ಗುರುವಾರದ ದಿನ ತುಂಬಾ ಶ್ರದ್ದೆಯಿಂದ ಈ ಮಂತ್ರ ಹೇಳಿದ್ರೆ ರಾಯರ ಅನುಗ್ರಹ ದೊರೆಯುತ್ತದೆ

49

ನಮಸ್ಕಾರ ಪ್ರಿಯ ಸ್ನೇಹಿತರೆ ಈ ದಿನ ನಾವು ತುಂಬಾ ಮುಖ್ಯ ವಿಷಯದ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಸ್ನೇಹಿತರೆ ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧಿಯಾಗಿರುವ ಗುರು ರಾಘವೇಂದ್ರ ಸ್ವಾಮಿಯ ಸಂಪೂರ್ಣ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದು ತುಂಬಾನೇ ಕಷ್ಟದ ವಿಷಯ ಹಾಗೆಯೇ ಸ್ನೇಹಿತರೆ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸುವುದರ ಮುಖಾಂತರವಾಗಿ ಗುರು ರಾಘವೇಂದ್ರ ಸ್ವಾಮಿಯ ಸಂಪೂರ್ಣ ಕೃಪೆಗೆ ಪಾತ್ರರಾಗಬಹುದು ಮತ್ತು ಜೀವನದಲ್ಲಿ ಇರುವಂತಹ ಎಲ್ಲ ಸಮಸ್ಯೆಗಳಿಂದ ಮುಕ್ತಿಯನ್ನು ಕೂಡ ಪಡೆದುಕೊಳ್ಳಬಹುದು ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣವನ್ನು ಪಡೆದುಕೊಳ್ಳಬಹುದು ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಪಡೆದುಕೊಳ್ಳಬಹುದು ಹಾಗಾದರೆ ಆ ಮಂತ್ರ ಯಾವುದು ಎಂಬುದನ್ನು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ. ಗುರುಜಿ ಸಲಹೆ ಪಡೆಯಲು ಕರೆ ಮಾಡಿರಿ 9620569954 ಸಾಮಾನ್ಯವಾಗಿ ಸ್ನೇಹಿತರೆ ಭೂಮಿಯ ಮೇಲೆ ವಾಸಿಸುವಂತಹ ಪ್ರತಿಯೊಬ್ಬ ವ್ಯಕ್ತಿಯ ಉತ್ತಮ ಸುಖಮಯ ಜೀವನವನ್ನು ಪಡೆದುಕೊಳ್ಳಬೇಕು ಎಲ್ಲರಿಗಿಂತ ಉತ್ತಮ ಸ್ಥಾನಮಾನವನ್ನು ಗಳಿಸಬೇಕು ಎಂಬ ಮಹದಾಸೆ ಹೊಂದಿರುತ್ತಾರೆ ಜೀವನದಲ್ಲಿ ಕಷ್ಟಪಟ್ಟು ಪರಿಶ್ರಮಿಸುತ್ತಾರೆ ಆದರೂ ಕೂಡ ಸಮಸ್ಯೆಗಳಿಗೆ ಪರಿಹಾರ ದೊರೆತಿರುವುದಿಲ್ಲ

ಒಂದರ ಮೇಲೊಂದು ಸಮಸ್ಯೆ ಹುಟ್ಟಿಕೊಳ್ಳುತ್ತಲೇ ಹೋಗುತ್ತವೆ ಆದರೆ ಸ್ನೇಹಿತರೆ ಈ ಒಂದು ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಗುರುವಾರದಂದು ಪಠಿಸುತ್ತಾ ಬಂದರೆ ಖಂಡಿತವಾಗಿಯೂ ಎಲ್ಲಾ ಕಷ್ಟಗಳು ಮಾಯವಾಗುತ್ತವೆ ಸಂತೋಷದ ಜೀವನವನ್ನು ಪಡೆದುಕೊಳ್ಳಬಹುದು ಶತ್ರುಗಳ ಕಾಟದಿಂದ ಮುಕ್ತಿ ದೊರೆಯುತ್ತದೆ ಮಿತ್ರರ ಸಹಾಯದಿಂದ ಎಲ್ಲಾ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ ಗಂಡ ಹೆಂಡತಿಯರು ಅನ್ಯೋನ್ಯತೆಯಿಂದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಸ್ನೇಹಿತರೆ ಅಷ್ಟೊಂದು ಪವಿತ್ರವಾದ ಮಂತ್ರ ಇದಾಗಿರುತ್ತದೆ ಈ ಮಂತ್ರಕ್ಕೆ ತನ್ನದೆಯಾದ ದಿವ್ಯಶಕ್ತಿ ಇರುವುದರಿಂದ ನೀವು ಅಂದುಕೊಂಡ ಕೆಲಸ ಸಾಧ್ಯವಾಗುತ್ತದೆ ಇಲ್ಲಿಯವರೆಗೂ ಕಂಡ ಕನಸುಗಳೆಲ್ಲ ನನಸಾಗುತ್ತವೆ ಮನೆಯಲ್ಲಿ ಸಿರಿ ಸಂಪತ್ತು ತುಂಬಿ ತುಳುಕುವಂತೆ ಆಗುತ್ತದೆ ಎಲ್ಲಿ ನೋಡಿದರಲ್ಲಿ ದುಡ್ಡಿನ ಸುರಿಮಳೆಯಾಗುತ್ತದೆ ಮುಖ್ಯವಾಗಿ ಸ್ನೇಹಿತರೇ ಈ ಒಂದು ಮಂತ್ರವನ್ನು ಪ್ರತಿ ಗುರುವಾರದಂದು ತುಂಬಾನೇ ಶ್ರದ್ಧೆಯಿಂದ ಭಕ್ತಿಯಿಂದ ಪಠಿಸಬೇಕು ಗುರು ರಾಘವೇಂದ್ರ ಸ್ವಾಮಿಯ ಫೋಟೋವನ್ನು ದೇವರ ಸನ್ನಿಧಿಯಲ್ಲಿ ಇಟ್ಟು ಅದಕ್ಕೆ ವಿಭೂತಿ ಗಂಧ ಲೇಪಿಸಬೇಕು ಪುಷ್ಪವನ್ನು ಅರ್ಪಿಸಬೇಕು ನಂತರ ಕರ್ಪೂರವನ್ನು ಬೆಳಗಬೇಕು ಇದಾದ ಬಳಿಕ

ಈ ಒಂದು ಮಂತ್ರವನ್ನು 108 ಬಾರಿ ಪಠಿಸಬೇಕು ಆ ಮಂತ್ರ ಯಾವುದು ಎಂದರೆ ಓಂ ವೆಂಕಟಾತಾಯ ವಿಧ್ಮಹೆ ಸಚ್ಚಿದಾನಂದಾಯ ದೀಮಹೇ ತನು ರಾಘವೇಂದ್ರಾಯ ಪ್ರಚೋದಯಾತ್ ಈ ಮಂತ್ರವನ್ನು ಪಠಿಸಿ ನೋಡಿ ಖಂಡಿತವಾಗಿಯೂ ನಿಮಗೆ ಅದರ ಉಪಯೋಗ ತಿಳಿದು ಬರುತ್ತದೆ ಎಲ್ಲರಿಗೂ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ದೊರೆಯುವುದು ಶುಭವಾಗಲಿ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here