ಚಿಕ್ಕ ಮಕ್ಕಳಿಗೆ ಪದೇ ಪದೇ ದೃಷ್ಟಿ ಆಗುತ್ತಾ ಇದ್ದರೆ ಈ ಚಿಕ್ಕ ಕೆಲಸ ಮಾಡಿರಿ

54

ಸ್ನೇಹಿತರೆ ಈ ಲೇಖನದಲ್ಲಿ ಗೋಮತಿ ಚಕ್ರದ ಬಗ್ಗೆ ತಿಳಿಸುತ್ತೇವೆ ಬನ್ನಿ ನೋಡೋಣ. ಈ ಚಕ್ರವು ಲಕ್ಷ್ಮಿ ದೇವಿಯ ಜನ್ಮ ಸ್ಥಳವಾದ ಸಮುದ್ರದಿಂದ ಉದ್ಭವ ಆಗಿದೆ ಈ ಗೋಮತಿ ಭಾರತದ ಉತ್ತರ ಪ್ರದೇಶ ರಾಜ್ಯದಲ್ಲಿ ಹರಿಯುವ ಒಂದು ನದಿ ಈ ಚಕ್ರವು ಸಹ ಗೋಮತಿ ನದಿಯಲ್ಲಿ ಲಭಿಸುತ್ತದೆ. ಈ ಗೋಮತಿ ಚಕ್ರವು ವಿಷ್ಣುವಿನ ಸುದರ್ಶನ ಚಕ್ರ ಮತ್ತು ಇದನ್ನು ನಾಗ ಚಕ್ರ ಎಂದು ಸಹ ಕರೆಯುತ್ತಾರೆ ಈ ಗೋಮತಿ ಚಕ್ರವನ್ನು ಶುಕ್ರ ಗ್ರಹದ ಸಂಕೇತ ಎಂದು ಪರಿಗಣಿಸಲಾಗುತ್ತದೆ ನಿಮಗೆ ಮುಖ್ಯವಾಗಿ ಅನೇಕ ರೀತಿಯ ಸಮಸ್ಯೆಗಳು ಆರ್ಥಿಕ ಅಭಿವೃದ್ಧಿ ಹೊಂದದೆ ಇರುವುದು ವ್ಯಾಪಾರದಲ್ಲಿ ನಷ್ಟ ಆಗುತ್ತಾ ಇರುವುದು ಉದ್ಯೋಗ ಇಲ್ಲದೆ ಇರುವುದು ಮನೆಯಲ್ಲಿ ಸಮಸ್ಯೆ ಆರೋಗ್ಯದಲ್ಲಿ ಸಮಸ್ಯೆ ಹೀಗೆ ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾ ಇದ್ದರೆ ಇಂತಹ ಸಮಸ್ಯೆಗಳಿಗೆ ಗೋಮತಿ ಚಕ್ರವನ್ನು ಪಡೆಯಬಹುದು ಈ ಚಕ್ರವನ್ನು ಯಾವ ರೀತಿಯಾಗಿ ಉಪಯೋಗ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ನೀವು ಆರ್ಥಿಕ ಅಭಿವೃದ್ಧಿ ಕಾಣಬೇಕು ಎಂದರೆ ಐದು ಕವಡೆ ಗಳನ್ನ ತೆಗೆದುಕೊಂಡು 11 ಗೋಮತಿ ಚಕ್ರಗಳನ್ನು ತೆಗೆದುಕೊಳ್ಳಬೇಕು ಇದನ್ನು ಹೊಸದಾಗಿ ಹಳದಿ ಬಟ್ಟೆಯಲ್ಲಿ ಇಟ್ಟು ಒಂದು ಗಂಟನ್ನು ಇಟ್ಟು ಹಣ ಇಡುವ

ಸ್ಥಳದಲ್ಲಿ ಇದನ್ನು ಇಡಬೇಕು ಇದರಿಂದ ನಿಮಗೆ ಆರ್ಥಿಕವಾಗಿ ಇರುವ ಹಣದ ಸಮಸ್ಯೆಗಳು ದೂರ ಆಗುತ್ತದೆ ಹಾಗೂ ಆರ್ಥಿಕವಾಗಿ ಲಾಭವನ್ನು ಕೂಡ ಕಾಣುವಿರಿ. ಈ ಗೋಮತಿ ಚಕ್ರವನ್ನು ಹಳದಿ ಕವಡೆಗಳನ್ನು ಶುಕ್ರವಾರದಂದು ಖರೀದಿ ಮಾಡಿದರೆ ತುಂಬಾ ಒಳ್ಳೆಯದು ಸಾಧ್ಯ ಆದರೆ ಈ ಉಪಾಯವನ್ನು ಸಹ ಶುಕ್ರವಾರದ ದಿನ ಪಾಲಿಸಿದರೆ ತುಂಬಾ ಒಳ್ಳೆಯದು. ಇನ್ನೂ ಈ ಗೋಮತಿ ಚಕ್ರವನ್ನು ನೋಡಲು ಸಣ್ಣದಾಗಿ ಕಲ್ಲಿನ ರೀತಿ ಇರುತ್ತದೆ ಒಂದು ಕಡೆ ಬೆಳ್ಳಗೆ ಇರುತ್ತದೆ ಇನ್ನೊಂದು ಕಡೆ ವೃತ್ತಾಕಾರದಲ್ಲಿ ಇರುತ್ತದೆ ಈ ಚಕ್ರವನ್ನು ನಿಮ್ಮ ವಾಲೆಟ್ ಅಲ್ಲಿ ನಿಮ್ಮ ಪರ್ಸ್ ಅಲ್ಲಿ ಅಥವಾ ಜೇಬಿನಲ್ಲಿ ಇಟ್ಟುಕೊಂಡರೆ ಸುಖ ಸಮೃದ್ಧಿ ಹಾಗೂ ನೆಮ್ಮದಿ ಹೆಚ್ಚುತ್ತದೆ. ಇನ್ನೂ ಇದನ್ನು ತಾಯಿ ಲಕ್ಷ್ಮಿ ದೇವಿ ಪಾದದ ಅಡಿ ಇಟ್ಟು ಪೂಜೆ ಮಾಡುವುದರಿಂದ ಕೂಡ ಧನ ವೃದ್ಧಿ ಆಗುತ್ತದೆ ಇನ್ನೂ ನಿರಂತರವಾಗಿ ಹಣ ನಿಮ್ಮ ಕೈಯಿಂದ ಹೋಗುತ್ತಾ ಇದ್ದರೆ ಅಥವಾ ಸಾಲ ಭಾದೆಯಿಂದ ನರಳುತ್ತಾ ಇದ್ದರೆ ಹನ್ನೊಂದು ಗೋಮತಿ ಚಕ್ರಕ್ಕೆ ಅರಿಶಿಣ ಹಾಕಿ ಹಳದಿ ಬಟ್ಟೆಯಲ್ಲಿ ಕಟ್ಟಿ ಮನೆ ತುಂಬಾ ತೋರಿಸಿ ನಂತರ ಅದನ್ನು

ಹರಿಯುವ ನದಿಗೆ ಎಸೆಯಬೇಕು. ಇನ್ನೂ ಮನೆಯನ್ನು ನಿರ್ಮಿಸುವಾಗ ಪಾಯ ತೆಗೆಯುವ ಸಮಯದಲ್ಲಿ ಹನ್ನೊಂದು ಗೋಮತಿ ಚಕ್ರವನ್ನು ಹೂತು ಹಾಕಿದರೆ ಈ ಮನೆ ಯಾವುದೇ ಅಡೆ ತಡೆ ಇಲ್ಲದೆ ನಿರ್ಮಾಣ ಆಗಿ ಕಾರ್ಯ ಬೇಗ ಮುಗಿಯುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಇನ್ನೂ ಮನೆಯಲ್ಲಿ ಇರುವ ಮಕ್ಕಳಿಗೆ ದೃಷ್ಟಿ ಆಗುತ್ತಾ ಇದ್ದರೆ ಹನ್ನೊಂದು ಚಕ್ರವನ್ನು ಪ್ರದಕ್ಷಿಣೆ ಮಾಡಿ ಮೂರು ರೋಡ್ ಸೇರುವ ಜಾಗಕ್ಕೆ ಎಸೆದು ಹಿಂದೆ ತಿರುಗಿ ನೋಡದೆ ವಾಪಸ್ ಬರಬೇಕು ಹೀಗೆ ಮಾಡುವುದರಿಂದ ಮಗುವಿನ ಮೇಲೆ ಬಿದ್ದ ಕೆಟ್ಟ ದೃಷ್ಟಿ ಹೋಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

 

LEAVE A REPLY

Please enter your comment!
Please enter your name here