ಜನವರಿ ಈ ರಾಶಿಗಳಿಗೆ ಅದೃಷ್ಟ

83

ಜನವರಿ 2020 ರಲ್ಲಿ ಪ್ರತಿಯೊಬ್ಬರ ರಾಶಿ ಭವಿಷ್ಯ ಹೇಗಿರಲಿದೆ ನೋಡೋಣ ಬನ್ನಿ. ಮೊದಲನೆಯದು ಮೇಷ ರಾಶಿ ಈ ರಾಶಿಯವರು ತುಂಬಾ ಪರಿಷ್ರಮಿಗಳು ತಮ್ಮ ಕೆಲಸದಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಾರೆ ಉದ್ಯೋಗಸ್ಥರಿಗೆ ಈ ವರ್ಷದಲ್ಲಿ ಬೇರೆ ಸ್ಥಳಕ್ಕೆ ವರ್ಗಾವಣೆ ಆಗಬಹುದು ಆದರೆ ಬಡ್ತಿ ಕೂಡ ಸಿಗಬಹುದು. ಈ ತಿಂಗಳ ಆರಂಭವೂ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಗಿ ಇರಲಿದೆ ಶಿಕ್ಷಣ ಕ್ಷೇತ್ರದಲ್ಲಿ ನೀವು ಸಾಧನೆ ಮಾಡುವಿರಿ. ವೃಷಭ ರಾಶಿಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಸಣ್ಣ ಪುಟ್ಟ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಈ ತಿಂಗಳಲ್ಲಿ ನಿಮ್ಮ ಕುಟುಂಬದಲ್ಲಿ ಏರಿಳಿತ ಕಂಡು ಬರುತ್ತದೆ ತಿಂಗಳ ಆರಂಭದಿಂದ ಮನೆಯಲ್ಲಿ ಸಮಸ್ಯೆಗಳು ಉಂಟಾಗಬಹುದು. ಪ್ರೇಮಿಗಳಿಗೆ ತಮ್ಮ ಜೀವನದಲ್ಲಿ ಸವಾಲುಗಳು ಎದುರಾಗುತ್ತದೆ ಈ ತಿಂಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಏರು ಪೇರು ಆಗಬಹುದು ಆದರೆ ಯಾವುದೇ ದೊಡ್ಡ ಸಮಸ್ಯೆ ಕಾಣಿಸಿ ಕೊಳ್ಳದು.

ಮಿಥುನ ರಾಶಿಯವರು ತಮ್ಮ ಆಲೋಚನೆಯನ್ನು ಇತರರೊಂದಿಗೆ ಹೇಳಿ ಕೊಳ್ಳುವಿರಿ ಇದರಿಂದ ನಿಮಗೆ ಒಳ್ಳೆಯ ಸದುಪಯೋಗ ಆಗುತ್ತದೆ ತಿಂಗಳ ಆರಂಭದಲ್ಲಿ ಶುಕ್ರನು ಎಂಟನೆಯ ಮನೆಯಲ್ಲಿ ಇರುವುದರಿಂದ ಪ್ರೀತಿಯ ಜೀವನದಲ್ಲಿ ಏರಿಳಿತ ಕಂಡು ಬರಬಹುದು. ಈ ಸಂಧರ್ಭದಲ್ಲಿ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು ಹಣವನ್ನು ಖರ್ಚು ಮಾಡುವಾಗ ಬುದ್ಧಿವಂತಿಕೆ ಬಳಸಿ. ಕಟಕ ರಾಶಿಯವರು ಈ ತಿಂಗಳು ನಿಮ್ಮ ಉದ್ಯೋಗದಲ್ಲಿ ಬದಲಾವಣೆ ಕಂಡು ಬರಬಹುದು. ಜನವರಿ 15 ರ ನಂತರ ಸೂರ್ಯನು ಮಕರ ರಾಶಿಗೆ ಚಲಿಸುವ ಕಾರಣ ನಿಮ್ಮ ವ್ಯವಹಾರದಲ್ಲಿ ವೃದ್ಧಿ ಆಗುವುದು ವಿದ್ಯಾರ್ಥಿಗಳಿಗೆ ಜನವರಿ ತಿಂಗಳು ಉತ್ತಮವಾಗಿ ಇದೆ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ ನಿಮ್ಮ ನಿರ್ಧಾರಗಳಿಗೆ ಕುಟುಂಬ ಸದಸ್ಯರು ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ.

ಸಿಂಹ ರಾಶಿ ಈ ತಿಂಗಳಲ್ಲಿ ನಿಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುವಿರಿ ಇದರಿಂದ ಕುಟುಂಬ ಸದಸ್ಯರು ಸಂತೋಷ ಪಡುತ್ತಾರೆ. ಜನವರಿ ತಿಂಗಳಲ್ಲಿ ನಿಮ್ಮ ಪ್ರೀತಿಯ ಜೀವನದಲ್ಲಿ ಏರು ಪೇರು ಎದುರಾಗಬಹುದು. ಕನ್ಯಾ ರಾಶಿಗೆ ಈ ತಿಂಗಳಿನಲ್ಲಿ ವೈಯಕ್ತಿಕ ಜೀವನವು ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು ಇದರಿಂದ ಕೆಲಸದ ಮೇಲೆ ಗಮನ ಹರಿಸಲು ನಿಮಗೆ ಸಾಧ್ಯ ಆಗುವುದಿಲ್ಲ ಹಣಕ್ಕೆ ಸಂಬಂಧಿಸಿದಂತೆ ನಿಮ್ಮ ಆದಾಯ ಸಾಧಾರಣ ಆಗಿ ಇರುತ್ತದೆ ಆದರೂ ಖರ್ಚುಗಳು ಹೆಚ್ಚಾಗಿ ಇರುತ್ತದೆ ಆದಷ್ಟು ಖರ್ಚುಗಳ ಬಗ್ಗೆ ಹಿಡಿತ ಇರಲಿ. ತಿಂಗಳ ಆರಂಭದಲ್ಲಿ ಆರೋಗ್ಯ ಸಮಸ್ಯೆ ಕಂಡು ಬರಬಹುದು. ಈ ಸಂದರ್ಭದಲ್ಲಿ ಸಂಗಾತಿಯ ಆರೋಗ್ಯ ಏರುಪೇರು ಆಗಬಹುದು ಹಣವನ್ನು ಖರ್ಚು ಮಾಡುವಾಗ ಬುದ್ಧಿವಂತಿಕೆ ಬಳಸಿ.

ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಜೀವನದಲ್ಲಿ ಆಗಿರೋ ಕಷ್ಟಗಳಿಗೆ ಫೋನ್ ಕರೆಯಲ್ಲಿಯೇ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಶ್ರೀಗಳು ಮಂಜುನಾಥ ಸ್ವಾಮಿಯ ಕೃಪೆಯಿಂದ ಈಗಾಗಲೇ ಹತ್ತಾರು ಸಾವಿರ ಜನರ ಕಣ್ಣೀರು ಒರೆಸಿದ್ದಾರೆ. ನಿಮ್ಮ ಪ್ರೀತಿ ಪ್ರೇಮ ವೈಫಲ್ಯ, ಅಥವ ಆರ್ಥಿಕ ಸಮಸ್ಯೆಗಳು ಅಥವ ಸಂತಾನ ಸಮಸ್ಯೆಗಳು, ಯುವಕ ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಅಂದ್ರೆ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳಿಗೆ ಶ್ರೀಗಳು ಸೂಕ್ತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು.

LEAVE A REPLY

Please enter your comment!
Please enter your name here