ಜನವರಿ ತಿಂಗಳ ಕುಂಭ ರಾಶಿ ಭವಿಷ್ಯ

56

2020 ರ ಜನವರಿ ತಿಂಗಳ ರಾಶಿ ಭವಿಷ್ಯ ಹೇಗೆ ಇರುತ್ತದೆ ಎಂದು ನಾವು ಈಗ ತಿಳಿಯೋಣ. ರಾಶಿ ಚಕ್ರದಲ್ಲಿ 11 ನೆಯ ರಾಶಿ ಕುಂಭ ರಾಶಿ. ಧನಿಷ್ಟ ನಕ್ಷತ್ರದಲ್ಲಿ ಮೂರು ನಾಲ್ಕು ಪಾದಗಳು ಪೂರ್ವಭಾದ ನಕ್ಷತ್ರದಲ್ಲಿ ಒಂದು ಎರಡು ಮತ್ತು ಮೂರನೆಯ ಪಾದಗಳು ಶತಾಭಿಷ ನಕ್ಷತ್ರದಲ್ಲಿ ಒಂದು ಎರಡು ಮೂರು ಮತ್ತು ನಾಲ್ಕನೆಯ ಪಾದಗಳು ಈ ನಕ್ಷತ್ರಗಳು ಈ ರಾಶಿಗೆ ಸೇರಿದೆ. ಕುಂಭ ರಾಶಿಗೆ ಅಧಿಪತಿ ಶನಿ ಮಹಾತ್ಮ ಈ ಮಾಸದ ಮೊದಲನೆಯ ವಾರದಲ್ಲಿ ಮಿಶ್ರ ಫಲಗಳು ಕಂಡು ಬರುತ್ತದೆ ಇದೆ ಒಂದರಿಂದ 8 ನೆಯ ತಾರೀಖಿನ ಸಮಯ ಅನಿರೀಕ್ಷಿತವಾಗಿ ಖರ್ಚುಗಳು ಬರುವ ಸಾಧ್ಯತೆಗಳು ಇವೆ ಅಪರಚಿತ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳು ಕಂಡು ಬರುತ್ತದೆ. ಕುಟುಂಬದವರ ಕೋಪಕ್ಕೆ ಕಾರಣ ಆಗುತ್ತೀರಿ ನಿಮ್ಮನ್ನು ಹೊಗಳಿ ಕಾರ್ಯ ಸಾಧಿಸುವವರ ಬಗ್ಗೆ ಎಚ್ಚರಿಕೆ ವಹಿಸಿದರೆ ಬಹಳ ಒಳ್ಳೆಯದು. ಒಂಬತ್ತನೆಯ ತಾರೀಖು ಯಿಂದ 16 ನೆಯ ತಾರೀಖಿನ ಸಮಯ ಮಕ್ಕಳ ವಿವಾಹದ ಬಗ್ಗೆ ಆಲೋಚನೆಯನ್ನು ನಡೆಸುವಿರಿ.

ವ್ಯಾಪಾರಿಗಳು ಹೊಸ ಕೆಲಸಕ್ಕೆ ಬಂಡವಾಳ ಹೂಡಿದರೆ ಲಾಭವನ್ನು ಕಾಣಲಿದ್ದಾರೆ ವ್ಯಾಪಾರಿಗಳಿಗೆ ಅಧಿಕ ಲಾಭ ಆಗಲಿದೆ. ಐಷಾರಾಮಿ ಜೀವನ ನಡೆಸುವರು ಉದ್ಯೋಗದಲ್ಲಿ ಇರುವವರಿಗೆ ಉತ್ತಮ ಅವಕಾಶ ದೊರೆಯಲಿದೆ. 17 ರಿಂದ 23 ನೆಯ ತಾರೀಖಿನ ಸಮಯದಲ್ಲಿ ಕುಟುಂಬದವರ ಜೊತೆ ಪ್ರವಾಸಕ್ಕೆ ಹೊರಡುವಿರಿ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತಸ ದೊರೆಯಲಿದೆ. 24 ರಿಂದ ಮೂವತ್ತನೆಯ ತಾರೀಖಿನ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳು ದೊರೆಯಲಿದೆ. ಗರ್ಭಿಣಿಯರು ಜಾಗ್ರತೆಯಿಂದ ಇದ್ದರೆ ಒಳ್ಳೆಯದು. ಶನಿವಾರದ ದಿನ ಶ್ರೀ ಶನಿ ದೇವರ ದರ್ಶನ ಪಡೆದರೆ ಬಹಳ ಒಳ್ಳೆಯ ಫಲಿತಾಂಶಗಳನ್ನು ಕಾಣುವಿರಿ. ಆಕಸ್ಮಿಕ ಧನ ಲಾಭ ಆಗುತ್ತದೆ. ವ್ಯಾಪಾರಿಗಳಿಗೆ ಬಹಳ ಲಾಭಾಂಶ ದೊರೆಯಲಿದೆ. ಬಂಡವಾಳ ಹೂಡಲು ಸೂಕ್ತ ಸಮಯ ಇದಾಗಿದೆ.

ಹೊಸ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಅನುಕೂಲಕರ ಸಮಯ ಇದಾಗಿದೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಮನೆ ಅಥವಾ ನಿವೇಶನಗಳನ್ನು ಕಂಡು ಕೊಳ್ಳುವಿರಿ. ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ಹೊಂದುವ ಅವಕಾಶಗಳು ಕಾಣುತ್ತದೆ. ಮೇಲಧಿಕಾರಿಗಳು ನಿಮ್ಮನ್ನು ಹೋಗಳಲಿದ್ದಾರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಬೇಡದ ವಿಷಯಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುದೇ ಇದ್ದರೆ ಸಂತೋಷವನ್ನು ಕಾಣುವಿರಿ ಅಕ್ಕ ಪಕ್ಕದ ಜನರ ಜೊತೆ ಜಾಗ್ರತೆಯಿಂದ ವರ್ತಿಸಿ. ಮಕ್ಕಳ ಆರೋಗ್ಯದಲ್ಲಿ ಏರು ಪೇರು ಆಗುವ ಸಂದರ್ಭಗಳು ಬರಬಹುದು ಆದಷ್ಟು ಜಾಗ್ರತೆ ವಹಿಸಿದರೆ ಒಳ್ಳೆಯದು. ವಾಹನ ಚಲಾಯಿಸುವಾಗ ಜಾಗ್ರತೆ ಯಿಂದ ಇರಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ ಇದಾಗಿದೆ. ಶಿವ ನಾಮ ಜಪಿಸಿದರೆ ಒಳ್ಳೆಯ ಬಹಳ ಒಳ್ಳೆಯದು. ವಿದ್ಯಾರ್ಥಿಗಳಿಗೆ ಬಹಳ ಶ್ರದ್ದೆಯಿಂದ ಓದಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ.

ಉದ್ಯೋಗದಲ್ಲಿ ಸಮಸ್ಯೆಗಳು ಅಥವ ಮದ್ವೆ ಆಗಿಲ್ಲ ಅಂತ ಯೋಚನೆ ಅಥವ ನಿಮ್ಮ ಪ್ರಿಯತಮೆ ಅಥವ ಪ್ರಿಯತಮನಿಂದ ನಿಮಗೆ ತೊಂದ್ರೆ ಅಥವ ಶತ್ರು ಬಾದೆ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಗುರು ಶ್ರೀನಿವಾಸ್ ಅವರು ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ. ಈಗಾಗಲೇ ಈ ಮಹಾ ಗುರುಗಳು ಸಾವಿರಾರು ಜನರ ಕಣ್ಣೀರು ಒರೆಸಿದ್ದಾರೆ. ನಿಮಗೂ ಜೀವನದಲ್ಲಿ ನೆಮ್ಮದಿ ಸುಖ ಮತ್ತು ನೀವು ಅಂದುಕೊಂಡ ಕೆಲಸ ಕಾರ್ಯಗಳು ಸಂಪೂರ್ಣ ಆಗ್ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here