ಗೌರಿ ಹಬ್ಬದ ದಿನ ಈ ಕೆಲಸ ಮಾಡಿದರೆ ಸ್ವರ್ಣ ಗೌರಿಯ ಆಶೀರ್ವಾದ ಸಿಗುತ್ತದೆ

53

ಗೌರಿ ಗಣೇಶ ಹಬ್ಬದ ದಿನ ಗೌರಿ ಗಣೇಶರ ಪೂಜೆಯನ್ನು ಯಾವ ರೀತಿ ಮಾಡಬೇಕು ಹಾಗೂ ಈ ದಿನ ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಗೌರಿ ಹಬ್ಬವನ್ನು ಕರ್ನಾಟಕದಲ್ಲಿ ಮಾತ್ರ ವಿಶೇಷ ಸಂಪ್ರದಾಯವಾಗಿ ಆಚರಿಸಲಾಗುತ್ತದೆ ಮುತ್ತೈದೆಯರು ಈ ಹಬ್ಬವನ್ನು ತನ್ನ ಪತಿಗೆ ಹೆಚ್ಚಿನ ಆಯಸ್ಸು ಸಕಲ ಸೌಭಾಗ್ಯ ನೀಡಲಿ ಎಂದು ಹೇಳುತ್ತಾರೆ ಸ್ವರ್ಣ ಗೌರಿ ಹೆಸರೇ ಸೂಚಿಸುವ ಹಾಗೆ ಸ್ವರ್ಣ ಎಂದರೆ ಬಂಗಾರ ಬಣ್ಣದ ಹಾಗೆ ಹೊಳೆಯುವ ಗೌರಿ ಎಂದು ಅರ್ಥ. ಗೌರಿಯ ಮತ್ತೊಂದು ಹೆಸರು ಪಾರ್ವತಿ ದೇವಿ ಇವಳು ಜಗತ್ತಿಗೆ ಒಡೆಯನಾದ ಶಿವನ ಹೆಂಡತಿ. ಪಾರ್ವತಿಯ ತಂದೆ ಹಿಮಾಲಯ ರಾಜ ಅಂದರೆ ಈಗಿನ ಹಿಮಾಲಯ ಪರ್ವತ ಆದ್ದರಿಂದ ಗೌರಿ ದೇವಿಯು ವರ್ಷಕ್ಕೆ ಒಮ್ಮೆ ತವರಿಗೆ ಬಂದು ಪೂಜೆ ಸಲ್ಲಿಸಿ ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಿ ಪಡೆದು ಕೈಲಾಸಕ್ಕೆ ಹೋಗುತ್ತಾಳೆ ಗೌರಿ ದೇವಿಯು ಆದಿ ಶಕ್ತಿಯ ಮಹಾ ಸ್ವರೂಪ ಇಂತಹ ಗೌರಿಯನ್ನು ಮನೆಯಲ್ಲಿ ಸ್ವಚ್ಛ ಗೊಳಿಸಿ ಅರಿಶಿಣದ ಗೌರಮ್ಮ ಅಥವಾ ಸ್ವರ್ಣ ಗೌರಿಯನ್ನು ಮಾಡಿ ಗೌರಿ ವಿಗ್ರಹ ಇಟ್ಟು ಶೋಡಪಚಾರ ಪೂರ್ವಕವಾಗಿ ಪೂಜೆ ಮಾಡಬೇಕು ಯಾವುದೇ ಕಾರಣಕ್ಕೂ ಪೂಜೆಗೆ ಅಪಚಾರ ಮಾಡಬಾರದು.

ಗೌರಿ ಪೂಜೆ ಮಾಡುತ್ತ ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಾ ಸಾಧಕೇ ಶರನ್ಯೇ ತ್ರಯಾಂಬಾಕೆ ಗೌರಿ ನಾರಾಯಣ ನಮೋಸ್ತುತೆ ಎಂದು ಹೇಳಿಕೊಳ್ಳಬೇಕು. ನಂತರ ಮುತ್ತೈದೆಯರು ತಮ್ಮ ಮಣಿ ಕಟ್ಟುಗಳಿಗೆ 16 ಗಂಟುಗಳು ಇರುವ ಗೌರಿ ದಾರವನ್ನು ಕಟ್ಟಿ ಕೊಳ್ಳಬೇಕು ಇದನ್ನು ಯಾವುದೇ ಕಾರಣಕ್ಕೆ ಮರೆಯಬಾರದು ನಂತರ ಬಾಗಿಣ ಅರ್ಪಿಸಬೇಕು. ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಪೂಜೆ ಶುಭ ಕಾರ್ಯದಲ್ಲಿ ಮೊದಲಿಗೆ ಆರಾಧನೆ ಮಾಡುವುದು ವಿಘ್ನ ವಿನಾಯಕ ಗಣೇಶನನ್ನು ಗಣೇಶ ಹಬ್ಬವನ್ನು ಶುಕ್ಲ ಪಕ್ಷದ ಭಾದ್ರಪದ ಚೌತಿ ಅಂದು ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ ಮನೆ ಮತ್ತು ಮನಸ್ಸನ್ನು ಸ್ವಚ್ಛ ಗೊಳಿಸಿ ಗಣೇಶನನ್ನು ಜಪಿಸುತ್ತ ತಮ್ಮ ಆಸೆಯನ್ನು ಹೇಳಿಕೊಂಡು ಗಣಪತಿಯ ಮುಂದೆ ನೈವೇದ್ಯ ಇಟ್ಟು ಕೈಯಲ್ಲಿ ಗಂಧ ಮತ್ತು ಅಕ್ಷತೆಯನ್ನು ಹಾಗೂ ಹೂವುಗಳನ್ನು ಇಟ್ಟು ಪೂಜೆ ಮಾಡಬೇಕು. ಗಣಪ ಭಕ್ಷ ಭೋಜನ ಪ್ರಿಯ ಹಾಗಾಗಿ ಗಣಪನನ್ನು ಒಲಿಸಿ ಕೊಳ್ಳಲು ಮೊದಲೇ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ತಯಾರು ಮಾಡಿಕೊಂಡು ಇರಬೇಕು ನಂತರ ಒಳ್ಳೆಯ ಸಮಯ

ನೋಡಿಕೊಂಡು ಒಂದು ಮೂರು ಅಥವಾ ಹದಿನೈದು ದಿನಕ್ಕೆ ಗಣೇಶನನ್ನು ವಿಸರ್ಜನೆ ಮಾಡಬೇಕು ಗಣೇಶ ಹಬ್ಬದ ದಿನ ಯಾವುದೇ ಕಾರಣಕ್ಕೂ ಚಂದ್ರನನ್ನು ನೋಡಬಾರದು ಗೌರಿ ಗಣೇಶ ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here