ಗುರು ಗ್ರಹದ ಅನುಗ್ರಹ ಇವರಿಗೆ ಸಿಗಲಿದೆ

57

ಮನುಷ್ಯನೂ ಕಾರ್ಯ ಸಾಧನೆಗೆ ಸತತ ಶ್ರಮದ ಜೊತೆಗೆ ಸ್ವಲ್ಪ ಗುರು ಬಲದ ಅವಶ್ಯಕ ಎಂದು ಹೇಳಲಾಗುತ್ತದೆ ಗುರು ಬಲ ಇರುವಾಗ ಶುಭ ದಿನ ಶುಭ ಲಗ್ನ ಶುಭ ಮುಹೂರ್ತದಲ್ಲಿ ಪ್ರಾರಂಭ ಮಾಡಿದ ಯಾವುದೇ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಪರಿಪೂರ್ಣವಾಗಿ ನೆರವೇರಿ ನಿಮ್ಮ ಆಸೆ ಅಭಿಲಾಷೆಗಳು ನೆರವೇರುತ್ತದೆ ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಮಹಾ ರಾಶಿಯ ಪರಿವರ್ತನೆ ಯಿಂದ ಕೆಲವರಿಗೆ ಗುರು ಬಲ ಹೆಚ್ಚಾಗಲಿದ್ದು ಇವರು ಮಾಡುವ ಕೆಲಸದಲ್ಲಿ ಉನ್ನತಿ ಸಿಗಲಿದೆ ಇಲ್ಲಿ ಗುರುವಿನ ಅನುಗ್ರಹ ಎಂದರೆ ಜಾತಕದಲ್ಲಿನ ಗುರು ಗ್ರಹ ಎಂದರ್ಥ. ಹಾಗಾದರೆ ಗುರುವಿನ ಅನುಗ್ರಹ ಪಡೆಯುವ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲನೆಯದು ವರ್ಷದ ಅಂತ್ಯದಲ್ಲಿ ಮೇಷ ರಾಶಿಗೆ ವೃತ್ತಿ ರಂಗ ದವರಿಗೆ ಉತ್ತಮ ಹೊಂದಾಣಿಕೆಯಿಂದ ಕಾರ್ಯ ಅನುಕೂಲ

ಕೃಷಿಕರಿಗೆ ಸಂತಸ ನೂತನ ಉದ್ಯೋಗಿಗಳಿಗೆ ಉತ್ತಮ ಲಾಭ ಖಾಸಗಿ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಶೆ ಹಾಗೇ ಸಂಬಳದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳ ನಿರೀಕ್ಷೆ ಮಾಡಿದ ರೀತಿಯಲ್ಲಿ ಕಾರ್ಯ ಸಾಧನೆ ಆಗುವಿಕೆಯಿಂದ ಆಪತ್ತು ನಿವಾರಣೆ ಮತ್ತು ಬಂಧುಗಳ ಸಹಾಯದಿಂದ ಮನಸ್ಸಿಗೆ ತೃಪ್ತಿ ಇನ್ನೂ ಧನು ರಾಶಿಯವರಿಗೆ ಈ ಸಲ ನಿಮ್ಮ ಎಲ್ಲಾ ಕೆಲಸಗಳಿಗೆ ಎಲ್ಲರ ಪ್ರೋತ್ಸಾಹದಿಂದ ಉತ್ತೇಜನಕಾರಿ ಎನಿಸಲಿದೆ ಬಂಧುಗಳಿಗೆ ಭಾಂದವ್ಯ ವೃದ್ಧಿ ಗೊಳ್ಳಿವಿಕೆ ಯಿಂದ ಜೀವನ ಮಟ್ಟ ಸುಧಾರಿಸಲು ಸಾಧ್ಯ ಮಿತ್ರರು ನಿಮ್ಮ ಸಹಾಯ ಯಾಚಿಸಿ ಬರುವ ಸಂಭವ ಇದ್ದು ಆಲೋಚಿಸಿ ಮುನ್ನಡೆದರೆ ಒಳಿತು ವಿಹಾರ ಸ್ಥಳಗಳಲ್ಲಿ ಭೇಟಿಯಿಂದ ಸಂತಸ ಇದೆ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಸ್ವಾಗತಿಸಲು ನೀವು ಸಿದ್ಧರಾಗಿರಬೇಕು. ನೀವು ಈಗಾಗಲೇ ಸಂಬಂಧದಲ್ಲಿ ಇದ್ದರೆ ಅಥವಾ ಯಾರನ್ನಾದ್ರೂ ಹುಡುಕುತ್ತಾ

ಇದ್ದರೆ ಈ ವಿಷಯದಲ್ಲಿ ಗುರುವು ನಿಮಗೆ ಸಂತಸವನ್ನು ನೀಡುವ ಕೆಲಸ ಮಾಡುತ್ತದೆ ಈ ವರ್ಷ ನಿಮ್ಮ ಮದುವೆಯ ಆಸೆಯೂ ಈಡೆರಬಹುದು ಆದ್ದರಿಂದ ನೀವು ಈ ದಿಕ್ಕಿನಲ್ಲಿ ಪ್ರಯತಿಸುತ್ತ ಇದ್ದರೆ ನಿಮ್ಮ ಪ್ರಯತ್ನಗಳನ್ನು ಸ್ವಲ್ಪ ಹೆಚ್ಚಿಸಿ ಮತ್ತು ಈಶ್ವರ ರ ಅನುಗ್ರಹದಿಂದ ಮತ್ತು ಅವರ ಆಶೀರ್ವಾದ ದಿಂದ ನೀವು ಈ ವರ್ಷ ಉತ್ತಮ ಜೀವನ ಸಂಗಾತಿಯನ್ನು ಪಡೆಯುವಲ್ಲಿ ಯಶಸ್ವಿ ಆಗುತ್ತಿರಿ. ಮೀನಾ ರಾಶಿಯವರಿಗೆ ಯಾವುದೇ ರೀತಿಯ ಪರದಾಟ ಇಲ್ಲದೆ ಅನುಕೂಲಕ್ಕೆ ತಕ್ಕಂತೆ ಆದಾಯ ಜೊತೆಗೆ ಪ್ರಚಾರ ಕೂಡ ಲಭಿಸಲಿದೆ ಮತ್ತು ಬುದ್ಧಿ ಜೀವಿಗಳ ಸಲಹೆಯಿಂದ ಉನ್ನತ ಮಟ್ಟದ ಸಾಧನೆ ಆಗಲಿದೆ ಚಿಕ್ಕವರ ಕನಸು ನನಸಾಗಲಿದೆ ಉನ್ನತ ಮಟ್ಟದ ಸಾಧನೆ ಮಾಡುವವರಿಗೆ ಪ್ರೋತ್ಸಾಹ ಸಿಗಲಿದೆ ಭವಿಷ್ಯದಲ್ಲಿ ನಿಮಗೆ ಹಣ ಗಳಿಕೆಯ ದಾರಿ ಮಾಡಿಕೊಡುವ ಅನೇಕ ನಿರ್ಧಾರಗಳನ್ನು ನೀವು ತೆಗೆದು ಕೊಳ್ಳುವೀರಿ ಆದರೆ ಈ ಸಮಯದಲ್ಲಿ ನೀವು ಆರ್ಥಿಕ ಏರಿಳಿತಗಳನ್ನು ಸಹಾ ಎದುರಿಸ ಬೇಕಾಗುತ್ತದೆ ಮತ್ತು ಇದ್ದಕಿದ್ದ ಹಾಗೆ ಬರುವ ಖರ್ಚುಗಳ ಕಾರಣದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲ ಆಗಬಹುದು ನಿಮ್ಮ ವಹಿವಾಟು ಮತ್ತು ಆಲೋಚನೆಯನ್ನು ಚೆನ್ನಾಗಿ ನಿರ್ವಹಿಸಿ ತಿಳುವಳಿಕೆಯಿಂದ ಮಾಡಿರಿ.

LEAVE A REPLY

Please enter your comment!
Please enter your name here