ಗೌರಿ ದೇವಿಗೆ ಗಣೇಶನು ಅಚ್ಚು ಮೆಚ್ಚು ಆಗಲು ಇಲ್ಲಿದೆ ಮುಖ್ಯ ಕಾರಣ

60

ಗೆಳೆಯರೇ ಗೌರಿ ಹಬ್ಬವನ್ನು ಭಾರತದ ಹಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಗಣೇಶ ಹಬ್ಬದ ಹಿಂದಿನ ದಿನ ಆಚರಿಸುವ ಈ ಹಬ್ಬಕ್ಕೆ ಗೌರಿ ಚೌತಿ ಅಥವಾ ಗೌರಿ ಹಬ್ಬ ಎಂದೂ ಕೂಡ ಕರೆಯುತ್ತಾರೆ. ಗೌರಿ ಹಬ್ಬವು ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಮಾಡಲಾಗುತ್ತದೆ. ಇನ್ನೂ ಹಿಂದೂ ಪಂಚಾಂಗದ ಪ್ರಕಾರ ಗೌರಿ ಹಬ್ಬ ಭಾದ್ರಪದ ಶುದ್ಧ ತೃತೀಯ ದಿನ ಆಚರಿಸುತ್ತಾರೆ. ಇದರ ನಂತರ ಗಣೇಶನ ಹಬ್ಬ ಹಾಗೂ ಗೌರಿ ಉತ್ಸವವನ್ನು ವಿವಾಹಿತ ಮಹಿಳೆಯರು ಹಾಗೂ ಅವಿವಾಹಿತ ಮಹಿಳೆಯರು ಕೂಡ ಆಚರಿಸುತ್ತಾರೆ ಗೌರಿಯನ್ನು ಪ್ರಾರ್ಥನೆ ಮಾಡುವುದರಿಂದ ಸುಖ ಸಂಪತ್ತು ಸುಂದರ ಜೀವನವನ್ನು ನೀಡುವುದಲ್ಲದೆ ಉತ್ತಮ ಪತಿಯನ್ನು ಕೊಟ್ಟು ಈ ಗೌರಿ ಹಬ್ಬವನ್ನು ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಲಕ್ಷ್ಮಿ ಮತ್ತು ಸರಸ್ವತಿಯನ್ನು ಗಣೇಶನ ಸಹೋದರಿಯರು ಎಂದು ಕೂಡ ಪೂಜಿಸುತ್ತಾರೆ. ಅಲ್ಲಿನ ಜನ ದುರ್ಗಾ ದೇವಿಯ ಮಕ್ಕಳು ಎಂದು ಹೇಳುವರು. ಕೆಲವರು ಇವರನ್ನು ರಿದ್ದಿ ಹಾಗೂ ಸಿದ್ದಿ ಎಂದು ಸಹಾ ಹೇಳುತ್ತಾರೆ ಇದಕ್ಕೆ ಅನೇಕದಂತ ಕಥೆಗಳು ಕೂಡ ಹಿನ್ನೆಲೆ ಹೊಂದಿದೆ ಎನ್ನುತ್ತಾರೆ. ಈ ಕಾರಣಗಳಿಗಾಗಿ ಈ ಹಬ್ಬಕ್ಕೆ ಗೌರಿ ಗಣೇಶ ಹಬ್ಬ ಎಂದು ಕರೆಯುತ್ತಾರೆ. ಇನ್ನೂ ಪುರಾಣಗಳ ಪ್ರಕಾರ

ಒಂದು ದಿನ ಶಿವನ ನೆಲೆಯಾದ ಕೈಲಾಸದಲ್ಲಿ ಗೌರಿಯ ಜೊತೆ ಕಾಲ ಕಳೆಯಲು ಆಪ್ತರು ಯಾರು ಇರಲಿಲ್ಲ ಆ ಸಮಯದಲ್ಲಿ ಪಾರ್ವತಿ ದೇವಿ ಸ್ನಾನ ಮಾಡಲು ಬಯಸುತ್ತಿದ್ದಳು ಮನೆಯ ಬಾಗಿಲ ಬಳಿ ಯಾರನ್ನಾದರೂ ಕೂರಿಸಿ ಹೋಗಬೇಕಲ್ಲವೇ ಆದರೆ ಯಾರೂ ಇಲ್ಲ ಎಂದು ಯೋಚಿಸುತ್ತಾ ಇದ್ದಳು. ನಂತರ ತನ್ನ ದೇಹಕ್ಕೆ ಅಂಟಿ ಕೊಂಡಿದ್ದ ಮಣ್ಣಿನ ಕೆಸರಿನಿಂದಲೇ ಒಂದು ಮೂರ್ತಿಯನ್ನು ಮಾಡಿದಳು ಈ ಮೂರ್ತಿಗೆ ಪ್ರೀತಿಯಿಂದ ಗಣೇಶ ಎಂದು ಕೂಡ ಹೆಸರಿಟ್ಟು ಸಂತೋಷ ಪಟ್ಟಳು. ನಂತರ ಗಣೇಶನಿಗೆ ನಾನು ಈಗ ಸ್ನಾನಕ್ಕೆ ಹೋಗುತ್ತಿದ್ದೇನೆ ಯಾರು ಬಂದರು ಒಳಗೆ ಬಿಡಬೇಡ ಎಂದು ಹೇಳಿದಳು ಒಪ್ಪಿಗೆ ಸೂಚಿಸಿದ ಗಣೇಶ ಕಾವಲು ಕಾಯುತ್ತಾ ಇದ್ದನು. ಆಗ ಶಿವನು ಒಳಗೆ ಹೋಗಲು ಪ್ರಯತ್ನಿಸಿದರು ಆದರೆ ತಾಯಿ ಆಜ್ಞೆ ಪಾಲಿಸುತ್ತಿದ್ದ ಗಣೇಶ ಶಿವನನ್ನು ತಡೆದು ನಿಲ್ಲಿಸಿದನು. ಇದರಿಂದ ಕೋಪ ಗೊಂಡ ಶಿವ ಗಣೇಶನ ತಲೆ ಕತ್ತರಿಸಲು ಆದೇಶ ನೀಡಿದನು. ನಂತರ ಸ್ನಾನ ಮುಗಿಸಿ ಬಂದ ಪಾರ್ವತಿ ದೇವಿಗೆ ಮಗನ ಸ್ಥಿತಿ ನೋಡಿ ದುಃಖ ಕೋಪ ಬಂದಿತು. ಇನ್ನೂ ಶಿವನಿಗೆ ಎಲ್ಲಾ ವಿಚಾರ ತಿಳಿಸಿ ಗಣೇಶನಿಗೆ ಜೀವ ತರಲು ಬೇಡಿದಳು ಪಾರ್ವತಿ ಆಗ ತನ್ನ ಸೈನಿಕರಿಗೆ ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿ ಇರುವವರ

ತಲೆ ಕತ್ತರಿಸಿ ತರಬೇಕೆಂದು ಹೇಳುತ್ತಾನೆ ಈ ಸಂದರ್ಭದಲ್ಲಿ ಆನೆಯೊಂದು ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿರುವುದನ್ನು ಕಂಡು ತಕ್ಷಣವೇ ಆನೆಯ ತಲೆ ಕತ್ತರಿಸಿ ಶಿವನಿಗೆ ನೀಡುತ್ತಾನೆ ಶಿವ ಗಣೇಶನ ಕುತ್ತಿಗೆಗೆ ಆನೆಯ ಮುಖ ಜೋಡಿಸಿ ಜೀವ ತಂದನು ಎಂಬ ಪ್ರತೀತಿ ಇದೆ ಹೀಗೆ ಗೌರಿ ಗಣೇಶ ಹಬ್ಬದ ವಿಶೇಷತೆ ನಾವು ಪೌರ್ನೈಕ ಹಿನ್ನೆಲೆಯಲ್ಲಿ ಕಾಣಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here