ಗುರು ಗ್ರಹ ಪ್ರಭಲಗೊಳಿಸಲು ಈ ಕೆಲಸಗಳನ್ನು ಮಾಡಿರಿ

48

ಗುರು ಸಮೃದ್ಧಿ ಸಂತೋಷವನ್ನು ಸಂಪತ್ತು ನೀಡುವ ಗ್ರಹ ಕೆಲವೊಮ್ಮೆ ವ್ಯಕ್ತಿಯ ಜನ್ಮ ರಾಶಿಗಳಿಗೆ ಗುರು ದುರ್ಬಲ ಆಗಬಹುದು ಕೆಲವೊಬ್ಬರಿಗೆ ಗುರು ಪ್ರಭಲ ಆಗಿ ಕಂಡು ಬಂದು ಉನ್ನತಿಯನ್ನು ಕಾಣಬಹುದು ಹಾಗಾಗಿ ದುರ್ಬಲ ತುಂಬಿರುವ ಗುರುವನ್ನು ಪ್ರಭಲ ಗೊಳಿಸಲು ಯಾವ ಪರಿಹಾರ ಮಾಡಬೇಕು ಎನ್ನುವುದನ್ನು ಕುರಿತು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಇನ್ನೂ ನವ ಗ್ರಹಗಳಲ್ಲಿ ಅತ್ಯಂತ ದೊಡ್ಡದಾದ ಗ್ರಹ ಗುರು ಗ್ರಹ ವರ್ಷಕ್ಕೊಮ್ಮೆ ಗುರು ತನ್ನ ಪಥವನ್ನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾರೆ. ಈ ಸಂಧರ್ಭದಲ್ಲಿ 12 ರಾಶಿಗಳ ಮೇಲೆ ಗುರು ತನ್ನ ಶುಭ ಹಾಗೂ ಅಶುಭ ಫಲವನ್ನು ಬೀರುತ್ತಾನೆ ಇನ್ನೂ ಗುರುವನ್ನು ಪ್ರಭಲ ಗೊಳಿಸಲು ಪರಿಹಾರ ಕ್ರಮಗಳು ಏನು ಎಂದರೆ ಗುರುವಾರ ಉಪವಾಸ ವ್ರತ ಮಾಡಬೇಕು. ಹಳದಿ ಬಣ್ಣ ಹರಳನ್ನು ಧರಿಸಿದರೆ ಗುರುವಾರ ಗುರುವಿನಿಂದ ಆಗುವ ಸಮಸ್ಯೆಗಳನ್ನು ಬಗೆ ಹರಿಸಬಹುದು ಧಾರ್ಮಿಕ ಸ್ಥಳಕ್ಕೆ ಗುರುವಾರ 8 ದಿನ ಅರಿಶಿಣ ದಾನ ಮಾಡಿದರೆ ಒಳ್ಳೆಯದು ಅಂಧರಿಗೆ ಹಾಗೂ ವಿಶೇಷ ಚೇತನರಿಗೆ ನಿಮ್ಮಿಂದ

ಆದಷ್ಟು ಸಹಾಯ ಮಾಡಿ ಶಿವಲಿಂಗಕ್ಕೆ ಬೆಣ್ಣೆ ಅಥವಾ ಜೇನು ತುಪ್ಪದ ಅಭಿಷೇಕ ಮಾಡುವುದರಿಂದ ಗುರು ಕೊಡುವ ಸಮಸ್ಯೆಗಳಿಂದ ಹೊರ ಬರಬಹುದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಸಮಾಜಕ್ಕೆ ಹಾಗೂ ಅಸ್ವಸ್ಥರಿಗೆ ನಿಮ್ಮಿಂದ ಆಗುವ ನಿಸ್ವಾರ್ಥ ಸಹಾಯ ಮಾಡಿ ಹಸುಗಳನ್ನು ಆರೈಕೆ ಮಾಡಿ ಹಾಗೂ ಗುರುವಿಗೆ ಗೌರವ ನೀಡುವುದರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ. ಗುರುವಾರ ಹಸುವಿಗೆ ಬೆಲ್ಲ ಹಾಗೂ ಕಡಲೆ ಬೇಳೆ ತಿನಿಸು ನೀಡಿ ಗುರುವಾರ ಹಸುವಿಗೆ ಬೆಲ್ಲ ನೀಡುವುದರಿಂದ ಹೆಣ್ಣು ಮಕ್ಕಳಿಗೆ ಶೀಘ್ರ ಕಂಕಣ ಭಾಗ್ಯ ಒದಗಿ ಬರುವುದು. ಮಣ್ಣಿನ ಅಡಿಯಲ್ಲಿ ಬೆಳೆಯುವ ಹಣ್ಣು ತರಕಾರಿಗಳನ್ನು ದಾನ ಮಾಡಿದರೆ ನಿಮಗೆ ಗುರುವಿನ ಅನುಗ್ರಹ ಸಿಗುತ್ತದೆ. ಬೆಲ್ಲ ಹಾಗೂ ಬಾಳೆಹಣ್ಣು ಕಬ್ಬು ಸೇವಿಸಿದರೆ ಕೂಡ ಒಳ್ಳೆಯದು. ಕೇಸರಿ ಬಣ್ಣದ ತಿಲಕವನ್ನು ಹಚ್ಚಿ ನವಣೆಗಳಿಂದ ಗುರುವನ್ನು ಪ್ರಭಲ ಗೊಳಿಸ ಬಹುದಾಗಿದೆ ಹಾಗಾದರೆ ಇವುಗಳಲ್ಲಿ ನಿಮಗೆ ಅನುಕೂಲ ಆಗುವ ವಿಧಾನವನ್ನು ಅನುಸರಿಸಿ ಸಂತೋಷ ಜೀವನವನ್ನು ನಿಮ್ಮದಾಗಿಸಿ. ನಿಮ್ಮ ತಂದೆ ತಾಯಿ ಅಜ್ಜಿ ತಾತ ಸಮಾನ ಇರುವವರನ್ನು ಶೋಷಣೆ ಮಾಡಿದರೆ ನಿಂದಿಸಿದರೆ ಹಿಂಸೆ ನೀಡಿದರೆ ಗುರು ಗ್ರಹ ಕೋಪಗೊಳ್ಳುವರು ಆಗ ವ್ಯಕ್ತಿಯು

ಗಂಭೀರ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆರ್ಥಿಕ ನಷ್ಟ ಅನುಭವಿಸುವಿರಿ ಕೊಟ್ಟ ಹಣ ವಾಪಸ್ಸು ಬರುವುದಿಲ್ಲ ದುರದೃಷ್ಟ ಎದುರಾಗುತ್ತ ಹೋಗುತ್ತದೆ ಆದ್ದರಿಂದ ಗುರುವಿನ ಅನುಗ್ರಹ ಪಡೆಯಲು ಹಿರಿಯರನ್ನು ಗೌರವಿಸಿ. ಈ ಗ್ರಹ ಎಂತಹ ಶಕ್ತಿ ಶಾಲಿ ಎಂದರೆ ಶುಭ ದೃಷ್ಟಿ ಬೀರಲು ಆರಂಬಿಸಿದ ಕ್ಷಣದಿಂದ ಅದೃಷ್ಟ ಶ್ರೀಮಂತಿಕೆ ಹುಡುಕಿಕೊಂಡು ಬರುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here