ಜನ್ಮ ಜನ್ಮಾಂತರದಿಂದ ಬಂದಿದ್ದ ಸರ್ಪ ದೋಷ ನಿವಾರಣೆ ಆಗಲು ಹೀಗೆ ಮಾಡಿರಿ

61

ಜಾತಕದಲ್ಲಿ ನಾಗ ದೋಷ ಇದ್ದರೆ ಏನಾಗುತ್ತದೆ ನಾಗ ದೋಷಕ್ಕೆ ಯಾವ ರೀತಿ ಪರಿಹಾರ ಮಾಡಬೇಕು ಯಾವ ದೇವಾಲಯಕ್ಕೆ ತೆರಳಿದರೆ ನಾಗ ದೋಷ ಪರಿಹಾರ ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಜನನ ಕಾಲದಲ್ಲಿ ಜಾತಕದಲ್ಲಿ ಲಗ್ನ ರಾಶಿ ಶುಕ್ರನ ರಾಶಿ ಇಂದ ರಾಹು ಕೇತುವು ಒಂದು ಎರಡು ನಾಲ್ಕು ಏಳು ಎಂಟು ಹನ್ನೆರಡರಲ್ಲಿ ಇದ್ದರೆ ಅದನ್ನು ನಾಗ ದೋಷ ಎಂದು ಹೇಳಲಾಗುತ್ತದೆ ಈ ರೀತಿ ಜಾತಕದಲ್ಲಿ ನಾಗ ದೋಷ ಇದ್ದರೆ ವಿಷಕಾರಿ ಸಮಸ್ಯೆಗಳು ಆತ್ಮ ಹತ್ಯೆ ಪ್ರಯತ್ನ ವಿವಾಹ ವಿಚ್ಛೇದನ ಅನಾವಶ್ಯಕ ವಿಷಯದಲ್ಲಿ ತಲೆ ದೂರಿಸುವುದು ಕಾಮಾತುರ ಆಗುವುದು ಸೆರೆ ವಾಸ ಉಂಟಾಗಬಹುದು ಜಾತಕದಲ್ಲಿ ನಾಗ ದೋಷ ಇದ್ದರೆ ಹಲವು ಸಂಕಷ್ಟಗಳು ಎದುರಾಗುತ್ತದೆ. ನಾಗ ದೋಷ ಪರಿಹಾರ ಆಗಬೇಕು ಎಂದರೆ ಹಾವಿಗೆ ಹಾಲು ಎರೆಯಬೇಕು ಆದ್ರೆ ಹುತಕ್ಕೆ ಮಾತ್ರ ಹಾಲು ಹಾಕಿ ಹಾವಿಗೆ ತೊಂದ್ರೆ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512

ಮಾಡಬೇಡಿ. ಹುತ್ತದಲ್ಲಿ ಇರುವ ಅಮ್ಮನ ದರ್ಶನ ಅಷ್ಟೆ ಅಲ್ಲದೆ ಕಾಲ ಭೈರವನ ಪೂಜೆ ಚತುರ್ಥಿಯಂದು ವಿನಾಯಕನ ದರ್ಶನ ರಾಹು ಕಾಲದಲ್ಲಿ ದುರ್ಗಾ ದರ್ಶನ ರಾಹು ಕೇತು ಶಾಂತಿ ಮಾಡಿಸಬೇಕು ಈ ರೀತಿ ಪೂಜೆಗಳನ್ನು ಮಾಡುವುದರ ಜೊತೆಗೆ ಕಾಳಹಸ್ತಿ ದರ್ಶನ ಮಾಡುವುದು ತಿರುಮಲೇಶ್ವರ ಗೆ ತೆರಳುವುದು ಹಾಗೂ ರಾಹು ಕೇತು ಪ್ರೀತ್ಯರ್ಥ ಮಾಡಬೇಕು ಈ ರೀತಿ ಮಾಡಿದರೆ ಜಾತಕದಲ್ಲಿನ ನಾಗ ದೋಷಕ್ಕೆ ಪರಿಹಾರ ಸಿಗುತ್ತದೆ. ಚಂದ್ರನ ಜೊತೆ ರಾಹು ಇದ್ದರೆ ಅಥವಾ ದೃಷ್ಠಿಸಿದರೆ ನಾಗ ದೋಷವಿರುತ್ತದೆ. ಸಂತಾನಕಾರಕನಾದ ಗುರುವಿನೊಂದಿಗೆ ರಾಹು ಇದ್ದರೆ ನಾಗದೋಷದಿಂದ ಸಂತಾನಕ್ಕೆ ತೊಂದರೆಯಾಗುತ್ತದೆ ಕುಜನೊಂದಿಗೆ ರಾಹು ಇದ್ದರೆ ಅಥವಾ ದೃಷ್ಠಿಸಿದರೆ ಈ ನಾಗದೋಷ ವಿವಾಹಕ್ಕೆ ತೊಂದರೆಗಳಾಗುತ್ತದೆ. ಇನ್ನೂ ಈ ನಾಗ ದೋಷದಿಂದ ಇದಿಷ್ಟೇ ಅಲ್ಲದೆ ರಾಹು, ಕೇತು, ಶನಿ, ಕುಜ ದೋಷಗಳು ಕೂಡ ಮನುಷ್ಯನನ್ನು ಅನೇಕ ರೀತಿಯ

ತೊಂದರೆಗಳಿಗೆ ಈಡು ಮಾಡುತ್ತವೆ. ಇದರಿಂದ ಜೀವನದಲ್ಲಿ ಶುಭ ಕಾರ್ಯಗಳಿಗೆ ಅಡೆತಡೆ ಉಂಟಾಗುತ್ತದೆ. ಈ ನಾಗ ದೋಷವು ನಮ್ಮನ್ನು ಜನ್ಮ ಜನ್ಮಕ್ಕು ಕೂಡ ನಮ್ಮನ್ನು ಹಿಂಬಾಲಿಸುತ್ತಾ ಬರುತ್ತದೆ ನಾವು ಹಾವುಗಳಿಗೆ ಹೊಡೆದರೆ ಸಾಯಿಸಿದರೆ ವಿನಾಕಾರಣ ತೊಂದರೆ ಕೊಟ್ಟರೆ ಸಾಮನ್ಯವಾಗಿ ನಮಗೆ ನಾಗ ದೋಷ ಬರುವುದು ಖಚಿತ. ಅದರಲ್ಲೂ ಸರ್ಪ ದೋಷಗಳಲ್ಲಿ ಹೆಚ್ಚಾಗಿ ಕಾಳ ಸರ್ಪ ದೋಷ ಹೆಚ್ಚಾಗಿ ನಮ್ಮನ್ನು ಕಾಡುತ್ತದೆ. ಅವುಗಳಲ್ಲಿ ಕೆಲವು ನಮ್ಮ ಹಿಂದಿನ ಜನ್ಮದ ಪಾಪಗಳಿಂದ ಕೂಡ ಆವರಿಸುತ್ತದೆ ಇದರಿಂದ ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಆದ್ದರಿಂದ ನಾವು ಮೇಲೆ ತಿಳಿಸಿದ ಈ ರೀತಿಯ ಪರಿಹಾರಗಳನ್ನು ಮಾಡಿಕೊಂಡು ಖಂಡಿತವಾಗಿ ನೀವು ನಿಮ್ಮ ಎಲ್ಲಾ ವೈಯಕ್ತಿಕ ಸಮಸ್ಯೆಗಳಿಂದ ದೂರ ಆಗಬಹುದು ನಿಮ್ಮ ಜೀವನವನ್ನು ಸಂತೋಷವಾಗಿ ಇಡಬಹುದು.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here