ಗೋವಿಗೆ ಒಂದು ಹಿಡಿ ಇದನ್ನು ತಿನ್ನಿಸಿದ್ರೆ ನಿಮ್ಮ ಜೀವನ ಸುಪರ್ ಆಗಿರುತ್ತೆ

83

ಸ್ನೇಹಿತರೆ ಗೋವಿಗೆ ನಾವು ಪೂಜೆ ಮಾಡಿದರೆ ಏಳೇಳು ಜನ್ಮಕ್ಕೆ ಸಾಕಾಗುವಷ್ಟು ಪುಣ್ಯ ಪಡೆದ ಹಾಗೆ ಈ ಗೋಮಾತೆ ಸಾಕ್ಷಾತ್ ಕಲಿಯುಗದಲ್ಲಿ ಇರುವ ಕಾಮಧೇನು ಇದ್ದ ಹಾಗೆ ಈ ಗೋಮಾತೆ ನಿಮ್ಮ ಮನೆ ಮುಂದೆ ಬಂದು ನಿಂತು ಕೊಂಡರೆ ನಿಮ್ಮ ಮನೆಯ ಮುಂದೆ ಮುಕ್ಕೋಟಿ ದೇವರುಗಳು ಬಂದು ನಿಂತ ಹಾಗೆ ಈ ಗೋಮಾತೆ ಗೆ ಅಂತಹ ಸಮಯವನ್ನು ಉಪಯೋಗಿಸಿ. ನಿಮ್ಮ ಕೈಯಲ್ಲಿ ಆದಷ್ಟು ಆಹಾರವನ್ನು ತಿನ್ನಿಸಿ ಅಂದರೆ ಅಕ್ಕಿ ಬೆಲ್ಲ ಬಾಳೆ ಹಣ್ಣು ಏನಾದರೂ ಒಂದು ಆಹಾರವನ್ನು ಈ ಗೋಮಾತೆ ಗೆ ತಿನ್ನಿಸಿ ಸಸ್ಯಾಹಾರ ಮಾತ್ರ ಹೀಗೆ ಮಾಡಿದರೆ ನಿಮ್ಮ ಮನೆ ಬಹಳ ಶ್ರೇಯಭಿವೃದ್ಧಿ ಆಗುತ್ತದೆ ಏಕೆಂದರೆ ನಿಮ್ಮ ಮನೆ ಮುಂದೆ ಗೋವು ಬಂದು ನಿಂತು ಕೊಂಡರೆ ಮುಕ್ಕೋಟಿ ದೇವರುಗಳು ಬಂದು ನಿಂತ ಹಾಗೆ ಈ ಗೋವಿಗೆ ಎಷ್ಟೊಂದು ಪ್ರಾಮುಖ್ಯತೆ ಇದೆ ಎಂದು ಹೇಳಿದರೆ ಗೋವಿನ ಒಂದೊಂದು ಅಂಗದಲ್ಲಿ ಕೂಡ ಒಬ್ಬಬ್ಬ ದೇವತೆಗಳ ವಾಸ ಇದೆ. ಗೋವಿನ ಮುಖದಲ್ಲಿ ಯಮ ಧರ್ಮರಾಯ ಇದ್ದರೆ ಕಿವಿಗಳಲ್ಲಿ ಬ್ರಹ್ಮ ವಿಷ್ಣು ಇರುತ್ತಾರೆ ಅದೇ ರೀತಿ ನಾಲ್ಕು ಕಾಲುಗಳು ನಾಲ್ಕು ಧರ್ಮಗಳ ಸಂಕೇತವಾಗಿದೆ ಗೋವಿನ ಒಂದು ಭಾಗದಲ್ಲಿ ಅಂದರೆ ಪುಷ್ಟ ಭಾಗದಲ್ಲಿ ಮಹಾ ಲಕ್ಷ್ಮಿಯ ವಾಸ ಇರುತ್ತದೆ

ಮತ್ತು ಗೋವಿನ ಬಾಲದಲ್ಲಿ ನಾನಾ ಅಪ್ಸರೆಯ ವಾಸ ಇರುತ್ತದೆ ಈ ರೀತಿ ಪ್ರತಿಯೊಂದು ಒಂದೊಂದು ಭಾಗದಲ್ಲಿ ಒಂದೊಂದು ದೇವತೆಗಳ ವಾಸ ಇರುತ್ತದೆ ಈ ರೀತಿ ದೇವತೆಗಳ ವಾಸ ಆಗಿರುವ ಈ ಗೋವನ್ನು ನಾವು ಏನಾದರೂ ಮನೆ ಹತ್ತಿರ ಬಂದಾಗ ಯಾವುದೇ ಕಾರಣಕ್ಕೂ ಅಲಕ್ಷ್ಯ ಮಾಡಿ ಓಡಿಸಬಾರದು ಏನಾದರೂ ಒಂದು ತಿನ್ನಿಸಿ ಕಾಲಿಗೆ ನಮಸ್ಕಾರ ಮಾಡಿರಿ ನಮಸ್ಕಾರ ಮಾಡಲು ಆಗಿಲ್ಲ ಎಂದರೆ ಅರಿಶಿಣ ಕುಂಕುಮ ಹಚ್ಚಿ ಗಂಧದ ಕಡ್ಡಿ ಬೆಳಗಿಸಿ ಈ ಗೋವಿಗೆ ಹೀಗೆ ಮಾಡಿದರೆ ಬಹಳ ಪುಣ್ಯ ಪಡೆದು ಕೊಳ್ಳುವೀರಿ ಅದೇ ರೀತಿ ಗೋವು ನಿಮ್ಮ ಮನೆಗೆ ಬಂದಾಗ ನೀವು ಏನಾದರೂ ಆಹಾರವನ್ನು ಅದಕ್ಕೆ ತಿನ್ನಿಸುವಾಗ ನೀವು ಏನಾದರೂ ಪ್ರದಕ್ಷಿಣೆ ಹಾಕಿದರೆ ಇಡಿ ಪ್ರಪಂಚವನ್ನು ಪ್ರದಕ್ಷಿಣೆ ಹಾಕಿದ ಪುಣ್ಯ ಸಿಗುತ್ತದೆ ಅಂದರೆ ಪ್ರಪಂಚದಲ್ಲಿ ಇರುವ ದೇವತೆಗಳನ್ನು ಎಲ್ಲಾ ನೀವು ನೋಡಿ ಸುತ್ತುವರೆದ ಪುಣ್ಯ ನಿಮಗೆ ಗೋವಿಗೆ ಒಂದೇ ಒಂದು ಸುತ್ತು ಪ್ರದಕ್ಷಿಣೆ ಹಾಕುವುದರಿಂದ ನಿಮಗೆ ಲಭಿಸುತ್ತದೆ ಇಂತಃ ಗೋವನ್ನು ಯಾವುದೇ ಕಾರಣಕ್ಕೂ ನೀವು ಅಲಕ್ಷ್ಯ ಇಂದ ಕಾಣಬೇಡಿ ಗೋವನ್ನು ಸದಾ ನೀವು ಪೂಜೆ ಮಾಡಿದರೆ ನಿಮ್ಮ ಮಕ್ಕಳು ನಿಮ್ಮ ಮರಿ ಮಕ್ಕಳು ಎಲ್ಲಾ ಬಹಳ ಒಳ್ಳೆಯ ರೀತಿಯಲ್ಲಿ ಇರುತ್ತದೆ

ಮತ್ತು ಈ ಗೋವಿಗೆ ಒಂದು ವಿಶೇಷತೆ ಏನು ಎಂದರೆ ಆಹಾರ ತಿನ್ನಿಸಿದರೆ ಎಷ್ಟೋ ಜನಕ್ಕೆ ಆಹಾರ ತಿನ್ನಿಸಿದ ಪುಣ್ಯ ಲಭಿಸುತ್ತದೆ ಮತ್ತು ಗೋವಿನಲ್ಲಿ ಇರುವ ಎಲ್ಲಾ ದೇವತೆಗಳು ಅಂದರೆ ಮುಕ್ಕೋಟಿ ದೇವರುಗಳು ಪ್ರಸಾದ ಸ್ವೀಕಾರ ಮಾಡಿದ ಹಾಗೆ ಅವರ ಎಲ್ಲರ ಆಶೀರ್ವಾದ ನಿಮಗೆ ದೊರೆತು ಇರುತ್ತದೆ ಹಾಗಾಗೇ ಗೋವು ಪೂಜೆಯನ್ನು ಬಹಳ ಪ್ರಾಮುಖ್ಯತೆ ಇಂದ ಮಾಡಿದರೆ ಬಹಳ ಪುಣ್ಯ ಲಭಿಸುತ್ತದೆ ಮತ್ತು ನಿಮ್ಮ ಮನೆಯಲ್ಲಿ ಇರುವ ಎಲ್ಲ ಜನರು ಬಹಳ ಸಂತೋಷದಿಂದ ಇರುತ್ತಾರೆ ನಿಮ್ಮ ತಲ ತಲಾಂತರದ ಪುಣ್ಯ ನಿಮಗೆ ಲಭಿಸುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here