ಜನವರಿಯಿಂದ ಶಿವನ ಉಗ್ರ ಸ್ವರೂಪ ಈ ರಾಶಿಗಳ ಮೇಲೆ ಬೀಳುತ್ತೆ

63

ಮುಂದಿನ ದಿನಗಳಲ್ಲಿ ಶಿವನ ಉಗ್ರ ರೂಪಕ್ಕೆ ಈ ರಾಶಿಗಳು ಬಲಿ ಆಗಲಿದ್ದಾರೆ. ಮುಂದಿನ ಎರಡು ತಿಂಗಳು ಈ ರಾಶಿಯವರಿಗೆ ಇದೆ ದೊಡ್ಡ ಗಂಡಾಂತರ. ಶಿವನ ಕೋಪಕ್ಕೆ ಈ ರಾಶಿಗಳು ತುತ್ತಾಗಲಿವೆ ಈ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಇಡೀ ಬ್ರಹ್ಮಾಂಡದಲ್ಲಿ ಅತೀ ಹೆಚ್ಚು ಪೂಜಿಸುವ ದೇವರು ಬ್ರಹ್ಮ ವಿಷ್ಣು ಹಾಗೂ ಶಿವ ಅದರಲ್ಲೂ ಶಿವನನ್ನು ಕಂಡರೆ ಎಲ್ಲರಿಗೂ ಅಚ್ಚು ಮೆಚ್ಚು.ಈ ಎರಡು ತಿಂಗಳು ಶಿವನ ಕೋಪವನ್ನು ಈ ಐದು ರಾಶಿಗಳು ಸಹಿಸಬೇಕು ಈ ಐದು ರಾಶಿಗಳು ಯಾವುವು ಎಂದು ತಿಳಿಯೋಣ. ಮೊದಲನೆಯದು ವೃಷಭ ರಾಶಿ. ಈ ರಾಶಿಯವರಿಗೆ ಇನ್ನು ಎರಡು ತಿಂಗಳು ಬಹಳ ಕೆಟ್ಟ ಸಮಯ ಎಂದೇ ಹೇಳಬಹುದು ಈ ದಿನಗಳಲ್ಲಿ ಶಿವನ ಕೋಪ ಈ ರಾಶಿಯವರ ಮೇಲೆ ಇದ್ದೆ ಇರುತ್ತದೆ ಆದ್ದರಿಂದ ನೀವು ಯಾವುದೇ ಹೊಸ ಕೆಲಸ ಮಾಡಬೇಕು ಎಂದರೆ ಯಾವುದೇ ಕಾರಣಕ್ಕೂ ನೀವು ಈ ಸಮಯದಲ್ಲಿ ಕೆಲಸ ಶುರು ಮಾಡಬೇಡಿ ಹಾಗೆಯೇ ಯಾವುದೇ ಕಾರಣಕ್ಕೂ ಹೊಸ ವಿಷಯಕ್ಕೆ ಹಣ ಹೂಡಿಕೆ ಮಾಡಬೇಡಿ.

ಎರಡನೆಯದು ಮಿಥುನ ರಾಶಿ. ಮಿಥುನ ರಾಶಿ ಅವರಿಗೆ ಮುಂದಿನ 2 ತಿಂಗಳು ಶಿವನ ಕೋಪ ಕಾಡಲಿದೆ ಅವರಿಗೆ ಬಹಳಷ್ಟು ಆರೋಗ್ಯ ಸಮಸ್ಯೆ ಕಾಡಲಿದೆ ಆದ್ದರಿಂದ ನೀವು ಈ ಎರಡು ತಿಂಗಳಲ್ಲಿ ಆದಷ್ಟು ಊಟದ ಕಡೆ ಹೆಚ್ಚು ಗಮನ ಕೊಟ್ಟು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯಕ್ಕೆ ಸಹಿಸಲಾಗದ ಪದಾರ್ಥಗಳನ್ನು ಸೇವನೆ ಮಾಡಬೇಡಿ ಹೊರಗಡೆ ಹೆಚ್ಚಾಗಿ ಊಟ ಮಾಡದೇ ಮನೆಯಲ್ಲಿ ಊಟ ಮಾಡಿ ಆದ್ದರಿಂದ ನಿಮ್ಮ ಆರೋಗ್ಯವನ್ನು ನೀವು ಕಾಪಾಡಬಹುದು ಅದರ ಜೊತೆಗೆ ನಿಮ್ಮ ಶತ್ರುಗಳ ಬಗ್ಗೆ ಒಂದು ಕಣ್ಣಿಡಿ. ಯಾವುದೇ ಕಾರಣಕ್ಕೂ ಯಾರೊಂದಿಗೂ ಜಗಳ ಮಾಡಬೇಡಿ. ಮೂರನೆಯದು ಸಿಂಹ ರಾಶಿ. ಈ ರಾಶಿಗೆ ಈ 2 ತಿಂಗಳು ಕೆಟ್ಟ ಕಾಲ ಎಂದು ಹೇಳಬಹುದು ಸಿಂಹ ರಾಶಿಯವರಿಗೆ ಅತ್ಯಂತ ಅಮೂಲ್ಯ ವಸ್ತುಗಳು ಕಳುವು ಆಗಬಹುದು ನಿಮ್ಮ ಒಡವೆ ಹಣ ಯಾವುದೇ ಒಂದು ಬಹಳಷ್ಟು ಮುಖ್ಯವಾದ ವಸ್ತುಗಳು ನಿಮ್ಮಿಂದ ಕಳ್ಳತನ ಆಗಲಿದೆ ಆದ್ದರಿಂದ ಎಲ್ಲಾ ವಸ್ತುಗಳನ್ನು ಬಹಳಷ್ಟು ಹುಷಾರಾಗಿ ಇಟ್ಟುಕೊಳ್ಳಿ. ಮುಂದಿನ ರಾಶಿ ಧನುರ್ ರಾಶಿ. ಈ ರಾಶಿಗೆ ಮುಂದಿನ 2 ತಿಂಗಳು ಶಿವನ ಕೋಪದಿಂದ ನಿಮಗೆ ನಿಮ್ಮ ಆತ್ಮೀಯರ ಯಾರಾದರೂ ಒಬ್ಬರ ಮೇಲೆ ಜಗಳ ಆಗಲಿದೆ

ಆದ್ದರಿಂದ ಯಾರ ಜೊತೆ ಮಾತನಾಡುವಾಗ ಸಹಾ ಬಹಳಷ್ಟು ಸಮಾಧಾನದಿಂದ ಮಾತನಾಡಿ ಯಾವುದೇ ಕಾರಣಕ್ಕೂ ಹೆಚ್ಚಾಗಿ ಕೋಪ ಮಾಡಿಕೊಳ್ಳಬೇಡಿ. ಐದನೆಯ ರಾಶಿ ಮಕರ ರಾಶಿ. ಈ ರಾಶಿಯವರಿಗೆ ಈ 2 ತಿಂಗಳು ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ ಮತ್ತು ನಿಮ್ಮ ಶತ್ರುಗಳ ಮೇಲೆ ಬಹಳಷ್ಟು ಹೆಚ್ಚಿನ ಗಮನ ನೀಡಿ ಏಕೆಂದರೆ ಸಮಯದಲ್ಲಿ ನಿಮ್ಮನ್ನು ಸೋಲಿಸಲು ಮತ್ತು ಜಗಳ ಮಾಡಲು ಕಾಯುತ್ತಾ ಇರುತ್ತಾರೆ. ನಿಮ್ಮ ಎಲ್ಲ ರೀತಿಯ ಗುಪ್ತ ಸಮಸ್ಯೆಗಳಿಗೆ ಧರ್ಮಸ್ಥಳ ಗುರುಗಳಿಂದ ನೇರ ಪರಿಹಾರ ದೊರೆಯಲಿದೆ. ಸಮಸ್ಯೆಗಳು ಇದ್ದಲ್ಲಿ ಚಿಂತೆ ಎಂಬುದು ಬಿಟ್ಟು ಬಿಡಿ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾಗುತ್ತದೆ.

LEAVE A REPLY

Please enter your comment!
Please enter your name here