಳವನ್ನು ಹಾಲಿನಿಂದ ಪ್ರೋಕ್ಷಿಸಬಾರದು ಭೂಕಂಪ ಗ್ರಹಣ ಕಾಲದಲ್ಲಿ ನೆಲವನ್ನು ಅಗೆದರೆ ಜನ್ಮಾಂತರದಲ್ಲಿ ಅಂಗವೈಕಲ್ಯ ಪ್ರಾಪ್ತಿ ಆಗುತ್ತದೆ. ಈ ರೀತಿ ದೋಷಗಳು ಭೂ ಸ್ಪರ್ಶದಿಂದ ಉಂಟಾಗುತ್ತದೆ.
ಲಿಂಗವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಹೀಗೆ ಇಟ್ಟರೆ ತುಂಬಾ ಸಮಸ್ಯೆಗಳು ಎದುರಾಗುತ್ತದೆ ಅದನ್ನು ಮಣೆಯ ಮೇಲೆ ಇಡಬೇಕು. ಎರಡನೆಯದಾಗಿ ದೀಪವನ್ನು ಹಚ್ಚಿ ನೆಲದ ಮೇಲೆ ಇಡಬಾರದು ಇದರಿಂದ ದೇವರಿಗೆ ಅವಮಾನ ಆಗುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಜನಿವಾರವನ್ನು ಹಾಕುವ ಪದ್ಧತಿ ಹಿಂದೂ ಬ್ರಾಹ್ಮಣ ಸಂಪ್ರದಾಯದಲ್ಲಿ ಇದೆ ಇದನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಒಂದು ವೇಳೆ ಇಟ್ಟರೆ ತಂದೆ ತಾಯಿ ಹಾಗೂ ಗುರುವಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಶಂಖದಲ್ಲಿ ಶ್ರೀ ಮಹಾ ಲಕ್ಷ್ಮಿ ನೆಲೆಸಿರುವುದರಿಂದ ಅದನ್ನು ನೆಲದ ಮೇಲೆ ಇಡಬಾರದು ಇಟ್ಟರೆ ಲಕ್ಷ್ಮಿ ಕೋಪಗೊಂಡು ಮನೆಯಿಂದ ಹೊರಟು ಹೋಗುತ್ತಾಳೆ ಎನ್ನುತ್ತಾರೆ. ಇನ್ನೂ ಬಂಗಾರವನ್ನು ನೆಲದ ಮೇಲೆ ಇಡಬಾರದು ಏಕೆಂದರೆ ಬಂಗಾರ ಲಕ್ಷ್ಮಿಯ ಸ್ವರೂಪ ಆದ್ದರಿಂದ
ಬಂಗಾರವನ್ನು ನೆಲದ ಮೇಲೆ ಇಡಬಾರದು ಇಟ್ಟರೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ. ದೇವರನ್ನು ಇಡುವಾಗ ಒಂದಿಷ್ಟು ಅಕ್ಕಿ ಹಾಕಿ ಅದರ ಮೇಲೆ ಇಡುವುದು ಶ್ರೇಷ್ಠ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.