ಗುಲಾಬಿ ಹೂವು ಬಳಸಿ ಆಂಜನೇಯ ಸ್ವಾಮಿ ಅನುಗ್ರಹ ಪಡೆಯುವುದು ಹೇಗೆ ಗೊತ್ತೇ

48

ನಮಸ್ಕಾರ ಸ್ನೇಹಿತರೆ ಗುಲಾಬಿ ಹೂವು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ರಸ್ತೆ ಬದಿಯಲ್ಲಿ ಗುಲಾಬಿ ಹೂವುಗಳನ್ನು ಮಾರುತ್ತಿದ್ದರೆ ತಕ್ಷಣವೇ ಹೋಗಿ ತೆಗೆದುಕೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಕೂಡ ಉಂಟಾಗುತ್ತದೆ, ಹಾಗೆಯೇ ಪ್ರತಿಯೊಬ್ಬರನ್ನು ಕೂಡ ತನ್ನ ಸೆಳೆಯುವಂತಹ ಗುಲಾಬಿ ಹೂವು ಪ್ರೇಮದ ಸಂಕೇತವು ಕೂಡ ಆಗಿದೆ, ಅಂದವನ್ನು ಹೆಚ್ಚಿಸುವಂತಹ ಗುಲಾಬಿ ಹೂವುಗಳು ಕೇವಲ ಅಲಂಕಾರಿಕ ವಸ್ತುವಾಗಿ ಮಾತ್ರವಲ್ಲ ಅದು ನಮ್ಮ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಯನ್ನು ಬಗೆಹರಿಸುತ್ತದೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ಹೌದು ಗುಲಾಬಿ ಹೂವನ್ನು ಕೇವಲ ನಾವು ಅಲಂಕಾರಕ್ಕಾಗಿ ಮಾತ್ರ ಬಳಸುವುದಿಲ್ಲ ಅದರ ಜೊತೆಗೆ ನಮ್ಮ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳಲು ನಿಯಮಬದ್ಧವಾಗಿ ಗುಲಾಬಿ ಹೂವನ್ನು ನಾವು ಬಳಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ, ಇದರಿಂದ ತಮ್ಮ ಜೀವನದ ಹಲವಾರು ಸಮಸ್ಯೆಗಳು ಶೀಘ್ರವಾಗಿ ದೂರವಾಗುತ್ತವೆ,

ಹಾಗಾದರೆ ಗುಲಾಬಿ ಹೂವಿನಿಂದ ಯಾವ ರೀತಿಯಾಗಿ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು ಯಾವ ರೀತಿಯಾದ ಸಮಸ್ಯೆಗಳು ಗುಲಾಬಿ ಹೂವಿನಿಂದ ಬಗೆಹರಿಯುತ್ತದೆ ಇದಕ್ಕಾಗಿ ಏನು ಮಾಡಬೇಕು ಎಂದು ನೋಡೋಣ. ಕೆಂಪು ಗುಲಾಬಿ ಮಂಗಳನ ಸಂಕೇತವೂ ಕೂಡ ಆಗಿದೆ ಅದರಲ್ಲಿಯೂ ಕೂಡ ಹೆಣ್ಣು ದೇವತೆಗಳಿಗೆ ಕೆಂಪು ಗುಲಾಬಿ ಎಂದರೆ ಬಹಳ ಪ್ರಿಯವಾದದ್ದು, ಜೀವನದಲ್ಲಿ ಹಣಕಾಸಿನ ಸಮಸ್ಯೆ ನಿವಾರಣೆಯಾಗಬೇಕು ಆರ್ಥಿಕವಾಗಿ ಪ್ರಗತಿ ಗಳು ಕಂಡುಬರಬೇಕು ಲಕ್ಷ್ಮಿ ದೇವಿಯ ಅನುಗ್ರಹ ಸಿಗಬೇಕು ಎನ್ನುವವರು ಶುಕ್ರವಾರದ ದಿನಗಳಲ್ಲಿ ಕೆಂಪು ಗುಲಾಬಿ ಹೂವುಗಳನ್ನು ಲಕ್ಷ್ಮೀದೇವಿಗೆ ಅರ್ಪಿಸುವುದರಿಂದ ಅಥವಾ ಲಕ್ಷ್ಮಿ ದೇವಸ್ಥಾನಕ್ಕೆ ನೀಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮಂಗಳವಾರದ ದಿನ ಆಂಜನೇಯಸ್ವಾಮಿಗೆ ಕೆಂಪು ಗುಲಾಬಿ ಹೂವುಗಳನ್ನು ಅರ್ಪಿಸುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹ ಸಿಗುವುದರ ಜೊತೆಗೆ ಮಂಗಳನಿಗೆ ಸಂಬಂಧಿಸಿದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.

ವಿಶೇಷವಾಗಿ ಮನೆಯಲ್ಲಿ ಯಾರಾದರೂ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಮಾನಸಿಕವಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಮಾನಸಿಕ ಒತ್ತಡಗಳು ಹೆಚ್ಚಾಗಿದ್ದರೆ ಅಂತಹವರ ರೂಮಿನಲ್ಲಿ ಸುಗಂಧ ಭರಿತವಾದ ಗುಲಾಬಿ ಹೂಗಳಿಂದ ಅಲಂಕಾರ ಮಾಡುವುದು ಅಥವಾ ಒಂದು ಟೇಬಲ್ನಲ್ಲಿ ಸುಂದರವಾದ ಗುಲಾಬಿ ಹೂವುಗಳನ್ನು ಜೋಡಿಸುವುದರಿಂದ ಅದರ ಒಂದು ಪರಿಣಾಮ ಅವರ ಮಾನಸಿಕ ಸಮಸ್ಯೆಯನ್ನು ನಿವಾರಿಸುತ್ತದೆ ಅನಾರೋಗ್ಯದ ಸಮಸ್ಯೆ ಕಡಿಮೆಯಾಗುತ್ತದೆ. ಮನೆಯಲ್ಲಿ ಯಾವಾಗಲೂ ಕೂಡ ಸಕಾರಾತ್ಮಕತೆ ಅಂಶ ತುಂಬಿರಬೇಕು ಮನೆಯ ಸದಸ್ಯರು ಯಾವಾಗಲೂ ಹಸನ್ಮುಖಿಯಾಗಿ ಇರಬೇಕು ಎಂದರೆ ಮನೆಯ ಹಾಲಿನಲ್ಲಿ ಗುಲಾಬಿಹೂಗಳನ್ನು ಇಡುವುದರಿಂದ ಮನೆಯ ಸದಸ್ಯರ ಮನಸ್ಸು ಶಾಂತವಾಗುತ್ತದೆ ಮತ್ತು ಸಂತೋಷದಿಂದ ಇರುತ್ತದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಟೇಬಲ್ ಮೇಲೆ ಒಂದು ಅಥವಾ ಎರಡು ಗುಲಾಬಿಹೂಗಳನ್ನು ಇಡುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ ಸಹೋದ್ಯೋಗಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತದೆ. ಹೆಣ್ಣು ಮಕ್ಕಳು ತಮ್ಮ ನೆಚ್ಚಿನ ಬಣ್ಣದ ಗುಲಾಬಿ ಹೂವುಗಳನ್ನು ಮುಡಿದು ಕೊಳ್ಳುವುದರಿಂದ ಸಂತೋಷ ಇಮ್ಮಡಿಯಾಗುತ್ತದೆ ಬಹಳ ಚಟುವಟಿಕೆಯಿಂದ ಇರುತ್ತಾರೆ.

ಪುರುಷರು ತಾವು ಮಲಗುವ ಕೋಣೆಯಲ್ಲಿ ಇಷ್ಟದ ಬಣ್ಣದ ಗುಲಾಬಿಯನ್ನು ಇಟ್ಟುಕೊಳ್ಳಬಹುದು. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here