ಚರ್ಮ ತುರಿಕೆ ಮತ್ತು ಗಜಕರ್ಣ ಮತ್ತು ಇನ್ನಿತರೇ ಬಾಧೆಗಳು ನಿವಾರಣೆ ಆಗಲು ಇಲ್ಲಿದೆ ಸೂಕ್ತ ಮನೆ ಮದ್ದು

87

ನಮಸ್ತೆ ಗೆಳೆಯರೇ ನಿಮಗೆ ಗೊತ್ತು ಚರ್ಮದಲ್ಲಿ ತುರಿಕೆ ಆಗುವುದು ಸಾಮಾನ್ಯ. ತುರಿಕೆ ಜಾಸ್ತಿಯಾದಾಗ ವೃತ್ತಾಕಾರದ ಕೆಂಪು ಬಣ್ಣದ ಪ್ಯಾಚ್ ರೀತಿಯಲ್ಲಿ ಆಗುತ್ತದೆ. ಕೆಲವೊಂದು ಸಾರಿ ಇದರಲ್ಲಿ ನೀರು ಕೂಡ ತುಂಬಿಕೊಳ್ಳುತ್ತದೆ. ಈ ರೀತಿ ಫಂಗಲ್ ಇನ್ಫೆಕ್ಷನ್ ಆಗುವುದಕ್ಕೆ ಬೇರೆ ಬೇರೆ ರೀತಿಯ ಕಾರಣಗಳು ಇವೆ. ಅದರಲ್ಲಿ ಪ್ರಮುಖವಾಗಿ ಇರುವುದು ಶೇಕೆ ಜಾಸ್ತಿಯಾದಾಗ ಈ ಬಗೆಯ ಫಂಗಲ್ ಇನ್ಫೆಕ್ಷನ್ ಆಗುತ್ತದೆ ಇದು ಜಾಸ್ತಿಯಾಗಿ ತೊಡೆಯ ಭಾಗದಲ್ಲಿ ಕಂಡು ಬರುತ್ತದೆ. ಸರಿಯಾಗಿ ಹೈಜೀನ್ ನಿಭಾಯಿಸದೆ ಇರುವುದು ಕೂಡ ಇದಕ್ಕೆ ಕಾರಣ. ಮತ್ತು ಇನ್ನಿತರ ಚರ್ಮದ ಕಾಯಿಲೆಗಳು ಕಂಡು ಬರುತ್ತದೆ. ಚರ್ಮದಲ್ಲಿಯೂ ಕೂಡ ವಿವಿಧ ಬಗೆಯ ಪ್ರಕಾರಗಳು ಇರುತ್ತವೆ. ಈ ರೀತಿಯ ಚರ್ಮದ ರೋಗಗಳು ಆಗುವುದಕ್ಕೆ ಕಾರಣಗಳು ಏನೆಂದರೆ ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಕೆ ಮಾಡಿದಾಗ ಅಥವಾ ಆಲ್ಕೋಹಾಲ್ ಜಾಸ್ತಿರುವ ವಸ್ತುಗಳನ್ನು ಬಳಕೆ ಮಾಡಿದಾಗ ಚರ್ಮ ರೋಗ ಆಗುವ ಸಾಧ್ಯತೆ ಇರುತ್ತದೆ. ಈ ರೀತಿ ಫಂಗಲ್ ಇನ್ಫೆಕ್ಷನ್ ಆಗಿರಬಹುದು ಅಥವಾ ಸ್ಕಿನ್ ಅಲರ್ಜಿಯಾದಾಗ ನಾವು ಮಾರ್ಕೆಟ್ ನಲ್ಲಿ ಸಿಗುವಂತಹ ಔಷಧವನ್ನು ಬಳಸುತ್ತೇವೆ. ಇದರಿಂದ ನಮಗೆ ತಕ್ಕ ಮಟ್ಟಿಗೆ ಫಲಿತಾಂಶ ಕೊಡುತ್ತವೆ. ಆದರೆ ಸ್ನೇಹಿತರೇ ಆಯುರ್ವೇದಿಕ್ ಔಷಧಿಗಳನ್ನು ಬಳಕೆ ಮಾಡುವುದರಿಂದ ಇದು ಬಹು ಬೇಗನೆ ಉಪಶಮನ ಆಗುತ್ತದೆ. ಇಂದಿನ ಲೇಖನದಲ್ಲಿ ಕೇವಲ ಮೂರು ದಿನಗಳಲ್ಲಿ ಚರ್ಮದ ರೋಗವನ್ನು ಗುಣಪಡಿಸುವುದಕ್ಕೆ ಮನೆಮದ್ದುಗಳನ್ನು ತಿಳಿಸಿ ಕೊಡುತ್ತೇವೆ. ಯಾವುದೇ ಬಗೆಯ ಚರ್ಮದ ರೋಗ ಆಗಿರಬಹುದು ಅಥವಾ ಫಂಗಲ್ ಇನ್ಫೆಕ್ಷನ್ ಆಗಿರಬಹುದು ಇದನ್ನು ಗುಣಪಡಿಸಲು ಎಕ್ಕಿಯ ಗಿಡ ತುಂಬಾನೇ ಸಹಾಯ ಮಾಡುತ್ತದೆ.

ಮೊದಲಿಗೆ ಎಕ್ಕೆ ಗಿಡದ ಎಲೆಗಳನ್ನು ತೆಗೆದುಕೊಳ್ಳಿ. ಈ ಗಿಡದ ವಿಶೇಷತೆ ಏನೆಂದರೆ ಇದರ ಯಾವುದೇ ಭಾಗವನ್ನು ಮುರಿದರು ಕೂಡ ಇದರಿಂದ ಹಾಲು ಬರುತ್ತದೆ. ಇದನ್ನು ನಾವು ಸ್ಕಿನ್ ಅಲರ್ಜಿ ಗುಣಪಡಿಸುವುದಕ್ಕೆ ಬಳಕೆ ಮಾಡುತ್ತೇವೆ. ಈ ಎಕ್ಕೆಯ ಗಿಡದ ಎಲೆಗಳನ್ನು ತಂದು ಇದನ್ನು ಮುರಿದಾಗ ಬರುವ ಹಾಲನ್ನು ಸಂಗ್ರಹಣೆ ಮಾಡಿಕೊಳ್ಳಿ. ಈ ಎಕ್ಕೆಯ ಗಿಡದ ಹಾಲು ಚರ್ಮದ ಯಾವುದೇ ರೋಗವನ್ನೂ ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಈ ಗಜಕರ್ಣ ಫಂಗಲ್ ಇನ್ಫೆಕ್ಷನ್ ಇದು ಬಹು ಬೇಗನೆ ನಿವಾರಿಸಲು ಸಹಾಯ ಮಾಡುತ್ತದೆ. ಈ ಹಾಲಿನ ಜೊತೆಗೆ ಮೂರರಿಂದ ನಾಲ್ಕು ಹನಿ ಸಾಸಿವೆ ಎಣ್ಣೆಯನ್ನು ಹಾಕಿ ಕೊಳ್ಳೋಣ. ಇದರ ಜೊತೆಗೆ ಇದರಲ್ಲಿ ಹಸಿ ಅರಿಶಿಣವನ್ನು ಹಾಕೋಣ. ಈ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತ್ರ ಸ್ವಲ್ಪ ಹೊತ್ತು ಕಾಯಿಸಿಕೊಳ್ಳಿ. ಚೆನ್ನಾಗಿ ಇದು ಕಾಯಿಸಿದ ನಂತ್ರ ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ನಿಮಗೆ ಸ್ಕಿನ್ ಅಲರ್ಜಿ ಆಗಿದೆಯೋ ಅಲ್ಲಲ್ಲಿ ದದ್ದು ಇದೆಯೋ ತುರಿಕೆ ಫಂಗಲ್ ಇನ್ಫೆಕ್ಷನ್ ಆಗಿರುವಲ್ಲಿ ಗಜಕರ್ಣ ಆದಲ್ಲಿ ನಿಮಗೆ ಎಲ್ಲಿ ಸಮಸ್ಯೆ ಇರುತ್ತದೆಯೋ ಅಲ್ಲಲ್ಲಿ ನೀವು ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಇದನ್ನು ಕೇವಲ ಮೂರು ದಿನಗಳವರೆಗೆ ಹಚ್ಚಿದರೆ ಸಾಕು ಮೂರೇ ದಿನಗಳಲ್ಲಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಆದರೆ ಇಲ್ಲಿ ಅರಿಶಿಣ ಪುಡಿಯನ್ನೂ ಬಳಕೆ ಮಾಡುವ ಬದಲು ಹಸಿ ಅರಿಶಿಣವನ್ನು ಬಳಕೆ ಮಾಡಿದರೆ ಇನ್ನಷ್ಟು ಬೇಗನೆ ನಿಮಗೆ ಈ ಸಮಸ್ಯೆಯಿಂದ ಪಾರಾಗಬಹುದು.

ಇನ್ನೂ ಎರಡನೆಯದಾಗಿ ಬ್ರಾಹ್ಮೀ ಎಲೆಗಳು. ಈ ಎಲೆಗಳನ್ನು ಬೇರು ಸಮೇತವಾಗಿ ಕಿತ್ತುಕೊಂಡು ಅದನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿಕೊಳ್ಳಿ. ಇದನ್ನು ನೀವು ದಿನಕ್ಕೆ ಎರಡು ಬಾರಿ ನಿತ್ಯವೂ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಬೇಕು. ಇದರಿಂದ ಎಂತಹ ಚರ್ಮದ ಸಮಸ್ಯೆಗಳು ಮಾಯವಾಗುತ್ತದೆ. ಇದನ್ನು ಕುಡಿಯುವಾಗ ಕಾಫೀ ಟೀ ಕುಡಿಯಬೇಡಿ. ನೀರಿನ ಗುಳ್ಳೆಗಳು ಆದರೆ ಫಂಗಲ್ ಇನ್ಫೆಕ್ಷನ್ ಆದರೆ ನೀವು ಈ ಬ್ರಾಹ್ಮೀ ಎಲೆಗಳನ್ನು ನುಣ್ಣಗೆ ರುಬ್ಬಿಕೊಳ್ಳಿ ಅದನ್ನು ನಿಮ್ಮ ಗಾಯಗಳಿಗೆ ಹಚ್ಚುವುದರಿಂದ ನಿಮ್ಮ ಚರ್ಮದ ಸಮಸ್ಯೆ ಮಾಯವಾಗುತ್ತದೆ ಜೊತೆಗೆ ಗಾಯವು ಉರಿ ನೋವು ತುರಿಕೆ ಎಲ್ಲವನ್ನೂ ವಾಸಿಯನ್ನಾಗಿಸುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here