ಗುರು ರಾಘವೇಂದ್ರ ಸ್ವಾಮಿಯ ಆಶಿರ್ವಾದ ಪಡೆಯಿರಿ

70

ರಾಯರು ನಿಮಗೆ ಗೊತ್ತಾಗದೆ ಹಲವಾರು ರೂಪದಲ್ಲಿ ಬಂದು ನಿಮಗೆ ಸಹಾಯವನ್ನು ಮಾಡಬಹುದು. ನಮಸ್ತೆ ಗೆಳೆಯರೇ ರಾಯರನ್ನು ಭಕ್ತಿಯಿಂದ ಪೂಜೆ ಮಾಡಿ ಸ್ಮರಣೆ ಮಾಡಿದರೆ ಕಷ್ಟದಲ್ಲಿ ಇದ್ದ ತನ್ನ ಭಕ್ತರನ್ನು ಯಾವತ್ತು ಕೈ ಬಿಡುವುದಿಲ್ಲ ಯಾವುದಾದರೂ ಒಂದು ರೂಪದಲ್ಲಿ ಬಂದು ಸಹಾಯವನ್ನು ಮಾಡುತ್ತಾರೆ ರಾಯರು ನಿಮಗೆ ಸಹಾಯ ಮಾಡಲು ಯಾವ ರೂಪದಲ್ಲಿ ಬರುತ್ತಾರೆ ಹೇಗೆ ಬರುತ್ತಾರೆ ಹೇಗೆ ನಿಮಗೆ ಕಷ್ಟಕ್ಕೆ ದಾರಿ ತೋರಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ರಾಯರು ಎತಾ ಆರೋಪದಲ್ಲಿ ಕಾಣಿಸುವುದಿಲ್ಲ ಅಪರಿಚಿತರಾಗಿ ಹಿತೈಷಿಗಳಾಗಿ ಬಂಧುಗಳ ರೂಪದಲ್ಲಿ ಅಷ್ಟೇ ಅಲ್ಲದೆ ನಮ್ಮ ನಾಲಿಗೆ ಮೇಲೆ ಕುಳಿತು ಕೊಳ್ಳುತ್ತಾರೆ ಕಿವಿಯಿಂದ ಕೇಳಿಸಿಕೊಳ್ಳುತ್ತಾರೆ ನಮ್ಮ ಶಕ್ತಿಯಾಗಿ ದುಡಿಯುತ್ತಾರೆ ನೀವು ಕಷ್ಟದಲ್ಲಿ ಇದ್ದಾಗ ನಿಮಗೆ ಸಹಾಯ ಮಾಡಿದ್ದಾರೆ ಎಂದರೆ ಅದು ರಾಯರೇ ಆಗಿರುತ್ತಾರೆ ಅಥವಾ ಅವರು ಸಹಾಯ ಮಾಡಿದವರ ಮನಸ್ಸಾಗಿ ಭಾವನೆ ತುಂಬಿರಬಹುದು ಅಥವಾ ಸಹಾಯ ಮಾಡಿದವರಿಗೆ ಪ್ರೇರಣೆ ಆಗುವಂತೆ ಮಾತನಾಡಿದ ನಾಲಿಗೆಯ ಮೇಲೆ ರಾಯರು ಕುಳಿತಿರಬಹುದು ನಿಮಗೆ ಕಷ್ಟ ನೋವು ಆಗುತ್ತಿದೆ ಎಂದರೆ ನಿಮ್ಮ ಕರ್ಮ ಕಡಿಮೆಯಾಗುತ್ತಿದೆ ಎಂದು ಅರ್ಥ.

ರುಚಿಯಾದ ಅಡುಗೆ ಮಾಡಲು ಉರಿಯ ಶಾಖವಿಲ್ಲದೆ ಸಾಧ್ಯವಿಲ್ಲ ಹಾಗೆ ಮನಸ್ಸು ಸ್ವಚ್ಛ ಆಗಲು ದುಃಖ ಕಷ್ಟಗಳು ಸರ್ವೇಸಾಮಾನ್ಯ ಕಷ್ಟವೆಂದು ಕುಳಿತು ಕೊರಗುತ್ತ ರಾಯರೆ ನೀವು ನಮನ್ನ ಕೈ ಬಿಟ್ಟಿಯಾ ಎನ್ನುವ ಬದಲು ನಾಳಿನ ಸುಖದ ಬಗ್ಗೆ ಯೋಚನೆ ಮಾಡುವುದು ನಮಗೆ ಆತ್ಮಸ್ಥೈರ್ಯವನ್ನು ತಂದುಕೊಡುತ್ತದೆ ಹಸಿವು ಆದಾಗ ಹಸಿವಾಗಿದೆ ಊಟಕ್ಕೆ ನೀಡು ಎಂದರೆ ರಾಯರು ಊಟಕ್ಕೆ ನೀಡುವುದಿಲ್ಲ ಅದರ ಬದಲು ಅಕ್ಕಿಯನ್ನು ನೀಡುತ್ತಾರೆ ಅಥವಾ ಅಕ್ಕಿಯನ್ನು ಪಡೆಯಲು ಮಾರ್ಗವನ್ನು ತೋರಿಸುತ್ತಾರೆ ಅದರಲ್ಲಿ ಅನ್ನ ಮಾಡಿಕೊಳ್ಳುವುದು ಗಂಜಿ ಮಾಡಿಕೊಳ್ಳುವುದು ನಮಗೆ ಬಿಟ್ಟಿದ್ದು ಯಾಕೆಂದರೆ ನಮ್ಮ ದೇಹಕ್ಕೆ ಬೇಕಾಗಿರುವುದು ರಾಯರಿಗೆ ಗೊತ್ತು ನಮ್ಮ ನಾಲಿಗೆಯೇ ಬೇಕಾದ ರುಚಿ ಅವರಿಗೆ ಗೊತ್ತಿರುವುದಿಲ್ಲ ಅದರ ಅವಶ್ಯಕತೆ ಕೂಡ ಅವರಿಗೆ ಇರುವುದಿಲ್ಲ ಅವರನ್ನು ಬೇಡಿದರೆ ಮೀನು ಸಮುದ್ರದಿಂದ ಹಾರಿ ಒಂದು ಪಾತ್ರೆಗೆ ಬೀಳುವುದಿಲ್ಲ ಕೈಗೆ ಬಲಿಕೊಟ್ಟು ಮೀನು ಹಿಡಿಯುವ ಮೀನುಗಾರರಾಗಿ ಹೇಳಿಕೊಡಲು ಬರುತ್ತಾರೆ ಏಕೆಂದರೆ ನಿಮಗೆ ಮೀನು ಬೇಕು ಎಂದು ಅವರಿಗೆ ಗೊತ್ತು ಸಣ್ಣ ಮೀನು ಹಿಡಿಯುವುದು ಅಥವಾ ದೊಡ್ಡ ಮೀನು ಹಿಡಿಯುವುದು ನಿಮ್ಮ ಶಕ್ತಿಗೆ ಬಿಟ್ಟಿದ್ದು ಹಾಗಾಗಿ ರಾಯರು ನಮ್ಮ ಕಡೆ ಕೃಪೆ ಮಾಡಿಲ್ಲ ನಮ್ಮ ಮೇಲೆ ಕರುಣೆ ಇಲ್ಲ ಎಂದಾಗಲಿ ಅಥವಾ ನಮ್ಮನ್ನು ನಡು

ನೀರಲ್ಲಿ ಕೈಬಿಟ್ಟರು ಎನ್ನುವುದನ್ನು ಅಂದುಕೊಳ್ಳದೆ ಏನೇ ನಮ್ಮ ಜೀವನದಲ್ಲಿ ಬದಲಾವಣೆ ಕಂಡರು ರಾಯರೆ ಮಾಡುತ್ತಿದ್ದಾರೆ ಎಂದು ರಾಯರಲ್ಲಿ ನಂಬಿಕೆ ಇಟ್ಟು ಭಕ್ತಿ ಶ್ರದ್ಧೆಯಿಂದ ರಾಯರನ್ನು ಸ್ಮರಣೆ ಮಾಡಿದರೆ ಗುರುರಾಯರು ನಿಮಗೆ ಗುರುತು ಸಿಗದಂತೆ ತರ್ಕಕ್ಕೆ ನಿಲುಕದಂತೆ ಕಾಯುತ್ತಾರೆ. ಗೆಳೆಯರೇ ಇವೆಲ್ಲ ರೂಪದಲ್ಲಿ ರಾಯರು ಬಂದು ನಿಮಗೆ ಸಹಾಯವನ್ನು ಮಾಡಬಹುದು ಹಾಗಾಗಿ ರಾಯರನ್ನು ಭಕ್ತಿಯಿಂದ ಶ್ರದ್ಧೆಯಿಂದ ಆರಾಧನೆ ಮಾಡುವವರಿಗೆ ಯಾವತ್ತು ಒಳ್ಳೆಯ ಪಲ ಸಿಗುತ್ತದೆ ಹಾಗಾಗಿ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣಿರಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here