ಚೌತಿ ದಿನ ಗಣಪತಿಗೆ ಇದನ್ನು ಅರ್ಪಣೆ ಮಾಡಿದ್ರೆ ಸಕಲ ಸಮಸ್ಯೆಗಳು ದೂರ ಆಗಲಿದೆ

62

ಸ್ನೇಹಿತರೆ ವಿನಾಯಕ ಚತುರ್ಥಿ ಗೆ ಪತ್ರೆಗಳಿಗೆ ವಿಶೇಷವಾದ ಪ್ರಾಧ್ಯನ್ಯತೆ ಇದೆ ಹಾಗಾಗಿ ವಿನಾಯಕ ಚತುರ್ಥಿ ದಿನ ಈ ಪತ್ರೆಗಳನ್ನು ವಿನಾಯಕನಿಗೆ ಸಮರ್ಪಣೆ ಮಾಡಬೇಕು ಎಂದು ಹೇಳುತ್ತಾರೆ ಈ ರೀತಿ ಸಾಮಾನ್ಯವಾಗಿ 21 ಪತ್ರೆಗಳು ಎಲ್ಲಾ ಕಡೆ ಎಲ್ಲಾ ಪ್ರದೇಶದಲ್ಲಿ ದೊರೆಯುವುದಿಲ್ಲ ಹಾಗಾಗಿ ಈ 21 ಪತ್ರೆಗಳನ್ನು ಪೂಜೆಯಲ್ಲಿ ಬಳಸಲು ಆಗುವುದಿಲ್ಲ ಎನ್ನುವವರು ಕನಿಷ್ಟ 5 ಪತ್ರೆಗಳನ್ನು ಆದರೂ ಪೂಜೆಯಲ್ಲಿ ಬಳಸಬೇಕು ಹಾಗಾದ್ರೆ ಈ ವಿಶೇಷ ಪತ್ರೆಗಳನ್ನು ಯಾವುವು ಅದಕ್ಕೆ ಇರುವ ವಿಶೇಷತೆ ಏನು ಎಂದು ನೋಡೋಣ. ಮೊದಲನೆಯದು ಯಾವುದು ಎಂದರೆ ಗರಿಕೆ ಸಮರ್ಪಣೆ ಮಾಡಿದರೆ ಸಾಕು ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿ ಮಾಡುತ್ತಾನೆ ಇನ್ನೂ ಈ ಗರಿಕೆಯ ಜೊತೆಗೆ 21 ಪತ್ರೆಗಳನ್ನು ಪೂಜೆ ಮಾಡಿದ್ದೆ ಆದಲ್ಲಿ ವಿನಾಯಕ ಚೌತಿಯ ದಿನ ನಿಮಗೆ ಒಂದು ವಿಶೇಷ ಪುಣ್ಯ ಫಲ ಪ್ರಾಪ್ತ ಆಗುತ್ತದೆ ಹಾಗೆ 21 ಪತ್ರೆಗಳಿಂದ ಪೂಜೆ ಮಾಡಿದರೆ ವಿಶೇಷ ಜ್ಞಾನ ಹಾಗೂ ದೈವ ಕೃಪೆ ಸಿಗುತ್ತದೆ ಹಾಗಾಗಿ 21 ಪತ್ರೆಗಳಿಂದ ಯಾರೇ ಆದರೂ ಕೂಡ ಪೂಜೆ ಮಾಡಿದರೆ ಬಹಳ ಒಳ್ಳೆಯ ಶುಭ ಫಲಿತಾಂಶವನ್ನು ಗಣೇಶ

ನೀಡುತ್ತಾನೆ. ಸಾಮಾನ್ಯವಾಗಿ ಗಣೇಶನಿಗೆ ಐದು ಮುಖ್ಯ ಪತ್ರೆಗಳು ಇವೆ ಅದನ್ನು ಎಲ್ಲಾ ದೇವರ ಪೂಜೆಯಲ್ಲಿ ಬಳಸುತ್ತೇವೆ ಹಾಗಾಗಿ ಈ ಪತ್ರೆಗಳನ್ನು ಬಳಸಿದರೆ ವಿಶೇಷ ದೈವ ಅನುಭವ ಆಗುತ್ತದೆ ಈ ದೈವ ಸ್ವರೂಪವಾದ ಪತ್ರೆಗಳು ಯಾವುವು ಎಂದು ನೋಡೋಣ. ವಿನಾಯಕ ಚೌತಿಯ ದಿನ ಪಚ್ಚೆ ಪತ್ರೆ ಎಲ್ಲರಿಗೂ ದೊರೆಯುವ ಪತ್ರೆ ಇದು ಏನು ಎಂದರೆ ಹಾರಗಳ ಮಧ್ಯೆ ಹಾಗೂ ಹೂವು ಕಟ್ಟುವಾಗ ಈ ಪತ್ರೆಗಳನ್ನು ಬಳಸುತ್ತಾರೆ ಇದು ಮಾರ್ಕೆಟ್ ಅಲ್ಲಿ ಎಲ್ಲಾ ಕಡೆ ಇದು ಸಿಗುತ್ತದೆ ಹಾಗೂ ಈ ಪತ್ರೆಯನ್ನು ವಿನಾಯಕನಿಗೆ ಸಮರ್ಪಣೆ ಮಾಡಿದರೆ ಬಹಳ ಒಳ್ಳೆಯದು. ಇನ್ನೂ ಎರಡನೆಯದು ಯಾವುದು ಎಂದರೆ ಮರುಗ ಇದು ಕೂಡ ಸಾಮಾನ್ಯವಾಗಿ ಎಲ್ಲರಿಗೂ ಸಿಗುತ್ತದೆ ಇದು ಒಂದು ವಿಶೇಷ ದೈವೀ ಗುಣ ಹೊಂದಿದೆ ಇದು ಮಹಾ ಲಕ್ಷ್ಮಿಗೆ ಬಹಳ ಪ್ರಿಯವಾದದ್ದು ಹಾಗೂ ಸ್ವರ್ಣ ಗೌರಿ ಪೂಜೆಯಲ್ಲಿ ಕೂಡ ಇದನ್ನು ಬಳಸುತ್ತಾರೆ ಇದು ವಿಶೇಷ ಸುಗಂಧವನ್ನು ಕೊಡುತ್ತದೆ ಈ ವಿಶೇಷ ಮರುಗವನ್ನು ವಿನಾಯಕ ಚೌತಿಯ ದಿನ ಬಳಸಿದರೆ ಬಹಳ ಒಳ್ಳೆಯ ಶುಭ ಫಲ ದೊರೆಯುತ್ತದೆ. ಇನ್ನೂ ಮೂರನೆಯದು ಬಿಲ್ವ

ಪತ್ರೆ ಇದು ಕೂಡ ಬಹಳ ಶ್ರೇಷ್ಟ ಇದು ಲಕ್ಷ್ಮಿ ದೇವಿಗೆ ಪ್ರಿಯ ಹಾಗೂ ಶಿವನಿಗೆ ಪ್ರಿಯ ಹಾಗೂ ವಿಘ್ನೇಶ್ವರ ಗೆ ಕೂಡ ಈ ಬಿಲ್ವ ಪತ್ರೆ ಎಂದರೆ ಬಹಳ ಇಷ್ಟ ಇದರಿಂದ ಅರ್ಚನೆ ಮಾಡಿದರೆ ನಿಮಗೆ ಸರ್ವ ಇಷ್ಟ ಕಾರ್ಯ ಸಿದ್ಧಿ ಆಗುತ್ತದೆ. ನಾಲ್ಕನೆಯದು ತುಳಸಿ ದಳ ಇದು ಕೂಡ ಬಹಳ ಶ್ರೇಷ್ಟ. ಈ ನಾಲ್ಕು ಪತ್ರೆಗಳನ್ನು ನೀವು ಶ್ರದ್ಧಾ ಭಕ್ತಿಯಿಂದ ಸಮರ್ಪಣೆ ಮಾಡುವುದರಿಂದ ನಿಮಗೆ ಕೂಡ ಒಳ್ಳೆಯ ಶುಭ ಫಲಿತಾಂಶ ಪಡೆಯುವಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

 

LEAVE A REPLY

Please enter your comment!
Please enter your name here