ಗುರು ಗ್ರಹದ ಅದೃಷ್ಟ ಪಡೆಯಬೇಕು ಅಂದ್ರೆ ಕನಕ ಪುಷ್ಯರಾಗ ಹರಳಿನಿಂದ ಈ ಕೆಲಸ ಮಾಡಿರಿ

46

ಸ್ನೇಹಿತರೆ ಈ ಲೇಖನದಲ್ಲಿ ಆರೋಗ್ಯ ರತ್ನಗಳ ಕುರಿತು ಮಾಹಿತಿ ತಿಳಿಸುತ್ತೇವೆ ಇವು ಅದೃಷ್ಟ ರತ್ನಗಳು ಅಲ್ಲ ಇನ್ನೂ ರತ್ನಗಳನ್ನು ಧರಿಸುವುದರಿಂದ ಅದೃಷ್ಟ ಎಂದಿಗೂ ಕೂಡ ಪರಿವರ್ತನೆ ಆಗುವುದಿಲ್ಲ ಹಾಗೂ ಹಣೆಬರಹವನ್ನು ಬದಲಾಯಿಸುವುದಿಲ್ಲ ಇದು ಕೇವಲ ಆರೋಗ್ಯವನ್ನು ಬದಲಾಯಿಸುತ್ತದೆ ಅಷ್ಟೆ. ಒಂದೊಂದು ರತ್ನಗಳು ಒಂದೊಂದು ದಿನದ ಲೆಕ್ಕದಲ್ಲಿ ಆರೋಗ್ಯವನ್ನು ನೀಡುತ್ತದೆ ಉದಾಹರಣೆಗೆ ರವಿಯ ರತ್ನವು ಮಾಣಿಕ್ಯ ಆತ್ಮವನ್ನು ಸ್ಥಿರ ಗೊಳಿಸುತ್ತದೆ ಆತ್ಮ ಬಲವನ್ನು ಹೆಚ್ಚಿಸುತ್ತದೆ. ಚಂದ್ರನ ರತ್ನ ಮುತ್ತು ಆಗಿದೆ ಇದು ಚಂಚಲ ಅಥವಾ ಸ್ಥಿರ ಅಲ್ಲದ ಮನಸ್ಸನ್ನು ತಿಳಿ ಗೊಳಿಸುತ್ತದೆ. ಕುಜನ ರತ್ನ ಹವಳ ರಕ್ತ ದೋಷ ಅಥವಾ ರಕ್ತದ ಮಲಿನತೆಯನ್ನ ಕಡಿಮೆ ಗೊಳಿಸುತ್ತದೆ. ಬುಧನ ಪಚ್ಚೆ ಮಂಡುತನವನ್ನು ಅಥವಾ ಮಂದ ಬುದ್ದಿಯನ್ನು ಕಡಿಮೆ ಮಾಡಿ ಚುರುಕುತನ ಅಥವಾ ಚುರುಕು ಬುದ್ದಿಯನ್ನು ಹೆಚ್ಚಿಸುತ್ತದೆ ಮುಂದಿನ ರತ್ನ ಗುರುವಿನ ಕನಕ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಪುಷ್ಪರಾಗ ಇದು ಹಳದಿ ಬಣ್ಣದಲ್ಲಿ ಇರುತ್ತದೆ ಹಾಗೂ ಬಿಳಿ ಬಣ್ಣದಲ್ಲಿ ಕೂಡ ಇರುತ್ತದೆ ಹಳದಿ ಬಣ್ಣದ ಕನಕ ಪುಷ್ಪರಾಗ ಅತ್ಯಂತ ಶ್ರೇಷ್ಠವಾದ ರತ್ನವಾಗಿದೆ. ಇನ್ನೂ ಕನಕ ಪುಷ್ಪರಾಗ ವನ್ನ ಯಾವಾಗ ಧರಿಸಬೇಕು ಎಂದು ನೋಡೋಣ ಬನ್ನಿ. ಗುರು ಧ್ವಿಷಮ ರಾಶಿಗಳಿಗೆ ಅತ್ಯಂತ ಹೆಮ್ಮರಿತನ ದೋಷದಿಂದ ನರಳುತ್ತಾ ಇರುತ್ತಾನೆ ಹಾಗಾಗಿ ಈ ರಾಶಿಯಲ್ಲಿ ಜನಿಸಿದವರು ದಯವಿಟ್ಟು ಈ ಕನಕ ಪುಷ್ಪರಾಗವನ್ನ ಧರಿಸಬಾರದು ಹೀಗಾಗಿ ಗುರು ಕೇಂದ್ರದಲ್ಲಿ ಇದ್ದರೆ ಅಂದರೆ ಒಂದು ನಾಲ್ಕು ಮತ್ತು ಹತ್ತರಲ್ಲಿ ಇದ್ದರೆ ದಯವಿಟ್ಟು ಧರಿಸಬೇಡಿ ಐದು ಮತ್ತು ಎಂಟರಲ್ಲಿ ಇದ್ದರೂ ಕೂಡ ಧರಿಸಬೇಡಿ ಇಲ್ಲವಾದಲ್ಲಿ ಅತ್ಯಂತ ಭಯಂಕರ ಪರಿಣಾಮ ನೀಡುತ್ತಾನೆ ಇನ್ನಷ್ಟು ಆರೋಗ್ಯವನ್ನು ಹದಗೆಡಿಸುವ ಮತ್ತು ಶುಭ ಕೊಡುತ್ತಾನೆ. ಈ ಮಧುಮೇಹ ಕೊಡುತ್ತಾನೆ ಹಾಗಾದರೆ ಗುರು ಲಗ್ನಕ್ಕೆ ಕಾರಕ ಮತ್ತು ಬಾಧಕ ಆಗಿ ಇಲ್ಲದೆ ಒಂದು ಐದು ಮತ್ತು ಒಂಬತ್ತನೆ ಭಾಗದ ಅಧಿಪತಿ ಆಗಿದ್ದರೆ ತ್ರಿಕೋನ

ಅಧಿಪತಿ ಆಗಿದ್ದರೆ ಮಾತ್ರ ಇದನ್ನು ಧರಿಸಬೇಕು. ಕನಕ ಪುಷ್ಪರಾಗ ವನ್ನ ಗುರುವಾರದ ದಿನದಂದೇ ಧರಿಸಬೇಕು ಗುರುವಾರ ವಿಶೇಷವಾಗಿ ಪುಷ್ಯ ನಕ್ಷತ್ರದ ದಿನ ಅಂದರೆ ಇದು ಗುರು ಪುಷ್ಯಾಮೃತ ದಿನ ಈ ಕನಕ ಪುಷ್ಪರಾಗ ಧರಿಸಿದರೆ ಅತ್ಯಂತ ಒಳ್ಳೆಯದನ್ನು ಕಾಣಬಹುದಾಗಿದೆ. ಆರೋಗ್ಯದಲ್ಲಿ ಗಣನೀಯ ಏರಿಕೆ ಮಧುಮೇಹದಿಂದ ಪಾರಾಗಬಹುದು ಇದರೊಡನೆ ಕನಕ ಪುಷ್ಪರಾಗ ವನ್ನ ಗುರು ಪುಷ್ಯಮೃತ ಯೋಗ ಬರದೇ ಇದ್ದ ಪಕ್ಷದಲ್ಲಿ ಗುರು ಪೂರ್ಣಿಮೆಯ ದಿನ ಇದನ್ನು ಧರಿಸಬಹುದು ಇದರಿಂದ 19 ಸಾವಿರ ಈ ಜಪಾಮಾಲೆಯನ್ನ ಮಾಡಬೇಕು ಆದ್ದರಿಂದ ಕನಕ ಪುಷ್ಪರಾಗ ವನ್ನ ಧೂಪ ದೀಪಗಳನ್ನು ಬೆಳಗಿಸುವ ಮೂಲಕ ಧರಿಸಬೇಕು ಅಥವಾ ನವಮಿ ಅಥವಾ ಏಕಾದಶಿ ಗುರುವಾರ ಬರುತ್ತದೆ ಈ ದಿನದಲ್ಲಿ ಕೂಡ ಕನಕ ಪುಷ್ಪರಾಗ ಧರಿಸಬಹುದು.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here