ಗುರು ರಾಘವೇಂದ್ರ ಸ್ವಾಮಿಯ ಪವಾಡ ನಡೆದಿದೆ

74

ಗುರು ರಾಘವೇಂದ್ರ ಸ್ವಾಮಿಯನ್ನು ನಂಬಿದ್ರೆ ಆತನ ಕೃಪೆ ನಮಗೆ ಸಿಕ್ಕರೆ ಕಷ್ಟ ಎಂಬುದು ಇರೋದಿಲ್ಲ ಇದು ಈಗಾಗಲೇ ಸಾಬೀತು ಆಗಿರೋ ಮಾತು. ಈ ಮಾತು ಎಷ್ಟೋ ಜನಕ್ಕೆ ಅನುಭವ ಸಿಕ್ಕಿದೆ ಕೂಡ. ಗುರು ರಾಘವೇಂದ್ರ ಸ್ವಾಮಿಗಳು ಅಂದ್ರೆ ಕರುಣಾಮಯಿ ಇವರನ್ನು ನಂಬಿದ್ರೆ ತನ್ನ ಭಕ್ತ ಜನಕ್ಕೆ ಎಂದು ಸಹ ಮೋಸ ಮಾಡಲ್ಲ. ಯಾವುದೇ ರೀತಿಯ ವಿಶೇಷ ಪೂಜೆ ಮಾಡದೇ ಇವರನ್ನು ಅತ್ಯಂತ ಪ್ರೀತಿ ಮತ್ತು ಭಕ್ತಿಯಿಂದ ಮಾತ್ರ ಒಲಿಸಿಕೊಳ್ಳಲು ಸಾಧ್ಯ ಆಗಲಿದೆ. ನಾವು ಈ ಹಿಂದೆ ಸಹ ಪ್ರತಿ ವಾರ ಗುರು ರಾಘವೇಂದ್ರ ಸ್ವಾಮಿಯ ಪವಾಡದ ಬಗ್ಗೆ ಮಾಹಿತಿ ನೀಡುತ್ತಾ ಇದ್ದೆವು ಈ ವಾರವೂ ಸಹ ಒಂದು ಗುರು ರಾಯರು ಮಾಡಿರುವ ಪವಾಡದ ಬಗ್ಗೆ ತಿಳಿಸುತ್ತಾ ಇದ್ದೇವೆ. ಈ ಲೇಖನ ಸಂಪೂರ್ಣ ಓದಿ. ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಪಡೆಯಿರಿ.

ನಾವು ನಿಮಗೆ ಇಂದು ತಿಳಿಸುತ್ತಾ ಇರೋ ವ್ಯಕ್ತಿ ಹೆಸರು ಸತ್ಯ ಕೃಷ್ಣ ಎಂಬುವವರು ಇವರು ಮೂಲತಃ ಆಂಧ್ರಪ್ರದೇಶದವರು ವೃತ್ತಿಯಲ್ಲಿ ಬಡಿಗೆ ಕೆಲಸ ಮಾಡುತ್ತಾರೆ ಸಣ್ಣ ಪುಟ್ಟ ಕೆಲಸ ಕಾರ್ಯಗಳು ಮಾಡುತ್ತಾ ಜೀವನ ಸಾಗಿಸುವ ಇವರಿಗೆ ಜೀವನದಲ್ಲಿ ಏನಾದರು ಸಹ ಸಾಧನೆ ಮಾಡಬೇಕು ಎಂಬ ಆಸೆ ಹೆಚ್ಚಿಗೆ ಇರುತ್ತದೆ. ಓದು ಬರಹ ಅಷ್ಟೇನೂ ಗೊತಿಲ್ಲದ ವ್ಯಕ್ತಿ ಇವರು ಆದ್ರೆ ಛಲ ಮಾತ್ರ ಸಾಕಷ್ಟು ಇತ್ತು. ಹಾಗೆಯೇ ಒಬ್ಬ ಸ್ನೇಹಿತರಿಂದ ಗುರು ರಾಘವೇಂದ್ರ ಸ್ವಾಮಿಯ ಪವಾಡದ ಬಗ್ಗೆ ಮಾಹಿತಿ ಪಡೆದರು ಇವರಿಗೆ ಮೊದಮೊದಲಿಗೆ ದೇವರ ಮೇಲೆ ಅಷ್ಟೇನೂ ಭಕ್ತಿ ಎಂಬುದು ಇರಲಿಲ್ಲ. ಹಾಗೆಯೇ ಗುರು ರಾಘವೇಂದ್ರ ಸ್ವಾಮಿಯ ಜೀವನ ಚರಿತ್ರೆ ಮತ್ತು ಅವರು ನಡೆದು ಬಂದ ಹಾದಿ ಮತ್ತು ಪವಾಡದ ಬಗ್ಗೆ ತಿಳಿದುಕೊಂಡರು.

ಒಮ್ಮೆ ಪರೀಕ್ಷ ಮಾಡಿಯೇ ಬಿಡೋಣ ಎಂದು ಸ್ನೇಹಿತ ರಾಮ್ ಬಾಬು ಜೊತೆಗೆ ಮಂತ್ರಾಲಯಕ್ಕೆ ತೆರಳಿದ್ದರು ಅಂದು ರಾತ್ರಿ ಕನಸಿನಲ್ಲಿ ಒಬ್ಬ ಸಾಧು ಬಂದು ಇವರಿಗೆ ಸಾಕಷ್ಟು ಉಪದೇಶ ಮತ್ತು ಮಾರ್ಗದರ್ಶನ ನೀಡಿದರು. ಇದನ್ನು ಸಾಕಷ್ಟು ಗಂಭೀರವಾಗಿ ತೆಗೆದುಕೊಂಡ ಸತ್ಯ ಕೃಷ್ಣ ಅವರು. ಗುರುಗಳ ಕೃಪೆ ಬಗ್ಗೆ ಅರಿತರು. ಗುರುಗಳು ಸಾಕಷ್ಟು ಮಾರ್ಗ ದರ್ಶನ ತೂರಿದ ರೀತಿಯಲ್ಲಿ ತಮ್ಮ ಮರ ಕೆಲಸ ವ್ಯವಹಾರ ಶುರು ಮಾಡಲು ಆರಂಭ ಮಾಡಿದರು. ಅಂದು ಸಣ್ಣ ಪುಟ್ಟ ಕೆಲಸ ಮಾಡುತ್ತಾ ಇದ್ದರು ಸತ್ಯ ಕೃಷ ಅವರು. ಇಂದು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ನಲ್ಲಿ ಗುತ್ತಿಗೆ ಪಡೆದು ಮರ ಕೆಲಸ ಮಾಡಿ ಕೊಡುತ್ತಾರೆ. ವುಡ್ ವರ್ಕ್ ನಲ್ಲಿ ಸಾಕಷ್ಟು ಹೆಸರು ಸಹ ಮಾಡಿದ್ದಾರೆ. ಒಂದೇ ಒಂದು ರಾತ್ರಿಗೆ ಗುರುಗಳ ಆಶಿರ್ವಾದ ಸಿಕ್ಕಿದೆ ಅಂದ್ರೆ ನಿಜಕ್ಕು ಇದು ಪವಾಡವೇ ಆಗಿದೆ.

ಪ್ರತಿ ಮೂರೂ ತಿಂಗಳಿಗೆ ಒಮ್ಮೆ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯುತ್ತಾರೆ. ಇಂದು ಸಣ್ಣ ಮನೆಯಲ್ಲಿ ವಾಸ ಆಗಿದ್ದ ಸತ್ಯ ಕೃಷ್ಣ ಅವರು ಇಂದು ತಮ್ಮ ಇಬ್ಬರು ಮಕ್ಕಳು ಮತ್ತು ಮಡದಿ ಜೊತೆಗೆ ದೊಡ್ಡ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುತ್ತಾ ಇದ್ದಾರೆ ಇದಕ್ಕೆ ಕಾರಣ ಆಗಿರೋದು ಅಪಾರವಾದ ಭಕ್ತಿ ಮತ್ತು ಸತ್ಯ ಕೃಷ್ಣ ಅವರ ಶ್ರಮ ಎಂದರೆ ತಪ್ಪಾಗುವುದಿಲ್ಲ. ಗುರು ರಾಘವೇಂದ್ರ ಸ್ವಾಮಿಯ ಆರಾಧಕರು ಆಗಿರುವ ರಾಘವೇಂದ್ರ ಆಚಾರ್ಯ ಅವರ ಸಂಖ್ಯೆ ಫೋಟೋ ಮೇಲೆ ಇದೆ ಈ ಕೂಡಲೇ ಆ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here