ಚಾಣಕ್ಯ ಹೇಳಿದ ಮಾತುಗಳು ಕೇಳಿದ್ರೆ ನೀವು ಸಹ ಕೋಟ್ಯಾಧಿಪತಿ ಆಗಬಹುದು

51

ಈ ಒಂಬತ್ತು ಸೂತ್ರಗಳನ್ನು ನೀವು ಪಾಲಿಸಿದರೆ ನೀವು ಕೋಟ್ಯಾಧಿಪತಿಗಳು ಆಗಬಹುದು ಅದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ ಎಲ್ಲರಿಗೂ ಕೋಟಿಗಟ್ಟಲೆ ಹಣ ಗಳಿಸಲು ಬೇಕೆಂಬ ಆಸೆ ಇರುತ್ತದೆ ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ ಆದರೆ ಕೆಲ ಹವ್ಯಾಸಗಳನ್ನು ಅನುಸರಿಸಿದರೆ ಸ್ವಯಂ ನಿರ್ಮಿತ ಕೋಟ್ಯಾಧಿಪತಿ ಆಗುವಂತೆ ಉತ್ತೇಜನ ಹಾಗೂ ಪ್ರೇರೇಪಣೆ ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ

ಕೋಟ್ಯಾಧಿಪತಿ ಆಗಲು ತಿಳಿದುಕೊಳ್ಳಬೇಕಾದ 9 ಸಂಗತಿಗಳು ಯಾವುವು ಗೊತ್ತೇ ಮೊದಲನೇದು ನಿಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿ ಕೋಟ್ಯಾಧಿಪತಿ ಆಗಬೇಕೆಂದು ಬಯಸುವ ಆಶಾವಾದಿಗಳು ಮೂಲಭೂತವಾಗಿ ಆದಾಯದ ಮೂಲಗಳನ್ನು ಹೆಚ್ಚಿಸಬೇಕು ಒಂದೇ ಮೂಲಕ್ಕೆ ಅವಲಂಬನೆ ಆಗದೇ ಹೂಡಿಕೆ ಮಾಡಬಹುದಾದ ಮಾರ್ಗ ಮತ್ತು ಮೂಲಗಳನ್ನು ಹುಡುಕಿ ರಿಯಲ್ ಎಸ್ಟೇಟ್ ಇನ್ಫಾಸ್ಟ್ರಕ್ಚರೆ ಶೇರುಗಳಲ್ಲಿ ಹೂಡಿಕೆ ಮಾಡಿ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಶ್ರೀಮಂತ ಜನರು ಯಾವುದೇ ಒಂದು ಆದಾಯದ ಮೇಲೆ ಅವಲಂಬಿತವಾಗಿ ಇರುವುದಿಲ್ಲ. ಎರಡನೆಯದಾಗಿ ಗುರಿ ಇರಬೇಕು ನಿಮ್ಮ ಗುರಿಗಳನ್ನು ಬರೆದು ನೀವು ಬಯಸಿದಂತ ಭವಿಷ್ಯವನ್ನು ಊಹಿಸಿಕೊಳ್ಳಿ ಅಂದರೆ ಮನಸ್ಸಿನ ಗುರಿಗಳನ್ನು ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿ ಅದರ ಸಾಧನೆಗಾಗಿ ನಮ್ಮನ್ನ ನಾವು ತೊಡಗಿಸಿ ಕೊಳ್ಳಬೇಕು. ಇನ್ನು ಮೂರನೆಯದಾಗಿ ಸಮಯವನ್ನು ವ್ಯರ್ಥ ಮಾಡುವುದು ಮನುಷ್ಯನ ದೊಡ್ಡ

ದೌರ್ಬಲ್ಯ ಕೆಲವರು ಟಿವಿ ನೋಡ್ತಾ ಹರಟೆ ಹೊಡೆಯುತ್ತಾ ಕಾಲಹರಣ ಮಾಡುತ್ತಿರುತ್ತಾರೆ ಆದರೆ ಕೋಟ್ಯಾಧಿಪತಿಗಳು ವ್ಯವಹಾರದಲ್ಲಿ ಸ್ಟಾಟರ್ಜಿ ಅಥವಾ ಹೊಸ ಯೋಜನೆಗಳ ಬಗ್ಗೆ ಕೆಲಸ ಮಾಡುತ್ತಿರುತ್ತಾರೆ. ನಾಲ್ಕನೆಯದು ಬೇರೆಯವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಇನ್ನೊಬ್ಬರ ಸೋಲು ಗೆಲುವುಗಳನ್ನು ತಿಳಿದುಕೊಳ್ಳಬೇಕು ಇನ್ನೊಬ್ಬರಿಂದ ತಿಳಿದು ಕೊಳ್ಳಬೇಕಾದ ರೂಪಿಸಿ ಕೊಳ್ಳಬೇಕಾದ ಅಗತ್ಯ ಏನಿದೆ ಎಂಬ ಅಹಂ

ಭಾವ ಇರಬಾರದು ಶ್ರೀಮಂತರು ಮಾರ್ಗ ದರ್ಶಕರನ್ನು ಇಟ್ಟುಕೊಂಡು ಲಾಭವನ್ನು ಪಡೆಯುತ್ತಾರೆ ಹೀಗಾಗಿ ಯಾವಾಗಲು ತುಂಬಾ ಎಚ್ಚರಿಕೆಯಿಂದ ಮನಸ್ಸನ್ನ ಜಾಗೃತವಾಗಿ ಇಡಬೇಕಾಗುತ್ತದೆ ಹೊಸ ತನಕ್ಕೆ ಸದಾ ತೆರೆದು ಕೊಂಡು ಹೊಂದಿಕೊಂಡು ಹೋಗ ಬೇಕಾಗುತ್ತದೆ. ಐದನೆಯದು ಉತ್ತಮ ಭವಿಷ್ಯದ ಕನಸ್ಸುಗಳ ದತ್ತ ಸಾಗಿರಿ ಶ್ರೀಮಂತನಾಗಲು ಬಯಸುವ ವ್ಯಕ್ತಿ ಕೇವಲ ಕನಸುಗಳನ್ನು ನನಸ್ಸು ಮಾಡುವತ್ತ ನಡೆಯುತ್ತಾನೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಎದುರಾಗುವ ಅಡಚಣೆ ಪೈಪಲ್ಯ ತೊಂದರೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಕನಸುಗಳ ಮೇಲೆ ಸವಾರಿ ಮಾಡುವುದಷ್ಟೇ ಅವರ ಗುರಿ ಆಗಿರುತ್ತದೆ. ಆರನೆಯದಾಗಿ ಹಠ ಇರಬೇಕು ಯಶಸ್ಸು ಅನ್ನುವುದು ನಿಂತ ನೀರಲ್ಲ ಅದು ಯಾವಾಗಲೂ ನಿರಂತರವಾಗಿ ಇರುತ್ತದೆ ಕೋಟ್ಯಾಧಿಪತಿ ಆಗ ಬಯಸುವವರಿಗೆ ಯೋಜನೆ ಮತ್ತು ವ್ಯವಹಾರಗಳ ಬಗ್ಗೆ ನಿರಂತರತೆ ಇರುತ್ತದೆ ನಿರಂತರತೆ ಅನ್ನುವುದು ಅಹಂ ಅಲ್ಲ ದೃಢತೆಯನ್ನು

ಪ್ರತಿಬಿಂಬಿಸುವ ಚಟ ಹಂಬಲ ಹಾಗೂ ತುಳಿತ ಹೀಗಾಗಿ ನಿರಂತರತೆ ತುಂಬಾ ಮುಖ್ಯ. ಏಳನೆಯದಾಗಿ ನಿಮ್ಮನ್ನು ನೀವು ಪ್ರತಿಹಂತದಲ್ಲೂ ಏಳುಬೀಳುಗಳ ಬಗ್ಗೆ ಅವಲೋಕನ ಮಾಡುವುದು ತುಂಬಾ ಮುಖ್ಯ ಪ್ರತಿನಿತ್ಯ ನಿಮ್ಮ ಪ್ರಗತಿ ಬಗ್ಗೆ ಅವಲೋಕನ ಮಾಡುವುದರಿಂದ ನಾವು ಯಾವ ಹಾದಿಯಲ್ಲಿ ಸಾಗುತ್ತಿದ್ದೇವೆ ಹಾಗೂ ಸರಿ-ತಪ್ಪುಗಳ ಬಗ್ಗೆ ಗೊತ್ತಾಗುತ್ತದೆ ನಿಮ್ಮ ತಪ್ಪುಗಳನ್ನು ಸರಿಪಡಿಸಿ ಸಾಗಿದರೆ ಯಶಸ್ಸು ಸಾಧ್ಯವಿದೆ ಸೋಲು ಗೆಲುವು

ಗಳಿಗೆ ಕಾರಣ ಏನು ಎಂಬುದನ್ನು ಪ್ರತಿ ಹೆಜ್ಜೆಯಲ್ಲೂ ತಿಳಿದುಕೊಳ್ಳುತ್ತಿರಬೇಕು. ಎಂಟನೆಯದಾಗಿ ನಿಮ್ಮ ಸುತ್ತಮುತ್ತ ಒಳ್ಳೆಯ ಜನರ ಬೇಕು ಯಶಸ್ವಿ ಸಮಾನವಯಸ್ಕರು ಬುದ್ಧಿವಂತ ಜನರನ್ನು ಹೊಂದಬೇಕು ಯಶಸ್ವಿ ವ್ಯಕ್ತಿಗಳು ಎಂದರೆ ಚಿಕ್ಕವಯಸ್ಸಿನಲ್ಲಿ ಮಹತ್ತರ ಸಾಧನೆಯನ್ನು ಮಾಡಿ ಇನ್ನು ಹೆಚ್ಚಿನ ಸಾಧನೆಗಾಗಿ ಹಂಬಲಿಸುವರು ಅಂತವರು ನಮ್ಮ ಸುತ್ತಮುತ್ತ ಇರುವಂತೆ ನೋಡಿಕೊಳ್ಳಬೇಕು ಅವರಲ್ಲಿರುವ ಉತ್ಸಾಹ ಇನ್ನೂ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಉತ್ತಮ ಕೆಲಸಕ್ಕಾಗಿ ಪ್ರೇರೇಪಣೆ ಮಾಡುತ್ತದೆ. ಒಂಬತ್ತನೆಯದು ಪ್ರತಿನಿತ್ಯ ಬೇಗ ಎದ್ದೇಳುವ ಹವ್ಯಾಸವನ್ನು ಮಾಡಿಕೊಳ್ಳಿ ಹಾಗೂ ವ್ಯಾಯಾಮಗಳನ್ನು ಮಾಡಿ ಯಶಸ್ವಿ ವ್ಯಕ್ತಿಗಳು ಬೇಗ ಎದ್ದೇಳುವ ಹವ್ಯಾಸಗಳನ್ನು ಇಟ್ಟು ಕೊಂಡಿರುತ್ತಾರೆ ಇದರಿಂದ ಹೆಚ್ಚಿನ ಸಮಯ ಸಿಗುತ್ತದೆ ಈ ಸೂತ್ರಗಳನ್ನು ಅನುಸರಿಸಿದರೆ ನೀವು ಕೂಡ ಕೋಟ್ಯಾಧಿಪತಿ ಆಗಬಹುದು.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here