ಗೋಧಿ ಪೂಜೆಯಿಂದ ಸಕಲ ಸಮಸ್ಯೆಗಳು ನಿವಾರಣೆ ಆಗಲಿದೆ

68

ಗೋಧಿ ಹಿಟ್ಟಿನಿಂದ ಈ ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಅನಾವಶ್ಯಕ ಖರ್ಚು ಕಡಿಮೆಯಾಗುತ್ತವೆ ಹಣ ಸ್ಥಿರವಾಗಿ ನಿಮ್ಮ ಕೈಯಲ್ಲಿ ಇರುತ್ತದೆ. ನಮಸ್ತೆ ಗೆಳೆಯರೇ ನಮ್ಮ ಜೀವನದಲ್ಲಿ ಅನಾವಶ್ಯಕ ಖರ್ಚುಗಳಿಗೆ ಆಗುತ್ತವೆ ದುಡ್ಡು ಹೇಗೆ ಖರ್ಚುಆಯಿತು ಎಂದು ನಮಗೆ ಗೊತ್ತಾಗುವುದಿಲ್ಲ ಯಾವುದಾದರೂ ಒಂದು ಕಾರಣಕ್ಕೆ ಹಣವ್ಯಯ ಆಗುತ್ತಾ ಇರುತ್ತದೆ ಎಷ್ಟೇ ದುಡಿದರೂ ಹಣ ಕಣ್ಣಿಗೆ ಕಾಣಿಸುವುದಿಲ್ಲ ಆರೋಗ್ಯ ಸಮಸ್ಯೆ ಇದ್ದರೆ ಲಕ್ಷ ಲಕ್ಷ ಹಣ ಹೊಳೆ ಹರಿದಂತೆ ಕರ್ಚು ಆಗುತ್ತದೆ ಇದರಿಂದಾಗಿ ಬಹಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಈ ಚಿಕ್ಕ ಪರಿಹಾರ ಮಾಡಿಕೊಳ್ಳಬೇಕು ಯಾವುದು ಆ ಪರಿಹಾರವೆಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಪ್ರತಿ ತಿಂಗಳು ಶುಕ್ಲಪಕ್ಷದ ಮೊದಲ ಬಾನುವಾರ ಈ ಪರಿಹಾರವನ್ನು ಮಾಡಿಕೊಳ್ಳಬೇಕು 7 ತಿಂಗಳು ಮಾಡಿಕೊಳ್ಳಬೇಕು ಯಾವುದೇ ಪರಿಹಾರ ಮಾಡಿದರು ಬೇಗನೆ ಫಲ ಕೊಡುವುದಿಲ್ಲ ನಿಧಾನವಾಗಿ ಆದರೂ ನಮ್ಮ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಸಿಗಬೇಕು ಎಂದರೆ 7 ತಿಂಗಳು ಶುಕ್ಲ ಪಕ್ಷದ ಮೊದಲನೇ ಭಾನುವಾರ ಈ ವಿಶಿಷ್ಟವಾದ ಪರಿಹಾರ ಮಾಡಿಕೊಳ್ಳಬೇಕು. ಗೆಳೆಯರೆ ಶುಕ್ರ ಪಕ್ಷದ ಮೊದಲನೇ ಭಾನುವಾರ ಒಂದು ಸಣ್ಣ ಮಡಿಕೆ ತೆಗೆದುಕೊಳ್ಳಿ ಪ್ರತಿ ತಿಂಗಳು ಒಂದು ಹೊಸ ಮಡಿಕೆ

ತೆಗೆದುಕೊಳ್ಳಬೇಕು ಗೆಳೆಯರೇ ನಿಮ್ಮ ಮನೆಯಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಕೊಂಡು ಸ್ವಲ್ಪ ಗೋಧಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ ಮಿಶ್ರಣ ಮಾಡಬೇಕು ಚಪಾತಿ ಹಿಟ್ಟಿನ ಹದಕ್ಕೆ ಕಲಸಬೇಕು ನಂತರ ಹಿಟ್ಟಿನಿಂದ ಓಂ ಶ್ರೀ ಓಂ ಓಂ ಶ್ರೀ ಓಂ ಎಂದು 108 ಬಾರಿ ಹೇಳುತ್ತಾ 108 ಉಂಡೆಗಳನ್ನು ಮಾಡಬೇಕು ಈ ರೀತಿಯಾಗಿ ಮಂತ್ರವನ್ನು ಹೇಳುತ್ತಾ ಉಂಡೆಗಳನ್ನು ಮಾಡುತ್ತಾ ಮಡಿಕೆಯಲ್ಲಿ ಹಾಕಬೇಕು ನಂತರ ಈ ಮಡಿಕೆಗೆ ಅರಿಶಿನ ಕುಂಕುಮ ಹೂವನ್ನು ಅರ್ಪಿಸಿ ಅದಕ್ಕೆ ಅಗರಬತ್ತಿಯ ದೂಪವನ್ನು ತೋರಿಸಬೇಕು ನಂತರ ಈ ಮಡಿಕೆಯನ್ನು ಯಾರಿಗೂ ಗೊತ್ತಾಗದ ರೀತಿ ನಿಮ್ಮ ಊರಲ್ಲಿ ಹರಿಯುವ ಕೆರೆ ನದಿ ಅಥವಾ ನೀರಿನಲ್ಲಿ ವಿಸರ್ಜಿಸಿ ಹಿಂತಿರುಗಿ ನೋಡದೆ ಮರಳಿ ಬರಬೇಕು ಪ್ರತಿ ತಿಂಗಳಂತೆ 7 ತಿಂಗಳ ಕಾಲ ಈ ಮಾಡಬೇಕು. ಗೆಳೆಯರೇ ಈ ರೀತಿಯಾಗಿ ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಅನಾವಶ್ಯಕ ಖರ್ಚು ಆಗುವುದಿಲ್ಲ ನಿಮ್ಮ ಮನೆಯಲ್ಲಿ ಹಣ ಸ್ಥಿರವಾಗಿ ನಿಲ್ಲುತ್ತದೆ. ಗೆಳೆಯರೇ ನಿಮ್ಮ ಊರಲ್ಲಿ ಕೆರೆ ನದಿ ಇಲ್ಲದಿದ್ದರೆ ನಿಮ್ಮ ಮನೆಯ ದಕ್ಷಿಣ ದಿಕ್ಕಿನ ದಾರಿಯಲ್ಲಿ ಯಾವುದಾದರೂ ಖಾಲಿ ಜಾಗವಿದ್ದರೆ ಅಲ್ಲಿ ಗುಂಡಿ ತೋಡಿ ಆ ಮಾಡಿಕೆಯನ್ನು ಭೂ ಸ್ಥಾಪನೆ ಮಾಡಬೇಕು ನಂತರ ಮಾಡಲೇ ದಿನ ಸೋಮವಾರ ಒಂದು ಚಮಚದಷ್ಟು ಸಕ್ಕರೆ

ತೆಗೆದುಕೊಂಡು ನಿಮ್ಮ ಎಲ್ಲಾ ಖರ್ಚುಗಳ ಬಗ್ಗೆ ಹೇಳಿಕೊಂಡು ನಿಮ್ಮ ಕೋರಿಕೆಗಳನ್ನು ಹೇಳಿಕೊಂಡು ನಿಮ್ಮ ಮನೆಯ ಹೊಸ್ತಿಲ ಹೊರಗಡೆ ಹೋಗಿ ಯಾವುದಾದರೂ ಗಿಡದ ಕೆಳಗೆ ಸಕ್ಕರೆಯನ್ನು ಚೆಲ್ಲಬೇಕು ನಿಮ್ಮ ಎಲ್ಲಾ ಕಷ್ಟಗಳು ಕ್ರಮೇಣವಾಗಿ ಕಡಿಮೆಯಾಗುತ್ತ ಹೋಗುತ್ತದೆ ಖರ್ಚು ಕಡಿಮೆಯಾಗುತ್ತದೆ ಸುಖ ಶಾಂತಿ ನೆಮ್ಮದಿ ನಿಮ್ಮ ಜೀವನದಲ್ಲಿ ನೆಲೆಸುತ್ತದೆ ಆರೋಗ್ಯ ವೃದ್ಧಿಯಾಗುತ್ತದೆ. ಗೆಳೆಯರೆ ಗೋಧಿ ಹಿಟ್ಟನಿಂದ ಹಾಲಿನಿಂದ ಮಾಡಿದ ಉಂಡೆಗಳು ನಿಮಗೆ ಗುರುಬಲವನ್ನು ಚೆನ್ನಾಗಿ ಕೊಡುತ್ತವೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here