ಗೌಳಿ ಶಾಸ್ತ್ರದ ಪ್ರಕಾರ ಈ ಸೂಚನೆ ನೀಡುತ್ತೆ

55

ಗೌಳಿ ಶಾಸ್ತ್ರದ ಪ್ರಕಾರ ಹಲ್ಲಿ ನಿಮ್ಮ ಈ ಭಾಗಕ್ಕೆ ಬಿದ್ದರೆ ಈ ಸಂಕೇತ ನೀಡುತ್ತದೆ. ಹಲ್ಲಿ ನಮ್ಮ ಮೇಲೆ ಬಿದ್ದರೆ ಅದರ ಅರ್ಥ ಏನು ಗೊತ್ತಾ ಹಲ್ಲಿ ಶಕುನ ಏನು ಹೇಳುತ್ತದೆ ಗೊತ್ತಾ? ಹಲ್ಲಿ ಯಾರ ಮನೆಯಲ್ಲಿ ತಾನೇ ಇರುವುದಿಲ್ಲ ಹೇಳಿ ಹೌದು ಪ್ರತಿಯೊಬ್ಬ ಮನೆಯಲ್ಲಿ ಒಂದಾದರೂ ಹಲ್ಲಿ ಇದ್ದೇ ಇರುತ್ತದೆ ಇನ್ನೂ ಹಲ್ಲಿ ಯಾರ ಮೇಲೆ ಆದರೂ ದೇಹದ ಮೇಲೆ ಬಿದ್ದರೆ ಅದನ್ನು ದುರದೃಷ್ಟ ಎಂದು ಹೇಳಲಾಗುತ್ತದೆ ಮತ್ತು ಅದನ್ನು ಕೆಟ್ಟ ಶಕುನ ಎಂದು ಕೂಡ ಹೇಳಲಾಗುತ್ತದೆ. ಇನ್ನೂ ಹಲ್ಲಿ ದೇಹದ ಮೇಲೆ ಬಿದ್ದರೆ ಒಂದು ಬಗೆಯ ಅಸಹ್ಯ ಉಂಟು ಮಾಡುತ್ತದೆ. ಹಲ್ಲಿಗಳು ದೇಹದ ಮೇಲೆ ಬೀಳುವುದು ಕೆಲವು ಅದೃಷ್ಟದ ಸಂಕೇತಗಳನ್ನು ಮತ್ತು ಕೆಲವು ಕೆಟ್ಟ ಶಕುನದ ಸಂಕೇತಗಳನ್ನು ಸೂಚಿಸುತ್ತದೆ. ಇನ್ನೂ ಗೌಳಿ ಶಾಸ್ತ್ರದ ಪ್ರಕಾರ ಹಲ್ಲಿ ನಮ್ಮ ದೇಹದ ಮೇಲೆ ಬಿದ್ದರೆ ಅದು ಅದೃಷ್ಟ ಅಥವಾ ದುರದೃಷ್ಟ ಎನ್ನುವುದರ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತವೆ ಪೂರ್ತಿಯಾಗಿ ಓದಿರಿ. ಹೌದು ಗೌಳಿ ಶಾಸ್ತ್ರದ ಪ್ರಕಾರ ಹಲ್ಲಿಗಳು ನಮ್ಮ ತಲೆಯ ಮೇಲೆ ಬಿದ್ದರೆ ನಾವು ಸಂಘರ್ಷಗಳ ಮತ್ತು ವಿವಾದಗಳಿಗೆ ಸಿದ್ಧ ಆಗಬೇಕಾಗುತ್ತದೆ ಮತ್ತು ತಲೆಯ ಮೇಲೆ ಹಲ್ಲಿ ಬೀಳುವುದು ಸಾವಿನ ಭಯವನ್ನು ಸೂಚಿಸುತ್ತದೆ

ಹಲ್ಲಿಗಳು ಮನುಷ್ಯರ ಮುಖದ ಮೇಲೆ ಬಿದ್ದರೆ ಈ ಮನುಷ್ಯ ಆದಷ್ಟು ಬೇಗ ಶ್ರೀಮಂತ ಆಗುತ್ತಾನೆ ಎನ್ನುವುದರ ಸಂಕೇತ ಆಗಿದೆ. ಹಣೆಯ ಮೇಲೆ ಹಲ್ಲಿ ಬಿದ್ದರೆ ಅದು ಬೇರ್ಪಡಿಕೆಯನ್ನು ಸೂಚಿಸುತ್ತದೆ ಅಂದರೆ ನೀವು ಇಷ್ಟ ಪಡುವ ಯಾವುದೋ ಒಂದು ವಸ್ತು ನಿಮ್ಮಿಂದ ದೂರ ಆಗುತ್ತದೆ ಎನ್ನುವುದರ ಸಂಕೇತ ಆಗಿದೆ. ಇನ್ನೂ ಹಲ್ಲಿಗಳು ಪುರುಷರ ಬೆನ್ನಿನ ಮೇಲೆ ಬಿದ್ದರೆ ಅದು ನೀವು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನುವುದರ ಸಂಕೇತ ಆಗಿದೆ. ಹಲ್ಲಿ ಪುರುಷರ ತೋಳಿನ ಮೇಲೆ ಬಿದ್ದರೆ ಈ ಪುರುಷ ಆರ್ಥಿಕ ಸಂಕಷ್ಟಕ್ಕೆ ನಿಲುಕುತ್ತಾನೆ ಎನ್ನುವುದರ ಸಂಕೇತ. ಇನ್ನೂ ಹಲ್ಲಿಗಳು ಎಡಗೈ ಮೇಲೆ ಬಿದ್ದರೆ ಅವರು ಅವಮಾನವನ್ನು ಎದುರಿಸುವುದು ಖಂಡಿತವಾಗಿ ಇರುತ್ತದೆ. ಇನ್ನೂ ಹಲ್ಲಿಗಳು ಮಹಿಳೆಯರ ಕೇಶ ರಾಶಿಯ ಮೇಲೆ ಬಿದ್ದರೆ ಈ ಮಹಿಳೆಗೆ ಸಧ್ಯದಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತದೆ ಎನ್ನುವುದರ ಸಂಕೇತ ಆಗಿದೆ. ಕೆನ್ನೆಯ ಮೇಲೆ ಹಲ್ಲಿ ಬಿದ್ದರೆ ಈ ಮಹಿಳೆಗೆ ಗಂಡು ಮಗು ಹುಟ್ಟುತ್ತದೆ ಎನ್ನುವುದರ ಸಂಕೇತ ಆಗಿದೆ.

ಹಲ್ಲಿ ತುಟಿಯ ಮೇಲೆ ಬಿದ್ದರೆ ನೀವು ವಿವಾದಗಳಿಗೆ ಸಿದ್ಧ ಆಗಬೇಕು ಎನ್ನುವುದರ ಸಂಕೇತ ಆಗಿದೆ. ಇನ್ನೂ ಮಹಿಳೆಯರ ಮುಖದ ಮೇಲೆ ಹಲ್ಲಿ ಬಿದ್ದರೆ ಅವರ ಜೀವನದ ಮೇಲೆ ಬಹಳ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಹಾಗೆ ಹಲ್ಲಿ ಮಹಿಳೆಯ ಬೆನ್ನಿನ ಮೇಲೆ ಬಿದ್ದರೆ ಅದು ಸಾವಿನ ಸಂಕೇತ ಎಂದು ಗೌಳಿ ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನೂ ಕೈ ಬೆರಳಿನ ಮೇಲೆ ಹಲ್ಲಿ ಬಿದ್ದರೆ ಘರ್ಷಣೆ ಉಂಟಾಗುವುದು ಖಚಿತವಾಗಿದೆ ಹಾಗೆಯೇ ಬಲಗೈ ಮೇಲೆ ಹಲ್ಲಿ ಬಿದ್ದರೆ ಅವರಿಗೆ ಆರ್ಥಿಕ ಲಾಭ ಉಂಟಾಗುತ್ತದೆ ಮತ್ತು ಈಡಾಗಿ ಮೇಲೆ ಬಿದ್ದರೆ ಮಾನಸಿಕ ಒತ್ತಡ ಉಂಟಾಗುತ್ತದೆ ಭುಜದ ಮೇಲೆ ಬಿದ್ದರೆ ಬೇಗ ಆಭರಣಗಳನ್ನು ಖರೀದಿ ಮಾಡುವಿರಿ ಎಂದು ಅರ್ಥ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಖ್ಯಾತ ವಿದ್ವಾನ್ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಅದು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಶತ್ರುಗಳ ಸಮಸ್ಯೆಗಳು ಅಥವ ವಶಿಕರ್ನ್ ಇನ್ನು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಒಮ್ಮೆ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here