ಗುರುವಾರ ಶ್ರೀ ಶಿರಡಿ ಸಾಯಿ ಬಾಬಾ ಅವರ ಕೃಪೆ ಈ ನಾಲ್ಕು ರಾಶಿಯವರಿಗೆ ಸಿಗಲಿದೆ

68

ಮುಂದಿನ ಗುರುವಾರ ಶ್ರೀ ಶಿರಡಿ ಸಾಯಿ ಬಾಬಾ ಅವರ ಕೃಪೆ ಈ ನಾಲ್ಕು ರಾಶಿಯವರಿಗೆ ಸಿಗಲಿದೆ. ಬರುವ ಗುರುವಾರ ಶ್ರೀ ಶಿರಡಿ ಸಾಯಿ ಬಾಬಾ ಅವರ ದಿವ್ಯ ದೃಷ್ಟಿಯಿಂದ ಈ ನಾಲ್ಕು ರಾಶಿಗಳ ಜೀವನದಲ್ಲಿ ತುಂಬಾ ಬದಲಾವಣೆ ಆಗುತ್ತಾ ಇದೆ. ಸಾಯಿ ಬಾಬಾ ಅವರ ದಿವ್ಯ ದೃಷ್ಟಿಯಿಂದ ಈ ನಾಲ್ಕು ರಾಶಿಯವರು ಏನೇ ಕೆಲಸ ಕಾರ್ಯ ಮಾಡಿದರು ಈ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತಾ ಇದ್ದಾರೆ ಯಾವುದೇ ಅಡೆತಡೆಗಳು ಇವರ ಹತ್ತಿರ ಸುಳಿಯುವುದಿಲ್ಲ ಹಾಗಾಗಿ ಶ್ರೀ ಶಿರಡಿ ಸಾಯಿ ಬಾಬಾ ಕೃಪೆ ತೋರುತ್ತಾ ಇರುವ ಈ ನಾಲ್ಕು ಅದೃಷ್ಟ ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. ಹೌದು ಗುರು ಸಾಯಿ ಬಾಬಾ ಅವರ ದಿವ್ಯ ದೃಷ್ಟಿಯಿಂದ ಈ ನಾಲ್ಕು ರಾಶಿಯವರ ಜೀವನದಲ್ಲಿ ತುಂಬಾ ಬದಲಾವಣೆ ಆಗುತ್ತಿದೆ

ಮುಟ್ಟಿದ್ದೆಲ್ಲಾ ಚಿನ್ನ ಆದಂತೆ ಯಾವುದೇ ಕೆಲಸ ಕಾರ್ಯ ಮಾಡಿದರು ಈ ಎಲ್ಲಾ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಯಾವುದೇ ಅಡೆ ತಡೆಗಳು ಇವರ ಹತ್ತಿರ ಸುಳಿಯುವುದಿಲ್ಲ ಮತ್ತು ದಾಂಪತ್ಯ ಜೀವನದಲ್ಲಿ ಒಂದಷ್ಟು ತೊಂದರೆ ತಾಪತ್ರಯ ಇವರನ್ನು ಬಿಟ್ಟು ಬಿಡದೆ ಕಾಡುತ್ತಾ ಇರುತ್ತದೆ ಆದರೆ ಮುಂದಿನ ದಿನಗಳಲ್ಲಿ ಸಾಯಿ ಬಾಬಾ ಅವರ ದಿವ್ಯ ದೃಷ್ಟಿಯಿಂದ ತೊಂದರೆ ತಾಪತ್ರಯ ಇವರ ಹತ್ತಿರ ಸುಳಿಯುವುದಿಲ್ಲ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಎನ್ನುವುದು ನೆಲಸಿರುತ್ತದೆ. ಮತ್ತು ಅದೇ ರೀತಿಯಾಗಿ ಹಣ ಕಾಸಿನ ವಿಚಾರದಲ್ಲಿ ತುಂಬಾ ತೊಂದರೆ ತಾಪತ್ರಯ ಇವರನ್ನು ಬಿಟ್ಟು ಬಿಡದೆ ಕಾಡುತ್ತಾ ಇರುತ್ತದೆ. ಈ ಕೈಯಲ್ಲಿ ಬಂದ ಹಣ ಇನ್ನೊಂದು ನಿಲ್ಲಲ್ಲ ಆದರೆ ಮುಂದಿನ ದಿನಗಳಲ್ಲಿ ಸಾಯಿ ಬಾಬಾ ಅವರ ಕೃಪೆಯಿಂದ ಹಣ ಕಾಸಿನ ವಿಚಾರದಲ್ಲಿ ಒಂದಷ್ಟು ಚೇತರಿಕೆ ಕಂಡು ಕೊಳ್ಳುವಿರಿ

ಮತ್ತು ಯಾವುದಾದರೂ ಹೊಸ ಕೆಲಸದಲ್ಲಿ ಕೈ ಹಾಕಲು ಇದು ಒಳ್ಳೆಯ ಸಮಯ ಆಗಿದೆ ಮತ್ತು ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಕೂಡ ಹೆಚ್ಚಿದೆ. ಹಾಗೂ ಈಗ ಇರುವ ಕೆಲಸದಲ್ಲಿ ಒಂದು ಉನ್ನತ ಸ್ಥಾನಕ್ಕೆ ಏರುವಿರಿ ನೀವು ಅಂದುಕೊಂಡ ಸಮಯದಲ್ಲಿ ಅಂದುಕೊಂಡ ಕೆಲಸದಲ್ಲಿ ಜಯ ಗಳಿಸಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸವಂತೆ ಈ ಭಗವಂತನನ್ನು ಒಮ್ಮೆ ನಿಮ್ಮ ಮನದಲ್ಲಿ ಪ್ರಾರ್ಥಿಸಿ ಹೀಗೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಸಿದ್ದಿಸಲಿವೆ. ಈ ಎಲ್ಲಾ ಫಲಗಳನ್ನು ಅನುಭವಿಸುವ ರಾಶಿಗಳು ಯಾವುವು ಎಂದರೆ ಮೊದಲಿಗೆ ಮೇಷ ರಾಶಿ ಎರಡನೆಯ ರಾಶಿ ಮಿಥುನ ರಾಶಿ ಮೂರನೆಯದು ಮಿಥುನ ರಾಶಿ ನಾಲ್ಕನೆಯದು ಕನ್ಯಾ ರಾಶಿ. ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲ ಅಂದ್ರೆ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದರೆ ಈ ಕೂಡಲೇ ಚಿಂತೆ ಬಿಟ್ಟು ಮೇಲೆ ಫೋಟೋದಲ್ಲಿ ನೀಡಿರುವ ರಾಘವೇಂದ್ರ ಆಚಾರ್ಯ ಗುರುಗಳಿಗೆ ಒಂದೇ ಒಂದು ಕರೆ ಮಾಡಿರಿ ಸಾಕು ನಿಮ್ಮ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ.

LEAVE A REPLY

Please enter your comment!
Please enter your name here