ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಕೃಷ್ಣ ಭಟ್ ಅವರಿಂದ ನಿಮ್ಮ ಧೀರ್ಘ ಕಾಲದ ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಸಾವಿರಾರು ಜನರ ಸಂಕಷ್ಟಗಳಿಗೆ ಸೂಕ್ತ ರೀತಿಯ ಪರಿಹಾರ ನೀಡಿ ಜನಪ್ರಿಯರಾಗಿದ್ದಾರೆ. ಅನಾರೋಗ್ಯ ಸಮಸ್ಯೆಗಳು ಅಥವ ಹಣ ಕಾಸಿನ ಸಮಸ್ಯೆಗಳು ಅಥವ ನಿಮ್ಮ ಪ್ರೀತಿ ಪ್ರೇಮ ವಿಚಾರ ಅಥವ ಮನೆಯಲ್ಲಿ ಅಥವ ಆಫೀಸಿನಲ್ಲಿ ಕಿರಿ ಕಿರಿ ಉತ್ತಮ ರೀತಿಯ ವಧು ವರ ಸಿಗಲು ಅಥವ ಒಳ್ಳೆ ರೀತಿಯ ಉದ್ಯೋಗ ಪಡೆಯಲು ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಯಾವುದೇ ಇರಲಿ ಏನೇ ಇರಲಿ ಅದಕ್ಕೆ ಸೂಕ್ತ ರೀತಿಯ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಈ ಕೂಡಲೇ ಕರೆ ಮಾಡಿರಿ 9535156490
ಮೇಷ: ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನ ಮಾತಿನ ಮೂಲಕ ಪರಿಹಾರ ಮಾಡಿಕೊಳ್ಳಿರಿ. ಮನೆ ಖರೀದಿ ಆಸ್ತಿ ಖರೀದಿ ಮಾಡಲು ತುಂಬಾ ಆಸಕ್ತಿ ಹೊಂದುತ್ತೀರಿ. ಕುಟುಂಬ ಜನರ ಜೊತೆಗೆ ಹೊಂದಾಣಿಕೆ ಎಂಬುದು ತುಂಬಾ ಅಗತ್ಯ ಆಗಿರುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 2. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ವೃಷಭ: ಈಗಾಗಲೇ ನೀವು ಕೊಟ್ಟಿರುವ ಮಾತು ಸಂಪೂರ್ಣ ಪಡಿಸಲು ಸಾಕಷ್ಟು ಶ್ರಮ ಪಡಬೇಕಾಗಿದೆ. ಅನಾರೋಗ್ಯ ಸಮಸ್ಯೆಗಳು ಏನೇ ಇದ್ದರೂ ಅದು ಮೇಲಿನ ನೋಟಕ್ಕೆ ಸದ್ಯಕ್ಕೆ ಕಡಿಮೆ ಆದರೂ ಸಹ ಅದರ ತೀವ್ರತೆ ಕಡಿಮೆ ಆಗಿರುವುದಿಲ್ಲ. ಈ ದಿನ ಬೇರೆ ಸ್ನೇಹಿತರ ಸಲುವಾಗಿ ಯಾವುದೇ ಕಾರಣಕ್ಕೂ ಸಹ ಹಣಕಾಸು ಸಾಲ ಮಾಡಲು ಹೋಗಬೇಡಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 9. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ಮಿಥುನ: ಸಾಲವನ್ನು ತೀರುವಳಿ ಮಾಡಲು ನಿಮಗೆ ಒಂದಿಷ್ಟು ಕಷ್ಟದ ಪರಿಸ್ಥಿತಿ ನಿರ್ಮಾಣ ಆಗಲಿದೆ. ಆಫೀಸಿನಲ್ಲಿ ನಿಮ್ಮ ಹಿರಿಯ ಅಧಿಕಾರಿಯಿಂದ ಮಾನಸಿಕ ಒತ್ತಡ ಹೆಚ್ಚಿಗೆ ಆಗಲಿದೆ. ಸಮಸ್ಯೆಗಳು ನಿವಾರಣೆ ಆಗಲು ಗಣೇಶನ ಪ್ರಾರ್ಥನೆ ಮಾಡುವುದು ಆತನ ಮಂತ್ರ ಹೇಳುವುದು ತುಂಬಾ ಮುಖ್ಯ ಆಗಿರುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 4. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ಕರ್ಕಾಟಕ: ಈ ದಿನ ಕೆಲವು ಜನರ ಮಾತಿಗೆ ಸೂಕ್ತ ಖಡಕ್ ಉತ್ತರ ನೀಡುವುದು ನಿಮ್ಮ ಆಧ್ಯತೆ ಆಗಿದೆ. ಹಾಗೆಯೇ ಇಂದು ನಿಮ್ಮ ಉದ್ಯೋಗ ವಿಷಯದಲ್ಲಿ ಒಂದಿಷ್ಟು ಬದಲಾವಣೆ ವಿಚಾರಣೆ ಬಡ್ತಿ ಮತ್ತಷ್ಟು ಇರಲಿದೆ. ಹಾಗೆಯೇ ಕುಟುಂಬ ಸದಸ್ಯರ ಜೊತೆಗೆ ಮಾತನಾಡುವಾಗ ಸ್ವಲ್ಪ ಗೊಂದಲ ಸಹ ಇರಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 3. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ಸಿಂಹ: ನಿಮ್ಮ ಇಂದಿನ ಜೀವನದಲ್ಲಿ ತಾಳ್ಮೆಗೆ ಹೆಚ್ಚಿನ ಆದ್ಯತೆ ನೀಡುವುದು ಒಳ್ಳೆಯದು. ನಿಮ್ಮ ಸಹ ಉದ್ಯೋಗಿಗಳ ಜೊತೆಗಿನ ಉತ್ತಮ ಒಡನಾಟವೇ ನಿಮಗೆ ಸಕಾರಾತ್ಮಕ ಪ್ರತಿಕ್ರಿಯೆ ಬರುವ ಹಾಗೇ ಮಾಡುತ್ತದೆ. ದುಷ್ಟರ ಕಂಡ್ರೆ ದೂರ ಇರು ಎಂಬಂತೆ ನಿಮ್ಮ ಹಿತ ಶತ್ರುಗಳ ಅಂತರ ಕಾಯ್ದುಕೊಳ್ಳಿರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 8. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ಕನ್ಯಾ: ಸೈಟು ಆಸ್ತಿ ಖರೀದಿ ಮಾಡಲು ಈ ದಿನ ಹಿನ್ನಡೆ ಆಗಲಿದೆ. ಹಾಗೆಯೇ ಉಪನ್ಯಾಸಕರಿಗೆ ಒಂದಿಷ್ಟು ಒತ್ತಡವು ಸಹ ಹೆಚ್ಚಿಗೆ ಆಗಲಿದೆ. ನಿರೀಕ್ಷಿತ ಮೂಲಗಳಿಂದ ಹಣದ ಹರಿವು ನಿಮಗೆ ಹೆಚ್ಚಿಗೆ ಸಹ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ತುಲಾ: ದೈನಂದಿನ ಕೆಲ್ಸ ಕಾರ್ಯದಲ್ಲಿ ನಿಮಗೆ ಇಂದು ಒತ್ತಡ ಹೆಚ್ಚಿಗೆ ಆಗುತ್ತದೇ. ಗುರು ಹಿರಿಯರ ಮಾತಿಗೆ ನೀವು ಹೆಚ್ಚಿನ ಪ್ರಾಧಾನ್ಯತೆ ನೀಡುವುದು ತುಂಬಾ ಸೂಕ್ತ ಆಗಿರುತ್ತದೆ. ಸ್ನೇಹಿತರ ಜೊತೆಗೆ ಸಂಜೆ ನಂತರ ಹೆಚ್ಚಿನ ಸಮಯ ವ್ಯಯ ಮಾಡುತ್ತೀರಿ. ಈ ದಿನ ಆರೋಗ್ಯದಲ್ಲಿ ಅಭಿವೃದ್ಧಿ ಆಗಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 8. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ವೃಶ್ಚಿಕ: ಈ ದಿನ ನಿಮಗೆ ಉದ್ಯೋಗ ನಿರಾಸಕ್ತಿ ಕಾಡಲಿದೆ. ಮಹತ್ತರ ನಿರ್ಣಯಗಳು ತೆಗೆದುಕೊಳ್ಳುತ್ತೀರಿ ನಿಮ್ಮ ಆರೋಗ್ಯದ ಸಲುವಾಗಿ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ನಿಮ್ಮ ಅಧ್ಯತೆ ಸಹ ಆಗಿದೆ. ನಿಗಧಿತ ಸಮಯಕ್ಕೆ ಕೆಲ್ಸ ಕಾರ್ಯಗಳು ಮಾಡಿ ಮುಗಿಸುತ್ತೀರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 7. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ಧನಸ್ಸು: ನಿಮ್ಮ ಮಾತಿಗೆ ಕುಟುಂಬ ಜನರು ಗೌರವ ನೀಡುತ್ತಾರೆ. ಸಮಾಜದಲ್ಲಿ ಗೌರವ ಮತ್ತು ಮನ್ನಣೆಗೆ ಪಾತ್ರರಾಗುತ್ತೀರಿ. ಈಗಾಗಲೇ ಉಳಿಸಿಕೊಂಡಿದ್ದ ಒಂದಿಷ್ಟು ಹಣವನ್ನ ಸೂಕ್ತ ಕೆಲಸಕ್ಕೆ ನೀವು ಇಂದು ಬಳಕೆ ಸಹ ಮಾಡುತ್ತೀರಿ. ಈ ದಿನ ನಿಮ್ಮ ತಂದೆ ಅಥವಾ ತಂದೆ ಸಮಾನರಂತೆ ಇರುವ ವ್ಯಕ್ತಿಗಳಿಂದ ಆಶೀರ್ವಾದ ಪಡೆಯಿರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 1. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ಮಕರ: ಈ ದಿನ ನಿಮ್ಮ ಸಂಗಾತಿ ಅಥವಾ ಮಕ್ಕಳ ಸಲುವಾಗಿ ಅಗತ್ಯ ವಸ್ತುಗಳ ಖರೀದಿ ಹೆಚ್ಚಿಗೆ ಮಾಡುತ್ತೀರಿ. ಕುಟುಂಬದ ಹಿರಿಯ ವರ್ಗದ ಜನರಿಂದ ನಿಮಗೆ ಹಣಕಾಸಿನ ಅಗತ್ಯ ಇದ್ದಲ್ಲಿ ಸೂಕ್ತ ಸಹಾಯ ದೊರೆಯಲಿದೆ. ಈ ದಿನ ನಿಮ್ಮ ಆಪ್ತ ಜನರ ಜೊತೆಗೆ ಉದ್ಯೋಗದ ವಿಷಯಕ್ಕೆ ಹೆಚ್ಚಿನ ಚರ್ಚೆ ಮಾಡುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ಕುಂಭ: ಇಂದಿನ ದಿನ ಒತ್ತಡ ಸನ್ನಿವೇಶದಲ್ಲಿ ಯಾವುದೇ ಕಾರಣಕ್ಕೂ ಸಹ ನಿಮ್ಮ ಮನೋ ಸ್ಥೈರ್ಯ ಕಳೆದುಕೊಳ್ಳಬೇಡಿ. ಎಲ್ಲ ರೀತಿಯ ವಿಷಯದಲ್ಲಿ ನೀವು ಸಕಾರಾತ್ಮಕ ಬೆಳವಣಿಗೆ ಬೆಳೆಸಿಕೊಳ್ಳುವುದು ತುಂಬಾ ಸೂಕ್ತ. ಈ ದಿನ ಕುಲ ದೇವತಾ ಸ್ತೋತ್ರ ಪಾರಾಯಣ ಮಾಡಿರಿ ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 2. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490
ಮೀನ: ಇಂದಿನ ಕಷ್ಟದ ಸಮಯಕ್ಕೆ ಸರಿಯಾಗಿ ಹಣಕಾಸಿನ ಸಮಸ್ಯೆಗಳು ಏನೇ ಇದ್ದರೂ ಸಹ ಸೂಕ್ತ ಸ್ನೇಹಿತರು ಸಹಾಯ ಮಾಡುತ್ತಾರೆ. ಜಮೀನಿನ ವಿಷಯಗಳು ಮತ್ತು ಆಸ್ತಿಗೆ ಸಂಬಂಧಪಟ್ಟ ಯಾವುದೇ ತಂಟೆ ತಕರಾರು ಏನೇ ಇದ್ದರೂ ಸಹ ಸಂಧಾನ ಮೂಲಕ ನಿವಾರಣೆ ಆಗಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 3. ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಈ ಕೂಡಲೇ ಕರೆ ಮಾಡಿರಿ 9535156490