ಗುರು ರಾಘವೇಂದ್ರ ಸ್ವಾಮಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ

47

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಕೃಷ್ಣ ಭಟ್ ಪಂಡಿತರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9535156490

ಮೇಷ: ಈ ದಿನ ಕಿರಿಯರಿಗೆ ಬುದ್ದಿವಾದ ದೊರೆಯುತ್ತದೆ. ಈ ದಿನ ನಿವೇಶನ ಖರೀದಿ ಮಾಡುವ ಬಗ್ಗೆ ಚಿಂತೆ ಮಾಡಿದರೋ ಸಹ ಅಷ್ಟೇನೂ ಒಳ್ಳೆಯ ಫಲ ದೊರೆಯುವುದಿಲ್ಲ. ಈ ದಿನ ಆರೋಗ್ಯದ ವಿಷಯದಲ್ಲಿ ನಿಮ್ಮ ಹಣಕಾಸು ಸ್ವಲ್ಪ ಮಟ್ಟಿಗೆ ಖರ್ಚು ಆಗಲಿದೆ. ಈ ದಿನ ನಾಯಕತ್ವ ಜವಾಬ್ದಾರಿ ತೆಗೆದುಕೊಂಡಿರೋ ಜನರಿಗೆ ಮತ್ತಷ್ಟು ಒಳಿತು ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೮. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ವೃಷಭ: ಈ ದಿನ ಕಬ್ಬಿಣ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ಮತ್ತು ಕಮಿಷನ್ ವ್ಯವಹಾರ ಮಾಡುತ್ತಾ ಇರೋ ಜನರಿಗೆ ಅಧಿಕ ಲಾಭ ಆಗಲಿದೆ. ಪ್ರೇಮಿಗಳಿಗೆ ತಮ್ಮ ನಿವೇದನೆಯನ್ನು ಹಿರಿಯರು ಒಪ್ಪುವ ಸಾಧ್ಯತೆ ಸಹ ಇರುತ್ತದೆ. ಈ ದಿನ ಮನೆಯಲ್ಲಿನ ಅಂತರಿಕ ಕಲಹಗಳು ನಿವಾರಣೆ ಆಗಲು ಮಹಾ ಗಣಪತಿ ಮಂತ್ರವನ್ನು ಪಾರಾಯಣ ಮಾಡಬೇಕು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೮. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ಮಿಥುನ: ಈ ದಿನ ಬಾಕಿ ಬರಬೇಕಿದ್ದ ಹಣಕಾಸು ನಿಮ್ಮ ಕೈ ಸೇರುತ್ತದೆ. ಇಂದಿನ ಕಷ್ಟ ಕಾಲದಲ್ಲಿ ಆಪ್ತ ಮಿತ್ರರ ಸಹಾಯ ಸರಿಯಾದ ಸಮಯಕ್ಕೆ ದೊರೆಯುತ್ತದೆ. ಈ ದಿನ ವ್ಯವಹಾರಿಕ ವಿಷಯದಲ್ಲಿ ಸಹ ಉತ್ತಮ ಲಾಭ ನಿರೀಕ್ಷೆ ಮಾಡಿರಿ. ಈ ದಿನ ನಿಮ್ಮ ನಕ್ಷತ್ರ ಪ್ಫಲಕ್ಕೆ ತಕ್ಕಂತೆ ಸಾಕಷ್ಟು ನೂತನ ಅವಕಾಶ ದೊರೆಯುತ್ತದೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೫. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ಕರ್ಕಾಟಕ: ಈ ದಿನ ಅಧಿಕ ಶ್ರಮಕ್ಕೆ ಒಳ್ಳೆಯ ಲಾಭ ಪಡೆಯುತ್ತೀರಿ. ಈ ದಿನ ತಂದೆ ಆರೋಗ್ಯದ ವಿಷಯದಲ್ಲಿ ವ್ಯತ್ಯಾಸ ಆಗಿದ್ರೆ ಖಂಡಿತ ಚೇತರಿಕೆ ಕಾಣುತ್ತದೆ. ಈ ದಿನ ಕೆಲವೊಂದಿಷ್ಟು ಇಷ್ಟ ಇಲ್ಲದೆ ಇರೋ ವಿಷಯದಲ್ಲಿ ಅನಗತ್ಯವಾಗಿ ರಾಜಿ ಆಗಲೇ ಬೇಕು. ಈ ದಿನ ಕೆಲಸದ ವಿಷಯದಲ್ಲಿ ದೂರದ ಊರುಗಳಿಗೆ ಪ್ರಯಾಣ ಸಹ ಮಾಡುತ್ತೀರಿ. ಈ ದಿನ ಮಿಶ್ರ ಫಲ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ಸಿಂಹ: ಈ ದಿನ ನಿಮ್ಮ ಹಣಕಾಸಿನ ಸ್ಥಿತಿ ತುಂಬಾ ಉತ್ತಮ ರೀತಿಯಲ್ಲಿ ಇರುತ್ತದೆ. ಈ ದಿನ ಆಸ್ತಿ ಸಂಭಂಧಿ ವಿಷ್ಯದಲ್ಲಿ ನೀವು ತಲೆ ಹಾಕದೆ ಇರುವುದು ತುಂಬಾ ಒಳ್ಳೆಯದು. ಈ ದಿನ ತಾಯಿ ಹೇಳುವ ಸಲಹೆಗಳು ಪಾಲಿಸುವುದು ತುಂಬಾ ಉತ್ತಮ. ಈ ದಿನ ಕೆಲಸದ ಸ್ಥಳದಲ್ಲಿ ನೂತನ ಜವಾಬ್ದಾರಿ ಹೆಗಲಮೇಲೆ ಬೀಳುತ್ತದೆ. ಈ ದಿನ ಇಚ್ಚೆಯಂತೆ ಕಾರ್ಯ ಸಾಧನೆ ಆಗುತ್ತದೆ. ಈ ದಿನ ಮಿಶ್ರಫಲ ಸಿಗಲಿದೆ. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ಕನ್ಯಾ: ಈ ದಿನ ಹಣವನ್ನು ಹೆಚ್ಚಿಗೆ ಖರ್ಚು ಮಾಡಿದ್ರೆ ಅದರಿಂದ ಸಮಸ್ಯೆಗಳು ಉದ್ಭವ ಆಗಲಿದೆ. ಈ ದಿನ ನಿಮ್ಮ ಇಚ್ಚೆಯಂತೆ ಕಿರು ಸಂಚಾರ ಸಹ ಮಾಡುತ್ತೀರಿ. ಈ ದಿನ ಸ್ನೇಹಿತರನ್ನು ಹಣಕಾಸಿನ ವಿಷಯದಲ್ಲಿ ಅತೀಯಾಗಿ ನಂಬುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈ ದಿನ ಸ್ತ್ರೀಯರಿಗೆ ಅಧಿಕ ಕೋಪ ಉಂಟು ಆಗಲಿದೆ. ಈ ದಿನ ನಿಮಗೆ ಮಿಶ್ರಫಲ ಪ್ರಾಪ್ತಿ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ತುಲಾ: ಈ ದಿನ ಬಂಧು ಮಿತ್ರರ ಜೊತೆಗೆ ಸುಖ ಭೋಜನ ಕೂಟದಲ್ಲಿ ಭಾಗಿ ಆಗುತ್ತೀರಿ. ಈ ದಿನ ಕೆಲಸದ ಸ್ಥಳದಲ್ಲಿ ಒಳ್ಳೆಯ ಬೆಳವಣಿಗೆ ಉಂಟು ಆಗಲಿದೆ. ಈ ದಿನ ಮಹಿಳೆಯರು ಪ್ರಯಾಣದ ವೇಳೆ ಹೆಚ್ಚಿನ ಜಾಗ್ರತೆ ಇರುವುದು ಒಳ್ಳೆಯುದು. ಈ ದಿನ ಆಸ್ತಿ ಸಂಭಂಧಪಟ್ಟ ಕಲಹಗಳು ಏನೇ ಇದ್ದರು ಸಹ ನೀವು ಅದಕ್ಕೆ ತಲೆ ಹಾಕಲು ಹೋಗಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ವೃಶ್ಚಿಕ: ಈ ದಿನ ನಿಮಗೆ ಕುಟುಂಬ ಜನರಿಂದ ಉತ್ತಮ ರೀತಿಯ ಉಪಚಾರ ದೊರೆಯುತ್ತದೆ. ಈ ದಿನ ದೇಹದಲ್ಲಿ ಆಲಸ್ಯ ಸ್ವಲ್ಪ ಜಾಸ್ತಿ ಇರುತ್ತದೆ. ಈ ದಿನ ಮುಖ್ಯ ದಾಖಲೆಗಳು ಜೋಪಾನ ರೀತಿಯಲ್ಲಿ ಕಾಪಾಡಿಕೊಳ್ಳಿ. ಈ ದಿನ ಮಕ್ಕಳಿಂದ ನಿಮಗೆ ಮಾನಸಿಕ ಸುಖ ಮತ್ತು ನೆಮ್ಮದಿ ದೊರೆಯುತ್ತದೆ. ಈ ದಿನ ಹಿತ ಶತ್ರುಗಳ ಜೊತೆಗೆ ಜಾಗ್ರತೆ ಇರುವುದು ಒಳ್ಳೆಯದು. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೮. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ಧನಸ್ಸು: ಈ ದಿನ ನಿಮಗೆ ನೂತನ ರೀತಿಯ ವ್ಯವಹಾರಗಳಲ್ಲಿ ಆಸಕ್ತಿ ದೊರೆಯುತ್ತದೆ. ಈ ದಿನ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ಅಪಜಯ ಉಂಟು ಆಗುತ್ತದೆ. ಈ ದಿನ ನಿಮಗೆ ಚಂಚಲ ಮನಸ್ಸು ಜಾಸ್ತಿ ಇರುತ್ತದೆ. ಈ ದಿನ ಸುಖ ಭೋಜನ ಪ್ರಾಪ್ತಿ ಯೋಗ ದೊರೆಯುತ್ತದೆ. ಈ ದಿನ ಶೇರು ವ್ಯವಹಾರ ಮಾಡುತ್ತಾ ಇರೋ ಜನರಿಗೆ ಜಾಸ್ತಿ ನಷ್ಟ ಉಂಟು ಆಗಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೪. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ಮಕರ: ಈ ದಿನ ಆತ್ಮೀಯ ಜನರಲ್ಲಿಯೇ ವಿರೋಧ ವ್ಯಕ್ತ ಆಗಲಿದೆ. ಈ ದಿನ ಆರೋಗ್ಯದಲ್ಲಿ ಕಾಳಜಿ ತೆಗೆದುಕೊಂಡಿಲ್ಲ ಅಂದ್ರೆ ಖಂಡಿತ ಏರು ಪೆರು ಆಗಲಿದೆ. ಈ ದಿನ ನೀವು ಮಾತನಾಡುವ ಎಲ್ಲ ಮಾತುಗಳು ಸಹ ಅನರ್ಥ ಉಂಟು ಆಗಲಿದೆ. ಈ ದಿನ ತಾಯಿಯ ಬಂಧುಗಳು ನಿಮಗೆ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಸಹಕಾರ ನೀಡುತ್ತಾರೆ. ಈ ದಿನ ಮಿಶ್ರ ಫಲ ದೊರೆಯುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 1. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ಕುಂಭ: ಈ ದಿನ ಅಧಿಕ ಲಾಭ ಮಾಡುತ್ತೀರಿ. ಈ ದಿನ ಸ್ನೇಹಿತರು ಮತ್ತು ಕುಟುಂಬ ಜನರು ನಿಮ್ಮ ಜೊತೆಗೆ ಪ್ರೀತಿಯಿಂದ ಮೆಚ್ಚುಗೆ ಮಾತುಗಳು ಮಾಡುತ್ತಾರೆ. ಈ ದಿನ ಒಳ್ಳೆಯ ನೌಕರಿ ದೊರೆಯುವ ವಿಶ್ವಾಸ ಸಹ ಇರುತ್ತದೆ. ಈ ದಿನ ಸಹೋದರರು ಜಂಟಿಯಾಗಿ ನೂತನ ರೀತಿಯ ವ್ಯವಹಾರಗಳು ಶುರು ಮಾಡಿದ್ರೆ ಖಂಡಿತ ಒಂದಿಷ್ಟು ಲಾಭ ನಿರೀಕ್ಷೆ ಮಾಡಬಹುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

ಮೀನ: ಈ ದಿನ ಅಣ್ಣತಂಗಿಯರ ಮದ್ಯೆ ಪ್ರೀತಿ ವಾತ್ಸಲ್ಯ ಮತ್ತಷ್ಟು ಹೆಚ್ಚಿಗೆ ಆಗುತ್ತದೆ. ಈ ದಿನ ಪ್ರೇಯಸಿಯಿಂದ ನೀವು ಉಡುಗೊರೆ ನಿರೀಕ್ಷೆ ಮಾಡಬಹುದು. ಈ ದಿನ ಉತ್ತರ ದಿಕ್ಕಿನ ಕಡೆಯಲ್ಲಿ ವಾಹನ ಚಾಲನೆ ಮಾಡುವ ಸಮಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಒಳ್ಳೆಯದು. ಈ ದಿನ ಆರೋಗ್ಯದಲ್ಲಿ ಸಮಾಧಾನಕರ ಅಭಿವೃದಿ ಆಗುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ನಿಮ್ಮ ಸಂಕಷ್ಟಗಳಿಗೆ ಎಲ್ಲಿಯೂ ಸಹ ಪರಿಹಾರ ಸಿಕ್ಕೇ ಇಲ್ಲವೇ? ನೀವು ನಂಬಿದ ಜನರು ನಿಮ್ಮನು ಮೋಸ ಮಾಡಿದ್ದಾರೆಯೇ? ಎಷ್ಟೇ ಕಷ್ಟ ಪಟ್ಟರು ಸಹ ಒಳ್ಳೆಯ ಉದ್ಯೋಗ ಸಿಕ್ಕಿಲ್ಲವೇ? ಇನ್ನು ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡಿರಿ 9535156490

LEAVE A REPLY

Please enter your comment!
Please enter your name here