ಗ್ಯಾಸ್ಟ್ರಿಕ್ ಮಲಬದ್ಧತೆ ಹೊಟ್ಟೆ ಉರಿ ಉಬ್ಬರ ಮತ್ತು ಅಸಿಡಿಟಿಗೆ ಇಲ್ಲಿದೆ ಮನೆಮದ್ದು

88

ನಮಸ್ತೆ ಗೆಳೆಯರೇ ಸ್ನೇಹಿತರೆ ನಿಮ್ಗೆ ಹೊಟ್ಟೆಯಲ್ಲಿ ಆಹಾರವೂ ಜೀರ್ಣವಾಗದೇ ಹೊಟ್ಟೆಯ ಪರಿಸ್ಥಿತಿ ಕೆಟ್ಟಿರುತ್ತಾ ಈ ರೀತಿ ಸಂಧರ್ಭದಲ್ಲಿ ಆಹಾರ ಜೀರ್ಣವಾಗುವುದು ತುಂಬಾ ಕಷ್ಟವಾಗುತ್ತದೆ. ನಿಮಗೆ ಗೊತ್ತಿರುವ ವಿಷಯ. ಮುಖ್ಯವಾಗಿ ನೀವು ಸೇವಿಸುವ ಆಹಾರ ಮತ್ತು ಹಸಿವು ಆಗುವುದು ಸ್ವಲ್ಪ ಊಟ ಮಾಡಿದ ನಂತರ ಹೊಟ್ಟೆ ತುಂಬಿದ ಹಾಗೆ ಆಗುವುದು ಗಂಟಲಿನಲ್ಲಿ ಉರಿ ಹುಳಿತೇಗು ಇವೆಲ್ಲವೂ ಗ್ಯಾಸ್ ಅಸಿಡಿಟಿ ಮಲಬದ್ಧತೆಯ ಲಕ್ಷಣಗಳು. ತುಂಬಾನೇ ಜನರು ಇದು ಚಿಕ್ಕ ತೊಂದರೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದರಿಂದ ಅಲ್ಸರ್ ಜೀರ್ಣಕ್ಕೆ ಸಂಭಂದಿಸಿದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಅದಕ್ಕಾಗಿ ಗ್ಯಾಸ್ ಟ್ರಬಲ್ ಬಂದಿದೆ ಅಂದ ತಕ್ಷಣವೇ ಹೋಗಲಾಡಿಸುವುದಕ್ಕೆ ಏನಾದ್ರೂ ಮಾರ್ಗವನ್ನು ಅನುಸರಿಸಬೇಕು. ನೀವು ಸೇವಿಸುವ ಆಹಾರ ಜೀರ್ಣವಾಗದೇ ಇದ್ದರೆ ಅದು ನಿಮ್ಮ ಶರೀರಕ್ಕೆ ಉಪಯೋಗವಿಲ್ಲ. ಹಾಗೆಯೇ ಮಲಬದ್ಧತೆಗೆ ದಾರಿ ಮಾಡಿಕೊಡುತ್ತದೆ. ನೀವು ಇದಕ್ಕೆ ಮಾತ್ರೆ ತೆಗೆದುಕೊಂಡರು ಕೂಡ ತಕ್ಷಣವೇ ಸಮಾಧಾನ ಅನ್ನಿಸಿದ್ರು ಶಾಶ್ವತವಾಗಿ ಪರಿಹಾರ ದೊರೆಯುವುದಿಲ್ಲ. ಆದ್ರೆ ಇಂದಿನ ಲೇಖನದಲ್ಲಿ ನಾವು ತಿಳಿಸುವ ಮನೆಮದ್ದು ಬಳಕೆ ಮಾಡಿದರೆ ಸಾಕು. ನಿಮ್ಮ ಗ್ಯಾಸ್ ಟ್ರಬಲ್ ಗಳಿಗೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದರೆ ಆ ಮನೆಮದ್ದು ಹೇಗೆ ಸಿದ್ದ ಪಡಿಸಿ ಕೊಳ್ಳುವುದೆಂದು ನೋಡೋಣ ಬನ್ನಿ.

ಈಗ ಒಂದು ಪಾತ್ರೆಯನ್ನು ಕಾಯಲು ಇಡಬೇಕು. ಅದಕ್ಕೆ ಒಂದು ಟೀ ಚಮಚದಷ್ಟು ಜೀರಿಗೆಯನ್ನು ಹಾಕಿ. ಹಾಗೆ ಇದಕ್ಕೆ ಒಂದು ಟೀ ಚಮಚದಷ್ಟು ಓಂ ಕಾಳು ಹಾಕಿ. ಇದಕ್ಕೆ ಅಜವಾಯಿನ ಎಂದು ಕರೆಯುತ್ತಾರೆ. ಈ ಎರಡು ಸಾಮಗ್ರಿಗಳನ್ನು ಚೆನ್ನಾಗಿ ಹುರಿದು ಕೊಳ್ಳಬೇಕು. ಈ ರೀತಿ ಹುರಿದು ಕೊಂಡ ಮೇಲೆ ಇದಕ್ಕೆ ಸೋಂಪು ಹಾಕಿಕೊಂಡು ಹುರಿದು ಕೊಳ್ಳಬೇಕು. ಇದನ್ನು ಕೂಡ ಮಧ್ಯಮವಾಗಿ ನಿಧಾನ ಉರಿಯಲ್ಲಿ ಹುರಿದುಕೊಳ್ಳಿ ಇದು ಹುರಿದ ನಂತರ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ನೀವು ಇದನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ನಿಮ್ಮ ಮನೆಯಲ್ಲಿ ಕಪ್ಪು ಉಪ್ಪು ಇದ್ದರೆ ಬಳಕೆ ಮಾಡಿಕೊಳ್ಳಬಹುದು. ಮಿತ್ರರೇ ಜೀರಿಗೆಯಲ್ಲಿ, ಓಂ ಕಾಳಿನಲ್ಲಿ, ಸೋಂಪು ನಲ್ಲಿ ನಮ್ಮ ಶರೀರಕ್ಕೆ ಮೆಟಾಪೊಲಿಸಂ ಎಂಬ ಅಂಶವನ್ನು ಹೆಚ್ಚಿಸುವ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಅಂದ್ರೆ ಇವೆಲ್ಲವೂ ಜೀರ್ಣ ಕ್ರಿಯೆ ಸರಿಯಾಗಿ ಆಗುವಂತೆ ಮಾಡುತ್ತದೆ. ನಾವು ತೆಗೆದುಕೊಳ್ಳುವ ಆಹಾರವನ್ನು ಚೆನ್ನಾಗಿ ಜೀರ್ಣವಾಗುವಂತೆ ಮಾಡಿ ನಮ್ಮ ಶರೀರದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಹಾಗೆಯೇ ರಕ್ತದಲ್ಲಿ ಹಿಮೋ ಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಈ ಮೂರು ಸಾಮಗ್ರಿಗಳು ಮಲಬದ್ಧತೆ ಗ್ಯಾಸ್ ಅಸಿಡಿಟಿ, ಹೊಟ್ಟೆ ಉಬ್ಬರ ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲು ಇವು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತೆ ಈ ಮಿಶ್ರಣವನ್ನು ನೀವು ಹೇಗೆ ತೆಗೆದುಕೊಳ್ಳಬೇಕು ಅಂದರೆ ಗ್ಯಾಸ್ ಅಸಿಡಿಟಿ ಹೊಟ್ಟೆ ಉಬ್ಬರ ಉಂಟಾದಾಗ ಅಂತಹ ಸಮಯದಲ್ಲಿ ಒಂದು ಟೀ

ಚಮಚದಷ್ಟು ಈ ಪೌಡರ್ ಅನ್ನು ಸೇವಿಸಬೇಕು. ನಂತರ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ನೀವು ಇದನ್ನು ಯಾವ ಸಮಯದಲ್ಲಾದರೂ ಅಂದ್ರೆ ಊಟ ಮಾಡಿದ ನಂತರ ಮಾಡುವ ಮುನ್ನ ಅನುಕೂಲಕ್ಕೆ ತಕ್ಕಂತೆ ಸೇವನೆ ಮಾಡಬಹುದು. ಇದನ್ನು ಎರಡು ತಿಂಗಳು ಕಾಲ ಮಾಡಬೇಕು. ಇದು ಜೀರ್ಣ ಶಕ್ತಿಯನ್ನೂ ಹೆಚ್ಚಿಸುತ್ತದೆ. ಹಾಗೂ ವಿಶ್ರಾಂತಿ ಕೂಡ ದೊರೆಯುತ್ತದೆ. ಹಾಗೆ ಈ ಪುಡಿಯನ್ನು ರಾತ್ರಿ ಸೇವನೆ ಮಾಡುವುದರಿಂದ ನಿಮ್ಮ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು ಮತ್ತು ಹೊಟ್ಟೆ ಸುತ್ತಲೂ ಇರುವ ಕೊಬ್ಬನ್ನು ಮತ್ತು ಬೊಜ್ಜು ಕರಗಿಸಲು ಸೂಪರ್ ಆಗಿ ಕೆಲಸವನ್ನು ಮಾಡುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here