ಗುರು ರಾಘವೇಂದ್ರ ಸ್ವಾಮಿಗಳು ಮಾಡಿದ ಪವಾಡ

103

ಗುರು ರಾಘವೇಂದ್ರ ಸಾರ್ವಭೌಮರು ಕಲಿಯುಗದ ಕಾಮಧೇನು ಇವರ ಪವಾಡ ಅಂದ್ರೆ ಸುಮ್ಮನೆ ಅಲ್ಲ ಇವರು ಮಾಡದ ಪವಾಡ ಏನಿಲ್ಲ ಹೇಳಿ. ಈಗಾಗಲೇ ಗುರು ರಾಘವೇಂದ್ರ ಸ್ವಾಮಿಯವರ ಪವಾಡ ಸಾಕಷ್ಟು ಜನರು ಪಡೆದಿದ್ದಾರೆ. ಗುರು ರಾಘವೇಂದ್ರರ ಬಳಿ ಕಷ್ಟಗಳು ಹೇಳಿಕೊಂಡರೆ ನಮಗೆ ಶಾಶ್ವತ ಪರಿಹಾರ ಸಿಗುವುದು ನಿಶ್ಚಿತ. ಇಲ್ಲೊಬ್ಬ ವ್ಯಕ್ತಿ ಗುರು ರಾಘವೇಂದ್ರ ಸ್ವಾಮಿ ಕೃಪೆ ಪಡೆದು ಸಾಕಷ್ಟು ಆರ್ಥಿಕ ಕಷ್ಟದಿಂದ ಮುಕ್ತಿ ಪಡೆದಿದ್ದಾರೆ. ಇವರ ಹೆಸರು ಮೋಹನ್ ಎಂದು. ಇವರು ಮೂಲತಃ ರಾಯಚೂರು ಅವರು. ತುಂಬಾ ಬಡವ ಕುಟುಂಬ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬುದು ಆಸೆ ಇತ್ತು ಆದ್ರೆ ಇದಕ್ಕೆ ಇವರ ಆರ್ಥಿಕ ಸಮಸ್ಯೆಗಳೇ ಕಾರಣ ಆಗಿತ್ತು.

ಮೋಹನ್ ಅವರು ಅಂದು ಕೇವಲ 80 ರುಪಾಯಿ ಇಟ್ಕೊಂಡು ಬೆಂಗಳೂರು ಬಂದಿದ್ದರು. ಏನು ಮಾಡಬೇಕು ಅಂತ ಗೊತ್ತಿಲ್ಲ ಆದ್ರೆ ಗುರು ರಾಘವೇಂದ್ರ ಸ್ವಾಮಿಯ ಮೇಲೆ ನಂಬಿಕೆ ಇತ್ತು. ಒಂದಲ್ಲ ಒಂದು ದಿನ ಸಾಕಷ್ಟು ಸಾಧನೆ ಮಾಡುತ್ತೇನೆ ಎಂದು. ಇವರು ಗುರು ರಾಯರ ಮೇಲೆ ಇಟ್ಟುಕೊಂಡ ನಂಬಿಕೆ ಸುಳ್ಳು ಆಗಲೇ ಇಲ್ಲ. ಮೊದಲಿಗೆ ಬೆಂಗಳೂರು ನಗರದಲ್ಲಿ ಸಣ್ಣ ತಳ್ಳುವ ಗಾಡಿ ಮೇಲೆ ಇಡ್ಲಿ ಮಾರುತ್ತಾ ಇದ್ದರು ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಹೆಚ್ಚಾಗಿ ಕೆಲವೇ ವರ್ಷದಲ್ಲಿ ದೊಡ್ಡ ಹೋಟಲ್ ಉದ್ಯಮ ನಡೆಸುತ್ತಾ ಇದ್ದಾರೆ. ಇಂದು ಇವರ ಕೈಕೆಳಗೆ 36 ಜನ ಕೆಲಸದವರು ಸಹ ಇದ್ದಾರೆ ಅಂದ್ರೆ ತಮಾಷೆ ಮಾತೇ ನೀವೇ ಹೇಳಿ.

ಬೆಂಗಳೂರು ಲಕ್ಷಾಂತರ ಜನಕ್ಕೆ ಬದುಕು ಕಟ್ಟಿಕೊಟ್ಟಿದೆ ನಿಜ ಹಾಗೆಯೇ ಅನೇಕರ ಸರ್ವ ನಾಶಕ್ಕೂ ಕಾರಣ ಆಗಿದೆ ಅಲ್ಲವೇ. ಇಂತಹ ಸ್ವಾರ್ಥಿಗಳ ಪ್ರಪಂಚದಲ್ಲಿ ನಮ್ಮಲ್ಲಿ ಛಲ ಇದ್ದರು ಸಹ ನಾವು ಗೆಲ್ಲುವುದು ಅಸಾಧ್ಯ ಆಗಿರುತ್ತದೆ. ಇದಕ್ಕೆ ಗುರು ರಾಘವೇಂದ್ರ ಸ್ವಾಮಿಯ ಮೇಲೆ ಇಟ್ಟ ನಂಬಿಕೆ ಶ್ರದ್ದೆ ಎಲ್ಲವು ಸಹ ಒಳಿತು ಮಾಡಿದೆ. ನೀವು ಸಹ ಅಷ್ಟೇ ಜೀವನದಲ್ಲಿ ಸಾಧನೆ ಮಾಡಬೇಕು ಅಂದ್ರೆ ಖಂಡಿತ ಗುರು ರಾಘವೇಂದ್ರ ಸ್ವಾಮಿಯ ಆಶಿರ್ವಾದ ಪಡೆಯಿರಿ ಖಂಡಿತ ಒಳ್ಳೆಯದು ಆಗಲಿದೆ. ಗುರು ರಾಘವೇಂದ್ರ ಸ್ತೋತ್ರ ಪಾರಾಯಣ ಮಾಡುವುದು ಮತ್ತು ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯುವುದು ಮತ್ತು ಗುರು ರಾಯರ ಮಂತ್ರ 108 ಬಾರಿ ಪಾರಾಯಣ ಮಾಡುವುದು ಎಲ್ಲವು ಸಹ ಗುರು ರಾಯರ ಅನುಗ್ರಹ ಪಡೆಯಲು ನಿಮಗೆ ಸಾಕಷ್ಟು ಅನುಕೂಲ ಆಗಲಿದೆ.

ಒಂದು ಪುಸ್ತಕದಲ್ಲಿ ಪ್ರತಿ ಗುರುವಾರ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಎಂದು 108 ಬಾರಿ ಅಕ್ಷರಗಳ ಮುಖಾಂತರ ಬರೆದರೂ ಸಹ ನಿಮಗೆ ಒಳಿತು ಆಗಲಿದೆ. ಗುರು ರಾಘವೇಂದ್ರ ಸ್ವಾಮಿಯ ಆರಾಧಕರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಲಿದೆ. ಮನೆಯಲ್ಲಿನ ಕಷ್ಟಗಳು ಅಥವ ಆಫೀಸಿನಲ್ಲಿ ಆಗಿರುವ ಕಿರಿ ಕಿರಿ ಇನ್ನು ಹತ್ತು ಹಲವು ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ನಿಶ್ಚಿತ ಪರಿಹಾರ ಸಿಗಲಿದ.

LEAVE A REPLY

Please enter your comment!
Please enter your name here