ಚಾಣಕ್ಯನ ಪ್ರಕಾರ ಈ ಸಮಯದಲ್ಲಿ ಏಳುವ ವ್ಯಕ್ತಿ ದೇವತಾ ಅನುಗ್ರಹ ಪಡೆಯುತ್ತಾನೆ

58

ಸ್ನೇಹಿತರೆ ಚಾಣಕ್ಯನ ಪ್ರಕಾರ ಯಾವ ವ್ಯಕ್ತಿ ಈ ಒಂದು ಸಮಯದಲ್ಲಿ ಬೆಳಗ್ಗೆ ಏಳುತ್ತಾರೆ ಅವರಿಗೆ ಬಹಳಷ್ಟು ಒಳ್ಳೆಯ ವಿಷಯಗಳು ಜೀವನದಲ್ಲಿ ಕಾದಿರುತ್ತದೆ ಹಾಗಾದರೆ ಈ ಸಮಯ ಯಾವುದು ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಸ್ನೇಹಿತರೆ ನಾವು ಬೆಳಗ್ಗೆ ಹೇಗೆ ಯಾವ ಸಮಯದಲ್ಲಿ ಎಳುತ್ತೇವೆ ಎನ್ನುವುದು ಎಷ್ಟು ಮುಖ್ಯ ಎಂದರೆ ಅಂದಿನ ದಿನವೆಲ್ಲಾ ಅದರ ಛಾಯೆ ಆವರಿಸಿರುತ್ತದೆ ಎಂದು ಹೇಳಬಹುದು ಅಷ್ಟೆ ಅಲ್ಲದೆ ನಿಮಗೆ ಕೆಲವೊಂದಿಷ್ಟು ಸೂಚನೆಗಳು ಕೂಡ ನಿಮಗೆ ನೀಡುತ್ತದೆ ಎಂದು ಹೇಳಬಹುದು ಹಾಗಾದರೆ ಯಾವ ಸೂಚನೆಗಳನ್ನು ನೀಡುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ನಮ್ಮ ಜೀವನದಲ್ಲಿ ಎದುರಿಸಬೇಕಾಗಿ ಇರುವ ಹಲವು ಕಷ್ಟ ನಷ್ಟಗಳನ್ನು ನಾವು ಯಾವ ರೀತಿ ತೆಗೆದು ಕೊಳ್ಳುತ್ತೇವೆ ಎನ್ನುವುದು ನಮ್ಮ ಮನಸ್ಥಿತಿಗೆ ಬಿಟ್ಟದ್ದು ನಮ್ಮ ಮನಸ್ಥಿತಿಯನ್ನು ನಿಯಂತ್ರಣ ಮಾಡುವ ಶಕ್ತಿ ನಮ್ಮಲ್ಲೇ ಇರುತ್ತದೆ ಅದೇ ರೀತಿ ನಾವು ಬೆಳಗಿನ ಜಾವದಲ್ಲಿ ಯಾವ ರೀತಿಯ ಮನೋ ಸ್ಥೈರ್ಯವನ್ನು ಇಟ್ಟುಕೊಂಡು ಕಣ್ಣು ಬಿಡುತ್ತೇವೆ ಅದೇ ರೀತಿಯಾಗಿ ನಮ್ಮ ಜೀವನ ಮುಂದೆ ಆಗುತ್ತದೆ ಎಂದು ಹೇಳಬಹುದು. ಏಕೆಂದರೆ ಆಂಗ್ಲ ಭಾಷೆಯ ಮಾತಿನಂತೆ ಅರ್ಲಿ ಟು ಬೆಡ್ ಅರ್ಲಿ ತಿ ರೈಸ್ ಎನ್ನುವ ಮಾತು

ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನೂ ಚಾಣಕ್ಯ ಮಹಾ ಜ್ಞಾನಿ ಚಾಣಕ್ಯನ ನೀತಿಗಳನ್ನು ನಾವೆಲ್ಲ ಕೇಳಿರುತ್ತೇವೆ ಹಾಗೂ ಅಳವಡಿಸಿಕೊಂಡು ಕೂಡ ಇರುತ್ತೇವೆ. ಹಾಗಾಗಿ ಚಾಣಕ್ಯ ಹೇಳಿರುವ ರೀತಿಯಲ್ಲಿ ಒಬ್ಬ ವ್ಯಕ್ತಿ ಸಂಜೆಯ ಸಮಯ ಎಷ್ಟೇ ಸುಸ್ತಾಗಿ ಮಲಗಿದರು ಕೂಡ ಬೆಳ್ಳಗೆ ಮೂರು ರಿಂದ ಆರು ಗಂಟೆಯ ಒಳಗೆ ಏಳುತ್ತಾನೆ ಅವನು ಬಹಳಷ್ಟು ಸುಖಿ ಎಂದು ಹೇಳಬಹುದು ಏಕೆಂದರೆ ಅವನು ದಿವ್ಯ ಶಕ್ತಿಯಿಂದ ಈ ಸಮಯದಲ್ಲಿ ಎಚ್ಚರ ಗೊಳ್ಳುವನು ಅದು ದಿವ್ಯ ಶಕ್ತಿ ಅವನಿಗೆ ಬಂದಿರುತ್ತದೆ. ಇನ್ನೂ ಆತನಿಗೆ ಯಾವ ಸೂಚನೆಗಳನ್ನು ಕಾಣಬಹುದು ಎಂದರೆ ಈ ಒಂದು ಸಮಯವನ್ನ ಅಮೃತ ಗಳಿಗೆ ಎಂದು ಪರಿಗಣಿಸಲಾಗುತ್ತದೆ ಈ ಸಮಯದಲ್ಲಿ ಯಾವ ಒಬ್ಬ ವ್ಯಕ್ತಿ ಸುಖಾ ಸುಮ್ಮನೆ ಏಳಲು ಸಾಧ್ಯ ಇಲ್ಲ ಏಕೆಂದರೆ ಎಲ್ಲಾ ವ್ಯಕ್ತಿಗಳಿಗೆ ಇಂತಹ ಸಮಯದಲ್ಲಿ ಬಹಳ ನಿದ್ದೆ ಆವರಿಸಿರುತ್ತದೆ ಇಂತಹ ಸಮಯದಲ್ಲಿ ವ್ಯಕ್ತಿ ಗೆ ಎಚ್ಚರ ಆದರೆ ಅವನಿಗೆ ಒಂದು ರೀತಿಯ ದಿವ್ಯ ಶಕ್ತಿ ಜೊತೆಯಲ್ಲಿ ಮುನ್ನಡೆಸುತ್ತದೆ ಎಂದು ಅರ್ಥ ಇರುತ್ತದೆ. ಇನ್ನೂ ಮುಂದಿನ ಸಂಕೇತಗಳು ಎಂದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖ ಶಾಂತಿ ನೆಮ್ಮದಿ ಸಂತೋಷ ಹಣಕಾಸು ವೃದ್ಧಿ ಬಹಳ ಹೆಚ್ಚಾಗಿ ಆಗಲಿದೆ.

ಇನ್ನೂ ಈ ಸಮಯದಲ್ಲಿ ಎಚ್ಚರಗೊಳ್ಳುವ ವ್ಯಕ್ತಿಗೆ ಆರೋಗ್ಯದಲ್ಲಿ ಯಾವುದೇ ರೀತಿಯ ಅಡೆ ತಡೆಗಳು ಎಂದಿಗೂ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಅಷ್ಟೆ ಅಲ್ಲದೆ ಈ ವ್ಯಕ್ತಿಯ ಅಂದಿನ ದಿನದ ಎಲ್ಲಾ ಕಾರ್ಯದಲ್ಲಿ ಕೂಡ ಬಹಳ ಚಟುವಟಿಕೆ ಇಂದ ಕೂಡಿರುವುದರಲ್ಲಿ ಅನುಮಾನ ಇಲ್ಲ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here