ಗ್ರೀನ್ ಟೀಯಿಂದ ನಿಮ್ಮ ಸೌಂದರ್ಯ ಹೆಚ್ಚಿಗೆ ಮಾಡಿಕೊಳ್ಳಿರಿ

70

ಗ್ರೀನ್ ಟೀ ಇಂದ ಫೇಸ್ ಪ್ಯಾಕ್ ಸೂಪರ್ ಆಗಿದೆ. ತಿಳಿಯಲು ಓದಿ. ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಗ್ರೀನ್ ಟೀ ಇಂದ ಯಾವ ರೀತಿಯಲ್ಲಿ ಫೇಸ್ ಪ್ಯಾಕ್ ಮಾಡಿ ಕೊಳ್ಳುವುದೆಂದು ತಿಳಿಸಿ ಕೊಡುತ್ತೇವೆ. ಇದನ್ನು ಬಳಕೆ ಮಾಡುವುದರಿಂದ ನಿಮ್ಮ ಮುಖದ ಮೇಲೆ ಆಗಿರುವ ಕಪ್ಪು ಕಲೆಗಳು, ಮೊಡವೆಗಳು ಇದ್ದರೂ ಕೂಡ ಕಡಿಮೆಯಾಗುತ್ತದೆ. ಹಾಗಾದರೆ ಯಾವ ರೀತಿಯಲ್ಲಿ ಈ ಮಾಸ್ಕ್ ತಯಾರಿಸುವುದು ನೋಡೋಣ. ಈ ಮಾಸ್ಕ್ ತಯಾರಿಸಲು ಎರಡು ಹಂತಗಳಿವೆ. ಮೊದಲನೆಯದು ಒಂದು ಚಮಚ ಗ್ರೀನ್ ಟೀ ತೆಗೆದು ಕೊಳ್ಳಿ. ನಾವು ಇಲ್ಲಿ ಲಿಪ್ಟಿನ್ ಗ್ರೀನ್ ಟೀ ಬಳಕೆ ಮಾಡೋಣ. ತದ ನಂತರ ಅದರಲ್ಲಿ ಮೋಸ್ರನ್ನು ಹಾಕಿಕೊಳ್ಳಿ. ಈ ಎರಡು ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ನೇಹಿತರೆ ಈ ಗ್ರೀನ್ ಟೀ ಇಂದ ಸ್ಕಿನ್ ಕಾಂಪ್ಲೆಕ್ಸಶನ್ ಅನ್ನು ಹೋಗಲಾಡಿಸುತ್ತದೆ ಮತ್ತು ನಿಮ್ ಡೆತ್ ಸ್ಕಿನ್ ಸೆಲ್ ಕೂಡ ಹೋಗಲಾಡಿಸುತ್ತದೆ. ಹಾಗೂ ಗ್ರೀನ್ ಟೀ ಮುಖ್ಯವಾದ ವಿಷಯ ಅಂದರೆ ಕಪ್ಪು ಕಲೆಗಳನ್ನು ಕಡಿಮೆ ಮಾಡಿ ನಿಮ್ಮ ಮುಖವನ್ನು ರಿಂಕಲ ಫ್ರೀ ಆಗಿ ಮಾಡುತ್ತದೆ. ಹಾಗೂ ಗ್ರೀನ್ ಟೀ ಇದರಲ್ಲಿ ಆಂಟಿ ಏಜಿಂಗ್ ಪ್ರಾಪರ್ಟಿ ಇರುವುದರಿಂದ ನಿಮ್ಮ ಮುಖ ಡಾರ್ಕ್ ಸರ್ಕಲ್ ರಿಂಕಲ ಎಲ್ಲವನ್ನು ಕ್ರಮೇಣ ಕಡಿಮೆ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಆದ ಕಾರಣವೇ ಈ ಪ್ಯಾಕ್ ಅನ್ನು

ಬಳಕೆ ಮಾಡಿಕೊಂಡು ನಿಮ್ಮ ಮುಖವನ್ನು ರಿಂಕಲ ಫ್ರೀ ಮತ್ತು ಗ್ಲೋವಿಂಗ್ ರೀತಿಯಾಗಿ ಮಾಡಿಕೊಳ್ಳಬಹುದು. ಸ್ನೇಹಿತರೆ ಈ ಪ್ಯಾಕ್ ಅನ್ನು ನಿಮ್ಮ ಮುಖದ ತುಂಬಾ ಹಚ್ಚಿಕೊಳ್ಳಿ. ಜೊತೆಗೆ ಡಾರ್ಕ್ ಸರ್ಕಲ್ ಇರುವ ಜಾಗಕ್ಕೆ ಕೂಡ ಹಚ್ಚಿ ಕೊಳ್ಳಿ. ನಿಮ್ಮ ಕುತ್ತಿಗೆ ಭಾಗದಲ್ಲಿ ಆಗಿರುವ ಕಪ್ಪು ಕಪ್ಪು ಸರ್ಕಲ್ ಗಳು ರಿಂಕಲ ಗಳು ಎಲ್ಲವನ್ನು ಕ್ರಮೇಣ ಕಡಿಮೆಯಾಗುತ್ತದೆ. ಮೊಡವೆಗಳು ಕೂಡ ಕಣ್ಮರೆಯಾಗುತ್ತದೆ. ಇನ್ನೂ ನಿಮ್ಮ ಮುಖದ ಮೇಲೆ ಕಪ್ಪು ಕಲೆಗಳು ಇದ್ದರೆ ಅದನ್ನು ಕೂಡ ಕಡಿಮೆ ಮಾಡುತ್ತದೆ. ಈ ಪ್ಯಾಕ್ ಅನ್ನು ಮುಖ್ದ ಮೇಲೆ ಹಚ್ಚಿದ ನಂತರ ಡ್ರೈ ಆಗಲು ಬಿಡಿ ಸ್ನೇಹಿತರೇ. ಡ್ರೈ ಆದ ಮೇಲೆ ನಾರ್ಮಲ್ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಸ್ನೇಹಿತರೆ ಇನ್ನೂ ಎರಡನೆಯ ಹಂತದಲ್ಲಿ, ಒಂದು ಲೋಟ ಬಿಸಿ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಚಮಚದಷ್ಟು ಗ್ರೀನ್ ಟೀಯನ್ನು ಹಾಕಿಕೊಳ್ಳಿ. ಈಗ ಈ ಬಿಸಿ ನೀರಿನಲ್ಲಿ ಈ ಗ್ರೀನ್ ಟೀ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಹಾಗೂ ನೀರಿನ ಬಣ್ಣ ಬದಲಾಗುವವರೆಗೆ ನೀವು ಕಾಯಬೇಕು ಸ್ನೇಹಿತರೇ. ಆಮೇಲೆ ಇದರ ಬಣ್ಣ ಬದಲಾದ ಮೇಲೆ ಈ ನೀರನ್ನು ನೀವು ಶೋದಿಸಿಕೊಳ್ಳಿ. ಈ ರೀತಿ ಶೋಧಿಸಿದ ಗ್ರೀನ್ ಟೀ ನೀರಿನಲ್ಲಿ ನಾವು ಟಿಸ್ಸು ಪೇಪರ್ ಹಾಕೋಣ. ಎರಡು ಟಿಸ್ಸು ಪೇಪರ್ ಈ ಗ್ರೀನ್ ಟೀ ನೀರಿನಲ್ಲಿ ಹಾಕಿ ಒಂದು ನಿಮಿಷ ಬಿಟ್ಟು ಬಿಡಿ. ನಂತ್ರ ಈ ಟಿಸ್ಸು

ಪೇಪರ್ ಅದ್ದಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಒಣಗಲು ಬಿಡಿ. ನಂತ್ರ ಪೂರ್ತಿಯಾಗಿ ಒಣಗಿದ ಮೇಲೆ ಟಿಸ್ಸು ಪೇಪರ್ ತೆಗೆದು ನಾರ್ಮಲ್ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಸ್ನೇಹಿತರೆ ಈ ಪ್ಯಾಕ್ ಮತ್ತೆ ಟಿಸ್ಸು ಪೇಪರ್ ಫೇಸ್ ಪ್ಯಾಕ್ ಅನ್ನು ವಾರದಲ್ಲಿ ಮೂರು ಬಾರಿ ಅನುಸರಿಸಬೇಕು ಸ್ನೇಹಿತರೇ. ಈ ರೀತಿ ಮೂರು ಬಾರಿ ಮಾಡುವುದರಿಂದ ನಿಮ್ಮ ಮುಖದ ಮೇಲೆ ಆಗಿರುವ ಕಪ್ಪು ಕಲೆಗಳು ಮೊಡವೆಗಳು ಹಾಗೂ ಡಾರ್ಕ್ ಸರ್ಕಲ್ ಡಾರ್ಕ್ ಸ್ಪಾಟ್ ಎಲ್ಲವನ್ನು ಹೋಗಲಾಡಿಸಲು ತುಂಬಾನೇ ಸಹಾಯ ಮಾಡುತ್ತದೆ. ಜೊತೆಗೆ ಮುಖವನ್ನು ಕಾಂತಿಯುಕ್ತವಾಗಿ ಮಾಡುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here