ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಈ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳ ಕೊನೆಯವರೆಗೂ ಕೂಡ ಅದೃಷ್ಟ ಕೈ ಹಿಡಿಯಲ್ಲಿದ್ದು ಉತ್ತಮ ಪ್ರಯೋಜನವನ್ನು ಪಡೆಯುವಿರಿ.

48

ನಮಸ್ಕಾರ ಸ್ನೇಹಿತರೇ ಗೃಹಗಳಲ್ಲಿ ಯಾವುದೇ ಒಂದು ಗ್ರಹವು ತನ್ನ ಚಲನೆಯನ್ನು ನಡೆಸಿದಾಗ ಅಥವಾ ಸ್ಥಾನವನ್ನು ಬದಲಾಯಿಸಿದಾಗ ಅದು ದ್ವಾದಶ ರಾಶಿಗಳ ಮೇಲೆ ಪ್ರಭಾವವನ್ನು ಬೀರುತ್ತದೆ ಅಂದರೆ ಯಾವ ಗ್ರಹ ಯಾವ ರಾಶಿಗೆ ಪ್ರವೇಶ ಮಾಡಿದೆ ಎನ್ನುವ ಆಧಾರದ ಮೇಲೆ ಇತರ ಗ್ರಹಗಳು ಯಾವ ಸ್ಥಾನದಲ್ಲಿ ಇವೆ ಎನ್ನುವ ಆಧಾರದ ಮೇಲೆ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ ಯಾರಿಗೆ ಅಶುಭ ಯಾವ ಸಮಯದವರೆಗೂ ಯಾವ ವಿಚಾರದಲ್ಲಿ ಅನುಕೂಲತೆ ಅನಾನುಕೂಲತೆ ಉಂಟಾಗುತ್ತದೆ ಎನ್ನುವುದನ್ನು ತಿಳಿಸಲಾಗುತ್ತದೆ. ಯಾವುದೇ ಸಮಸ್ಯೆ ಇದ್ದರು ಪರಿಹಾರ ಸಿಗುವುದು 9611533355 ಅದೇ ರೀತಿಯಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಮುಖ್ಯವಾಗಿ ಸೂರ್ಯ ಬುದ ಮತ್ತು ಶುಕ್ರನು ತನ್ನ ಸ್ಥಾನವನ್ನು ಬದಲಾಯಿಸುತ್ತಿದ್ದು ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗಲಿದೆ ಈ ಮುಖ್ಯವಾದ ಮೂರು ಗ್ರಹಗಳು ಕೂಡ ವ್ಯಕ್ತಿಯ ಜೀವನದ ಮೇಲೆ ಅದೃಷ್ಟವನ್ನು ಪ್ರತಿಬಿಂಬಿಸುವುದರಿಂದ ಈ ಒಂದು ಮೂರು ಗ್ರಹದ ಸ್ಥಾನ ಬದಲಾವಣೆ ಕೆಲವು ರಾಶಿಯವರಿಗೆ ಅನುಕೂಲತೆಯನ್ನು ನೀಡಲಿದೆ, ಹಾಗಾದರೆ ಈ ಮೂರು ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ

ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಯಾರು ಯಾವ ರೀತಿಯಾದಂತಹ ಪ್ರಯೋಜನವನ್ನು ಪಡೆಯುತ್ತಾರೆ ಎಂದು ನೋಡೋಣ. ಮೊದಲನೆಯದಾಗಿ ವೃಷಭ ರಾಶಿ, ಮೂರು ಗ್ರಹಗಳ ಸ್ಥಾನ ಬದಲಾವಣೆ ವೃಷಭ ರಾಶಿಯವರಿಗೆ ಶುಭ ಫಲವನ್ನು ಸೂಚಿಸುತ್ತಿದ್ದು ಈ ಒಂದು ಸಂದರ್ಭದಲ್ಲಿ ವೃಷಭ ರಾಶಿಯವರು ವೃತ್ತಿ ಜೀವನಕ್ಕೆ ಸಂಬಂಧಿಸಿದ ಹಾಗೆ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾರೆ. ಹಿರಿಯ ಅಧಿಕಾರಿಗಳಿಂದ ಒಳ್ಳೆಯ ಪ್ರಶಂಸೆಗಳು ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಕೂಡಿಬರುತ್ತದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ವಿಶೇಷವಾದ ಪ್ರಗತಿ ಮತ್ತು ಲಾಭಗಳು ಸಿಗುತ್ತವೆ. ಯಾವುದೇ ಸಮಸ್ಯೆ ಇದ್ದರು ಪರಿಹಾರ ಸಿಗುವುದು 9611533355 ಇನ್ನು ಎರಡನೆಯದಾಗಿ ಮಿಥುನ ರಾಶಿ, ಮಿಥುನ ರಾಶಿಯವರಿಗೆ ಕೂಡ ಈ ಒಂದು ಸೆಪ್ಟೆಂಬರ್ ತಿಂಗಳು ಬಹಳ ಅದೃಷ್ಟವನ್ನು ನೀಡಲಿದ್ದು ಗ್ರಹಗಳ ಸ್ಥಾನ ಬದಲಾವಣೆ ಈ ರಾಶಿಯವರಿಗೆ ವೃತ್ತಿ ಜೀವನ ಮತ್ತು ಆರ್ಥಿಕ ಜೀವನದಲ್ಲಿ ಅನುಕೂಲತೆಯನ್ನು ನೀಡಲಿದೆ ಹಾಗಾಗಿ ಉದ್ಯೋಗ ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿಯ ಜೊತೆಗೆ ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತದೆ.

ಕಟಕ ರಾಶಿ, ಕಟಕ ರಾಶಿಯವರಿಗೆ ಬುಧನ ವಿಶೇಷವಾದ ಅನುಗ್ರಹದಿಂದ ವ್ಯಾಪಾರ ವ್ಯವಹಾರದಲ್ಲಿ ವಿಶೇಷವಾದ ಪ್ರಗತಿಗಳು ಕಂಡುಬರುತ್ತದೆ ಇನ್ನು ಉದ್ಯೋಗದಲ್ಲಿ ಕೂಡ ಅನುಕೂಲತೆಗಳು ಕಂಡು ಬರಲಿದ್ದು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳು ಬಹಳ ಅನುಕೂಲಕರವಾಗಿ ಇರಲಿದೆ. ಇನ್ನು ಕುಂಭ ರಾಶಿ, ಕುಂಭ ರಾಶಿಯವರಿಗೆ ಈ ಒಂದು ಗ್ರಹದ ಸ್ಥಾನ ಬದಲಾವಣೆಯಿಂದ ಆರ್ಥಿಕ ವಿಚಾರದಲ್ಲಿ ಅನುಕೂಲತೆಗಳು ಕಂಡು ಬರಲಿದ್ದು ಆದಾಯದ ಮೂಲಗಳು ಹೆಚ್ಚಾಗಲಿವೆ. ಇನ್ನು ವ್ಯಾಪಾರ ವ್ಯವಹಾರ ಮಾಡುವವರು ವಿಶೇಷವಾದ ಲಾಭವನ್ನು ಈ ಒಂದು ಸಂದರ್ಭದಲ್ಲಿ ಪಡೆಯಬಹುದು. ಇನ್ನು ಮೀನಾ ರಾಶಿ, ಮೀನ ರಾಶಿಯವರಿಗೆ ಈ ಒಂದು ತಿಂಗಳಿನಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ಸಮಸ್ಯೆಗಳು ದೂರವಾಗುತ್ತವೆ ಉದ್ಯೋಗದಲ್ಲಿ ಅನುಕೂಲತೆ ವ್ಯಾಪಾರ ವ್ಯವಹಾರ ಮಾಡುವವರಿಗೆ ವಿಶೇಷವಾದ ಜೊತೆಗೆ ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತದೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರಲಿದ್ದು ಕೌಟುಂಬಿಕ ಜೀವನದಲ್ಲಿ ಸುಖ ಸಂತೋಷ ಹೆಚ್ಚಾಗಲಿದೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here