ಜಗತ್ತಿನಲ್ಲಿ ನಡೆದಿರುವ ಒಂದಿಷ್ಟು ವಿಚಿತ್ರ ಸತ್ಯಗಳು

38

ಜಗತ್ತಿನ ಮೇಲಿರುವ ವಿಚಿತ್ರ ಸತ್ಯಗಳು. ವೈದ್ಯರು ಅರ್ಥವಾಗದೆ ಇರುವ ಹಾಗೆ ಬರೆಯುವ ಔಷಧಿ ಚೀಟಿಯಿಂದಾಗಿ ವರ್ಷಕ್ಕೆ 7000 ಮಂದಿ ಸ ತ್ತು ಹೋಗುತ್ತಿದ್ದಾರೆ. ಈ ವ್ಯಕ್ತಿಯ ಹೆಸರು ಜಾಧವ್ ಜೆನ್ ಬ್ರಹ್ಮಪುತ್ರ ನದಿಯಲ್ಲಿರುವ ಮಜೂಲಿ ಐಲ್ಯಾಂಡನಲ್ಲಿ 30 ವರ್ಷಗಳ ಕಾಲ ಇತನೊಬ್ಬನೇ ಸಸಿಗಳನ್ನು ನೆಟ್ಟಿದ್ದಾನೆ ಹೀಗೆ ಸುಮಾರು 1360 ಏಕರೆಗಳಷ್ಟು ಭೃಹತ್ ಅರಣ್ಯವನ್ನು ಸೃಷ್ಟಿಸಿದ್ದಾನೆ. ಈಗ ಈ ಕಾಡಿನಲ್ಲಿ ನೂರಾರು ಹುಲಿಗಳು ಆನೆಗಳು ವನ್ಯಜೀವಿಗಳು ಹೀಗೆ ಅದೆಷ್ಟೋ ಜೀವಿಗಳು ವಾಸಿಸುತ್ತಿವೆ. ಈತನ ಕೃಷಿಯನ್ನು ಗುರುತಿಸಿದ ನಮ್ಮ ಸರ್ಕಾರ 2018 ರಲ್ಲಿ ಈತನಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು ಸೆಪ್ಟೆಂಬರ್ 13, 1916 ನೆ ವರ್ಷದಲ್ಲಿ ಅಮೆರಿಕಾದ ಒಂದು ಆನೆ ತನ್ನ ತರಬೇತುದಾರನ ಮೇಲೆ ದಾಳಿಮಾಡಿ ಸಾ ಯಿಸಿತು ಎಂದು ಆ ಆನೆಯನ್ನೇ ಗಲ್ಲಿಗೇರಿಸುತ್ತಾರೆ. ಆಕ್ಟೊಪಸ್ ಎಂಬ ಜೀವಿಗೆ ಹಸಿವು ಆಗುತ್ತಿರುವಾಗ ಯಾವುದೇ ರೀತಿಯಾದಂತಹ ಆಹಾರ ಸಿಗದಿದ್ದರೆ ತನ್ನ ಕೈಗಳನ್ನೇ ತಾನೇ ತಿನ್ನುತ್ತದೆಯಂತೆ ಚಾರ್ಲ್ಸ್ ಬೊಲ್ಸ್ ಬೋನ್ ಎಂಬ ಈತನಿಗೆ 1922 ರಿಂದ 1990 ರ ತನಕ ಅಂದರೆ 68 ವರ್ಷಗಳ ತನಕ ನಿಲ್ಲದೆ ಬಿಕ್ಕಳಿಕೆ ಬರುತ್ತಾ ಇತ್ತಂತೆ ಈತನಿಗೆ ಸುಮಾರು ನಿಮಿಷಕ್ಕೆ 40 ಬಿಕ್ಕಳಿಕೆಗಳು ಬರುತ್ತಿದ್ದವು ಹಾಗೆ ಈ 68 ವರ್ಷಗಳಲ್ಲಿ 43 ಕೋಟಿ ಬಿಕ್ಕಳಿಕೆ ಬಂದಿರಬಹುದು ಎಂದು ಅಂದಾಜು ಮಾಡಿದ್ದಾರೆ

ಹೆಚ್ಚು ಬಾರಿ ಬಿಕ್ಕಳಿಕೆ ಬಂದಿರುವ ವ್ಯಕ್ತಿಯಾಗಿ ಗಿನ್ನಿಸ್ ಪುಸ್ತಕದಲ್ಲಿ ಈತನಿಗೆ ಸ್ಥಾನಸಿಗುತ್ತದೆ ಬಿಲ್ ಗೇಟ್ಸ್ ತನ್ನ ಕಾಲೇಜಿನ ಉಪಾಧ್ಯಯರ ಜೊತೆ ತನಗೆ 30 ವರ್ಷ ಆಗುವಷ್ಟರಲ್ಲಿ ಮಿಲಿಯನೇರ್ ಆಗುತ್ತೇನೆಂದು ಹೇಳಿದ್ದನಂತೆ ಆದರೆ 31 ವರ್ಷ ಆಗುವಷ್ಟರಲ್ಲಿ ಏಕಾಏಕಿ ಬಿಲ್ ಗೇಟ್ಸ್ ಮಿಲಿಯನೇರ್ ಆಗುತ್ತಾನೆ. ಈಗ ನಾವು ಆಂಗ್ಲಭಾಷೆಯಲ್ಲಿ ಬಳಸುತ್ತಿರುವ ಪದಗಳಲ್ಲಿ ಸುಮಾರು 1700 ಪದಗಳನ್ನು ಶೆಕ್ಸ್ ಪಿಯರ್ ಕಂಡುಹಿಡಿದಿದ್ದಾನೆ. ವಿನುಜೂಲ್ಲ ದೇಶಕ್ಕೆ ಸೇರಿದ ಕ್ಯಾನಿಬೆಲ್ ವಾರ್ಗಸ್ ಎಂಬ ಈತ ಒಬ್ಬ ಕ್ರಮವಾಗಿ ಕೊಲೆಮಾಡುವವ ಈತ ಇಲ್ಲಿಯ ತನಕ ಸುಮಾರು 10 ಜನರನ್ನು ಸಾಯಿಸಿ ತಿಂದಿದ್ದಾನೆ ಈತನಿಗೆ ಹಸಿವಾದಾಗೆಲ್ಲ ಮನುಷ್ಯರನ್ನು ಸಾಯಿಸಿ ತಿನ್ನುತ್ತಾನಂತೆ ಆದರೆ ಈತ ದಪ್ಪ ಇರುವವರನ್ನು ಸಾಯಿಸಿ ತಿನ್ನುವುದಿಲ್ಲ ಏಕೆಂದರೆ ಅವರಲ್ಲಿ ಕೊಬ್ಬು ಹೆಚ್ಚಾಗಿರುತ್ತದೆಯಂತೆ ಕೊನೆಗೆ 1999 ರಲ್ಲಿ ಈತ ಪೊಲೀಸರಿಗೆ ಸಿಕ್ಕಿಕೊಳ್ಳುತ್ತಾನೆ. ಈ ಪ್ರಪಂಚದಲ್ಲಿಯೇ ಅತ್ಯಂತ ವಿಷಪೂರಿತವಾದ ಮರ ಮ್ಯಾಂಚೆಯಿನಿಲ್ ಟ್ರಿ ಈ ಮರಕ್ಕೆ ಇರುವ ಎಲೆಗಳು ಕಾಂಡಗಳು ಹಣ್ಣುಗಳು ಎಲ್ಲವೂ ವಿಷಪೂರಿತವೇ ಈ ಮರವನ್ನು ಮುಟ್ಟಲೇ ಬಾರದು

ಜೊತೆಗೆ ಈ ಮರದ ಬಳಿ ಗಾಳಿಯನ್ನು ಸೇವಿಸಲೇಬಾರದು. ಇನ್ನು ಹೇಳಬೇಕೆಂದರೆ ಈ ಮರದ ಎಲೆಗಳ ಮೇಲಿಂದ ಜಾರಿ ಬೀಳುವ ಒಂದು ಮಳೆಹನಿ ನಮ್ಮ ಚರ್ಮದ ಮೇಲೆ ಬಿದ್ದರೆ ಆ ಜಾಗವೆಲ್ಲ ಗುಳ್ಳೆಗಳು ಉರಿ ಅಲರ್ಜಿಯಿಂದ ಕುಡಿ ನಂತರ ಪ್ರಾಣಕ್ಕೇನೆ ಅಪಾಯವಂತೆ ಈ ಗಿಡಗಳು ಅಮೆರಿಕಾದಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಹೆಚ್ಚು ಅಪಾಯಕಾರಿ ಗಿಡ ಎಂದು ಇದಕ್ಕೆ ಗಿನ್ನಿಸ್ ವರ್ಡರೆಕಾರ್ಡ್ ಪುಸ್ತಕದಲ್ಲಿ ಸ್ಥಾನ ಸಿಕ್ಕಿದೆ. ಆನ್ಲೈನಲ್ಲಿ ಗೋಸ್ಟ್ ಸಿಂಗರ್ಸ್ ಡಾಟ್ ಕಾಮ್ ಎಂಬ ವೆಬ್ಸೈಟ್ ಇದೆ ದೆವ್ವಗಳು ಡೇಟಿಂಗ್ ಮತ್ತು ಸಂದೇಶಗಳನ್ನು ಮಾಡಿಕೊಳ್ಳುವ ವೆಬ್ಸೈಟ್ ಇದು 18 ವರ್ಷಗಳಿಂದ 1000 ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವ ದೆವ್ವಗಳು ಈ ವೆಬ್ಸೈಟ್ ನಲ್ಲಿ ಸೇರಿಕೊಳ್ಳಬಹುದು ತಮಾಸೆಗಾಗಿ ನೀವು ಕೂಡ ಈ ವೆಬ್ಸೈಟ್ ನ ಒಂದೇ ಸಾರಿ ನೋಡಿಕೊಳ್ಳಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ

LEAVE A REPLY

Please enter your comment!
Please enter your name here