ಜರಿ ಕಡಿತದ ಶಮನಕ್ಕೆ ಸೂಕ್ತ ರೀತಿಯ ಮನೆ ಮದ್ದು

267

ವಿಷ ಜಂತು ಆಗಿರುವ ಜರಿ ಕೆಟ್ಟದಾಗಿದೆ ತಕ್ಷಣ ಏನು ಮಾಡಬೇಕು. ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಜರಿ ಎಂದು ಬಹಳಷ್ಟು ಜನರು ಕೇಳಿದರೆ ಅವರ ರೋಮ ಎಂದು ನಿಲ್ಲುತ್ತದೆ. ಉದಾಹರಣೆಗೆ ಜರಿ ಲಕ್ಷ್ಮೀ ಚೇಳ ಶತಪದಿ ಇಂತಹ ಹುಳುಗಳನ್ನು ಕೇಳಿದರೆ ಮೈಗೇ ಮುಳ್ಳುಗಳು ಬರುತ್ತವೆ. ಜರಿಯಲ್ಲಿನ ವಿಷ ಅಷ್ಟೊಂದು ಪ್ರಾಣಾಪಾಯವನ್ನು ಉಂಟು ಮಾಡದೆ ಇದ್ದರೂ ಹೆಚ್ಚು ನೋವು ಆಗುತ್ತದೆ. ಇದು ಕಾಡಿದರೆ ಮಾತ್ರ ಅಸಾಧ್ಯ ನೋವು ಇರುತ್ತದೆ. ಇದು ಹೆಚ್ಚು ತಂಪು ಇರುವ ಸ್ಥಳದಲ್ಲಿ ಜೀವಿಸುತ್ತದೆ. ಹಾಗೂ ಟ್ಯಾಂಕಿನ ಕೆಳಗಡೆ ಕೂಡ ಇರುತ್ತದೆ. ಮತ್ತು ಹೆಚ್ಚಾಗಿ ಕತ್ತಲು ತೇವ ಕೊಳೆತ ಪ್ರದೇಶಗಳಲ್ಲಿ ಇರುವ ಸಣ್ಣ ಸಣ್ಣ ಹುಳುಗಳನ್ನು ತಿಂದು ಜೀವಿಸುತ್ತದೆ. ಇದು ರಾತ್ರಿ ಹೊತ್ತು ಮಾತ್ರ ಸಂಚರಿಸುತ್ತಾ ಆಹಾರ ಅನ್ವೇಷಣೆ ಮಾಡುತ್ತದೆ. ಇವು ಕಡಿದಾಗ ಸುಮಾರು ಮೂರು ಗಂಟೆಗಳ ಕಾಲ ವಿಪರೀತ ನೋವು ಇರುತ್ತದೆ. ಜರಿ ಕಡಿದಾಗ ಏನು ಮಾಡಬೇಕೆಂದರೆ ಜರಿ ಕಡಿದ ಜಾಗವನ್ನು ತಕ್ಷಣವೇ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಬಿಸಿ ನೀರಿನಿಂದ ಚೆನ್ನಾಗಿ ತೊಳೆದು ಶುದ್ಧವಾದ ಬಟ್ಟೆಯಿಂದ ಒರೆಸಿ ಬೇಕು. ಬಿಸಿ ನೀರಿನಿಂದ ವಿಷದ ತೀವ್ರತೆ ಕಡಿಮೆ ಆಗುವ ಅವಕಾಶ ಇರುತ್ತದೆ. ಮತ್ತು ಆ ಜಾಗದಲ್ಲಿ ಪಟ್ಟಿಯಂತೆ ಹಾಕುವುದರಿಂದ

ನೋವು ಮತ್ತು ಊಟ ಕಡಿಮೆಯಾಗುತ್ತದೆ. ಅಥವಾ ಜರಿ ಕಡಿದ ದೇಹದ ಭಾಗದ ಮೇಲೆ ಅರಿಶಿನವನ್ನು ಕೂಡ ಹಚ್ಚಬಹುದು. ಅರಿಶಿನ ಹಚ್ಚುವುದರಿಂದ ಇಂತಹ ವಿಷ ಜಂತುಗಳು ಮನೆ ಒಳಗೆ ಬರವುದಿಲ್ಲ. ಅದರಿಂದ ಹಿಂದಿನ ಕಾಲದಿಂದಲೂ ಮನೆಯ ಬಾಗಿಲಿಗೆ ಅಂದ್ರೆ ಹೊಸ್ತಿಲಿಗೆ ಅರಿಶಿನವನ್ನು ಹಚ್ಚುತ್ತಿದ್ದರು. ಮನೆಯ ಹೊಸ್ತಿಲಿಗೆ ಅರಿಶಿನ ಹಚ್ಚುವುದರಿಂದ ಆಂಟಿ ಬಯೋಟಿಕ್ ಪ್ರಭಾವ ಜರಿಗಳಷ್ಟೇ ಅಲ್ಲದೇ ಇತರ ವಿಷಪೂರಿತ ವಿಷ ಜಂತುಗಳು ಮತ್ತು ಕೀಟಗಳು ಪ್ರವೇಶ ಮಾಡುವುದಿಲ್ಲ. ಈ ಮೂಲಕ ವಿಷಪೂರಿತ ಕೀಟಗಳು ಮನೆಯೊಳಗೆ ಪ್ರವೇಶ ಮಾಡುವುದನ್ನು ತಡೆಯುತ್ತದೆ. ಇನ್ನು ಜರಿ ಅಥವಾ ಯಾವುದೇ ಕೀಟಗಳು ಕಡಿದಾಗ ಜೇನುತುಪ್ಪ ಉತ್ತಮ ಪರಿಹಾರ ನೀಡುತ್ತದೆ. ಇದರಲ್ಲಿ ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಯ ಗುಣಗಳಿದ್ದು ಕೀಟಗಳು ಕಡಿದಾಗ ಉರಿಯನ್ನು ಕ್ಷ ಮಣ ಗೊಳಿಸುತ್ತದೆ. ಮತ್ತು ಜೊತೆಗೆ ಸೋಂಕು ಉಂಟಾಗದಂತೆ ತಡೆಯುತ್ತದೆ. ಮತ್ತು ತುಳಸಿ ಎಲೆಯನ್ನು ಕೂಡ ಉಪಯೋಗ

ಮಾಡಬಹುದು. ತುಳಸಿಯಲ್ಲಿ ಹಲವು ನೈಸರ್ಗಿಕ ರಾಸಾಯನಿಕಗಳಿದ್ದು ಇವು ಕೀಟಗಳ ಕಡಿತಕ್ಕೆ ಉತ್ತಮವಾಗಿದೆ. ಜರಿಗಳು ಮತ್ತು ಇತರೆ ಕೀಟಗಳು ಮನೆಯೊಳಗೆ ಬರಬರದಂತೆ ಹೇಗೆ ತಡೆಯುವುದು ನೋಡೋಣ. ಮೊದಲನೆಯದಾಗಿ ಜರಿ ಮನೆಯೊಳಗೆ ಬಾರದಂತೆ ಕಿಟಕಿಗಳಿಗೆ ಮೆಶ್ ಹಾಕಿಸಿಕೊಳ್ಳಬೇಕು. ಕಿಟಕಿಗಳ ಬಳಿ ನ್ಯಾಪ್ತಲಿನ್ ಉಂಡೆಗಳನ್ನು ಇಡಬೇಕು. ಚಳಿಗಾಲದಲ್ಲಿ ಮನೆಯ ರಂಧ್ರ ಗಳ ಬಳಿ ಕರಿಬೇವು ಸಾಧ್ಯವಾದರೆ ಅರಿಶಿನವನ್ನು ಹಚ್ಚಬೇಕು. ಪ್ರತಿ ವಾರ ಮನೆಯನ್ನು ಸ್ವಚ್ಛಗೊಳಿಸಬೇಕು. ಅರಿಶಿನವನ್ನು ಮನೆಯ ಹೊಸ್ತಿಲಿಗೆ ಹಚ್ಚುವುದರಿಂದ ಅದರಲ್ಲಿ ಇರುವ ಆಂಟಿ ಬಯೋಟಿಕ್ ಅಂಶ ವಿಷಪೂರಿತ ಜರಿಗಳನ್ನು ಮನೆ ಒಳಗೆ ಬಾರದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಕೀಟಗಳು ಅಥವಾ ಜರಿಗಳೂ ಕಡಿದಾಗ ತುಂಬಾ ಜಾಗೂರಕರವಾಗಿ ಇರಬೇಕು. ಮತ್ತು ಹೆಚ್ಚಾಗಿ ಮನೆಮದ್ದು ಬಳಸಬೇಕು. ಇದರಿಂದ ಆದಷ್ಟು ಬೇಗಾ ನಂಜು ನೋವು ಊತ ಕಡಿಮೆಯಾಗುತ್ತದೆ. ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here