ಗೌರಿ ಗಣೇಶ ಹಬ್ಬದ ವಿಶೇಷ ಹಿನ್ನಲೆ ಹೀಗಿದೆ

59

ಸ್ನೇಹಿತರೆ ಮಂಗಳಕರವಾದದ್ದು ಸುವರ್ಣ ಗೌರಿ ಪೂಜೆ ಶಕ್ತಿ ದೇವತೆ ಮಂಗಳ ಗೌರಿ ಎಂದು ಪೂಜಿಸಲ್ಪಡುವ ದೇವಿ ಗೌರಿ. ಗೌರಿ ಹಬ್ಬವನ್ನು ಭಾರತದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ ಗಣೇಶ ಚತುರ್ಥಿಯ ಹಿಂದಿನ ದಿನ ಆಚರಿಸುವ ಈ ಹಬ್ಬಕ್ಕೆ ಗೌರಿ ಚೌತಿ ಅಥವಾ ಗೌರಿ ಹಬ್ಬ ಎಂದೂ ಕೂಡ ಕರೆಯುತ್ತೇವೆ. ಈ ಹಬ್ಬವು ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಸಮರ್ಪಿತ ವಾಗಿದೆ ಎಂದು ಹೇಳಬಹುದು. ಹಿಂದೂ ಪಂಚಾಂಗದ ಪ್ರಕಾರ ಗೌರಿ ಹಬ್ಬ ಭಾದ್ರಪದ ಶುದ್ಧ ತೃತೀಯ ದಿನ ಆಚರಿಸುತ್ತಾರೆ ಇದರ ಮರುದಿನ ಗಣೇಶನ ಹಬ್ಬ ಸೌಭಾಗ್ಯವನ್ನು ಕರುಣಿಸುವ ಗೌರಿ ಉತ್ಸವವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ಗೌರಿಯನ್ನು ಆರಾಧಿಸುವುದರಿಂದ ಸುಖ ಸಂಪತ್ತು ಸುಧೀರ್ಘ ಸುಂದರ ಜೀವನವನ್ನು ನೀಡುವುದಲ್ಲದೆ ಉತ್ತಮ ಪತಿಯನ್ನು ನೀಡಿ ಈ ಗೌರಿ ಸುವರ್ಣ ಗೌರಿ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಲಕ್ಷ್ಮಿ ಮತ್ತು ಸರಸ್ವತಿಯನ್ನು ಗಣೇಶನ ಸಹೋದರಿಯರು ಎಂದು ಕೂಡ ಪೂಜಿಸುತ್ತಾರೆ ಅವರು ದುರ್ಗಾ ದೇವಿಯ ಮಕ್ಕಳು ಎಂದು ಹೇಳುವರು ಕೂಡ. ಕೆಲವರು ಇವರನ್ನು ರಿದ್ದಿ ಮತ್ತು ಸಿದ್ದಿ ಎಂದು ಸಹಾ ಹೇಳುತ್ತಾರೆ ಇದಕ್ಕೆ ಅನೇಕ ದಂತ ಕತೆಗಳು ತಳುಕು ಹಾಕಿಕೊಂಡಿವೆ ಎನ್ನುತ್ತಾರೆ.

ಈ ಎಲ್ಲಾ ಕಾರಣಗಳಿಗಾಗಿ ಈ ಹಬ್ಬಕ್ಕೆ ಗೌರಿ ಗಣೇಶ ಹಬ್ಬ ಎಂದು ಕರೆಯುವುದು. ಪುರಾಣಗಳ ಪ್ರಕಾರ ಒಂದು ದಿನ ಶಿವನ ನೆಲೆಯಾದ ಕೈಲಾಸದಲ್ಲಿ ಗೌರಿಯೊಂದಿಗೆ ಕಾಲ ಕಳೆಯಲು ಆಪ್ತರು ಯಾರು ಇರಲಿಲ್ಲ ಆಗ ಪಾರ್ವತಿ ದೇವಿ ಸ್ನಾನ ಮಾಡಲು ಬಯಸುತ್ತಿದ್ದಳು ಮನೆಯ ಬಾಗಿಲ ಬಳಿ ಯಾರನ್ನಾದರೂ ಕೂರಿಸಿ ಹೋಗಬೇಕಲ್ಲವೇ ಆದರೆ ಯಾರೂ ಇಲ್ಲ ಎಂದು ಚಿಂತಿಸುತ್ತಾ ಇದ್ದಳು ನಂತರ ತನ್ನ ದೇಹಕ್ಕೆ ಅಂಟಿ ಕೊಂಡಿದ್ದ ಮಣ್ಣಿನ ಕೆಸರಿನಿಂದಲೇ ಒಂದು ಮೂರ್ತಿಯನ್ನು ಮಾಡಿದಳು. ಈ ಮೂರ್ತಿಗೆ ನಂತರ ಪ್ರೀತಿಯಿಂದ ಗಣೇಶ ಎಂದು ಹೆಸರಿಟ್ಟು ನಂತರ ಗಣೇಶನಿಗೆ ನಾನು ಈಗ ಸ್ನಾನಕ್ಕೆ ಹೋಗುತ್ತಿದ್ದೇನೆ ಯಾರು ಬಂದರು ಒಳಗೆ ಬಿಡಬೇಡ ಎಂದು ಹೇಳಿದಳು. ಸಮ್ಮತಿ ಸೂಚಿಸಿದ ಗಣೇಶ ಕಾವಲು ಕಾಯುತ್ತಾ ಇದ್ದನು ಆಗ ಆಗಮಿಸಿದ ಶಿವನು ಒಳಗೆ ಹೋಗಲು ಪ್ರಯತ್ನಿಸಿದರು ಆದರೆ ತಾಯಿಯ ಆಜ್ಞೆ ಪಾಲಿಸುತ್ತಿದ್ದ ಗಣೇಶ ಶಿವನ್ನನ್ನು ತಡೆದು ನಿಲ್ಲಿಸಿದನು ಇದರಿಂದ ಕೋಪಗೊಂಡ ಶಿವ ಗಣೇಶನ ತಲೆ ಕತ್ತರಿಸಿದನು ಸ್ನಾನ ಮುಗಿಸಿ ಬಂದ ಪಾರ್ವತಿ ದೇವಿಗೆ ಮಗನ ಸ್ಥಿತಿ ನೋಡಿ ದುಃಖ ಕೋಪ ಇನ್ನೂ ಶಿವನಿಗೆ ಎಲ್ಲಾ ವಿಚಾರ ತಿಳಿಸಿ ಗಣೇಶನಿಗೆ ಜೀವ ತರಲು ಬೇಡಿದಳು.

ಪಾರ್ವತಿ ಆಗ ತನ್ನ ಸೈನಿಕರಿಗೆ ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿ ಇರುವವರ ತಲೆ ಕತ್ತರಿಸಿ ತರಬೇಕೆಂದು ಹೇಳಿದನು. ಈ ಸಂದರ್ಭದಲ್ಲಿ ಆನೆಯೊಂದು ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿರುವುದನ್ನು ಕಂಡು ತಕ್ಷಣವೇ ಆನೆಯ ತಲೆ ಕತ್ತರಿಸಿ ಶಿವನಿಗೆ ನೀಡಿದನು. ಶಿವ ಗಣೇಶನ ಕುತ್ತಿಗೆಗೆ ಆನೆಯ ಮುಖ ಜೋಡಿಸಿ ಜೀವ ತಂದನು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here