ಚಾಣಕ್ಯ ಕತ್ತೆಗಳನ್ನು ನೋಡಿ ಈ ಮೂರು ಅಭ್ಯಾಸಗಳನ್ನು ನೋಡಿ ಮನುಷ್ಯ ಕಲಿಯಬೇಕು ಎಂದಿದ್ದಾರೆ

58

ಸ್ನೇಹಿತರೆ ನಮಗೆಲ್ಲ ತಿಳಿದಿರುವ ಹಾಗೆ ಮನುಷ್ಯ ಅತಿ ಬುದ್ಧಿವಂತ ಜೀವಿ ಆಗಿದ್ದಾನೆ. ಆದರೆ ಚಾಣಕ್ಯನ ಪ್ರಕಾರ ಈ ಬುದ್ಧಿವಂತ ಜನರು ಕೂಡ ಈ ಕತ್ತೆಗಳನ್ನು ನೋಡಿ ಸಾಕಷ್ಟು ಕಲಿಯಬೇಕು ಅದರಲ್ಲಿಯೂ ಈ ಮೂರು ಅಭ್ಯಾಸಗಳನ್ನು ಕಲಿಯಲೇಬೇಕು ಇದರಿಂದ ಅವನ ಜೀವನದಲ್ಲಿ ಸಾಕಷ್ಟು ಒಳಿತಾಗುತ್ತದೆ ಎಂದು ಹೇಳಿದ್ದಾನೆ. ಹಲವಾರು ಮಂದಿ ಹಲವು ರೀತಿಯಲ್ಲಿ ಯೋಚನೆ ಮಾಡುತ್ತಾರೆ ಆದರೆ ಎಲ್ಲರೂ ತಿಳಿಯುವ ಹಾಗೆ ಕತ್ತೆ ಒಂದು ಮೂರ್ಖ ಪ್ರಾಣಿ ಹಾಗೂ ಅತ್ಯಂತ ಸೋಮಾರಿ ಎಂದು ಅಂದುಕೊಂಡಿದ್ದಾರೆ. ಆದರೆ ಚಾಣಕ್ಯ ಬಹಳ ಬುದ್ದಿವಂತ ಹಾಗೂ ಜ್ಞಾನಿ ಅವನ ಪ್ರಕಾರ ಕತ್ತೆಯು ಬಹಳ ಕಠಿಣ ಪರಿಶ್ರಮ ಪಡುವ ಪ್ರಾಣಿ ಆಗಿದೆ. ಪ್ರತಿಯೊಬ್ಬ ಬುದ್ದಿವಂತ ವ್ಯಕ್ತಿ ಕೂಡ ಈ ಮೂರು ಕತ್ತೆಯ ಅಭ್ಯಾಸಗಳನ್ನು ನೋಡಿ ತಿಳಿಯಬೇಕು ಎಂದು ಚಾಣಕ್ಯ ಹೇಳಿದ್ದಾನೆ. ಹಾಗಾದ್ರೆ ನಾವು ಕತ್ತೆಗಳನ್ನು ನೋಡಿ ಕಲಿಯಬೇಕಾದ ವಿಷಯಗಳು ಯಾವುವು ಎಂದು ನೋಡೋಣ. ನಮಗೆಲ್ಲ ತಿಳಿದಂತೆ ಕತ್ತೆಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸರಕು ಸಾಮಗ್ರಿಗಳನ್ನು ಸಾಗಿಸಲು ಉಪಯೋಗ ಮಾಡಲಾಗುತ್ತದೆ ಆದರೆ ಕತ್ತೆಗಳನ್ನು ಏಕೆ ಬಳಸುತ್ತಾರೆ ಎನ್ನುವುದಾದರೆ ಕತ್ತೆಗಳು ಎಂದಿಗೂ ನಿಲ್ಲುವುದಿಲ್ಲ

ಅವುಗಳು ದಣಿವನ್ನು ತೋರಿಸುವುದಿಲ್ಲ ಅವುಗಳು ಹೆಚ್ಚಾಗಿ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಅವು ಅವರ ಯಜಮಾನ ಯಾವ ರೀತಿಯ ಕೆಲಸ ಹೇಳಿರುತ್ತಾನೆ ಅಂತಹ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸುತ್ತದೆ ಅಲ್ಲದೆ ಅವುಗಳು ಸತತವಾಗಿ ಕೆಲಸವನ್ನು ಮಾಡುತ್ತದೆ. ಹಾಗೆಯೇ ಚಾಣಕ್ಯನ ಪ್ರಕಾರ ನಾವು ಕೂಡ ಜೀವನದಲ್ಲಿ ಎಂದಿಗೂ ಕೂಡ ವಿಶ್ರಾಂತಿ ತೆಗೆದು ಕೊಳ್ಳಬಾರದು ಸತತವಾಗಿ ಕೆಲಸವನ್ನು ಮಾಡಬೇಕು ನಾವು ನಮ್ಮ ಗುರಿಯನ್ನು ತಲುಪಲು ಈ ರೀತಿಯ ಕೆಲಸವನ್ನು ಮಾಡಲೇಬೇಕು. ಇನ್ನೂ ನಾವು ವಾತಾವರಣದ ಬಗ್ಗೆ ಅಷ್ಟಾಗಿ ಯೋಚನೆ ಮಾಡಬಾರದು ಏಕೆಂದರೆ ಕತ್ತೆಗಳು ಎಲ್ಲಾ ಸಮಯದಲ್ಲಿ ಕೆಲಸವನ್ನು ಮಾಡುತ್ತದೆ ಇವು ಎಂತಹ ಸಮಯದಲ್ಲಿ ಕೂಡ ವಿಶ್ರಾಂತಿಯನ್ನು ತೆಗೆದು ಕೊಳ್ಳುವುದಿಲ್ಲ. ಕತ್ತೆಗಳು ಬಿಸಿಲು ಮಳೆಯನ್ನ ಲೆಕ್ಕಿಸದೆ ತಮ್ಮ ಕೆಲಸವನ್ನು ಮಾಡುತ್ತದೆ. ಚಾಣಕ್ಯನ ಪ್ರಕಾರ ಒಂದು ವೇಳೆ ಕತ್ತಲಾದರೆ ಸೂರ್ಯ ಉದಯ ಆಗುವವರೆಗೆ ಕಾಯಬೇಡಿ ನಾವು ನಮ್ಮ ಕೆಲಸಕ್ಕೆ ದೀಪವನ್ನು ಬಳಸಿಕೊಂಡು ಕೆಲಸವನ್ನು ಮಾಡಬೇಕು. ಮಳೆ ಕಾಲ ಇದ್ದರೂ ಕೂಡ ಕೊಡೆಯನ್ನು ಉಪಯೋಗಿಸಿ ಕೆಲಸವನ್ನು ಮಾಡಬೇಕು ಆದರೆ ಎಂದಿಗೂ ಕೂಡ ನೀವು ಮಳೆ ನಿಲ್ಲಲಿ ಎಂದು ಕೂಡ ಕಾಯಬಾರದು

ಇನ್ನೂ ಅತಿಯಾಗಿ ಸುಡುವ ಬಿಸಿಲು ಇದ್ದರೆ ಅತಿಯಾದ ಶಾಪದ ವಾತಾವರಣ ಇದ್ದರೂ ಕೂಡ ಮರದ ಕೆಳಗೆ ಕುಳಿತು ಕೆಲಸ ಮಾಡಬೇಕು ಹೀಗೆ ನಾವು ಎಂದಿಗೂ ಕೂಡ ಕಾಯುತ್ತಾ ಕೂರದೇ ನಿಮ್ಮ ಸಾಮರ್ಥ್ಯವನ್ನು ನಂಬಿ ನಿಮ್ಮ ಕೆಲಸವನ್ನು ಮುಂದು ವರೆಸಬೇಕು. ಇನ್ನೂ ಕತ್ತೆಗಳು ಯಾವುದರ ಮೇಲೆ ಸುಖದ ಸುಪ್ಪತಿಗೆಯನ್ನ ಬಯಸುವುದಿಲ್ಲ ಹಾಗೆಯೇ ಮನುಷ್ಯ ಕೂಡ ತಮ್ಮಲ್ಲಿ ಇರುವುದನ್ನು ಕಂಡು ತೃಪ್ತಿ ಪಡೆದುಕೊಳ್ಳಬೇಕು. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here