ಗೌರಿ ಹಬ್ಬದ ದಿನದಿಂದ ಈ ಆರು ರಾಶಿಯವರು ಶಿವ ಮತ್ತು ಪಾರ್ವತಿ ಆಶೀರ್ವಾದವನ್ನು ಪಡೆಯಲಿದ್ದಾರೆ

59

ಆಗಸ್ಟ್ 21 ಶುಕ್ರವಾರ ಗೌರಿ ಹಬ್ಬ ಇದೆ ಗೌರಿ ಹಬ್ಬ ಬಂತು ಎಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಡಗರ ಮನೆಯಲ್ಲಿ ಮಂಟಪ ನಿರ್ಮಿಸಿ ಬಾಳೆ ಕಂದು ಮಾವಿನ ತೋರಣ ಕಟ್ಟಿ ಅಲಂಕಾರ ಮಾಡಿ ಗೌರಿ ಮೂರ್ತಿಯನ್ನು ಶೃಂಗಾರ ಮಾಡಿ ಸಂಭ್ರಮ ಸಡಗರ ಇಂದ ಗೌರಿ ಹಬ್ಬ ಆಚರಿಸುತ್ತಾರೆ ಸ್ವರ್ಣ ಗೌರಿ ಪೂಜೆ ಆಚರಣೆ ಹಿಂದೆ ಹಲವಾರು ಪೌರಾಣಿಕ ಕಥೆಗಳು ಇವೆ ಪಾರ್ವತಿಯ ಮತ್ತೊಂದು ಹೆಸರೇ ಗೌರಿ. ಶಿವನನ್ನು ವಿವಾಹ ಆದ ಗೌರಿ ವರ್ಷಕ್ಕೆ ಒಮ್ಮೆ ತವರಿಗೆ ಬಂದು ಅಂದರೆ ಭೂಮಿಗೆ ಬಂದು ಪೂಜೆ ಸ್ವೀಕಾರ ಮಾಡುತ್ತಾರೆ ಹೆಂಗೆಳೆಯರಿಂದ ಬಾಗಿನ ಸ್ವೀಕರಿಸಿ ಸಂತೃಪ್ತ ಪಟ್ಟು ಕೈಲಾಸಕ್ಕೆ ಹೋಗುತ್ತಾಳೆ ಗೌರಿ ಹಬ್ಬದಂದು ವ್ರತ ಕೈಗೊಂಡು ಪೂಜೆ ಮಾಡಿದರೆ ದೀರ್ಘ ಸುಮಂಗಲಿ ಆಗುತ್ತಾರೆ ಎನ್ನುವ ನಂಬಿಕೆ ಬಹಳ ವರ್ಷಗಳಿಂದ ಇದೆ. ಈ ವಿಶೇಷವಾದ ದಿನದಿಂದ ಈ ಆರು ರಾಶಿಯವರು ಶಿವ ಮತ್ತು ಪಾರ್ವತಿ ಆಶೀರ್ವಾದವನ್ನು ಪಡೆಯಲಿದ್ದಾರೆ ಹಾಗಾದರೆ ಈ ಆರು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಈ ದಿನದಂದು ನೀವು ತಪ್ಪು ಮಾಡಿದ್ದರೂ ಕೂಡ ನಿಮ್ಮ ಸಂಗಾತಿಯು ನಿಮ್ಮನ್ನು ಅರ್ಥ ಮಾಡಿ

ಕೊಳ್ಳುತ್ತಾರೆ ಆದ್ದರಿಂದ ಸಂಗಾತಿಗೆ ಕ್ಷಮೆ ಯಾಚಿಸುವ ಮೂಲಕ ವೈವಾಹಿಕ ಜೀವನದ ಸಂತೋಷ ಮರಳಿ ತರಲು ಇಂದು ಉತ್ತಮ ದಿನ ಆಗಿದೆ ಹಣ ಸಂಪಾದಿಸಲು ಇಂದು ತುಂಬಾ ದಾರಿ ತೆರೆಯುತ್ತದೆ. ನೀವು ನಿರೀಕ್ಷಿಸಿದ ರೀತಿ ಫಲಿತಾಂಶ ಪಡೆಯಬಹುದು ಅಂತಹ ಪರಿಸ್ಥಿತಿಯಲ್ಲಿ ತುಂಬಾ ಅಜಾಗರೂಕ ಆಗಿ ನಡೆದು ಕೊಳ್ಳಬೇಡಿ ಇನ್ನಷ್ಟು ಶ್ರದ್ಧೆ ವಹಿಸಿದರೆ ಮುಂದಿನ ದಿನಗಳಲ್ಲಿ ಬಹಳ ಎತ್ತರಕ್ಕೆ ಹೋಗುವಿರಿ ಕಚೇರಿಯಲ್ಲಿ ಯಾವುದೇ ಪ್ರಮುಖ ಕೆಲಸ ನಿಯೋಜನೆ ಮಾಡಿದ್ದರೆ ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಗೊಳಿಸಲು ಪ್ರಯತ್ನಿಸಿ ಕೆಲಸದಲ್ಲಿ ಇಂದು ಉತ್ತಮ ಫಲಿತಾಂಶ ಪಡೆಯುವಿರಿ ನಿಮ್ಮ ದಕ್ಷತೆಯನ್ನು ಬಹಳವಾಗಿ ಪ್ರಶಂಸೆ ಮಾಡಲಾಗುತ್ತದೆ ನಿಮ್ಮ ಬಾಸ್ ನ ಪ್ರಮುಖ ಯೋಜನೆಯಲ್ಲಿ ಭಾಗವಹಿಸಲು ನಿಮಗೆ ಅವಕಾಶ ನೀಡುವ ಸಾಧ್ಯತೆ ಇದೆ ನೀವು ಯಾವುದರ ಬಗ್ಗೆಯೂ ಗೊಂದಲಕ್ಕೆ ಒಳಗಾಗದೇ ಇದ್ದರೆ ಮತ್ತು ನೀವು ಸರಿಯಾದ ನಿರ್ಧಾರ ತೆಗೆದು ಕೊಳ್ಳಲು ಸಮರ್ಥ ಆಗಿಲ್ಲ ಎಂದು ಕೊಂಡು ಇದ್ದರೆ ಅನುಭವಿ ವ್ಯಕ್ತಿಯನ್ನು ಸಂಪರ್ಕ ಮಾಡಿರಿ. ಜೀವನ ಸಂಗಾತಿಯಿಂದ ವಿಶೇಷ

ಉಡುಗೊರೆಯನ್ನು ಪಡೆಯಬಹುದು ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಶುಭ ಆಗಲಿದೆ ಇಂದು ದೊಡ್ಡ ಖರ್ಚುಗಳನ್ನು ಮಾಡಬಹುದು ಆದರೆ ನಿಮ್ಮ ಆದಾಯದ ಹೆಚ್ಚಳದಿಂದ ನೀವು ಯಾವುದೇ ಹಣಕಾಸಿನ ಸಮಸ್ಯೆ ಎದುರಿಸುವುದು ಇಲ್ಲ ಈ ರಾಶಿಗಳು ಯಾವುವು ಎಂದರೆ ಕುಂಭ ರಾಶಿ ಮಕರ ರಾಶಿ ಕನ್ಯಾ ರಾಶಿ ಕಟಕ ರಾಶಿ ಮಿಥುನ ರಾಶಿ ಮತ್ತು ಮೇಷ ರಾಶಿ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here