ಗುರುಬಲದ ಜೊತೆಯಲ್ಲಿ ಲಕ್ಷ್ಮಿಯ ಅನುಗ್ರಹ ಪಡೆಯಲು ಪೌರ್ಣಮಿಯಂದು ಹೀಗೆ ಮಾಡಿ

54

ಸ್ನೇಹಿತರೆ ಜೀವನದಲ್ಲಿ ಬಹಳ ಮುಖ್ಯವಾಗಿ ಏನು ಇಲ್ಲ ಎಂದರು ನೆಮ್ಮದಿ ಇಲ್ಲ ಸಾಲ ಬಾಧೆ ಕಾಡುತ್ತಾ ಇದೆ ಎಂದರೆ ಜೀವನವೇ ಬೇಸತ್ತು ಹೋಗುತ್ತದೆ ಅಲ್ಲದೆ ಬಹಳ ರೀತಿಯಾಗಿ ಕಷ್ಟ ಪಡಬೇಕಾಗುತ್ತದೆ. ಅದರಲ್ಲಿಯೂ ಸಾಲದ ಸಮಸ್ಯೆ ಇದ್ದರೆ ಕೇಳುವುದೇ ಬೇಡ ಅಂತಹ ಸಂಕಷ್ಟ ಬಂದು ಒದಗುತ್ತದೆ.ಮನೆಯ ಸದಸ್ಯರೊಂದಿಗೆ ಬಹಳ ಕಿರಿ ಕಿರಿ ಅನಾರೋಗ್ಯ ಸಮಸ್ಯೆ ಹಣದ ಕೊರತೆ ಈ ರೀತಿಯಾಗಿ ಸಕಲ ಸಮಸ್ಯೆ ಕಾಡುತ್ತಾ ಇದ್ದರೆ ನಾವು ತಿಳಿಸುವ ಪರಿಹಾರವನ್ನು ಮಾಡಿ ಕೊಂಡರೆ ನಿಮ್ಮ ಜೀವನದಲ್ಲಿ ಅನುಭವಿಸ ಬೇಕಾದ ಸಾಕಷ್ಟು ಸಮಸ್ಯೆ ಗಳಿಂದ ಹೊರಗೆ ಬರಬಹುದು. ಅಷ್ಟಕ್ಕೂ ಈ ರೀತಿಯಾಗಿ ಆಗುವುದಕ್ಕೆ ಕಾರಣ ಏನು ಎಂದರೆ ನಿಮ್ಮ ಜಾತಕದಲ್ಲಿ ಗುರುವಿನ ಬಲ ಕಡಿಮೆ ಇರುವುದು ಅಥವಾ ಗುರುವಿನ ಆಶೀರ್ವಾದ ಇರುವುದಿಲ್ಲ. ಹಾಗಾಗಿ ಗುರುವಿನ ಅನುಗ್ರಹ ಪಡೆಯಲು ಹಾಗೂ ಗುರುವಿನ ಆಶೀರ್ವಾದ ಪಡೆದು ಸಕಲ ಕಾರ್ಯದಲ್ಲಿ ಯಶಸ್ವಿ ಆಗಬೇಕು ಎಂದರೆ ಈ ಪರಿಹಾರವನ್ನು ಪೌರ್ಣಮಿಯ ದಿನ ಮಾಡಿದರೆ ಬಹಳ ಬೇಗ ಫಲ ಸಿಗುತ್ತದೆ. ಹಾಗಾದರೆ ಯಾವ ರೀತಿಯ ಫಲ ದೊರೆಯುತ್ತದೆ ಎಂದರೆ ಗುರುವಿನ ಅನುಗ್ರಹ ಆಗುವುದ್ದಲ್ಲದೆ ಲಕ್ಷ್ಮಿ ದೇವಿಯ ಅನುಗ್ರಹ ಕೂಡ ನಿಮಗೆ ಸಿಗುತ್ತದೆ

ನೀವು ಪೌರ್ಣಮಿಯ ದಿನ ಈ ಕೆಲಸವನ್ನು ಮಾಡಿದರೆ. ಈ ಪರಿಹಾರವನ್ನು ಪೌರ್ಣಮಿಯ ದಿನ ಗುರುವಿನ ಪೂಜೆ ಮಾಡಬೇಕು. ಹೇಗೆ ಎಂದರೆ ನೀವು 108 ಕಡಲೆ ಕಾಳನ್ನು ತೆಗೆದುಕೊಂಡು ಹಾಗೂ ಇನ್ನೊಂದು ಬಟ್ಟಲಿನಲ್ಲಿ ಮಿಕ್ಕಿದ 108 ಕಡಲೆ ಕಾಳು ತೆಗೆದುಕೊಳ್ಳಿ. ನಂತರ ನೀವು ಒಟ್ಟಾರೆಯಾಗಿ 216 ಕಡಲೆಕಾಳು ತೆಗೆದುಕೊಳ್ಳಿ. ಇದನ್ನು ಕೂಡಿದರೆ ನಿಮಗೆ 9 ಸಂಖ್ಯೆ ಬರುತ್ತದೆ ಹಾಗೆ ನವಗ್ರಹಗಳು ಕೂಡ 9 ಹಾಗಾಗಿ ನೀವು ಪೌರ್ಣಮಿಯ ದಿನ ಸಾಯಂಕಾಲ ಸ್ನಾನ ಮಾಡಿ ಹೊಸ್ತಿಲು ಒರೆಸಿಕೊಂಡು ಹಾಲು ಹಾಕಿ ಅರಿಶಿಣ ಕುಂಕುಮ ಇಟ್ಟು ಪೂಜೆ ಮಾಡಿರಿ. ಇನ್ನೂ ದೇವರ ಮನೆಯಲ್ಲಿ ಲಕ್ಷ್ಮಿ ದೇವಿ ವೆಂಕಟೇಶ್ವರ ಸ್ವಾಮಿಯ ಪೂಜೆ ಮಾಡಬೇಕು. ಇದಕ್ಕೆ ನೀವು ಆರು ದೀಪಗಳನ್ನು ನೀವು ಬೆಳಗಿಸಬೇಕು. ಈ ಸಮಯದಲ್ಲಿ ನೀವು ಕೊಬ್ಬರಿ ಎಣ್ಣೆಯನ್ನೆ ಹಾಕಬೇಕು. ನಂತರ ನೀವು ಒಂದು ಕಡಲೆಕಾಳು ಬಟ್ಟಲನ್ನು ಲಕ್ಷ್ಮೀದೇವಿ ಮುಂದೆ ಹಾಗೂ ಇನ್ನೊಂದನ್ನು ವೆಂಕಟೇಶ್ವರನ ಮುಂದೆ ಇರಿಸಿ. ಮೊದಲು ವಿನಾಯಕನಿಗೆ ಪೂಜೆ ಮಾಡಿರಿ ನಂತರ ಸಂಕಲ್ಪ ಮಾಡಿರಿ ದೇವರೇ ನಾನು ಗುರುವಿನ ಅನುಗ್ರಹ ಹಾಗೂ ಲಕ್ಷ್ಮಿಯ ಅನುಗ್ರಹಕ್ಕಾಗಿ ಈ ದಿನ ಪೂಜೆ ಮಾಡುತ್ತ ಇದ್ದೇನೆ

ದಯವಿಟ್ಟು ನನಗೆ ಗುರುವಿನ ಅನುಗ್ರಹ ತೋರಿ ಹಾಗೂ ನನಗೆ ಇರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿ ಸಂಪೂರ್ಣ ಆಶೀರ್ವಾದ ಮಾಡಿ ಎಂದು ಬೇಡಿಕೊಳ್ಳತ್ತೇನೆ ಎಂದು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿರಿ ನಂತರ ಅಲ್ಲಿರುವ ಕಡಲೆಕಾಳು ನೈವೇದ್ಯ ಮಾಡಿ ನಿಮ್ಮ ಮನೆಯವರಿಗೆ ಕೊಟ್ಟು ನೀವು ಕೂಡ ಸ್ವೀಕಾರ ಮಾಡಿಕೊಳ್ಳಿ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here