ಗೋವಿಗೆ ಇದನ್ನು ಕೊಡುವುದರಿಂದ ನಿಮ್ಮ ಎಲ್ಲಾ ಸಕಲ ಸಂಕಷ್ಟಗಳು ದೂರವಾಗುತ್ತದೆ

66

ಗೋವಿಗೆ ಇದನ್ನು ಕೊಡುವುದರಿಂದ ನಿಮ್ಮ ಎಲ್ಲಾ ಸಕಲ ಸಂಕಷ್ಟಗಳು ದೂರವಾಗುತ್ತದೆ ಹೌದು ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೋವು ಅಂದರೆ ತಾಯಿಯಂತೆ ಸೂಚಿಸುತ್ತದೆ ಈ ಲೇಖನದಲ್ಲಿ ಗೋವಿಗೆ ಇದನ್ನು ಕೊಡುವುದರಿಂದ ಸಕಲ ಸಂಕಷ್ಟಗಳು ಪರಿಹಾರ ಆಗುವುದು ಈ ವಿಷಯ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಪರಮ ಪವಿತ್ರವಾದ ಗೋವುಗಳನ್ನು ನಾವು ಪೂಜಿಸುತ್ತಾ ಬಂದಿರುವುದು ಅನಾದಿ ಕಾಲದಿಂದ ನಮ್ಮ ಸಂಸ್ಕೃತಿಯ ಪದ್ಧತಿ ಆಗಿದೆ ಸಂಪೂರ್ಣವಾಗಿ ಗೋವುಗಳನ್ನು ವಿಷಮಯ ಎಂದು ಹೇಳುತ್ತೇವೆ. ಗೋವು ವಿರಾಟ ರೂಪಿ ಭಗವಂತನ ವಿಶ್ವ ಸ್ವರೂಪ ಆಗಿದ್ದು ಎಲ್ಲಾ ರೀತಿಯ ಮುಕ್ತವಾಗಲು ಸುಲಭ ಹಾಗೂ ಸರಳ ರೀತಿಯಲ್ಲಿ ಆರಾಧಿಸಲು ಗೋವು ಭೂಮಿಯ ಮೇಲೆ ಇರುವ ದೇವತೆಯಾಗಿ ಎಂದು ಪುರಾಣದಲ್ಲಿ ಹೇಳಲಾಗಿದೆ ಗೋವಿನ ಪ್ರತಿ ಕಣದಲ್ಲಿ ಹದಿನಾಲ್ಕು ಲೋಕಗಳು ನಡೆಸುತ್ತಾ ಇರುವ ಪ್ರತಿ ಶಾಖೆಯ ಕರ್ತವ್ಯವನ್ನು ಮಾಡುತ್ತಾ ಇರುವ 33 ಕೋಟಿ ದೇವತೆಗಳು ಅನೇಕ ಸ್ಥಳದಲ್ಲಿ ನೆಲೆಸಿವೆ ಎಂದು ವೇದಗಳು ಸಾರುತ್ತಾ ಇದೆ ಅಂದರೆ ಅಖಿಲ

ಬ್ರಹ್ಮಾಂಡವನ್ನು ಸಲಹುತ್ತ ಇರುವ ದೇವರುಗಳ ಆವಾಸ ಸ್ಥಾನವು ಗೋವುಗಳ ಶರೀರ ಆಗಿದ್ದು ಗೋವು ನಡೆಯುವ ದೇವತೆ ಆಗಿದ್ದು ದೇವಾಲಯ ಆಗಿದ್ದ ದೇವರು ಚಲಿಸುವ ದೇವಾಲಯ ಚಲಿಸುವ ಚಿಕಿತ್ಸಾಲಯ ಆಗಿದ್ದು ಕರ್ಮ ಹೋಗಲಾಡಿಸಿ ಮನುಷ್ಯನನ್ನು ಸುಖಿ ಆಗಿ ಇಡುತ್ತದೆ ಕಾಮಧೇನು. ಹಾಗಾಗಿ ಈ ಗೋವನ್ನು ಅತ್ಯಂತ ಭಕ್ತಿಯಿಂದ ಪೂಜಿಸುವ ಸಂಪ್ರದಾಯ ನಮ್ಮದು ಜನನದಿಂದ ಮರಣದ ವರೆಗೂ ಅಮೃತವನ್ನು ಉಣಿಸುವ ಮಾತೇ ಗೋವು ಇಂತಹ ಗೋವು ನಾವು ಭಕ್ತಿಯಿಂದ ಪೂಜೆ ಮಾಡಿದರೆ ಅನಂತ ಪುಣ್ಯ ಕೋಟಿಯ ಫಲ ದೊರೆಯುತ್ತದೆ. ಯತಾಶಕ್ತಿ ಗೋವುಗಳಿಗೆ ಆಹಾರ ನೀಡಿ ಗೋವುಗಳಿಗೆ ರಕ್ಷಣೆ ಮಾಡಬೇಕಿದೆ ಗೋವಿನ ಹಾಲು ಮಾತ್ರವೇ ಅಮೃತವಲ್ಲ ಗೋಮಯ ಗೋಮೂತ್ರ ಗಳು ಕೂಡ ಔಷಧಿಯ ರೂಪದಲ್ಲಿ ನಮಗೆ ಉಪಯೋಗ ಆಗುತ್ತದೆ ಎನ್ನುವುದು ಅಷ್ಟೆ ಸತ್ಯ ಆಗಿದೆ ಇನ್ನೂ ಗೋವನ್ನು ಪೂಜೆ ಮಾಡುವುದರಿಂದ ಸಾಕಷ್ಟು ಲಾಭಗಳು ಪುಣ್ಯಗಳ ಒದಗಿ ಬರುತ್ತದೆ ಎಂದು ಅನಾದಿ ಕಾಲದಿಂದ ನಾವು ಗೋವನ್ನು ಪೂಜಿಸುತ್ತಾ ಬಂದಿದ್ದಾರೆ. ಗೋವಿಗೆ ನಾವು ಈ ವಸ್ತುವನ್ನು ತಿನ್ನಿಸಿದರೆ ಕೊಟ್ಯಾಧಿಶ ಆಗುತ್ತೇವೆ ಅಷ್ಟ ಐಶ್ವರ್ಯ ನಮಗೆ ದೊರೆಯುತ್ತದೆ ಎನ್ನುತ್ತದೆ ಆಧ್ಯಾತ್ಮಿಕ ಚಿಂತಕರು.

ಗೋವಿಗೆ ನೇರವಾಗಿ ಅಲ್ಲದೆ ಬೇರೆ ಇನ್ಯಾವುದೋ ರೂಪದಲ್ಲಿ ಆಗಲಿ ಉಪ್ಪನ್ನು ನೀಡಬೇಕು ಯಾವುದೇ ಆಹಾರದಲ್ಲಿ ಕೂಡ ಉಪ್ಪು ಸೇರಿಸಿ ಕೊಡಬಹುದು ಆದರೆ ನೇರವಾಗಿ ಉಪ್ಪನ್ನು ಕೊಡಬಾರದು ಹೀಗೆ ಯಾವುದೇ ಆಹಾರದ ಜೊತೆಗೆ ಉಪ್ಪನ್ನು ಗೋವಿಗೆ ತಿನಿಸುತ್ತ ಬಂದರೆ ಮನೆಯಲ್ಲಿ ಧನ ಕನಕಗಳು ತುಂಬಿಕೊಳ್ಳುತ್ತದೆ. ಉಪ್ಪನ್ನು ನೀಡಬೇಕು ಎಂದರೆ ಕೆಜಿ ಕೆಜಿ ಅಷ್ಟು ಕೊಡುವುದು ಅಲ್ಲ ಸ್ವಲ್ಪ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸಿ ನೀಡಬೇಕು ಇದರಿಂದ ಗೋವು ಸಂತೃಪ್ತಿಗೊಂಡು ಹರಡುತ್ತದೆ ಎಂದು ಹೇಳುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here