ಇತ್ತೀಚೆಗೆ ರೋಗಗಳು ಯಾವಾಗ ಹೇಗೆ ಯಾವ ರೋಗ ಬರುತ್ತವೆ ಎಂದು ಊಹೆ ಮಾಡಲು ಕೂಡ ಆಗುವುದಿಲ್ಲ ಇವತ್ತು ಚೆನ್ನಾಗಿ ಇದ್ದವರಿಗೆ ನಾಳೆ ಏನಾದರೂ ರೋಗ ಬಂದಿರುತ್ತದೆ ನಾವು ಎಷ್ಟೇ ಜೋಪಾನವಾಗಿ ಇದ್ದರೂ ಕೂಡ ಸಣ್ಣದೋ ದೊಡ್ಡದೋ ಸಮಸ್ಯೆ ಮಾತ್ರ ಬಂದಿರುತ್ತದೆ ಯಾವುದೇ ರೋಗಗಳೆ ಬಂದಿರದ ವ್ಯಕ್ತಿ ಇದ್ದರ ಯಾವುದೇ ವ್ಯಕ್ತಿ ಆಗಲಿ ಅವರು ಒಂದಲ್ಲ ಒಂದು ರೋಗವನ್ನು ಅನುಭವಿಸುತ್ತಾರೆ. ನಾವು ಕೆಲವೊಮ್ಮೆ ಯೋಚಿಸಬಹುದು ನಾವು ಅಷ್ಟು ಜೋಪಾನವಾಗಿ ಇದ್ದರೂ ರೋಗ ಏಕೆ ಬರುತ್ತದೆ ಎಂದು ಅಲ್ಲವೇ ಕೇವಲ ರೋಗಗಳು ನಾವು ಸೇವಿಸುವ ಆಹಾರದಿಂದ ಆಗಲಿ. ಇಲ್ಲ ಬೇರೆಯವರಿಗೆ ಇರುವ ರೋಗ ಮತ್ತೊಬ್ಬರಿಗೆ ಹರಡುವುದರಿಂದ ಮಾತ್ರ ರೋಗ ಬರುವುದಿಲ್ಲ. ಎಲ್ಲರಿಗೂ ತಿಳಿದಿರಬಹುದು ನಮ್ಮ ಗ್ರಹಗತಿಗಳು ಬದಲಾವಣೆ ಆಗುತ್ತಿರುತ್ತವೆ ಅ ಗ್ರಹಗತಿಗಳ ಬದಲಾವಣೆಗೆ ಅನುಗುಣವಾಗಿ ನಮಗೆ ಕೆಲವು ಸಮಸ್ಯೆಗಳು ಉಂಟಾಗುವುದು ಅಥವಾ ಇರುವ ಸಮಸ್ಯೆ ದೂರ ಆಗುವುದು ಇರುತ್ತದೆ ಎಂದು ಗೊತ್ತು ಅಲ್ಲವೇ ಅದೇ ರೀತಿ ಗ್ರಹಗತಿಗಳು ರೋಗಗಳು ಕೂಡ ಉಂಟಾಗುತ್ತವೆ. ಯಾವ ಯಾವ ರೋಗಗಳಿಗೆ ಯಾವ ಯಾವ ಗ್ರಹಗಳು ಕಾರಣವಾಗುತ್ತವೆ ಎಂದು ನೋಡೋಣ ಬನ್ನಿ.
ಸೂರ್ಯ ಗ್ರಹ ಇದು ಆತ್ಮಕ್ಕೆ ಸಂಭಂದ ಪಟ್ಟಿರುವ ಗ್ರಹವಾಗಿದೆ ಇದರಿಂದ ಉಷ್ಣಕ್ಕೆ ಸಂಭಂದ ಪಟ್ಟ ಸಮಸ್ಯೆಗಳು. ಕೆಮ್ಮು ಜ್ವರ ಮೈಕೈ ನೋವು. ಕಣ್ಣಿಗೆ ಸಂಬಂಧ ಪಟ್ಟ ರೋಗಗಳು. ಹಾಗೆಯೇ ಮೂಳೆಗೆ ರಕ್ತಹೀನತೆಗೆ ಹೃದಯಕ್ಕೇ ಸಂಬಂಧ ಪಟ್ಟ ಸಮಸ್ಯೆಗಳು ಎದುರಾಗುತ್ತವೆ. ಕುಜ ಗ್ರಹ ಅಂದರೆ ಇದು ಅಗ್ನಿಗೆ ಸಂಭಂದ ಪಟ್ಟಿದ್ದು ಎಲ್ಲರೂ ಕೇಳಿರಬಹುದು ಕುಜ ದೋಷ ಇದ್ದರೆ ಯಾವ ಕೆಲಸಗಳು ಕೂಡ ಆಗುವುದಿಲ್ಲ ಎಂದು ಹಾಗೆಯೇ ಇದರಿಂದ ವಿದ್ಯುತ್ ಗೆ ಸಂಭಂದ ಪಟ್ಟ ಸಮಸ್ಯೆಗಳು ಹಾಗೂ ಹೆಚ್ಚು ಅಪಘಾತಗಳು. ಕೆಟ್ಟ ಕನಸು. ತಲೆನೋವು ಸೊಂಟ ನೋವು. ಮೂಗಿನ ಸಮಸ್ಯೆ ಕಾಮಾಲೆ ಮೂತ್ರ ಕೋಶದಲ್ಲಿ ಕಲ್ಲು ಪಿತ್ತಕೋಶ ಉರಿಯೂತ ಹೆಚ್ಚು ಗಾಯಗಳು ಹೀಗೆ ಹಲವರು ರೋಗಗಳನ್ನು ಅನುಭವಿಸಬೇಕು. ಬುದ ಗ್ರಹ ಇದು ಹೆಚ್ಚು ಮಹತ್ವವನ್ನು ಹೊಂದಿದೆ ಈ ಗ್ರಹದಿಂದ ನಾಲಿಗೆಯ ಸಮಸ್ಯೆಗಳು, ಬಾಯಿಯ ಸಮಸ್ಯೆ ಮೆದುಳಿನ ನರಗಳ ಸಮಸ್ಯೆ ರಕ್ತ ಹೆಪ್ಪು ಗಟ್ಟುವುದು. ಹೃದಯದ ಸಮಸ್ಯೆ. ಗರ್ಭಕೋಶದ ಸಮಸ್ಯೆ. ತಲೆನೋವಿನ ಸಮಸ್ಯೆ, ಶ್ವಾಸಕೋಶದ ಸಮಸ್ಯೆಗಳು ಕಾಡುತ್ತವೆ. ಚಂದ್ರ ಗ್ರಹಗಳಲ್ಲಿ ದೋಷಗಳು ಹೆಚ್ಚಿದರೆ ಹೆಚ್ಚಿನ ಸಮಸ್ಯೆಗಳನ್ನು ನಾವು ಅನುಭವಿಸಬೇಕು ಅದರಲ್ಲೂ ಮನಸ್ಸಿಗೆ ಹೆಚ್ಚು ಮಾರಕ ಇದು. ಅಂದರೆ ಮಾನಸಿಕ ತೊಂದರೆಗಳನ್ನು ಅನುಭವಿಸಬೇಕು
ಹೆಚ್ಚು ಶೀತ ಕೆಮ್ಮು ನೆಗಡಿ ಕಫ ಶ್ವಾಸಕೋಶ ಸೆಳೆತ ಮೂತ್ರಕೋಶದ ಸಮಸ್ಯೆ ಚರ್ಮವ್ಯಾದಿ ದಡಾರ ಜಠರ ಹಾಗೂ ಸ್ತ್ರೀ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಗುರು ಗ್ರಹ ಸೌರ ಮಂಡಲದಲ್ಲಿ ಅತಿ ದೊಡ್ಡ ಗ್ರಹ ಇದು ಇದರಿಂದ ರಕ್ತನಾಳಗಳ ರೋಗಗಳು. ಜ್ವರ ವಿಪರೀತ ತಲೆಸುತ್ತುವುದು. ತಲೆನೋವು ವಾಂತಿ ಆಗುವುದು. ಸಂಭಂದ ಪಟ್ಟಿರುವ ಸಮಸ್ಯೆ. ಹೃದಯದ ತೊಂದರೆಗಳು ಕಿವಿ ನೋವು ತೊಡೆಗಳ ಸೆಳೆತ ಉಸಿರಾಟದ ತೊಂದರೆ ದಂತ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಶುಕ್ರ ಗ್ರಹ ಇದು ಹೆಚ್ಚು ಸುಖ ಸಂತೋಷ. ನೆಮ್ಮದಿ ತರುವ ಗ್ರಹ ಆದರೂ ಕೂಡ ಇದರಿಂದ ಕೂಡ ಹಲವರು ಸಮಸ್ಯೆ ಕಾಡುತ್ತವೆ ಅವುಗಳು ಎಂದರೆ ಹೆಚ್ಚು ಕುತ್ತಿಗೆ ಮೂಳೆ ಕೈ ಕಾಲು ಸೆಳೆತ. ಜನನಾಂಗ ಅಂಡಾಣುಗಳು ಮೆದುಳಿನ ಸಮಸ್ಯೆ. ಸಂತಾನ ಸಮಸ್ಯೆ. ವೀರ್ಯಾಣುಗಳು ಹಾಗೂ ಗರ್ಭ ಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಶನಿ ಗ್ರಹ ಇದರ ಬಗ್ಗೆ ಎಲ್ಲರೂ ಕೂಡ ತಿಳಿದಿರಬಹುದು ಒಳ್ಳೆಯ ತನ ಇದ್ದರೆ ಯಾವಾಗಲೂ ಒಳ್ಳೆಯದೇ ಆಗುತ್ತದೆ ಕೆಟ್ಟತನ ಇದ್ದರೆ ಅವರು ಅನುಭವಿಸುವ ಸಮಸ್ಯೆ ಒಂದಲ್ಲ ಎರಡಲ್ಲ ಹಾಗೆಯೇ ಶನಿ ಗ್ರಹಗತಿ ಇಂದ ಕೀಲುನೋವು ಚರ್ಮರೋಗಗಳ ಸಮಸ್ಯೆ ಹೆಚ್ಚು ಕಾಡುತ್ತವೆ ಕೆಮ್ಮು.
ಗಂಟಲಿನ ಸಮಸ್ಯೆ. ಹೊಟ್ಟೆಯ ಸಮಸ್ಯೆ. ಕಣ್ಣಿನ ಸಮಸ್ಯೆ. ಕಫ. ಶೀತ ನರಕ್ಕೆ ಸಂಭಂದಪಟ್ಟ ಸಮಸ್ಯೆ ಹೆಚ್ಚು ಕಾಡುತ್ತವೆ. ಇನ್ನೂ ರಾಹು ಕೇತು ಇದರಿಂದ ನಮಗೆ ಹೆಚ್ಚು ಕಾಡುವುದು ಕೆಟ್ಟ ಕನಸುಗಳು ಬೀಳುವುದು. ರಾತ್ರಿ ಸಮಯ ಬೆಚ್ಚಿ ಬೀಳುವುದು. ನಿದ್ದೆಯಲ್ಲಿ ತೊಂದರೆ, ತಲೆನೋವು, ಹೆಚ್ಚು ಕಾಡುತ್ತವೆ. ಸಂತಾನ ಸಮಸ್ಯೆ. ಮೂಳೆಗಳ ಸೆಳೆತ. ವಿಪರೀತ ಜ್ವರ ಕಾಣಿಸುವುದು. ನೋಡಿದರಲ್ಲ ಗ್ರಹಗತಿಗಳು ಬದಲಾವಣೆ ಆದಂತೆ ರೋಗಗಳು ಕೂಡ ನಮ್ಮನ್ನು ಕಾಡುತ್ತವೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.